NEW
Font size
WorksheetsL No-3 ಪ್ರಾಮಾಣಿಕತೆ
Total questions: 20
Worksheet time: 10mins
ಶೇಖರನು _____________ ಮನುಷ್ಯ.
ಪ್ರಾಮಾಣಿಕ
ಮೋಸಗಾರ
ಶ್ರೀಮಂತ
ಶೇಖರನು _________ ಕಡಿಯುವ ಕೆಲಸ ಮಾಡುತ್ತಿದ್ದ.
ಮನೆ
ಸೌದೆ
ಕಲ್ಲು
ಶೇಖರನು ಬಹಳ ________ನಾಗಿದ್ದನು.
ಶ್ರೀಮಂತ
ಮೂರ್ಖ
ಬಡವ
____________ಕೈ ಜಾರಿ ನದಿಗೆ ಬಿದ್ದು ಹೋಯಿತು.
ಕೊಡಲಿ
ಕಟ್ಟಿಗೆ
ಖಡ್ಗ
ಮರ ಪದದ ಬಹುವಚನ ರೂಪ_________
ಮರದಲ್ಲಿ
ಮರಗಳು
ಮರದಿಂದ
ಶೇಖರನ ಮೇಲೆ ____________ ದಯೆ ಬಂದಿತು.
ದೇವತೆಗೆ
ಮರಗಳಿಗೆ
ಕೊಡಲಿಗೆ
ದೇವತೆ ಮೊದಲು __________ ಕೊಡಲಿಯನ್ನು ಕೊಟ್ಟಳು.
ಕಬ್ಬಿಣದ
ಚಿನ್ನದ
ಬೆಳ್ಳಿಯ
ರಂಬೆಯನ್ನು ಬಿಡಿಸಿ ಬರೆದಾಗ ___________
ರೆಂಬೆ + ಅನ್ನು
ರೆಂಬೆ + ಇಂದ
ರೆಂಬೆ + ಅಲ್ಲಿ
ಶೇಖರ ಸೌದೆ ಕಡಿಯಲು ___________ ಹೋದನು.
ಊರಿಗೆ
ಕಾಡಿಗೆ
ನದಿಗೆ
ದಯೆ ಪದದ ಅರ್ಥ _________
ಕರುಣೆ
ಸಿಟ್ಟು
ಸಂತೋಷ
ದೇವತೆ ಎರಡನೆಯ ಸಾರಿ _________ ಕೊಡಲಿ ಕೊಟ್ಟಳು.
ಬಂಗಾರದ
ಬೆಳ್ಳಿಯ
ಕಬ್ಬಿಣದ
ಪ್ರಾಮಾಣಿಕತೆ ಇದ್ದರೆ _________ ಉಂಟು.
ಫಲ
ಹಣ
ಕೊಡಲಿ
ಕೈ ಪದದ ಬಹುವಚನ ರೂಪ
ಕೈಯಲ್ಲಿ
ಕೈಗಳು
ಕೈಯಿಂದ
ಶೇಖರ __________ ಮುಳುಗಿ ಕೊಡಲಿಯನ್ನು ಹುಡುಕಿದನು.
ಸಮುದ್ರ
ನದಿಯಲ್ಲಿ
ಕಟ್ಟೆಯಲ್ಲಿ
ಶೇಖರ ದೇವತೆಗೆ______________
ನಮಸ್ಕರಿಸಿದ
ನಿಂದಿಸಿದ
ಹೊಗಳಿದ
ಶೇಖರ ಚಿನ್ನದ ಕೊಡಲಿಯನ್ನು ನೋಡಿ ___________ ಎಂದು ಹೇಳಿದನು.
ಇದು ನನ್ನದಲ್ಲ
ಇದು ನನ್ನದೇ
ಸ್ನೇಹಿತನದು
ಕೊಡಲಿ ನೀರಿನಲ್ಲಿ ಬಿದ್ದಿದ್ದಕ್ಕೆ ಶೇಖರ ___________.
ಅಳತೊಡಗಿದ
ಸಂತೋಷಪಟ್ಟ
ಆನಂದ ಪಟ್ಟ
ಶೇಖರನ ಪ್ರಾಮಾಣಿಕತೆಗೆ ಮೆಚ್ಚಿ ದೇವತೆ ___________ಕೊಡಲಿಗಳನ್ನು ಕೊಟ್ಟಳು.
ಚಿನ್ನದ ಮತ್ತು ಬೆಳ್ಳಿಯ
ವಜ್ರದ
ಯಾವುದು ಇಲ್ಲ
ಚಿನ್ನದ ಮತ್ತು ಬೆಳ್ಳಿಯ ಕೊಡಲಿಗಳನ್ನು ಪಡೆದು ಶೇಖರನು ____________ನಾದನು.
ಬಡವ
ಶ್ರೀಮಂತ
ದು:ಖಿತ
ಸೌದೆ ಪದದ ಅರ್ಥ__________
ಕಬ್ಬಿಣ
ಕಟ್ಟಿಗೆ
ಬಂಗಾರ
