Worksheetsಗದ್ಯ-4. ಭಾಗ್ಯ ಶಿಲ್ಪಿಗಳು
Total questions: 100
Worksheet time: 50mins
Name
Class
Date
1.
ವಿಶ್ವೇಶ್ವರಯ್ಯವರ ಕಾರ್ಯ ಸಾಧನೆಗಳು - ಕೃತಿಯ ಲೇಖಕರು
a)
ಪು.ತಿ.ನ
b)
ಜಿ.ಎಸ್. ಶಿವರುದ್ರಪ್ಪ
c)
ಡಿ.ಎಸ್.ಜಯಪ್ಪಗೌಡ
d)
ಕುವೆಂಪು
2.
ಡಿ.ಎಸ್.ಜಯಪ್ಪಗೌಡರ ಜನ್ಮಸ್ಥಳ
a)
ಚಿಕ್ಕಮಗಳೂರು ಜಿಲ್ಲೆಯ ದಾರದಹಳ್ಳಿ
b)
ಚಿಕ್ಕಮಗಳೂರು ಜಿಲ್ಲೆಯ ದೇವನೂರು
c)
ಮಂಡ್ಯ ಜಿಲ್ಲೆಯ ಮೇಲುಕೋಟೆ
d)
ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ
3.
ಡಿ.ಎಸ್.ಜಯಪ್ಪಗೌಡರ ಕಾಲ
a)
1946
b)
1949
c)
1948
d)
1947
4.
ಡಿ.ಎಸ್. ಜಯಪ್ಪಗೌಡರ ಕೃತಿಗಳು
a)
ಕರ್ನಾಟಕ ಗ್ರಾಮೀಣ ಸಂಸ್ಥೆಗಳು
b)
ಕರ್ನಾಟಕದ ಕಡಲಾಚೆಯ ಸಂಪರ್ಕಗಳು
c)
ಮೈಸೂರು ಒಡೆಯರು
d)
ಇಲ್ಲಿನ ಎಲ್ಲವೂ
5.
ಡಿ.ಎಸ್.ಜಯಪ್ಪಗೌಡರ ಯಾವ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ ?
a)
ಮೈಸೂರು ಒಡೆಯರು
b)
ಕರ್ನಾಟಕದ ಕಡಲಾಚೆಯ ಸಂಪರ್ಕಗಳು
c)
ಕರ್ನಾಟಕ ಗ್ರಾಮೀಣ ಸಂಸ್ಥೆಗಳು
d)
ಜನಪದ ಆಟಗಳು
6.
ಭಾಗ್ಯಶಿಲ್ಪಿಗಳು ಪಾಠ ಸಾಹಿತ್ಯದ ಈ ಪ್ರಕಾರಕ್ಕೆ ಸೇರಿದೆ
a)
ಗೀತ ನಾಟಕ
b)
ಪ್ರವಾಸ ಕಥನ
c)
ಸಣ್ಣಕಥೆ
d)
ವ್ಯಕ್ತಿಚಿತ್ರ
7.
ನಾಲ್ವಡಿ ಕೃಷ್ಣರಾಜ ಒಡೆಯರು ಮೈಸೂರು ಸಂಸ್ಥಾನದ ಎಷ್ಟನೇ ರಾಜ ಸಂತತಿಯವರು
a)
24
b)
20
c)
21
d)
23
8.
ನಾಲ್ವಡಿ ಕೃಷ್ಣರಾಜ ಒಡೆಯರು ಮೈಸೂರು ಸಂಸ್ಥಾನದ ಪಟ್ಟಾಭಿಷಿಕ್ತರಾದ ಕಾಲ
a)
1895
b)
1896
c)
1894
d)
1899
9.
ನಾಲ್ವಡಿ ಕೃಷ್ಣರಾಜ ಒಡೆಯರು ಮೈಸೂರು ಆಳ್ವಿಕೆಯ ಕಾಲ
a)
1902-1940
b)
1900-1940
c)
1901-1910
d)
1902-1925
10.
ನಾಲ್ವಡಿ ಕೃಷ್ಣರಾಜ ಒಡೆಯರು ಮೈಸೂರು ಆಳ್ವಿಕೆಯ ಪಟ್ಟಾಭಿಷಿಕ್ತರಾದಾಗ ಅವರ ವಯಸ್ಸು
a)
18 ವರ್ಷ
b)
12 ವರ್ಷ
c)
15 ವರ್ಷ
d)
10 ವರ್ಷ
11.
ನಾಲ್ವಡಿ ಕೃಷ್ಣರಾಜ ಒಡೆಯರ ಪರವಾಗಿ ರಿಜೇಂಟ್ ಆಗಿ ಕಾರ್ಯ ನಿರ್ವಹಣೆ ಮಾಡಿದವರು
a)
ಮಹಾರಾಣಿ ವಾಣಿ ವಿಲಾಸ
b)
ದಿವಾನ್ ರಂಗಾಚಾರ್ಯ
c)
ದಿವಾನ್ ವಿಶ್ವೇಶ್ವರಯ್ಯ
d)
ದಿವಾನ್ ಶೇಷಗಿರಿ ಅಯ್ಯರ್
12.
ಮೈಸೂರು ರಾಜ್ಯದ ನೇರ ಉಸ್ತುವಾರಿಯನ್ನು ನಾಲ್ವಡಿ ಕೃಷ್ಣರಾಜ ಒಡೆಯರು ವಹಿಸಿಕೊಂಡ ಕಾಲ
a)
1902 ಆಗಸ್ಟ್ 8
b)
1902 ಆಗಸ್ಟ್ 10
c)
1902 ಆಗಸ್ಟ್ 7
d)
1902 ಆಗಸ್ಟ್ 15
13.
ನಾಲ್ವಡಿ ಕೃಷ್ಣರಾಜ ಒಡೆಯರ್ ಮೈಸೂರು ರಾಜ್ಯದ ನೇರ ಉಸ್ತುವಾರಿ ವಹಿಸಿಕೊಂಡಾಗ ದಿವಾನರಾಗಿದ್ದವರು
a)
ದಿವಾನ್ ಪೂರ್ಣಯ್ಯ ಅಯ್ಯರ್
b)
ದಿವಾನ್ ರಂಗಾಚಾರ್ಲು
c)
ಕೆ. ಶೇಷಾದ್ರಿ ಅಯ್ಯರ್
d)
ದಿವಾನ್ ವಿಶ್ವೇಶ್ವರಯ್ಯ
14.
