NEW
Font size
Worksheetsಜೀವ ಕ್ರಿಯೆಗಳು
Total questions: 10
Worksheet time: 3mins
ಸಸ್ಯಗಳಲ್ಲಿ ದ್ಯುತಿಸಂಶ್ಲೇಷಣೆ ಉದ್ದೇಶಕ್ಕಾಗಿ ಅನಿಲಗಳ ವಿನಿಮಯ ಕ್ರಿಯೆ ನಡೆಯುವ ಭಾಗ
ಕ್ಲೋರೋಪ್ಲಾಸ್ಟ್
ಎಪಿಡರ್ಮಿಸ್
ಪತ್ರರಂದ್ರ
ನಾಳ ಕೂರ್ಚ ಗಳು
ಜೀರ್ಣವಾದ ಆಹಾರವನ್ನು ಹೀರುವ ಸಣ್ಣಕರುಳಿನ ಗೋಡೆಯಲ್ಲಿರುವ ಬೆರಳಿನಂತಹ ಅಸಂಖ್ಯಾತ ರಚನೆಗಳು
ವಿಲ್ಲೈ
ಯಕೃತ್
ಮೇದೋಜೀರಕ
ಅಪೆಂಡಿಕ್ಸ್
ಶ್ವಾಸಕೋಶ ದೊಳಗೆ ಇರುವ ಬಲೂನಿನಂತಹ ರಚನೆಗಳು
ಬ್ರಾಂಕೈ
ಬ್ರಾಂಕಿಯೋಲ್
ಗಾಳಿಗೂಡು
ಬ್ರಾಂಕಸ್
ನಮಗೆ ಗಾಯವಾದ ಭಾಗದಲ್ಲಿ ರಕ್ತ ಹೆಪ್ಪುಗಟ್ಟುವಂತೆ ಮಾಡಲು ಸಹಾಯಕವಾದ ರಕ್ತದ ಘಟಕ
ಕೆಂಪು ರಕ್ತ ಕಣ
ಬಿಳಿರಕ್ತಕಣ
ಪ್ಲಾಸ್ಮ
ಕಿರುತಟ್ಟೆಗಳು
ಸಸ್ಯಗಳಲ್ಲಿ ನೀರನ್ನು ಸಾಗಿಸುವ ಅಂಗಾಂಶ
ಪ್ಲೋಯಂ
ಕ್ಸೈಲಂ
ಜರಡಿ ತಟ್ಟೆ
ಸಂಗಾತಿ ಜೀವಕೋಶ
ಮೂತ್ರಜನಕಾಂಗದ ಕಾರ್ಯಾತ್ಮಕ ಮತ್ತು ರಚನಾತ್ಮಕ ಘಟಕ
ನೆಫ್ರಾನ್
ಪೆಲ್ವಿಸ್
ನ್ಯೂರಾನ್
ಗ್ಲಾಮರೂಲಸ್
ಸಸ್ಯಗಳಲ್ಲಿ ನೀರು ಹೆಚ್ಚಾಗಿ ಹೀರಲ್ಪಟ್ಟಾಗ ಅದು ಈ ಕ್ರಿಯೆಯ ಮೂಲಕ ವಾತಾವರಣ ಸೇರುತ್ತದೆ
ವಸ್ತು ಸ್ಥಾನಾಂತರ
ಭಾಷ್ಪವಿಸರ್ಜನೆ
ಹೈಡ್ರೋಲೈಸಿಸ್
ಪೈರೋ ಲೈಸಿಸ್
ಮಾನವನಲ್ಲಿ ರಕ್ತ ಪರಿಚಲನೆಯನ್ನು ಕಂಡುಹಿಡಿದ ವಿಜ್ಞಾನಿ
ಅಲೆಗ್ಸಾಂಡರ್ ಫ್ಲೇಮಿಂಗ್
ಲೂಯಿ ಪಾಶ್ಚರ್
ವಿಲಿಯಂ ಹಾರ್ವೆ
ಎಡ್ವರ್ಡ್ ಜೆನ್ನರ್
ಹುದುಗುವಿಕೆ ಕ್ರಿಯೆಯಲ್ಲಿ ಪೈರುವೇಟ್, ಎಥನಾಲ್ ಮತ್ತು ಕಾರ್ಬನ್ ಡೈಆಕ್ಸೈಡ್ ಆಗಿ ಈ ಜೀವಿಗಳಲ್ಲಿ ಪರಿವರ್ತನೆಗೊಳ್ಳುತ್ತದೆ
ಯೀಸ್ಟ
ಅಣಬೆ
ಆಸ್ಪರ್ ಜಿಲ್ಲಸ್
ಬೂಸ್ಟ್
ಜಠರ ಗ್ರಂಥಿಗಳು ಜಠರದಲ್ಲಿ ಸ್ರವಿಸಲ್ಪಡುವ ಆಮ್ಲ
ಸಲ್ಫ್ಯೂರಿಕ್ ಆಮ್ಲ
ನೈಟ್ರಿಕ್ ಆಮ್ಲ
ಸಿಟ್ರಿಕ್ ಆಮ್ಲ
ಹೈಡ್ರೋಕ್ಲೋರಿಕ್ ಆಮ್ಲ
