NEW
Font size
Worksheets8th SS H 1 QUIZ P. by Bhagwat & Nataraj
Total questions: 16
Worksheet time: 8mins
1. ಚರಿತ್ರೆ ರಚನೆಗೆ ಬೇಕಾಗುವ ಮೂಲ ಸಾಮಗ್ರಿಗಳನ್ನು_________ ಎನ್ನುವರು.
ಆಧಾರಗಳು
ಇತಿಹಾಸ
ಶಾಸನ
ಲಿಪಿಗಳು
2. ದೇಹಕ್ಕೆ ಅಸ್ಥಿಪಂಜರವಿದ್ದಂತೆ,_________ಕ್ಕೆ ಆಧಾರಗಳು.
ಅರ್ಥಶಾಸ್ತ್ರ
ಸಮಾಜಶಾಸ್ತ್ರ
ಇತಿಹಾಸ
ಮಾನವಶಾಸ್ತ್ರ
3. ಆಧಾರಗಳಲ್ಲಿ ಸಾಹಿತ್ಯಾಧಾರಗಳು ಮತ್ತು________ಎಂಬ ಎರಡು ವಿಧಗಳಿವೆ.
ಬೌದ್ಧಿಕ
ಪ್ರಾಕ್ತನ
ಲಿಖಿತ
ಕಲ್ಪಿತ
4. ಲಿಖಿತ ರೂಪದಲ್ಲಿರುವ ಐತಿಹಾಸಿಕ ಆಧಾರಗಳನ್ನು___________ ಎನ್ನುವರು.
ಪುರಾತತ್ವ
ಮೌಖಿಕ
ಸಾಹಿತ್ಯಿಕ
ಯಾವುದೂಅಲ್ಲ
5. ಸಾಹಿತ್ಯ ಆಧಾರಗಳಲ್ಲಿನ ಎರಡು ವಿಧಗಳೆಂದರೆ
ದೇಶೀಯ & ಮೌಖಿಕ
ವಿದೇಶೀಯ & ಪ್ರಾಕ್ತನ
ದೇಶೀಯ & ವಿದೇಶೀಯ
ಯಾವುದೂಅಲ್ಲ
6. ಕೆಳಗಿನವುಗಳಲ್ಲಿ ಇದು ಪ್ರಾಕ್ತನ ಆಧಾರವಲ್ಲ.
ಶಾಸನಗಳು
ನಾಣ್ಯಗಳು
ಗ್ರಂಥಗಳು
ಸ್ಮಾರಕಗಳು
7. ಕೆಳಗಿನವುಗಳಲ್ಲಿ ದೇಶೀಯ ಸಾಹಿತ್ಯಕ್ಕೆ ಉದಾಹರಣೆ,
ದೀಪವಂಶ
ಇಂಡಿಕಾ
ಸಿ.ಯು.ಕಿ.
ರಾಜತರಂಗಿಣಿ
8. ಕೆಳಗಿನವುಗಳಲ್ಲಿ ತಪ್ಪಾದ ಹೊಂದಾಣಿಕೆಯನ್ನು ಗುರ್ತಿಸಿರಿ.
ಅಶ್ವಘೋಷ-ಬುದ್ಧಚರಿತ
ಕೌಟಿಲ್ಯ – ಅರ್ಥಶಾಸ್ತ್ರ
ವಿಶಾಖದತ್ತ – ಮುದ್ರಾರಾಕ್ಷಸ
ಅಮೋಘವರ್ಷ - ತ್ರಿಪಿಟಕಗಳು
9. ಫಾಹಿಯಾನನು ರಚಿಸಿದ ಕೃತಿ
ಸಿ.ಯು.ಕಿ.
ಇಂಡಿಕಾ
ಘೋ-ಕೋ-ಕಿ
ಮಹಾವಂಶ
10. ಸಂಶೋದನೆ & ಉತ್ಖನನಗಳಿಂದ ದೊರೆತಿರುವ ಪಳಿಯುಳಿಕೆಗಳನ್ನು_________ ಎನ್ನುವರು.
ಸಾಹಿತ್ಯಾಧಾರಗಳು
ಪ್ರಾಕ್ತನ ಆಧಾರಗಳು
ಮೌಖಿಕ ಆಧಾರಗಳು
ಐತಿಹ್ಯಗಳು
11. ಕನ್ನಡದಲ್ಲಿ ದೊರೆತಿರುವ ಮೊದಲ ಶಾಸನ
ಹಲ್ಮಿಡಿ
ಅಲಹಾಬಾದ
ಎಲ್ಲೋರಾ
ಐಹೊಳೆ
12. ಅಶೋಕನ ಬಹುತೇಕ ಶಾಸನಗಳು _______ ಭಾಷೆ &________ಲಿಪಿಯಲ್ಲಿವೆ.
ಅರೇಬಿಕ್ & ಬ್ರಾಹ್ಮಿ
ಪ್ರಾಕೃತ & ಬ್ರಾಹ್ಮಿ
ಪ್ರಾಕೃತ & ಖರೋಷ್ಠಿ
ಗ್ರೀಕ್ & ಬ್ರಾಹ್ಮಿ
13. ಹಲ್ಮಿಡಿ ಶಾಸನ ಬರೆಸಿದವನು
ಮಯೂರ ವರ್ಮ
ಕಿಂಕಿಣಿಶರ್ಮ
ಕಾಕುತ್ಸವರ್ಮ
ಇಮ್ಮಡಿ ಕರ್ಕ
14. ಭಾರತದ ಬಹುಮುಖಿ ಪರಂಪರೆಯನ್ನು ಅರ್ಥ ಮಾಡಿಕೊಳ್ಳಲು________ ಆಕರಗಳನ್ನು ಬಳಸಿ ಕೊಳ್ಳಲಾಗುತ್ತಿದೆ.
ಲಿಖಿತ
ಪ್ರಾಕ್ತನ
ಮೌಖಿಕ
ಭೌದ್ಧಿಕ
15. ಐತಿಹ್ಯಗಳನ್ನು___________ ಎಂದೂ ಕರೆಯುತ್ತಾರೆ.
ಸ್ಥಳ ಪುರಾಣ
ಪಳಿಯುಳಿಕೆ
ಸಂಸ್ಕೃತಿ
ಯಾವುದೂ ಅಲ್ಲ
16. ವ್ಯಕ್ತಿಯ ವೈಭವ , ಸ್ಥಳದ ಮಹಿಮೆಯನ್ನು ಈ ಆಕರಗಳು ತಿಳಿಸುತ್ತವೆ.
ಐತಿಹ್ಯಗಳು
ಗ್ರಂಥಗಳು
ಸ್ಮಾರಕಗಳು
ನಾಣ್ಯಗಳು.