ಯಾವ ಒಡೆಯರ ಕಾಲದಲ್ಲಿ ಮೈಸೂರು 'ಮಾದರಿ ಮೈಸೂರು ಸಂಸ್ಥಾನ' ವೆಂದು ಹೆಸರಾಯಿತು ?
a)
ಮುಮ್ಮಡಿ ಕೃಷರಾಜ ಒಡೆಯರ್
b)
ನಾಲ್ವಡಿ ಕೃಷ್ಣರಾಜ ಒಡೆಯರ್
c)
ಜಯಚಾಮರಾಜ ಒಡೆಯರ್
d)
ಕಂಠೀರಾಜ ಒಡೆಯರ್
15.
ಮೈಸೂರು ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಕಂಕಣ ಬದ್ಧರಾದವರು
a)
ನಾಲ್ವಡಿ ಕೃಷ್ಣರಾಜ ಒಡೆಯರು
b)
ಸರ್ ಎಂ. ವಿಶ್ವೇಶ್ವರಯ್ಯನವರ
c)
ವಾಣಿ ವಿಲಾಸ ಅಮ್ಮನವರು
d)
ಕೆ. ಶೇಷಾದ್ರಿ ಅಯ್ಯರ್ ರವರು
16.
ನಾಲ್ವಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ಸ್ಥಾಪಿತವಾದ ಪ್ರಜಾಪ್ರತಿನಿಧಿ ಸಭೆಯ ಸದಸ್ಯರ ಸಂಖ್ಯೆ
a)
125
b)
175
c)
270
d)
275
17.
ಪ್ರಜಾಪ್ರತಿನಿಧಿ ಸಭೆ ಶಾಸನಬದ್ಧ ಸಂಸ್ಥೆಯಾಗಿ ಮಾರ್ಪಾಡಾಗಿದ್ದು
a)
1921ರಲ್ಲಿ
b)
1922 ರಲ್ಲಿ
c)
1923 ರಲ್ಲಿ
d)
1924 ರಲ್ಲಿ
18.
ಮೈಸೂರು ಪ್ರಜಾಪ್ರತಿನಿಧಿ ಸಭೆಯು ವರ್ಷದಲ್ಲಿ ಎಷ್ಟು ಬಾರಿ ಸಭೆ ನಡೆಸುತ್ತಿತ್ತು
a)
1 ಬಾರಿ
b)
4 ಬಾರಿ
c)
5 ಬಾರಿ
d)
2 ಬಾರಿ
19.
ನಾಲ್ವಡಿ ಕೃಷ್ಣರಾಜ ಒಡೆಯರು ನ್ಯಾಯ ವಿಧೇಯಕ ಸಭೆಯನ್ನು ಸ್ಥಾಪಿಸಿದ ವರ್ಷ
a)
1907
b)
1910
c)
1916
d)
1920
20.
ನ್ಯಾಯ ವಿಧೇಯಕ ಸಭೆಯ ಒಟ್ಟು ಸದಸ್ಯರ ಸಂಖ್ಯೆ
a)
45
b)
50
c)
52
d)
40
21.
ನ್ಯಾಯ ವಿಧೇಯಕ ಸಭೆಯಲ್ಲಿ ಜನರಿಂದ ನೇರವಾಗಿ ಆಯ್ಕೆಗೊಂಡ ಒಟ್ಟು ಸದಸ್ಯರ ಸಂಖ್ಯೆ
a)
22
b)
24
c)
25
d)
27
22.
ಮೈಸೂರು ಸಂಸ್ಥಾನದ ಮೇಲ್ಮನೆಯ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸಭೆ
a)
ಪ್ರಜಾಪ್ರತಿನಿಧಿ ಸಭೆ
b)
ನ್ಯಾಯ ವಿಧೇಯಕ ಸಭೆ
c)
ರಾಜ್ಯ ಸಭೆ
d)
ವಿಧಾನ ಸಭೆ
23.
ನ್ಯಾಯ ವಿಧೇಯಕ ಸಭೆಯು ಸಮಾವೇಶಗೊಳ್ಳುತ್ತಿದ್ದ ಸ್ಥಳ
a)
ಮೈಸೂರು
b)
ಮಂಗಳೂರು
c)
ಬೆಂಗಳೂರು
d)
ಮಂಡ್ಯ
24.
ಕನ್ನಡ ಸಾಹಿತ್ಯ ಪರಿಷತ್ ಪ್ರಾರಂಭಿಸಿದವರು
a)
ಮುಮ್ಮಡಿ ಕೃಷರಾಜ ಒಡೆಯರ್
b)
ನಾಲ್ವಡಿ ಕೃಷ್ಣರಾಜ ಒಡೆಯರ್
c)
ಜಯಚಾಮರಾಜ ಒಡೆಯರ್
d)
ಕಂಠೀರಾಜ ಒಡೆಯರ್
25.
ಕನ್ನಡ ಸಾಹಿತ್ಯ ಪರಿಷತ್ ಕೇಂದ್ರ ಕಛೇರಿ ಇರುವ ಸ್ಥಳ
a)
ಮೈಸೂರು
b)
ಮಂಗಳೂರು
c)
ಬೆಂಗಳೂರು
d)
ಮಂಡ್ಯ
26.
ಪ್ರಜಾಪ್ರತಿನಿಧಿ ಸಭೆಯಲ್ಲಿ ನಡೆಯುತ್ತಿದ್ದ ಸಂಸದೀಯ ಮಾದರಿ ನಡವಳಿಕೆಗಳು
a)
ವಾರ್ಷಿಕ ಆಯವ್ಯಯ ಪರಿಶೀಲನೆ
b)
ಪ್ರಶ್ನೋತ್ತರಗಳು
c)
ಠರಾವುಗಳು ಮಂಡನೆ
d)
ಇಲ್ಲಿರುವ ಎಲ್ಲವೂ
27.
ನಾಲ್ವಡಿ ಕೃಷ್ಣರಾಜ ಒಡೆಯರ ಕಾಲದಲ್ಲಿದಲ್ಲಾದ ಸ್ವಯಂ ಆಡಳಿತ ಕ್ಷೇತ್ರಗಳು
a)
ಗ್ರಾಮ ನೈರ್ಮಲೀಕರಣ
b)
ವೈದ್ಯಕೀಯ ಸಹಾಯ ಮತ್ತು ವಿದ್ಯಾ ಪ್ರಚಾರ
c)
ನೀರಿನ ಸೌಕರ್ಯ ಮತ್ತು ಪ್ರಯಾಣ ಸೌಲಭ್ಯ
d)
ಇಲ್ಲಿನ ಎಲ್ಲವೂ
28.
ಸಾಮಾಜಿಕ ಕಾನೂನುಗಳ ಹರಿಕಾರ ಎಂದು ಪ್ರಸಿದ್ಧರಾದವರು
a)
ನಾಲ್ವಡಿ ಕೃಷ್ಣರಾಜ ಒಡೆಯರು
b)
ವಿಶ್ವೇಶ್ವರಯ್ಯ
c)
ನೆಹರು
d)
ವಾಣಿ ವಿಲಾಸ
29.
