wayground logo

Free Printable Worksheets

NEW

Font size

S
M
L
XL
Worksheets

8th SS G 1 QUIZ Bhagwat & Nataraj

Total questions: 18

Worksheet time: 9mins

Name
Class
Date
1.

ಸೂರ್ಯನ ಪರಿವಾರದಲ್ಲಿ ಭೂಮಿಯು

a)

5 ನೇ ದೊಡ್ಡ ಗ್ರಹ.

b)

4 ನೇ ದೊಡ್ಡ ಗ್ರಹ

c)

2 ನೇ ದೊಡ್ಡ ಗ್ರಹ

d)

3 ನೇ ದೊಡ್ಡ ಗ್ರಹ

2.

ಭೂಮಿಯ ವ್ಯಾಸವು ಚಂದ್ರನ ವ್ಯಾಸಕ್ಕಿಂತ

a)

3 ಪಟ್ಟು ದೊಡ್ಡದು

b)

6 ಪಟ್ಟು ದೊಡ್ಡದು

c)

5 ಪಟ್ಟು ದೊಡ್ಡದು

d)

4 ಪಟ್ಟು ದೊಡ್ಡದು

3.

ಅತಿ ಚಿಕ್ಕ ಸಾಗರ ಹಾಗೂ ಕಡಿಮೆ ಆಳ ಹೊಂದಿದ ಸಾಗರ ಆರ್ಕ್ಟಿಕ್, ಆದರೆ ಅತಿ ದೊಡ್ಡ ಹಾಗೂ ಆಳವಾದ ಸಾಗರ

a)

ಪೆಸಿಫಿಕ್

b)

ಆರ್ಕ್ಟಿಕ್

c)

ಅಂಟಾರ್ಕ್ಟಿಕಾ

d)

ಹಿಂದೂ ಮಹಾ ಸಾಗರ

4.

ಇವುಗಳನ್ನು ಭೌಗೋಳಿಕ ನಿರ್ದೇಶಾಂಕಗಳು ಅಥವಾ ಭೌಗೋಳಿಕ ಜಾಲ ವ್ಯವಸ್ಥೆ ಎನ್ನಲಾಗಿದೆ.

a)

ರೇಖಾಂಶ

b)

ಅಕ್ಷಾಂಶ

c)

ದಿಕ್ಸೂಚಿ

d)

ಅಕ್ಷಾಂಶ ಮತ್ತು ರೇಖಾಂಶ

5.

ಎರಡು ಅಕ್ಷಾಂಶಗಳ ನಡುವಿನ ಅಂತರ

a)

110.4 ಕಿ.ಮೀಗಳಾಗಿರುತ್ತವೆ

b)

111.4 ಕಿ.ಮೀಗಳಾಗಿರುತ್ತವೆ.

c)

112.7 ಕಿ.ಮೀಗಳಾಗಿರುತ್ತವೆ

d)

109.4 ಕಿ.ಮೀಗಳಾಗಿರುತ್ತವೆ.

6.

ಸಮಭಾಜಕ ವೃತ್ತದಲ್ಲಿ ಎರಡು ರೇಖಾಂಶಗಳ ನಡುವಿನ ಅಂತರ

a)

112 ಕಿ.ಮೀಗಳಷ್ಟು ಇರುತ್ತದೆ

b)

111 ಕಿ.ಮೀಗಳಷ್ಟು ಇರುತ್ತದೆ

c)

115 ಕಿ.ಮೀಗಳಷ್ಟು ಇರುತ್ತದೆ

d)

117 ಕಿ.ಮೀಗಳಷ್ಟು ಇರುತ್ತದೆ

7.

ಪ್ರತಿ ರೇಖಾಂಶದ ಮೇಲೆ ಸೂರ್ಯನ ಕಿರಣಗಳು ನೇರವಾಗಿ ಬಿದ್ದಾಗ ಮದ್ಯಾಹ್ನ 12 ಗಂಟೆಯಾಗಿರುತ್ತದೆ. ಇದನ್ನು ________ ಎನ್ನುವರು.

a)

ಅಂತರಾಷ್ಟ್ರೀಯ ವೇಳೆ

b)

ದೇಶೀಯ ವೇಳೆ

c)

ಪ್ರಮಾಣ ವೇಳೆ

d)

ಸ್ಥಾನಿಕ ವೇಳೆ

8.

82 1/2 ಡಿಗ್ರಿ ಪೂರ್ವ ರೇಖಾಂಶ ಉತ್ತರ ಪ್ರದೇಶದ _______ ನಗರದ ಮೂಲಕ ಹಾದು ಹೋಗಿದೆ

a)

ಅಹಮದಾಬಾದ್

b)

ಸಿಕಂದರಾಬಾದ್

c)

ಅಲಹಾಬಾದ್

d)

ಮುನೀರಾಬಾದ್

9.

