Font size
S
M
L
XL
Worksheetsತನು ಕನ್ನಡ - ಕನ್ನಡಿಗರ ತಾಯಿ - ಆನ್‌ಲೈನ್ ಕ್ವಿಜ್
Total questions: 32
Worksheet time: 21mins
Name
Class
Date
1.
ನಗ- ಪದದ ಅರ್ಥ
a)
ಪರ್ವತ
b)
ನಗು
c)
ನೋವು
d)
ದುಃಖ
2.
ಮೃಗ : ಪ್ರಾಣಿ : : ಖಗ : ___________
a)
ಪಕ್ಷಿ
b)
ಮೀನು
c)
ಘೇಂಡಾಮೃಗ
d)
ಕಣ್ಣು
3.
ಇವರಲ್ಲಿ ರಾಷ್ಟ್ರಕವಿ ಬಿರುದನ್ನು ಪಡೆಯದ ಕನ್ನಡದ ಕವಿ
a)
ಜಿ.ಎಸ್.ಶಿವರುದ್ರಪ್ಪ
b)
ಕುವೆಂಪು
c)
ಗೋವಿಂದಪೈ
d)
ದ.ರಾ.ಬೇಂದ್ರೆ
4.
ಕನ್ನಡಿಗರ ತಾಯಿ- ಪದ್ಯದ ಆಕರ ಕೃತಿ
a)
ಶತಮಾನದ ಮಕ್ಕಳ ಸಾಹಿತ್ಯ
b)
ಗಿಳಿವಿಂಡು
c)
ನಂದಾದೀಪ
d)
ಸಿಂಗಾಲ ಸುತ್ತ
5.
ಗೋವಿಂದ ಪೈರವರು ಈ ದೇಶದ ನೋ ನಾಟಕಗಳನ್ನು ಅನುವಾದಿಸಿದ್ದಾರೆ
a)
ಜಪಾನ್
b)
ಚೀನಾ
c)
ಇಂಡೋನೇಷಿಯಾ
d)
ಭಾರತ
6.
ಗೋವಿಂದ ಪೈರವರ ಕಾಲ
a)
ಕ್ರಿ.ಶ. ೧೮೩೮
b)
ಕ್ರಿ.ಶ. ೧೮೮೩
c)
ಕ್ರಿ.ಶ.೧೯೮೩
d)
ಕ್ರಿ.ಶ.೧೯೩೮
7.
ಗೋವಿಂದ ಪೈರವರ ಜನ್ಮಸ್ಥಳ
a)
ಉಡುಪಿ ಜಿಲ್ಲೆಯ ಕಾಸರಗೋಡು
b)
ಕಾಸರಗೋಡು ಜಿಲ್ಲೆಯ ಮಂಜೇಶ್ವರ
c)
ಮಂಗಳೂರು ಜಿಲ್ಲೆಯ ಕಾಸರಗೋಡು
d)
ಕೇರಳ ಜಿಲ್ಲೆಯ ಕಾಸರಗೋಡು
8.
ಕವಿ ಕನ್ನಡಿಗರ ತಾಯಿ ಪದ್ಯವನ್ನು ರಚಿಸಿದ ಸಂದರ್ಭ
a)
ಭಾರತದ ಸ್ವಾತಂತ್ರ ಹೋರಾಟ
b)
ಕರ್ನಾಟಕದ ಏಕೀಕರಣ
c)
ಕೇರಳದ ಏಕೀಕರಣ
d)
ಯಾವುದೂ ಅಲ್ಲ
9.
ಕವಿ ಕನ್ನಡ ತಾಯಿಯನ್ನು ಏನನ್ನು ತೋರಲು ಆಹ್ವಾನಿಸುತ್ತಾರೆ?
a)
ಸಂಪತ್ತು
b)
ಸೌಂದರ್ಯ
c)
ಮೊಗ
d)
ನಗು
10.