ನ್ಯಾಯ ವಿಧೇಯಕ ಸಭೆಯು ಯಾವ ಸಭೆಯ ಎಲ್ಲಾ ವಿಷಯಗಳ ವಿಮರ್ಶಿಸುವ ಅಧಿಕಾರವಿತ್ತು.
a)
ಪ್ರಜಾಪ್ರತಿನಿಧಿ ಸಭೆ
b)
ನ್ಯಾಯ ವಿಧೇಯಕ ಸಭೆ
c)
ರಾಜ್ಯ ಸಭೆ
d)
ವಿಧಾನ ಸಭೆ
30.
ಶಿವನಸಮುದ್ರದ ಬಳಿ ಯಾವ ನದಿಯ ನೆರವಿನಿಂದ ಜಲವಿದ್ಯುತ್ ಉತ್ಪ್ರಾದನಾ ಕೇಂದ್ರ ಸ್ಥಾಪಿಸಲಾಗಿದೆ ?
a)
ಶೀಂಷಾ
b)
ಹೇಮಾವತಿ
c)
ಕಾವೇರಿ
d)
ಕಪಿಲಾ
31.
ಶಿವನಸಮುದ್ರದ ಬಳಿ ಜಲವಿದ್ಯುತ್ ಉತ್ಪ್ರಾದನಾ ಕೇಂದ್ರ ಸ್ಥಾಪಿಸಗೊಂಡ ವರ್ಷ
a)
1910
b)
1900
c)
1901
d)
1905
32.
ಏಷ್ಯಾ ಖಂಡದಲ್ಲಿಯೇ ಮೊದಲು ಪ್ರಾರಂಭಿಸಿದ ಜಲವಿದ್ಯುತ್ ಯೋಜನೆ
a)
ವಾರಾಹಿ
b)
ಜೋಗ್
c)
ಕೈಗಾ
d)
ಶಿವನಸಮುದ್ರ
33.
ವಾಣಿ ವಿಲಾಸ ಸಾಗರ (ಮಾರಿ ಕಣಿವೆ) ಸ್ಥಾಪನೆಗೊಂಡ ವರ್ಷ
a)
1910
b)
1915
c)
1916
d)
1907
34.
ಕೃಷ್ಣರಾಜ ಸಾಗರ ಆಣೆಕಟ್ಟು ಸ್ಥಾಪನೆಗೊಂಡ ವರ್ಷ
a)
1910
b)
1911
c)
1916
d)
1907
35.
ಇವುಗಳಲ್ಲಿ ರಾಜ್ಯದ ಮೊದಲ ವಿಶ್ವವಿದ್ಯಾಲಯ
a)
ಮೈಸೂರು ವಿಶ್ವವಿದ್ಯಾಲಯ
b)
ಧಾರವಾಡ ವಿಶ್ವವಿದ್ಯಾಲಯ
c)
ಬೆಳಗಾಂ ವಿಶ್ವವಿದ್ಯಾಲಯ
d)
ಬೆಂಗಳೂರು ವಿಶ್ವ ವಿದ್ಯಾಲಯ
36.
ಮೈಸೂರು ರಾಜ್ಯದ ಆರ್ಥಿಕ ಅಭಿವೃದ್ಧಿ ಚಟುವಟಿಕೆಗಳಿಗೆ ಭದ್ರಬುನಾದಿ ಹಾಕುವ ಉದ್ದೇಶದಿಂದ ಸ್ಥಾಪಿತವಾದ ಬ್ಯಾಂಕ್ ಇದು
a)
ಸಹಕಾರಿ ಬ್ಯಾಂಕ್
b)
ಮೈಸೂರು ಬ್ಯಾಂಕ್
c)
ಕೆನರಾ ಬ್ಯಾಂಕ್
d)
ಫೀಡರ್ ಬ್ಯಾಂಕ್
37.
ದೇವದಾಸಿ ಪದ್ಧತಿ ನಿಷೇಧ ಕಾನೂನು ಜಾರಿಗೊಂಡ ವರ್ಷ
a)
1909
b)
1910
c)
1911
d)
1936
38.
ಬಸವಿ ಪದ್ಧತಿ, ಗೆಜ್ಜೆ ಪೂಜೆ ನಿಷೇಧ ಕಾನೂನು ಜಾರಿಗೊಂಡ ವರ್ಷ
a)
1925
b)
1910
c)
1920
d)
1911
39.
ವೇಶ್ಯಾ ವೃತ್ತಿ ನಿಷೇಧ ಕಾನೂನು, ವಿಧವಾ ಮರು ವಿವಾಹ, ಸ್ತ್ರೀಯರಿಗೆ ಕಡ್ಡಾಯ ಶಿಕ್ಷಣ ಜಾರಿಗೊಂಡ ವರ್ಷ
a)
1947
b)
1934
c)
1936
d)
1935
40.
ಶಾಲಾ ಪ್ರವೇಶಕ್ಕೆ ಜಾತಿ ಪರಿಗಣನೆಯ ನಿಷೇಧ ಕಾಯ್ದೆ ಜಾರಿಗೊಂಡ ವರ್ಷ
a)
1914
b)
1915
c)
1916
d)
1917
41.
ಮಾಧ್ಯಮಿಕ ಶಾಲಾ ಶಿಕ್ಷಣ ಶುಲ್ಕ ರದ್ಧತಿ ಜಾರಿಗೊಂಡ ವರ್ಷ
a)
1917
b)
1918
c)
1919
d)
1920
42.
ಮೊತ್ತ ಮೊದಲ ಬಾರಿಗೆ ಸ್ತ್ರೀಯರಿಗೆ ಮತದಾನದ ಹಕ್ಕು ಜಾರಿಗೊಂಡ ವರ್ಷ
a)
1927
b)
1928
c)
1929
d)
1930
43.
ಸಹಕಾರಿ ಕಾರ್ಮಿಕ ಪರಿಹಾರ ಕಾಯ್ದೆ ಜಾರಿಗೊಂಡ ವರ್ಷ
a)
1904
b)
1905
c)
1906
d)
1907
44.
ಮೊದಲ ಮೈಸೂರು ಗ್ರಾಮ ನ್ಯಾಯಾಲಯ ಕಾಯ್ದೆ ಜಾರಿಗೊಂಡ ವರ್ಷ
a)
1913
b)
1914
c)
1915
d)
1916
45.
ಗ್ರಾಮ ಪಂಚಾಯಿತಿ ಗಳ ಕಾಯ್ದೆ ಜಾರಿಗೊಂಡ ವರ್ಷ
a)
1918
b)
1919
c)
1920
d)
1921
46.
