Wayground logo

Free Printable Worksheets

Font size

S
M
L
XL
Worksheets

Baptism Quiz

Total questions: 10

Worksheet time: 10mins

Name
Class
Date
1.

How did I get salvation:

ನಾನು ಹೇಗೆ ರಕ್ಷಣೆ ಹೊಂದಿದ್ದೇನೆ:

a)

My efforts/ ನನ್ನ ಸ್ವಪ್ರಯತ್ನದಿಂದ

b)

My goods works/ ನನ್ನ ಒಳ್ಳೆಯ ಕಾರ್ಯ

c)

My God's grace/ ನನ್ನ ದೇವರ ಕೃಪೆಯಿಂದ

d)

I don't know/ ನನಗೆ ಗೋತ್ತಿಲ

2.

I believed Lord Jesus Christ:

ನಾನು ಯೇಸು ಕ್ರಿಸ್ತನನ್ನು ನಂಬಿದ್ದು:

a)

While reading Bible/ ಬೈಬಲ್ ಓದುವಾಗ

b)

While worshiping Bible/ ಬೈಬಲ್ ಪೂಜಿಸಿದಾಗ

c)

Using Bible as pillow/ ಬೈಬಲ್ ತಲೆದಿಂಬಾಗಿ ಉಪಯೋಗಿಸಿದಾಗ

d)

All of the above/ ಮೇಲಿರುವದು ಎಲ್ಲಾ ಸರಿ

3.

I have repented for my sins:

ನಾನು ನನ್ನ ಪಾಪಗಳಿಗಾಗಿ ಪಶ್ಚಾತಾಪಟ್ಟಿದ್ದೇನೆ:

a)

I don't know/ ನನಗೆ ಗೊತ್ತಿಲ್ಲ

b)

I am thinking/ ಯೋಚಿಸುತ್ತಿದ್ದೇನೆ

c)

Whole heartly/ ಸಂಪೂರ್ಣವಾಗಿ

d)

I didn't get time/ ಸಮಯ ಸಿಕ್ಕಿಲ್ಲ

4.

I have no sin.

ನನ್ನಲ್ಲಿ ಈಗ ಪಾಪವಿಲ್ಲ.

a)

True/ ಸರಿ

b)

False/ ತಪ್ಪು

5.

My conscience of sin motivates me to sin.

ನನ್ನ ಪಾಪದ ಸ್ವಭಾವ ನನ್ನನ್ನು ಪಾಪಕ್ಕೆ ಪ್ರೇರೇಪಿಸುತ್ತದೆ.

a)

True/ ಸರಿ

b)

False/ ತಪ್ಪು

6.

I am saved, yet I sin,

ರಕ್ಷಿಸಲ್ಪಟ್ಟ ನಾನು ಪಾಪ ಮಾಡಿದರೆ,

a)

Will go to hell/ ನರಕ್ಕಕೆ ಹೋಗುತ್ತೆನೆ

b)

No Forgiveness/ ಕ್ಷಮಾಪಣೆ ಇಲ್ಲಾ

c)

1 John 1:9/ 1 ಯೋಹಾನ 1:9

d)

Lose Salvation/ ರಕ್ಷಣೆ ಕಳೆಕೊಳ್ಳುತ್ತೆನೆ

7.

Only Jesus Christ, gave His life on the cross for my sin.

ನನ್ನ ಪಾಪಕ್ಕಾಗಿ ಯೇಸು ಕ್ರಿಸ್ತನೊಬನೇ, ಶಿಲುಬೆ ಮೇಲೆ ರಕ್ತ ಸುರಿಸಿ ಪ್ರಾಣಕೊಟ್ಟನು.

a)

It's wrong/ ಇದು ತಪ್ಪು

b)

Type of sacrifice/ ಯಜ್ಞದ ರೂಪವಾಗಿದೆ

c)

For Jews/ ಇದು ಯೆಹೂದ್ಯರಿಗಾಗಿ

d)

I believe this/ ಇದನ್ನು ನಾನು ನಂಬುತ್ತೆನೇ

8.

I have died to my sin with Christ,

ನಾನು ನನ್ನ ಪಾಪಕ್ಕಾಗಿ ಕ್ರಿಸ್ತನೊಂದಿಗೆ ಮರಣ ಹೊಂದಿದ್ದೇನೆ,

a)

I am living/ ನಾನು ಜೀವಿಸುತ್ತಿದ್ದೇನೆ

b)

I am dead/ ನಾನು ಸತ್ತಿದ್ದೇನೆ

c)

Died to sin/ ಪಾಪಕ್ಕಾಗಿ ಸತ್ತಿದ್ದೇನೆ

d)

I am not so/ ನಾನು ಹಾಗೆ ಇಲ್ಲಾ

9.

Salvation is only by believing Lord Jesus Christ.

ನಾನು ಯೇಸು ಕ್ರಿಸ್ತನನ್ನು ನಂಬಿದರೆ ಮಾತ್ರ ರಕ್ಷಣೆ ಹೊಂದುತ್ತೆವೆ.

a)

Yes, it is true/ ಹೊದು, ಇದು ಸತ್ಯ

b)

Baptism is necessary/ ದೀಕ್ಷಾಸ್ನಾನ ಸಹಾ ಅವಶ್ಯ

c)

Only by Holy Spirit/ ಪವಿತ್ರಾಮ್ಮದಿಂದಲೇ

d)

None of these/ ಮೇಲಿರುವುದು ಎಲ್ಲಾ ತಪ್ಪು

10.

To take Baptism, I need government permission.

ನನ್ನ ದೀಕ್ಷಾಸ್ನಾನಕ್ಕಾಗಿ ಸರಕಾರಿ ಅನುಮತಿ ಬೇಕು.

a)

Yes, needed/ ಹೌದು ಬೇಕು

b)

It's my own wish/ ನನ್ನ ಸ್ವಇಚ್ಚೆಯಿಂದಲೇ

c)

Ask Elders/ ಹಿರಿಯರನ್ನು ಕೆಳ್ಳಬೇಕು

d)

All of the above/ ಮೇಲಿರುವುದು ಎಲ್ಲಾ ಸರಿ