wayground logo

Free Printable Worksheets

NEW

Font size

S
M
L
XL
Worksheets

ಧನ್ಯವಾದ ಹೇಳಿದ ಕೊಕ್ಕರೆ

Total questions: 22

Worksheet time: 11mins

Name
Class
Date
1.

‘ಧನ್ಯವಾದ ಹೇಳಿದ ಕೊಕ್ಕರೆ’ ಕೃತಿಯನ್ನು ಬರೆದ ಲೇಖಕಿ _______

a)

ಡಾ. ಅನುಪಮಾ ನಿರಂಜನ

b)

ನಿರಂಜನ

c)

ಡಾ ಅನುಪಮಾ

d)

ಸಮಿತಿ ರಚನೆ

2.

‘ಪೀತಾಂಬರ’ ಪದದ ಅರ್ಥ ______

a)

ಕೊಳ

b)

ಚಿನ್ನ

c)

ಬರಗಾಲ

d)

ರೇಷ್ಮೆಬಟ್ಟೆ

3.

ವರಹ ಪದದ ಅರ್ಥ

a)

ಚಿನ್ನದ ನಾಣ್ಯ

b)

ಆದೇಶ

c)

ಸಹಾಯ

d)

ನೆರವು

4.

ಹರಿಯು ಕೊಕ್ಕರೆಯ ಗಾಯಕ್ಕೆ ______ ಹಾಕಿದನು.

a)

ಪ್ಲಾಸ್ಟ್

b)

ರಸಮೂಲಿಕೆ

c)

ಮೂಲಾವು

d)

ಬ್ಯಾಂಡೆಜ್

5.

ಹರಿಗೆ ಪೀತಾಂಬರ ಮಾರಿದಾಗ ಬಂದ ಹಣ _____

a)

ಸಾವಿರಾವು ವರಹ

b)

ನೂರಾರು ವರಹ

c)

ನಾಲ್ಕು ವರಹ

d)

ಐದು ವರಹ

6.

______ ದಾರಗಳನ್ನು ಕೂಡಿಸಿ ಕೊಕ್ಕರೆ ಪೀತಾಂಬರ ನೇಯುತ್ತಿತ್ತು.

a)

ಚಿನ್ನ ಮತ್ತು ಬೆಳ್ಳಿ

b)

ಚಿನ್ನ ಮತ್ತು ತಾಮ್ರ

c)

ಚಿನ್ನ ಮತ್ತು ವಜ್ರ

d)

ಚಿನ್ನ

7.

ಹರಿಯ ಗುಣ ಎಂತಹುದು?

a)

ರಾಕ್ಷಸನು

b)

ದೆವ್ವದಂತವನು

c)

ಪಾಪದಂತವನು

d)

ಸದ್ಗುಣವಂತನು

8.

ನಮ್ಮ ಮಗಳ ಹಾಗೆ ನೋಡ್ಕೋತೇವೆ‛.

a)

ದಂಪತಿಗಳು ಹುಡುಗಿಗೆ

b)

ಹುಡುಗಿಗೆ

c)

ವೃದ್ಧ ದಂಪತಿಗಳು ಹುಡುಗಿಗೆ

d)

ಮಕ್ಕಳಿಗೆ

9.

ಶ್ರೀಮಂತ ವರ್ತಕರಿಗೆ ಮಾರಿ ಬನ್ನಿ‛. ಈ ಮಾತನ್ನು ಯಾರು ಹೇಳಿದರು.

a)

ಹುಡುಗಿಯು ತಾಯಿಗೆ

b)

ಹುಡುಗಿಯು ಹರಿಗೆ

c)

ಹುಡುಗಿಯು ಮಕ್ಕಳಿಗೆ

d)

ಮಕ್ಕಳಿಗೆ

10.

ನಾನು ನೀನು ಕಾಪಾಡಿದ ಕೊಕ್ಕರೆ ಈ ಮಾತನ್ನು ಹೇಳಿದವರು ಇವರು

a)

ಕೊಕ್ಕರೆಯು ಹರಿಗೆ

b)

ಕೊಕ್ಕರೆಯು ಅಜ್ಜಿಗೆ

c)

ಕೊಕ್ಕರೆಯು ಮಗುವಿಗೆ

d)

ಕೊಕ್ಕರೆಯು ನಾಯಿಗೆ

11.