``ತಾವು ಕಡಿಮೆ ಮಾತನಾಡಿದ್ದೀರಿ; ಹೆಚ್ಚು ಕೆಲಸ ಮಾಡಿದ್ದೀರಿ `` ಎಂದು ವಿಶ್ವೇಶ್ವರಯ್ಯನವರಿಗೆ ಹೇಳಿದವರು
a)
ಪಂಡಿತ್ ಜವಾಹರ್ ಲಾಲ್ ನೆಹರು
b)
ನಾಲ್ವಡಿ ಕೃಷ್ಣರಾಜ ಒಡೆಯರ್
c)
ರಾಜೇಂದ್ರ ಪ್ರಸಾದ್
d)
ಲಾಲ್ ಬಹದ್ದೂರ್ ಶಾಸ್ತ್ರಿ
47.
ವಿಶ್ವೇಶ್ವರಯ್ಯನವರ ಜನನ
a)
25/09/1860
b)
15/09/1860
c)
5/09/1860
d)
16/09/1860
48.
ವಿಶ್ವೇಶ್ವರಯ್ಯನವರ ತಂದೆ -ತಾಯಿಯರ ಹೆಸರು
a)
ಶ್ರೀನಿವಾಸ ಶಾಸ್ರ್ತಿ ಹಾಗೂ ವೆಂಕಟಲಕ್ಷ್ಮಮ್ಮ
b)
ನರಸಿಂಹಶಾಸ್ತ್ರೀ ಹಾಗೂ ವೆಂಕಟಮ್ಮ
c)
ನರಹರಿಶಾಸ್ತ್ರೀ ಹಾಗೂ ಲಕ್ಷ್ಮಮ್ಮ
d)
ವೆಂಕಟಶಾಸ್ತ್ರೀ ಹಾಗೂ ನಂಜಮ್ಮ
49.
ವಿಶ್ವೇಶ್ವರಯ್ಯನವರ ಪೂರ್ವಜರ ಸ್ಥಳ`
a)
ತಿರುತ್ತಣಿ
b)
ಚಿಕ್ಕಬಳ್ಳಾಪುರ
c)
ಮೋಕ್ಷಗೊಂಡಂ
d)
ಮೈಸೂರು
50.
ವಿಶ್ವೇಶ್ವರಯ್ಯನವರ ಜನ್ಮ ಸ್ಥಳ
a)
ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ
b)
ಬೆಂಗಳೂರು ಸಮೀಪದ ದೇವನಹಳ್ಳಿ
c)
ಚಿಕ್ಕಮಗಳೂರು ಜಿಲ್ಲೆಯ ದಾರದಹಳ್ಳಿ
d)
ಚಿಕ್ಕಬಳ್ಳಾಪುರ ಸಮೀಪದ ಮುದ್ದೇನಹಳ್ಳಿ
51.
ವಿಶ್ವೇಶ್ವರಯ್ಯನವರು ಪ್ರಾಥಮಿಕ ಶಿಕ್ಷಣ ಪಡೆದ ಸ್ಥಳ
a)
ಚಿಕ್ಕಬಳ್ಳಾಪುರ
b)
ದೇವನಹಳ್ಳಿ
c)
ಮೋಕ್ಷಗೊಂಡಂ
d)
ಮುದ್ದೇನಹಳ್ಳಿ
52.
ವಿಶ್ವೇಶ್ವರಯ್ಯನವರ ಸೋದರಮಾವ
a)
ಎಚ್. ರಾಮಯ್ಯ
b)
ಶ್ರೀನಿವಾಸ ಶಾಸ್ತ್ರಿ
c)
ಶ್ರೀ ರಂಗಚಾರ್ಲು
d)
ಎಚ್. ದೇವಯ್ಯ
53.
ವಿಶ್ವೇಶ್ವರಯ್ಯನವರ ಪ್ರೌಢ ಶಿಕ್ಷಣ ಪಡೆದ ಸ್ಥಳ
a)
ಬೆಂಗಳೂರು
b)
ಪೂನಾ
c)
ಧಾರವಾಡ
d)
ಮುಂಬೈ
54.
ವಿಶ್ವೇಶ್ವರಯ್ಯನವರ ಇಂಟರ್ ಮಿಡಿಯೆಟ್ ಶಿಕ್ಷಣ ಪಡೆದ ಕಾಲೇಜು
a)
ಜಯಚಾಯರಾಜ ಕಾಲೇಜು
b)
ಸೆಂಟ್ರಲ್ ಕಾಲೇಜು
c)
ಮಹಾರಾಜ ಕಾಲೇಜು
d)
ಮಹಾರಾಣಿ ಕಾಲೇಜು
55.
ವಿಶ್ವೇಶ್ವರಯ್ಯನವರ ಪ್ರತಿಭೆ ಗುರುತಿಸಿ ವಿದ್ಯಾರ್ಥಿ ವೇತನ ನೀಡಿ ನೀಡಿದ ದಿವಾನರು
a)
ಸಿ. ರಂಗಾಚಾರ್ಲು
b)
ಕೆ.ಶೇಷಾದ್ರಿ ಅಯ್ಯರ್
c)
ನಾಲ್ವಡಿ ಕೃಷ್ಣರಾಜ ಒಡೆಯರ್
d)
ಜೇಮ್ಸ್ ಬರ್ಕ್ಲಿ
56.
ವಿಶ್ವೇಶ್ವರಯ್ಯನವರು ಡಿಪ್ಲೋಮೊ ಶಿಕ್ಷಣ ಪಡೆದ ಸ್ಥಳ
a)
ಮುಂಬೈ
b)
ಹೈದಾರಬಾದ್
c)
ಪೂನಾ
d)
ಕಲ್ಕತ್ತಾ
57.
ವಿಶ್ವೇಶ್ವರಯ್ಯನವರ ಸೇವೆ ಆರಂಭಿಸಿದ ಪ್ರಾಂತ್ಯ
a)
ಮುಂಬೈ
b)
ಹೈದಾರಬಾದ್
c)
ಪೂನಾ
d)
ಕಲ್ಕತ್ತಾ
58.
ವಿಶ್ವೇಶ್ವರಯ್ಯನವರು ಮುಂಬೈ ಪ್ರಾಂತ್ಯದ ಲೋಕೋಪಯೋಗಿ ಇಲಾಖೆಯ ಸಹಾಯಕ ಎಂಜಿನಿಯರ್ ಆಗಿ ಸೇವೆ ಪ್ರಾರಂಭಿಸಿದ ವರ್ಷ
a)
1881
b)
1882
c)
1883
d)
1884
59.
ವಿಶ್ವೇಶ್ವರಯ್ಯನವರು ಮುಂಬೈ ಪ್ರಾಂತ್ಯದ ಯಾವ ನದಿಗೆ ತೂಬು ಮೇಲ್ಗಾಲುವೆಯನ್ನು ನಿರ್ಮಿಸಿದರು
a)
ಪಂಜ್ರಾ ನದಿಗೆ
b)
ಮುಥಾ ನದಿಗೆ
c)
ಈಸಿ ಮತ್ತು ಮೂಸಿ ನದಿಗೆ
d)
ಕಾವೇರಿ ನದಿಗೆ
60.
