NEW
Font size
Worksheetskanda
Total questions: 15
Worksheet time: 8mins
ತಾಯಿಯು ಕಂದನ ಅಂಗಾಲನ್ನು ಯಾವುದರಿಂದ ತೊಳೆಯುವುದಾಗಿ ಹೇಳುತ್ತಾಳೆ ?
ತೆಂಗಿನಕಾಯಿ ತಿಳಿ ನೀರಿನಿಂದ
ಹಾಲಿನಿಂದ
ನೀರಿನಿಂದ
ಕುಡಿ ಪದದ ಅರ್ಥ _____________________
ಮಾವಿನ ಚಿಗುರು
ಚಿಗುರು
ಬೇವಿನ ಚಿಗುರು
ಬಂಗಾರದ ಪದದ ಅರ್ಥ _____________________
ಬೆಳ್ಳಿ
ತಾಮ್ರ
ಚಿನ್ನ
ಅಲಗು ಪದದ ಅರ್ಥ ________________
ಕತ್ತಿಯ ಅಂಚು
ಬೆಳಕು
ಸೂರ್ಯ
ಕಿರಿಕಿರಿ ಪದದ ಅರ್ಥ ___________________
ಕಾಟ
ಕಾಡು
ಕನಸು
ಮಗು ಏನನ್ನು ತಂದು ನಿಲ್ಲಿಸೆಂದು ಕೇಳುತ್ತದೆ ?
ಚಂದ್ರನನ್ನು
ಸೂರ್ಯನನ್ನು
ನಕ್ಷತ್ರನನ್ನು
ಅಳುವ ಕಂದನ ತುಟಿಯು __________________
ಹವಳದ ಕುಡಿಹಂಗ
ಕೆಂಪು ಮಣ್ಣು
ನವರತ್ನ
ಆಡಿ ಬಾ ನನ ಕಂದ ______________________
ಕೈ ತೊಳದೇನೆ
ಕಾಲು ತೊಳದೇನೆ
ಅಂಗಾಲ ತೊಳದೇನೆ
ಕೂಸು ಇದ್ದ ಮನಿಗೆ ____________________
ಬೀಸಣಿಕೆ ಯಾತಕ
ಆಡಿದರ ಬೀಸಣಿಕೆ ಗಾಳಿ ಸುಳಿದಾವ
ಬಂಗಾರ ಮಾರಿ ತೊಳೆದೇನ
ಅಳುವ ಕಂದನ ತುಟಿಯನ್ನು ಯಾವುದಕ್ಕೆ ಹೋಲಿಸಲಾಗಿದೆ ?
ಚಿನ್ನ
ಹವಳಕ್ಕೆ
ತಾಮ್ರ
ಕೂಸು ಪದದ ಸಮಾನಾರ್ಥಕ ಪದ
ಮಗು , ಕಂದ
ಮಕ್ಕಳು , ಮುಖ
ಮನೆ , ಅಮ್ಮ
ತಾಯಿ ಪದದ ಸಮಾನಾರ್ಥಕ ಪದ
ಅಮ್ಮ , ಜನನಿ
ಅಪ್ಪ , ಅಜ್ಜ
ಅಕ್ಕ , ಅಣ್ಣ
ಮನಿಗೆ ಪದದ ಗ್ರಾಂಥಿಕ ರೂಪ
ಒಳಗೆ
ಹೊರಗೆ
ಮನೆಗೆ
ಮಾರಿ ಪದದ ಗ್ರಾಂಥಿಕ ರೂಪ
ಕೈ
ಮುಖ
ಕಾಲು
ಚಂಜೀಯ ಪದದ ಗ್ರಾಂಥಿಕ ರೂಪ
ಮುಂಜಾನೆ
ಮಧ್ಯಹ್ನ
ಸಂಜೆಯ
