Wayground logo

Free Printable Worksheets

Font size

S
M
L
XL
Worksheets

9th SS G 1 QUIZ Bhagwat & Nataraj

Total questions: 10

Worksheet time: 5mins

Name
Class
Date
1.

ಕನ್ನಡ ರಾಜ್ಯೋತ್ಸವವನ್ನು ಪ್ರತಿವರ್ಷ ಈ ದಿನಾಂಕದಂದು ಆಚರಿಸಲಾಗುತ್ತದೆ.

a)

ನವಂಬರ್ 1

b)

ನವಂಬರ್ 14

c)

ನವಂಬರ್ 11

d)

ನವಂಬರ್ 15

2.

ಕರ್ನಾಟಕ ಎಂದು ಮರು ನಾಮಕರಣ ಮಾಡಿದ ವರ್ಷ

a)

1973 ನವಂಬರ್ 14

b)

1973 ನವಂಬರ್ 11

c)

1973 ನವಂಬರ್ 1

d)

1973 ನವಂಬರ್ 15

3.

ಕರ್ನಾಟಕದ ಪೂರ್ವ ಭಾಗದಲ್ಲಿ -------- ರಾಜ್ಯವಿದೆ.

a)

ಆಂಧ್ರಪ್ರದೇಶ

b)

ಗೋವಾ

c)

ತೆಲಂಗಾಣ

d)

ತಮಿಳುನಾಡು

4.

ಕರ್ನಾಟಕದ ವಿಸ್ತೀರ್ಣದಲ್ಲಿ ದೊಡ್ಡದಾದ ಜಿಲ್ಲೆ.

a)

ಬೆಂಗಳೂರು ನಗರ

b)

ಬೆಂಗಳೂರು ಗ್ರಾಮೀಣ

c)

ಬೆಳಗಾವಿ

d)

ಮೈಸೂರು

5.

ಕರ್ನಾಟಕವು ಭಾರತದ ಈ ಭಾಗದಲ್ಲಿದೆ.

a)

ಪೂರ್ವ

b)

ಪಶ್ಚಿಮ

c)

ಉತ್ತರ

d)

ದಕ್ಷಿಣ

6.

ಮೈಸೂರು ಅರಸರ ಒಡೆತನದಲ್ಲಿದ್ದ ದಕ್ಷಿಣದ 9 ಜಿಲ್ಲೆಗಳನ್ನೊಳಗೊಂಡು -------- ರಲ್ಲಿ ಮೈಸೂರು ರಾಜ್ಯವು ಉದಯವಾಯಿತು.

a)

1947

b)

1948

c)

1945

d)

1949

7.

ಭಾಷಾವಾರು ಪ್ರಾಂತ್ಯಗಳಾಗಿ ವಿಂಗಡಿಸುವಾಗ ಮುಂಬಯಿ ಹೈದರಾ ಬಾದ್,ಮದ್ರಾಸ್ ಹಾಗೂ ಕೊಡಗು ಪ್ರಾಂತ್ಯಗಳಲ್ಲಿ ಹಂಚಿಹೋಗಿದ್ದ ಕನ್ನಡ ಭಾಷೆ ಮಾತನಾಡುವ ಜನರ ಪ್ರದೇಶಗಳನ್ನು ಒಟ್ಟಾಗಿ ಸೇರಿಸಿದ್ದರಿಂದ -------- ರಂದು ವಿಶಾಲ ಮೈಸೂರು ರಾಜ್ಯ ಅಸ್ತಿತ್ವಕ್ಕೆ ಬಂದಿತು.

a)

1957 ನವಂಬರ್ 1‍

b)

1956 ನವಂಬರ್ 1‍

c)

1959 ನವಂಬರ್ 1‍

d)

1958 ನವಂಬರ್ 1‍

8.

ಕರ್ನಾಟಕದ ವಿಸ್ತೀರ್ಣದಲ್ಲಿ ಅತಿ ಚಿಕ್ಕ ಜಿಲ್ಲೆ.

a)

ಬೆಳಗಾವಿ

b)

ಯಾವುದು ಅಲ್ಲ

c)

ಬೆಂಗಳೂರು ಗ್ರಾಮೀಣ

d)

ಬೆಂಗಳೂರು ನಗರ

9.

ಕರ್ನಾಟಕವು ವಿಸ್ತಿರ್ಣದಲ್ಲಿ ಭಾರತದ ----------ನೇ ದೊಡ್ಡ ರಾಜ್ಯ.

a)

5

b)

3

c)

8

d)

7

10.

ಆಕರದಲ್ಲಿ ಕರ್ನಾಟಕವು ---------- ಯನ್ನು ಹೋಲುತ್ತದೆ.

a)

ಸೇಬು

b)

ದ್ರಾಕ್ಷಿ

c)

ಕಿತ್ತಲೆ

d)

ಗೋಡಂಬಿ