ವಿಶ್ವೇಶ್ವರಯ್ಯನವರು ಸಿಂಧ್ ಪ್ರಾಂತ್ಯದ ಯಾವ ಪಟ್ಟಣಕ್ಕೆ ಕುಡಿಯುವ ನೀರಿನ ಪೂರೈಕೆಯ ಕಾರ್ಯವನ್ನ್ನು ಯಶಸ್ವಿಯಾಗಿ ಪೂರೈಸಿದರು
a)
ಮುಕ್ಕೂರು
b)
ಅಕ್ಕೂರು
c)
ಸುತ್ತೂರು
d)
ಸುಕ್ಕೂರು
61.
ವಿಶ್ವೇಶ್ವರಯ್ಯನವರು ಯಾವ ಜಲಾಶಯಕ್ಕೆ ಸ್ವಯಂಚಾಲಿತ ಬಾಗಿಲುಗಳನ್ನು ಅಳವಡಿಸಿದರು.
a)
ಪೀಪ್ ಜಲಾಶಯ
b)
ಕೃಷರಾಜ ಸಾಗರ ಜಲಾಶಯ
c)
ಹೇಮಾವತಿ ಜಲಾಶಯ
d)
ಮಾರಿಕಣಿವೆ ಜಲಾಶಯ
62.
ಹೈದರಾಬಾದ್ ನಗರಕ್ಕೆ ಯಾವ ನದಿಗಳ ಪ್ರವಾಹದಿಂದ ಅಪಾರ ನಷ್ಟವಾಗುತಿತ್ತು.?
a)
ಕಾವೇರಿ ನದಿ
b)
ಹೇಮಾವತಿ ನದಿ
c)
ತುಂಗಭದ್ರಾ ನದಿ
d)
ಈಸಿ ಮತ್ತು ಮೂಸಿ ನದಿಗಳು
63.
ವಿಶ್ವೇಶ್ವರಯ್ಯನವರನ್ನು ಮೈಸೂರಿನ ದಿವಾನರನ್ನಾಗಿ ನೇಮಕ ಮಾಡಿದವರು
a)
ಜಯಚಾಮರಾಜ ಒಡೆಯರ್
b)
ನಾಲ್ವಡಿ ಕೃಷ್ಣರಾಜ ಒಡೆಯರ್
c)
ಇಮ್ಮಡಿ ಕೃಷರಾಜ ಒಡೆಯರ್
d)
ಮುಮ್ಮಡಿ ಕೃಷ್ಣರಾಜ ಒಡೆಯರ್
64.
ಮದ್ರಾಸ್ ಪ್ರಾಂತ್ಯದಿಂದ ಪ್ರೌಢಶಿಕ್ಷಣ ಅಂತಿಮ ಪರೀಕ್ಷೆಯನ್ನು ಬೇರ್ಪಡಿಸಿ ಮೈಸೂರು ರಾಜ್ಯವೇ ನಡೆಸುವಂತೆ ಮಾಡಿದ ಕೀರ್ತಿ ಈ ದಿವಾನರಿಗೆ ಸಲ್ಲುತ್ತದೆ.
a)
ದಿವಾನ್ ಪೂರ್ಣಯ್ಯ
b)
ದಿವಾನ್ ರಂಗಾಚಾರ್ಲು
c)
ದಿವಾನ್ ವಿಶ್ವೇಶ್ವರಯ್ಯ
d)
ದಿವಾನ್ ಶೇಷಗಿರಿ ಅಯ್ಯರ್
65.
ಆಧುನಿಕ ಶಿಕ್ಷಣವೇ ಎಲ್ಲ ಸಮಸ್ಯೆಗಳಿಗೂ ಪರಮೋಚ್ಚ ಪರಿಹಾರವೆಂದು ನಂಬಿದ್ದವರು
a)
ಕೆ. ಶೇಷಾದ್ರಿ ಅಯ್ಯರ್ ರವರು
b)
ದಿವಾನ್ ರಂಗಾಚಾರ್ಯ
c)
ದಿವಾನ್ ವಿಶ್ವೇಶ್ವರಯ್ಯ
d)
ನಾಲ್ವಡಿ ಕೃಷ್ಣರಾಜ ಒಡೆಯರ್
66.
ವಿಶ್ವೇಶ್ವರಯ್ಯನವರು ಬೆಂಗಳೂರಿನಲ್ಲಿ ಸ್ಥಾಪಿಸಿದ ಕಾಲೇಜು
a)
ಮೆಕಾನಿಕಲ್ ಎಂಜಿನಿಯರಿಂಗ್ ಕಾಲೇಜು
b)
ಕಂಪ್ಯೂಟರ್ ಎಂಜಿನಿಯರಿಂಗ್ ಕಾಲೇಜು
c)
ಎಲೆಕ್ಟ್ರಾನಿಕ್ ಎಂಜಿನಿಯರಿಂಗ್ ಕಾಲೇಜು
d)
ಕೆಮಿಕಲ್ ಎಂಜಿನಿಯರಿಂಗ್ ಕಾಲೇಜು
67.
ವಿಶ್ವೇಶ್ವರಯ್ಯನವರು ಮೈಸೂರಿನಲ್ಲ್ಲಿ ಸ್ಥಾಪಿಸಿದ ತಾಂತ್ರಿಕ ಕಾಲೇಜು
a)
ಮಹಾರಾಜ ತಾಂತ್ರಿಕ ಕಾಲೇಜು
b)
ಮಹಾರಾಣಿ ತಾಂತ್ರಿಕ ಕಾಲೇಜು
c)
ಜಯಚಾಮರಾಜೇಂದ್ರ ತಾಂತ್ರಿಕ ಕಾಲೇಜು
d)
ವಾಣಿವಿಲಾಸ ತಾಂತ್ರಿಕ ಕಾಲೇಜು
68.
ಮುಂಬೈ ಪ್ರಾಂತ್ಯದ ಸ್ಯಾನಿಟರಿ ಇಂಜಿನಿಯರ್ ಆಗಿ ನೇಮಕಗೊಂಡ ಪ್ರಥಮ ಭಾರತೀಯ
a)
ನಾಲ್ವಡಿ ಕೃಷ್ಣರಾಜ ಒಡೆಯರ್
b)
ಕೆ ಶೇಷಾದ್ರಿ ಅಯ್ಯರ್
c)
ಸರ್ ಎಂ .ವಿಶ್ವೇಶ್ವರಯ್ಯನವರು
d)
ಮಿರ್ಜಾ ಇಸ್ಮಾಯಿಲ್
69.