ಲತೆ ಇವುಗಳನ್ನೆಲ್ಲಾ ನೀಡುತ್ತದೆ.
a)
ಹಣ್ಣುಗಳು
b)
ಸೌದೆಗಳು
c)
ಪತ್ರ ಮತ್ತು ಪುಷ್ಪ
d)
ಪುಷ್ಪ ಮತ್ತು ಬೀಜ
11.
ಕನ್ನಡ ತಾಯಿಯ ಬಸಿರ ಹೊನ್ನಗನಿ ಇವರು
a)
ಷಡಕ್ಷರದೇವ
b)
ಬಸವಣ್ಣ
c)
ವಿದ್ಯಾರಣ್ಯ
d)
ಪುರಂದರ
12.
ಕನ್ನಡ ತಾಯಿಯ ಹಾಡನ್ನು ಯಾವುದರಿಂದ ಉಕ್ಕಿಸಬೇಕು?
a)
ಕನ್ನಡ ಭಾಷೆಯಲ್ಲಿ
b)
ಹೊಸತು ಕಿನ್ನರಿಯಲ್ಲಿ
c)
ಹೊಸ ತರಂಗದಲ್ಲಿ
d)
ಹೊಸ ರಾಗದಲ್ಲಿ
13.
ಕನ್ನಡಿಗರ ಪಾಡು ಈ ರೀತಿ ಇದೆ.
a)
ಅನಾಥರು
b)
ಮೃಗದ ಸೇಡು
c)
ಖಗಗಳ ಸೇಡು
d)
ಮೃಗಗಳ ಪ್ರೀತಿ
14.
ಕವಿ ಬೇಲನಾಡು ಎಂದು ಈ ಊರನ್ನು ಕರೆದಿದ್ದಾರೆ
a)
ಶ್ರವಣಬೆಳಗೊಳ
b)
ಬೇಲೂರು
c)
ಹಳೇಬೀಡು
d)
ದ್ವಾರಸಮುದ್ರ
15.
ಶರ್ವ ಎಂದರೆ
a)
ಅಮೋಘವರ್ಷ ನೃಪತುಂಗ
b)
ಪಂಪ
c)
ಕೊಂಡಕುಂದಾಚಾರ್ಯರು
d)
ಜನ್ನ
16.
ಜೈನರಾದ ಪೂಜ್ಯ ಪಾದ _______
a)
ವಿದ್ಯಾರಣ್ಯರ
b)
ಕೊಂದಕುಂದವರ್ಯರ
c)
ಪುರಂದರವರೇಣ್ಯರ
d)
ಮುದ್ಧಣ್ಣರ
17.
ನಿಡುಕರು ಎಂದರೆ
a)
ಮುದ್ದಣ್ಣ
b)
ಮಧ್ವರು
c)
ಗೊಮ್ಮಟೇಶ್ವರ
d)
ವಿದ್ಯಾರಣ್ಯರು
18.
ಇವರಲ್ಲಿ ಯಾರು ಮತಾಚಾರ್ಯರಲ್ಲ?
a)
ಕೊಂಡಕುಂದವರ್ಯರು
b)
ಮಧ್ವರು
c)
ಬಸವಣ್ಣನವರು
d)
ಲಕ್ಷ್ಮೀಪತಿ
19.
ಕನ್ನಡ ನಾಡಿನ ಹಿಂದಿನ ಕಥೆಯನ್ನು ಹೇಳುವವರು
a)
ನಾಡಿನ ಶಿಲ್ಪಗಳು
b)
ಕನ್ನಡದ ಕವಿಗಳು
c)
ಕನ್ನಡದ ಪ್ರಕೃತಿ
d)
ರಾಜಕಾರಣಿಗಳು
20.
ಹರಸು ತಾಯೆ _________ಕಾಯೆ
a)
ನಮ್ಮ
b)
ಸುತರ
c)
ಸಿರಿಯ
d)
ಮತವ
21.