ಕ್ಷಾಮ ಪದದ ಅರ್ಥ

a)

ಆದೇಶ

b)

ವರಹ

c)

ಬರಗಾಲ

d)

ಪೀತಾಂಬರ

12.

ಇದನ್ನು ಶ್ರೀಮಂತ ವರ್ತಕರಿಗೆ ಮಾರಿ ಬನ್ನಿ ಈ ಮಾತನು ಹೇಳಿದವರು

a)

ಹುಡುಗಿ

b)

ಹರಿ

c)

ಹೆಂಡತಿ

d)

ಮಗು

13.

ಡಾ. ಅನುಪಮಾ ನಿರಂಜನ ಎಲ್ಲಿ ಜನಿಸಿಸರು

a)

ಸಾಗರ

b)

ಹಾವೇರಿ

c)

ಚಿತ್ರದುರ್ಗ

d)

ತೀರ್ಥಹಳ್ಳಿ

14.

ಶಂತನು ಒಬ್ಬ ರಾಜ ಆತನು ಬೇಟೆಗಾಗಿ ಕಾಡಿಗೆ ಹೋಗುತ್ತಿದ್ದನು ಸರ್ವನಾಮ ಗುರುತಿಸಿ

a)

ಶಂತನು

b)

ರಾಜ

c)

ಕಾಡಿಗೆ

d)

ಆತನು

15.

ಭಕ್ತಿ ಪದದ ತದ್ಭವ ರೂಪವಿದು

a)

ಪದುಮ

b)

ಬಕುತಿ

c)

ಚಂದ್ರ

d)

ಆರ್ಯ

16.

ನಾಮಪದಗಳಿಗೆ ಬದಲಾಗಿ ಬಳಸುವ ಪದಗಳು ಇವು

a)

ರೂಢನಾಮ

b)

ಅಂಕಿತನಾಮ

c)

ಸರ್ವನಾಮ

d)

ಅನ್ವರ್ಥನಾಮ

17.

ಅವರು ಊರುಕೇರಿ ತಿರುಗಿ ಬಂದರು ಗೆರೆ ಎಳೆದ ಇದಕ್ಕೆ ಉದಾಹರಣೆ

a)

ದ್ವಿರುಕ್ತಿ

b)

ಜೋಡುನುಡಿ

c)

ಅನುಕರಣಾವ್ಯಯ

d)

ಸಂಧಿ

18.

ನೀನು ಏಕೆ ಓಡೋಡಿ ಬಂದೆ ? ಈ ವಾಕ್ಯದಲ್ಲಿರು ಲೇಖನ್ ಚಿಹ್ನೆ

a)

ಪೂರ್ಣಾವಿರಾಮ ಚಿಹ್ನೆ

b)

ಆವರಣ ಚಿಹ್ನೆ

c)

ಪ್ರಶ್ನಾರ್ಥಕ ಚಿಹ್ನೆ

d)

ಅಲ್ಪವಿರಾಮ ಚಿಹ್ನೆ

19.

ದೇಶ ಸುತ್ತು ಕೋಶ _______

a)

ಓದು

b)

ಮಾಡಿ

c)

ಹಾಡಿ

d)

ನಲಿ

20.

ಗುರೂಪದೇಶ ಈ ಸಂಧಿಗೆ ಉದಾಹರಣೆ

a)

ಸವರ್ಣ ದೀರ್ಘ ಸಂಧಿ

b)

ಲೋಪ ಸಂಧಿ

c)

ಆಗಮ ಸಂಧಿ

d)

ಗುಣ ಸಂಧಿ

21.

ಧನ್ಯವಾದ ಹೇಳಿದ ಕೊಕ್ಕರೆ ಪಾಠದ ಪುಟ ಸಂಖ್ಯೆ ಎಷ್ಟು

a)

3

b)

1

c)

4

d)

6

22.

ಮನೆಯಲ್ಲಿ ಪದದಲಿರುವ ವಿಭಕ್ತಿ ಪ್ರತ್ಯಯವಿದು.

a)

ಸಪ್ತಮೀ

b)

ಪಂಚಮೀ

c)

ದ್ವಿತೀಯಾ

d)

ಪ್ರಥಮಾ