"ಕೈಗಾರಿಕೀಕರಣ ಇಲ್ಲವೆ ಅವನತಿ " ಎಂಬ ಘೋಷಣೆ ಮಾಡಿದವರು
a)
ದಿವಾನ್ ಪೂರ್ಣಯ್ಯ
b)
ದಿವಾನ್ ರಂಗಾಚಾರ್ಯ
c)
ದಿವಾನ್ ವಿಶ್ವೇಶ್ವರಯ್ಯ
d)
ನಾಲ್ವಡಿ ಕೃಷ್ಣರಾಜ ಒಡೆಯರು
70.
ವಿಶ್ವೇಶ್ವರಯ್ಯನವರು ಭದ್ರಾವತಿಯಲ್ಲಿ ಸ್ಥಾಪಿಸಿದ ಕಾರ್ಖಾನೆ
a)
ಜವಳಿ ಕಾರ್ಖಾನೆ
b)
ಸಾಬೂನು ಕಾರ್ಖಾನೆ
c)
ಹೆಂಚಿನ ಕಾರ್ಖಾನೆ
d)
ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ
71.
ಮೈಸೂರು ಬ್ಯಾಂಕ್ ಸ್ಥಾಪನೆಗೊಂಡ ವರ್ಷ
a)
1910
b)
1911
c)
1912
d)
1913
72.
ವಿಶ್ವೇಶ್ವರಯ್ಯನವರು ಕೈಗಾರಿಗೆಗಳ ಅಭಿವೃದ್ದಿಗಾಗಿ ಸ್ಥಾಪಿಸಿದ ಬ್ಯಾಂಕ್
a)
ಸಹಕಾರಿ ಬ್ಯಾಂಕ್
b)
ಮೈಸೂರು ಬ್ಯಾಂಕ್
c)
ಕೆನರಾ ಬ್ಯಾಂಕ್
d)
ಫೀಡರ್ ಬ್ಯಾಂಕ್
73.
ವಿಶ್ವೇಶ್ವರಯ್ಯನವರ ಸೇವೆಯನ್ನು ಗುರುತಿಸಿ ಬ್ರಿಟಿಷ್ ಸರ್ಕಾರ ನೀಡಿದ ಪದವಿ
a)
ಪದ್ಮಶ್ರೀ ಪದವಿ
b)
ಪದ್ಮಭೂಷಣ ಪದವಿ
c)
ಸರ್ ಪದವಿ
d)
ನೈಟ್ ಹುಡ್ ಪದವಿ
74.
ವಿಶ್ವೇಶ್ವರಯ್ಯನವರ ಸಾಧನೆಯನ್ನು ಗುರುತಿಸಿ ಭಾರತ ಸರ್ಕಾರ ನೀಡಿದ ಅತ್ಯುನ್ನತ ಪ್ರಶಸ್ತಿ
a)
ಪದ್ಮಶ್ರೀ
b)
ಪದ್ಮಭೂಷಣ
c)
ಸರ್ ಪದವಿ
d)
ಭಾರತ ರತ್ನ
75.
ವಿಶ್ವೇಶ್ವರಯ್ಯನವರ ಆತ್ಮ ಚರಿತೆ
a)
ರಿಕನ್ ಸ್ಟ್ರಕ್ಟಿಂಗ್ ಇಂಡಿಯಾ
b)
ಮೆಮೋರೀಸ್ ಆಫ್ ಮೈ ವರ್ಕಿಂಗ್ ಲೈಫ್
c)
ಪ್ಲಾನ್ಡ್ ಎಕಾನಮಿ ಫಾರ್ ಇಂಡಿಯಾ
d)
ನೇಷನ್ ಬಿಲ್ಡಂಗ್ ಫಾರ್ ಇಂಡಿಯಾ
76.
ವಿಶ್ವೇಶ್ವರಯ್ಯನವರ ಜನ್ಮ ಶತಮಾನೋತ್ಸವ ಸಂದರ್ಭದಲ್ಲಿ ಬಿಡಿಗಡೆ ಮಾಡಿದ ಅಭಿನಂದನ ಗ್ರಂಥ
a)
ರಿಕನ್ ಸ್ಟ್ರಕ್ಟಿಂಗ್ ಇಂಡಿಯಾ
b)
ಮೆಮೋರೀಸ್ ಆಫ್ ಮೈ ವರ್ಕಿಂಗ್ ಲೈಫ್
c)
ಪ್ಲಾನ್ಡ್ ಎಕಾನಮಿ ಫಾರ್ ಇಂಡಿಯಾ
d)
ಸರ್ ಎಂ.ವಿ
77.
ವಿಶ್ವೇಶ್ವರಯ್ಯ ಅವರ ಹುಟ್ಟುಹಬ್ಬದ ನೆನಪಿಗಾಗಿ ಆಚರಿಸುವ ದಿನಾಚರಣೆ
a)
ಶಿಕ್ಷಕರ ದಿನಾಚರಣೆ
b)
ಪರಿಸರ ದಿನಾಚರಣೆ
c)
ಎಂಜಿನಿಯರ್ ದಿನಾಚರಣೆ
d)
ಮಕ್ಕಳ ದಿನಾಚರಣೆ
78.
ವಿಶ್ವೇಶ್ವರಯ್ಯನವರ ಜನ್ಮ ಶತಮಾನೋತ್ಸವ ಸಂದರ್ಭದಲ್ಲಿ ಭಾಗವಹಿಸಿದ ಭಾರತದ ಪ್ರಧಾನಿ
a)
ಸರ್ದಾರ್ ವಲ್ಲಭ ಬಾಯಿ ಪಟೇಲ್
b)
ಪಂಡಿತ್ ಜವಾಹರ್ ಲಾಲ್ ನೆಹರು
c)
ಲಾಲ್ ಬಹುದ್ದೂರ್ ಶಸ್ತ್ರೀ
d)
ನರೇಂದ್ರ ಮೋದಿ
79.
ಸರ್ ಎಂ.ವಿ ನಿಧನ ಹೊಂದಿದ ವರ್ಷ
a)
1960
b)
1961
c)
1962
d)
1963
80.
ನಾಲ್ವಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ಕಾರ್ಯರೂಪಕ್ಕೆ ಬಂದ ನೀರಾವರಿ ಯೋಜನೆಗಳು
a)
ತುಂಗಭದ್ರಾ ಜಲಾಶಯ
b)
ಹೇಮಾವತಿ ಜಲಾಶಯ
c)
ಮಾರಿಕಣಿವೆ ಜಲಾಶಯ ಮತ್ತು ಕೃಷ್ಣರಾಜಸಾಗರ ಜಲಾಶಯ
d)
ಇಲ್ಲಿರುವ ಎಲ್ಲವೂ
81.