ದಿವಂ- ಪದದ ಅರ್ಥ
a)
ಆಕಾಶ
b)
ನರಕ
c)
ಭೂಲೋಕ
d)
ಪ್ರಕೃತಿ
22.
ಗೋವಿಂದ ಪೈರವರು ಬರೆದ ಖಂಡಕಾವ್ಯ
a)
ಗೊಲ್ಗೊಥಾ
b)
ಗಿಳಿವಿಂಡು
c)
ಸಿಂಗಾಲ ಸುತ್ತ
d)
ಗೊಮ್ಮಟ ಜಿನಸ್ತುತಿ
23.
ಗೋವಿಂದಪೈರವರು ಮೃತರಾದ ವರ್ಷ
a)
ಕ್ರಿ.ಶ. ೧೮೮೩
b)
ಕ್ರಿ.ಶ. ೧೮೩೯
c)
ಕ್ರಿ.ಶ.೧೯೬೩
d)
ಕ್ರಿ.ಶ. ೧೯೭೬
24.
ಖಗಮೃಗೋರಗಾಳಿಯೋ- ಈ ಪದದಲ್ಲಿರುವ ಉರಗ ಪದದ ಅರ್ಥ
a)
ಪಕ್ಷಿ
b)
ಪ್ರಾಣಿ
c)
ಹಾವು
d)
ಸಮೂಹ
25.
ಇವರನ್ನು ಕವಿಯು ಶ್ರೇಷ್ಠಕವಿಗಳ ಸಾಲಿನಲ್ಲಿ ಹೆಸರಿಸಿಲ್ಲ
a)
ಶರ್ವ ಪಂಪ,ರನ್ನ
b)
ಲಕ್ಷ್ಮೀಪತಿ ಜನ್ನ
c)
ಷಡಕ್ಷರಿ ಮುದ್ಧಣ್ಣ
d)
ಕುಮಾರವ್ಯಾಸ, ಪೊನ್ನ
26.
ಇವರಲ್ಲಿ ಜೈನ ಆಚಾರ್ಯರು
a)
ಕೊಂಡಕುಂದವರ್ಯರು
b)
ಬಸವಣ್ಣ
c)
ವಿದ್ಯಾರಣ್ಯ
d)
ಮಧ್ವರು
27.
ತೃಷೆ- ಪದದ ಅರ್ಥ
a)
ಬಾಯಾರಿಕೆ
b)
ಹಸಿವು
c)
ದಣಿವು
d)
ಸಮೃದ್ಧಿ
28.
ಮುಖ ಪದದ ತದ್ಭವ ರೂಪ
a)
ಮೊಗ
b)
ಮೊಳ
c)
ಮೂಗ
d)
ಮಂಗ
29.
ಕವಿ ಕನ್ನಡಿಗರ ತಾಯಿಯನ್ನು ಎಲ್ಲಿ ನೆಲೆಸಲು ಕೋರುತ್ತಾರೆ?
a)
ನಮ್ಮ ಮನೆಯಲ್ಲಿ
b)
ಎಲ್ಲರ ಬಾಯಲ್ಲಿ
c)
ಎಲ್ಲರ ಸಂಪತ್ತಿನಲ್ಲಿ
d)
ಎಲ್ಲರ ಹಿಂದೆ
30.
ನಿಡುಕರು ನೆಲೆನಿಂತಿರುವ ಊರು
a)
ಬೇಲೂರು
b)
ಬೆಳ್ಗೊಳ ಕಾರ್ಕಳ
c)
ಹಂಪೆ
d)
ಹಳೇಬೀಡು
31.
ನಿಮ್ಮ ಹೆಸರು ಮತ್ತು ಊರನ್ನು ಕಡ್ಡಾಯವಾಗಿ ನಮೂದಿಸಿ.
4 lines
32.
ನಿಮ್ಮ ಸೆಕ್ಷನ್( ವಿಭಾಗ) ನಮೂದಿಸಿ
4 lines
Reset
