wayground logo

Free Printable Worksheets

NEW

Font size

S
M
L
XL
Worksheets

Practice Worksheet

Total questions: 20

Worksheet time: 10mins

Name
Class
Date
1.

ಕನ್ನಡ ವರ್ಣಮಾಲೆಯಲ್ಲಿ ಒಟ್ಟು _______ ಅಕ್ಷರಗಳಿವೆ

a)

49

b)

59

c)

39

2.

ಕನ್ನಡ ವರ್ಣಮಾಲೆಯಲ್ಲಿ ________ ಸ್ವರಗಳಿವೆ.

a)

೧೫

b)

೧೪

c)

೧೩

3.

ಕನ್ನಡ ವರ್ಣಮಾಲೆಯಲ್ಲಿ ________ ವ್ಯಂಜನಗಳಿವೆ.

a)

35

b)

34

c)

36

4.

ಟ, ಠ, ಡ, ಢ, ಣ (ಮುಂದಿನ ವರ್ಗ ಗುರುತಿಸಿ)

a)

ಪ ಫ ಬ ಭ ಮ

b)

ಚ ಛ ಜ ಝ ಞ

c)

ತ ಥ ದ ಧ ನ

5.

ʼದೀʼ ಗುಣಿತಾಕ್ಷರದಲ್ಲಿರುವ ಸ್ವರಗಳನ್ನು ಗುರುತಿಸಿ:

a)

b)

c)

6.

ʼಮೃʼ ಗುಣಿತಾಕ್ಷರದಲ್ಲಿರುವ ಸ್ವರಗಳನ್ನು ಗುರುತಿಸಿ:

a)

b)

c)

7.

ಈ ಚೌಕದಲ್ಲಿ ಸರಿಯಾದ ಒತ್ತಕ್ಷರ ತುಂಬಿರಿ:

a)

ಪ್ಪ

b)

ಮ್ಮ

c)

ಕ್ಕ

8.

ವ್ಯಂಜನ + ______ ಸೇರಿದಾಗ ಒತ್ತಕ್ಷರವಾಗುತ್ತದೆ.

a)

ಅಕ್ಷರ

b)

ವ್ಯಂಜನ

c)

ಸ್ವರ

9.

ವ್ಯಂಜನ + ______ ಸೇರಿದಾಗ ಗುಣಿತಾಕ್ಷರವಾಗುತ್ತದೆ.

a)

ಅಕ್ಷರ

b)

ವ್ಯಂಜನ

c)

ಸ್ವರ

10.

೧ ೨ ೩ ೪ ೫ ( ಈ ಸಂಖ್ಯೆಗಳನ್ನು ಕನ್ನಡ ಅಂಕಿಗಳಲ್ಲಿ ಗುರುತಿಸಿ)

a)

5 4 2 3 1

b)

1 3 4 5 2

c)

1 2 3 4 5

11.

ಈ ಚಿತ್ರವನ್ನು ಕೂಡಿಸಿ

a)

b)

c)

12.

ಪದಬಂಧ ಪೂರ್ಣಗೊಳಿಸಿ

a)

b)

c)

13.

ಈ ಚಿತ್ರವನ್ನು ಗುರುತಿಸಿ:

a)

ಮನೆ

b)

ಮರ

c)

ಮಗ

14.

ಸೂಕ್ತ ಪದ ತುಂಬಿ ವಾಕ್ಯ ಪೂರ್ಣಗೊಳಿಸಿ

a)

ಹಳದಿ

b)

ಹಸಿರು

c)

ಕೆಂಪು

15.

ಈ ಚಿತ್ರದಲ್ಲಿರುವ ಬಣ್ಣವನ್ನು ಗುರುತಿಸಿ:

a)

ಕಪ್ಪು

b)

ಕೆಂಪು

16.

ಈ ಕೆಳಗಿನ ಬಣ್ಣಗಳಲ್ಲಿ ʼಹಳದಿʼ ಬಣ್ಣ ಗುರುತಿಸಿ:

a)
b)
c)
17.

ʼಮೂಗುʼ ಪದದ ಅರ್ಥ____

a)

Leg

b)

Nose

c)

Hand

18.

́Handʼ ಪದದ ಕನ್ನಡ ಅರ್ಥ_____

a)

ಕಾಲು

b)

ಕೈ

c)

ಹೊಟ್ಟೆ

19.

ಈ ಚಿತ್ರವನ್ನು ಗುರುತಿಸಿ:

a)

ಕಣ್ಣು

b)

ಕಾಲು

c)

ಭುಜ

20.

ಈ ಕೆಳಗಿನವುಗಳಲ್ಲಿ ಕಿವಿಯನ್ನು ಗುರುತಿಸಿ:

a)
b)
c)