ವಿಶ್ವೇಶ್ವರಯ್ಯನವರ ಸಾಧನೆಗಳು ಕಿರೀಟಕ್ಕೆ ಮತ್ತೊಂದು ಗರಿಯನ್ನು ಸೇರಿಸಿದ ಕಾರ್ಯ
a)
ಸ್ವಯಂ ಚಾಲಿತ ಬಾಗಿಲುಗಳ ಅನ್ವೇಷಣೆ
b)
ಮೈಸೂರು ಬ್ಯಾಂಕ್ ಸ್ಥಾಪನೆ
c)
ಸ್ಯಾನಿಟರಿ ಇಂಜಿನಿಯರ್ ಆಗಿದ್ದು
d)
ಮೈಸೂರು ಸಂಸ್ಥಾನದ ದಿವಾನರಾಗಿದ್ದು
82.
ವಿಶ್ವೇಶ್ವರಯ್ಯನವರು ಯಾವ ನಗರವನ್ನು ಭಾರತದ ಸುಯೋಜಿತ ನಗರಗಳ ಸಾಲಿಗೆ ಸೇರ್ಪಡೆ ಮಾಡಿದರು
a)
ಮೈಸೂರು ನಗರವನ್ನು
b)
ಭದ್ರಾವತಿ ನಗರವನ್ನು
c)
ಹೈದರಾಬಾದ್ ನಗರವನ್ನು
d)
ನಾಸಿಕ್ ನಗರವನ್ನು
83.
ಕೃಷ್ಣರಾಜಸಾಗರ ಜಲಾಶಯ ಇರುವ ಜಿಲ್ಲೆ
a)
ಮೈಸೂರು
b)
ಮಂಡ್ಯ
c)
ಬೆಂಗಳೂರು
d)
ಚಿಕ್ಕಬಳ್ಳಾಪುರ
84.
ಮಕ್ಕಳು ಹೆಚ್ಚು ಓದಿ ದೊಡ್ಡ ವ್ಯಕ್ತಿಗಳಾದ ಬೇಕೆಂಬ ಹಂಬಲ ಯಾರಿಗಿತ್ತು ?
a)
ಶ್ರೀನಿವಾಸ ಶಾಸ್ತ್ರಿ
b)
ವೆಂಕಟಲಕ್ಷ್ಮಮ್ಮ
c)
ಎಚ್. ರಾಮಯ್ಯ
d)
ವಾಣಿ ವಿಲಾಸ
85.
ಡಿಪ್ಲೋಮಾ ಶಿಕ್ಷಣದಲ್ಲಿ ಪ್ರಥಮ ಸ್ಥಾನ ಪಡೆದ ವಿಶ್ವೇಶ್ವರಯ್ಯನವರಿಗೆ ದೊರೆತ ಬಹುಮಾನ
a)
ಪದ್ಮಶ್ರೀ ಪುರಸ್ಕಾರ
b)
ಸ್ಯಾನಿಟರಿ ಬಹುಮಾನ
c)
ಸಿ ರಂಗಾಚಾರ್ಲು ಬಹುಮಾನ
d)
ಜೇಮ್ಸ್ ಬರ್ಕ್ಲಿ ಬಹುಮಾನ
86.
ವಿಶ್ವೇಶ್ವರಯ್ಯನವರು ಮುಂಬೈ ಪ್ರಾಂತ್ಯದ ಯಾವ ಇಲಾಖೆಯಲ್ಲಿ ಸಹಾಯಕ ಇಂಜಿನಿಯರ್ ಆಗಿ ಸೇವೆ ಪ್ರಾರಂಭಿಸಿದರು ?
a)
ಅಬಕಾರಿ ಇಲಾಖೆ
b)
ಲೋಕೋಪಯೋಗಿ ಇಲಾಖೆ
c)
ಶಿಕ್ಷಣ ಇಲಾಖೆ
d)
ಕಂದಾಯ ಇಲಾಖೆ
87.
ವಿಶ್ವೇಶ್ವರಯ್ಯ ಅವರನ್ನು ಮುಕ್ತಕಂಠದಿಂದ ಹಾಡಿಹೊಗಳಿದ ಗವರ್ನರ್
a)
ಲಾರ್ಡ್ ವಿಲಿಯಂ ಬೆಂಟಿಂಕ್
b)
ಲಾರ್ಡ್ ಸಂಡ್ ಹರ್ಸ್ಟ್
c)
ಲಾರ್ಡ್ ಮೆಕಾಲೆ
d)
ಲಾರ್ಡ್ ಜೇಮ್ಸ್ ಬರ್ಕ್ಲಿ
88.
ವಿಶ್ವೇಶ್ವರಯ್ಯನವರು ಸ್ವಯಂ ಚಾಲಿತ ಬಾಗಿಲುಗಳನ್ನು ಅಳವಡಿಸಿದ ಜಲಾಶಯಗಳು
a)
ಕೃಷ್ಣರಾಜಸಾಗರ ಜಲಾಶಯ
b)
ಪೀಪ್ ಜಲಾಶಯ
c)
ತಿಗ್ರ ಜಲಾಶಯ
d)
ಈ ಎಲ್ಲಾ ಜಲಾಶಯಗಳಿಗೆ
89.
ಹೈದರಾಬಾದ್ ನಗರಕ್ಕೆ ಈಸಿ ಮತ್ತು ಮೂಸಿ ನದಿಗಳ ಪ್ರವಾಹದಿಂದ ಆಗುತ್ತಿದ್ದ ಸಮಸ್ಯೆಯನ್ನು ವಿಶ್ವೇಶ್ವರಯ್ಯನವರು ಹೇಗೆ ಬಗೆಹರಿಸಿದರು ?
a)
ಪ್ರತ್ಯೇಕ ಜಲಾಶಯ ನಿರ್ಮಿಸುವುದರ ಮೂಲಕ
b)
ಎರಡು ನದಿಗಳಿಗೂ ಒಂದೇ ಜಲಾಶಯ ನಿರ್ಮಿಸುವುದರ ಮೂಲಕ
c)
ಪ್ರವಾಹದ ಹರಿವನ್ನು ಏರ್ಪಡಿಸುವುದರ ಮೂಲಕ
d)
ಸ್ವಯಂ ಚಾಲಿತ ಗೇಟುಗಳನ್ನು ಅಳವಡಿಸುವುದರ ಮೂಲಕ
90.
ಕನ್ನಂಬಾಡಿ ಜಲಾಶಯವನ್ನು ಯಾವ ನದಿಗೆ ಅಡ್ಡಲಾಗಿ ಕಟ್ಟಲಾಗಿದೆ
a)
ಕಾವೇರಿ ನದಿಗೆ
b)
ಈಸಿ ಮತ್ತು ಮೂಸಿ ನದಿಗಳಿಗೆ
c)
ವಾಣಿ ವಿಲಾಸ ನದಿಗೆ
d)
ಮಾರಿಕಣಿವೆ ನದಿಗೆ
91.
