wayground logo

Free Printable Worksheets

NEW

Font size

S
M
L
XL
Worksheets

ಸಣ್ಣ ಸಂಗತಿ ಪದ್ಯ ೮ನೇತರಗತಿ

Total questions: 10

Worksheet time: 5mins

Name
Class
Date
1.

ಕೆಎಸ್ ನರಸಿಂಹಸ್ವಾಮಿ ಅವರು ಜನಿಸಿದ ಊರು ಯಾವುದು?

a)

ಮಂಡ್ಯ

b)

ಕಿಕ್ಕೇರಿ

c)

ದೀಪದ ಮಲ್ಲಿ

d)

ಶಿಲಾಲತೆ

2.

ಕೆ ಎಸ್ ನರಸಿಂಹಸ್ವಾಮಿ ಅವರ ಕೃತಿ ಇದಲ್ಲ

a)

ಐರಾವತ

b)

ನವ ಪಲ್ಲವ

c)

ದೀಪದ ಮಲ್ಲಿ

d)

ಮಲ್ಲಿಗೆ ಮಲ್ಲಿಗೆ

3.

ಕನ್ನಡ ಸಾಹಿತ್ಯದಲ್ಲಿ ಕೆಎಸ್ ನರಸಿಂಹಸ್ವಾಮಿ ಅವರಿಗೆ ಏನೆಂದು ಕರೆಯುತ್ತಾರೆ?

a)

ಯುಗದ ಕವಿ

b)

ಜಗದ ಕವಿ

c)

ಪ್ರೇಮಕವಿ

d)

ವರಕವಿ

4.

ಹುಣ್ಣಿಮೆಯ ಕಣ್ಣು ಎಲ್ಲಿ ತೆರೆದಿದೆ

a)

ನೀರ್ ತುಂಬಿ

b)

ಆಕಾಶ ತುಂಬಿ

c)

ನಕ್ಷತ್ರ ತುಂಬಿ

d)

ನೆರೆ ತುಂಬಿ

5.

ಪುಟ್ಟ ಮಗು ಮಂಚದ ಬಳಿ ತೊಟ್ಟಿಲಲ್ಲಿ ಹೇಗೆ ಮಲಗಿದೆ?

a)

ಕಣ್ಣು ಮುಚ್ಚಿ

b)

ಕಣ್ಣು ತೆರೆದು

c)

ಕಣ್ಣರ್ಧ ಮುಚ್ಚಿ

d)

ತೆರೆದು ಕಣ್ಣಾಗಿ

6.

ತಾರೆ ಎಲ್ಲಿಗೆ ಬಂದಿದೆ,?

a)

ಬಾನು ಭೂಮಿ

b)

ಬಾನ ಬೀದಿ

c)

ಮೋಡಗಳಲ್ಲಿ

d)

ಚಂದಿರನಲ್ಲಿ

7.

ಮಗು ಹೊದಿಕೆ ಕಿತ್ತೆಸೆದು ಹೇಗೆ ಮಲಗಿದೆ?

a)

ದೇಹ ಮೇಲಾಗಿ

b)

ಬರಿಮೈಲಿ

c)

ದೇಹ ಕೆಳಗಾಗಿ

d)

ಮೇಲಿನ ಎಲ್ಲವೂ

8.

ನಿದ್ದೆ ಎಚ್ಚರ ಗಳಲ್ಲಿ ಯಾವ ಕೈ ದುಡಿಯುತ್ತಿದೆ?

a)

ಮೆರೆವ ಕೈ

b)

ಪೊರೆವ ಕೈ

c)

ನೀಡುವ ಕೈ

d)

ದುಡಿಯುವ ಕೈ

9.

ಸೋನೆ ಪದದ ಅರ್ಥ

a)

ದೊಡ್ಡ ಮಳೆ

b)

ಸಣ್ಣ ಮಳೆ

c)

ತುಂತುರು ಮಳೆ

d)

ಮೇಲಿನ ಎಲ್ಲವೂ

10.

ನಾಲ್ಕು ಪಾದಗಳ ಪದ್ಯವನ್ನು ಏನೆನ್ನುತ್ತಾರೆ?

a)

ದ್ವಿಪದಿ

b)

ತ್ರಿಪದಿ

c)

ಚೌಪದಿ

d)

ಷಟ್ಪದಿ

Similar Resources on Wayground