82 1/2 ಡಿಗ್ರಿ ಪೂರ್ವ ರೇಖಾಂಶದ ವೇಳೆಯು ಗ್ರೀನ್ ವಿಚ್ ವೇಳೆಗಿಂತ ಎಷ್ಟು ಸಮಯ ಮುಂದಿದೆ ?

a)

4 ಗಂಟೆ 30 ನಿಮಿಷ

b)

3 ಗಂಟೆ 30 ನಿಮಿಷ

c)

6ಗಂಟೆ 30 ನಿಮಿಷ

d)

5 ಗಂಟೆ 30 ನಿಮಿಷ

10.

ಅತ್ಯಂತ ಚಿಕ್ಕ ಖಂಡ ಆಸ್ಟ್ರೇಲಿಯ ,ಆದರೆ


ಅತ್ಯಂತ ದೊಡ್ಡ ಖಂಡ -------------

a)

ಆಫ್ರಿಕಾ

b)

ಏಷ್ಯಾ

c)

ದಕ್ಷಿಣ ಅಮೆರಿಕ

d)

ಯುರೋಪ್

11.

ಪ್ರಪ೦ಚದಲ್ಲಿರುವ ಒಟ್ಟು ಖಂಡಗಳ ಸಂಖ್ಯೆ

a)

4

b)

6

c)

7

d)

5

12.

ಜಲ ಪ್ರಧಾನ ಗೋಳ ದಕ್ಷಿಣಾರ್ಧ ಗೋಳವಾದರೆ, ಭೂ ಪ್ರಧಾನ ಗೋಳ -----------------

a)

ಉತ್ತರಾರ್ಧಗೋಳ

b)

ಪೂರ್ವಾರ್ಧ ಗೋಳ

c)

ದಕ್ಷಿಣಾರ್ಧ ಗೋಳ

d)

ಪಶ್ಚಿಮಾರ್ಧ ಗೋಳ

13.

ಇವುಗಳಲ್ಲಿ ಮಕರ ಸಂಕ್ರಾಂತಿ ವೃತ್ತ

a)

23 1/2 ಡಿಗ್ರಿ ಉತ್ತರ ಅಕ್ಷಾಂಶ

b)

23 1/2 ಡಿಗ್ರಿ ದಕ್ಷಿಣ ಅಕ್ಷಾಂಶ

c)

66 1/2 ಡಿಗ್ರಿ ಉತ್ತರ ಅಕ್ಷಾಂಶ

d)

66 1/2 ಡಿಗ್ರಿ ದಕ್ಷಿಣ ಅಕ್ಷಾಂಶ

14.

ಭಾರತದ ಕೇಂದ್ರಭಾಗದಲ್ಲಿ ಹಾಯ್ದು ಹೋಗುವ ಅಂಕ್ಷಾಂಶ

a)

ಆರ್ಕ್ಟಿಕ್ ವೃತ್ತ

b)

ಮಕರ ಸಂಕ್ರಾಂತಿ ವೃತ್ತ

c)

ಅಂಟಾರ್ಕ್ಟಿಕ ವೃತ್ತ

d)

ಕರ್ಕಾಟಕ ಸಂಕ್ರಾಂತಿ ವೃತ್ತ

15.

ಒಟ್ಟು ರೇಖಾಂಶಗಳ ಸಂಖ್ಯೆ

a)

360

b)

180

c)

90

d)

60

16.

ಭಾರತದ ಪ್ರಮಾಣಿತ ವೇಳೆಯನ್ನು ತಿಳಿಸುವ ರೇಖಾಂಶ

a)

180 ಡಿಗ್ರಿ ರೇಖಾಂಶ

b)

23 1/2 ಡಿಗ್ರಿ ಪೂರ್ವ ರೇಖಾಂಶ

c)

82 1/2 ಡಿಗ್ರಿ ಪಶ್ಚಿಮ ರೇಖಾಂಶ

d)

82 1/2 ಡಿಗ್ರಿ ಪೂರ್ವ ರೇಖಾಂಶ

17.

ಅಂತರರಾಷ್ಟ್ರೀಯ ದಿನ ರೇಖೆಯನ್ನು ಪಶ್ಚಿಮದಿಂದ ಪೂರ್ವಕ್ಕೆ ದಾಟಿದಾಗ

a)

ಒಂದು ದಿನವನ್ನು ಸಂಪಾದಿಸುತ್ತೇವೆ

b)

ಒಂದು ದಿನವನ್ನು ಕಳೆದುಕೊಳ್ಳುತ್ತೇವೆ

c)

ಯಾವ ಬದಲಾವಣೆಯೂ ಆಗುವುದಿಲ್ಲ

d)

ಎರಡು ದಿನವನ್ನು ಸಂಪಾದಿಸುತ್ತೇವೆ

18.

ಗೋಳನ್ನು ಎಷ್ಟು ವೇಳಾವಲಯಗಳನ್ನಾಗಿ ವಿಂಗಡಿಸಲಾಗಿದೆ

a)

12

b)

10

c)

24

d)

36