ಮೈಸೂರಿನ ಆಡಳಿತ ರೀತಿಯನ್ನು ಮುಕ್ತಕಂಠದಿಂದ ಹೊಗಳಿದರು
a)
ಲಾರ್ಡ್ ಸಂಡ್ ಹರ್ಸ್ಟ್
b)
ಮಹಾತ್ಮ ಗಾಂಧೀಜಿ
c)
ವಿಶ್ವೇಶ್ವರಯ್ಯನವರು
d)
ನಾಲ್ವಡಿ ಕೃಷ್ಣರಾಜ ಒಡೆಯರ್
92.
ಶಿಕ್ಷಣವು ಸಂಜೀವಿನಿ ಎಂದು ಹೇಳಿದವರು
a)
ನಾಲ್ವಡಿ ಕೃಷ್ಣರಾಜ ಒಡೆಯರ್
b)
ದಿವಾನ್ ಕೆ. ಶೇಷಾದ್ರಿ ಅಯ್ಯರ್
c)
ದಿವಾನ್ ಸರ್ ಎಂ. ವಿಶ್ವೇಶ್ವರಯ್ಯನವರು
d)
ಪಂಡಿತ್ ಜವಾಹರ ಲಾಲ್ ನೆಹರು
93.
ಪ್ರಗತಿಪರ ರಾಜ್ಯದಲ್ಲಿ ಶಿಕ್ಷಣ ಎಲ್ಲರ ಆಜನ್ಮಸಿದ್ಧ ಹಕ್ಕಾಗಬೇಕು ಎಂದು ಹೇಳಿದವರು
a)
ನಾಲ್ವಡಿ ಕೃಷ್ಣರಾಜ ಒಡೆಯರ್
b)
ಸರ್ ಎಂ. ವಿಶ್ವೇಶ್ವರಯ್ಯನವರು
c)
ಜವಾಹರ್ಲಾಲ್ ನೆಹರುರವರು
d)
ಕೆ. ಶೇಷಾದ್ರಿ ಅಯ್ಯರ್ ರವರು
94.
ಶಿಕ್ಷಣಕ್ಕಾಗಿ ಶಿಕ್ಷಣ ವಿರಬೇಕು ಎಂದು ಹೇಳಿದವರು
a)
ಸರ್ ಎಂ. ವಿಶ್ವೇಶ್ವರಯ್ಯನವರು
b)
ನಾಲ್ವಡಿ ಕೃಷ್ಣರಾಜ ಒಡೆಯರು
c)
ಸಿ. ರಂಗಾಚಾರ್ಲು
d)
ಜವಾಹರ್ ಲಾಲ್ ನೆಹರು
95.
ವಿಶ್ವೇಶ್ವರಯ್ಯನವರ ಕಾಲದಲ್ಲಿ ಸ್ಥಾಪಿತವಾದ ಕಾರ್ಖಾನೆಗಳು
a)
ಹೆಂಚು, ಮೊಳೆ, ಗೊಬ್ಬರ ತಯಾರಿಕಾ ಕಾರ್ಖಾನೆ ಗಳು
b)
ಸಕ್ಕರೆ, ಔಷಧಿ, ಸೋಪು, ಲೋಹ ತಯಾರಿಕಾ ಕಾರ್ಖಾನೆಗಳು
c)
ಕಬ್ಬಿಣ, ಉಕ್ಕು, ಗಂಧದ ಎಣ್ಣೆ, ಕಾಗದದ ಕಾರ್ಖಾನೆಗಳು
d)
ಇಲ್ಲಿ ಹೇಳಿರುವ ಎಲ್ಲಾ ಕಾರ್ಖಾನೆಗಳು
96.
ವಿಶ್ವೇಶ್ವರಯ್ಯನವರ ಶತಮಾನೋತ್ಸವದ ಸವಿನೆನಪಿಗಾಗಿ ಬಿಡುಗಡೆಯಾಗಿದ್ದು
a)
ಅಂಚೆಚೀಟಿ
b)
ಲಾಟರಿ ಚೀಟಿ
c)
ಲೆಕ್ಕದ ಚೀಟಿ
d)
ಅಭಿವೃದ್ಧಿ ಚೀಟಿ
97.
ನಾಡಿನ ಮೊಟ್ಟ ಮೊದಲ ವಿಶ್ವವಿದ್ಯಾಲಯವಾದ ಮೈಸೂರು ವಿಶ್ವವಿದ್ಯಾನಿಲಯವನ್ನು ಸ್ಥಾಪಿಸಿದವರು
a)
ಸರ್ ಎಂ. ವಿಶ್ವೇಶ್ವರಯ್ಯನವರು
b)
ನಾಲ್ವಡಿ ಕೃಷ್ಣರಾಜ ಒಡೆಯರು
c)
ಪಂಡಿತ್ ಜವಾಹರ್ಲಾಲ್ ನೆಹರು
d)
ದಿವಾನ್ ಪೂರ್ಣಯ್ಯನವರು
98.
ಭಾರತೀಯರು ನುಡಿದಂತೆ ನಡೆಯಲಾರರು ಎಂಬ ಘೋಷಣೆಗೆ ಒಳಗಾಗಿದ್ದೇವೆ ಎಂದು ಹೇಳಿದವರು
a)
ಪಂಡಿತ್ ಜವಾಹರ್ ಲಾಲ್ ನೆಹರು
b)
ಸರ್ ಎಂ ವಿಶ್ವೇಶ್ವರಯ್ಯನವರು
c)
ನಾಲ್ವಡಿ ಕೃಷ್ಣರಾಜ ಒಡೆಯರು
d)
ಲಾರ್ಡ್ ಜೇಮ್ಸ್ ಬರ್ಕ್ಲಿ
99.
ಸರ್ ಎಂ ವಿಶ್ವೇಶ್ವರಯ್ಯನವರು ಎಷ್ಟು ವರ್ಷಗಳ ಕಾಲ ತುಂಬು ಜೀವನ ಪೂರೈಸಿದರು
a)
102 ವರ್ಷಗಳು
b)
103 ವರ್ಷಗಳು
c)
104 ವರ್ಷಗಳು
d)
105 ವರ್ಷಗಳು
100.
ಶಿಕ್ಷಣ ಕ್ಕಾಗಿ ಶಿಕ್ಷಣ ವಿರಬೇಕು ಎಂದವರು
a)
ನೆಹರು
b)
ಒಡೆಯರು
c)
ಸರ್.ಎಂ ವಿ
d)
ರಂಗಾರ್ಚಾಲು
100 %
