WorksheetsKannada - Quiz on Gandhiji Poem
Total questions: 10
Worksheet time: 10mins
Name
Class
Date
1.
ಗಾಂಧಿ ಜಯಂತಿಯನ್ನು ಎಂದು ಆಚರಸಿಲಾಗುತ್ತದೆ ?
a)
ಅಕ್ಟೋಬರ್ ೨೨
b)
ಅಕ್ಟೋಬರ್ ೨
c)
ಅಕ್ಟೋಬರ್ ೩
d)
ಅಕ್ಟೋಬರ್ ೩೩
2.
ಗಾಂಧೀಜಿಯವರು ಯಾವ ದಾರಿಯನ್ನು ತುಳಿಯಲಿಲ್ಲ ?
a)
ನೀತಿ
b)
ಅನೀತಿ
3.
ಗಾಂಧೀಜಿಯವರು ಮಧುರ ಪ್ರೀತಿಯನ್ನು ಹೇಗೆ ಬೀರಿದರು ?
a)
ಉಚ್ಚ ನೀಚ ಭಾವವ ಉಳಿಸಿ
b)
ಉಚ್ಚ ನೀಚ ಭಾವವ ಅಳಿಸಿ
4.
ಗಾಂಧೀಜಿಯವರಿಗೆ ಯಾವುದು ಆಧಾರವಾಗಿತ್ತು ?
a)
ಅಸತ್ಯ ಹಿಂಸೆ
b)
ಸತ್ಯ ಅಹಿಂಸೆ
5.
ಪ್ರಾಸಪದ ಜೋಡಿಸಿರಿ - ಹುಸಿಯನ್ನು
a)
ತಂದು
b)
ತೋರಿದರು
c)
ತಲೆಯನ್ನು
6.
ಪ್ರಾಸಪದ ಜೋಡಿಸಿರಿ - ಅಂದು
a)
ತೋರಿದರು
b)
ಹೇಳಿದರು
c)
ತಂದು
7.
ಪ್ರಾಸಪದ ಜೋಡಿಸಿರಿ - ಬೀರಿದರು
a)
ತಂದು
b)
ತೋರಿದರು
8.
ವಿರುದ್ಧಾರ್ಥಕ ಪದ ಬರೆಯಿರಿ - ಹಿಂಸೆ
a)
ನಗು
b)
ಅಹಿಂಸೆ
9.
ವಿರುದ್ಧಾರ್ಥಕ ಪದ ಬರೆಯಿರಿ - ಸತ್ಯ
a)
ಅಹಿಂಸೆ
b)
ಅಸತ್ಯ
10.
ವಿರುದ್ಧಾರ್ಥಕ ಪದ ಬರೆಯಿರಿ - ನೀತಿ
a)
ಅನೀತಿ
b)
ಅಹಿಂಸೆ
100 %
