wayground logo

Free Printable Worksheets

NEW

Font size

S
M
L
XL
Worksheets

8th SS SO 1 Quiz Bhagwat & Nataraj

Total questions: 12

Worksheet time: 6mins

Name
Class
Date
1.

ಮಾನವ -------------- ಜೀವಿ

a)

ಎಲ್ಲವೂ ಸರಿ

b)

ಚಿಂತನಾ ಜೀವಿ

c)

ಸಂಘ / ಸಮಾಜ ಜೀವಿ

d)

ಆಲೋಚನಾ ಜೀವಿ

2.

ಲಾಗೋಸ್ ಎಂದರೆ

a)

ಸೋಶಿಯಸ್

b)

ಜೊತೆಗಾರ

c)

ಅಧ್ಯಯನ / ವಿಜ್ಞಾನ / ಶಾಸ್ತ್ರ

d)

ಸಹಚರ

3.

ಸಮಾಜಶಾಸ್ತ್ರದ ಪಿತಾಮಹ

a)

ಅಗಸ್ಟ್ ಕಾಮ್ಟೆ

b)

ಎಮಿಲಿ ಡರ್ಖೆಮ್

c)

ಮ್ಯಾಕ್ಸ್ ವೇಬರ್

d)

‍ಕಾರ್ಲ್ ಮಾರ್ಕ್ಸ್

4.

‍ಸಂಘರ್ಷ ಸಿದ್ಧಾಂತ ಪ್ರವರ್ತಕ ಎಂದು ಇವರನ್ನು ಕರೆಯಲಾಗುತ್ತದೆ.

a)

ಅಗಸ್ಟ್ ಕಾಮ್ಟೆ

b)

ಎಮಿಲಿ ಡರ್ಖಿಮ್

c)

ಕಾರ್ಲಮಾಕ್ರ್ಸ

d)

ಮ್ಯಾಕ್ಸ್ ವೇಬರ್

5.

‍ಜಾತಿ ವಿನಾಶ ಪುಸ್ತಕದ ಕರ್ತೃ

a)

ಅಗಸ್ಟ್ ಕಾಮ್ಟೆ

b)

ಕಾರ್ಲ್ ಮಾರ್ಕ್ಸ್

c)

ಮ್ಯಾಕ್ಸ್ ವೇಬರ್

d)

‍ಬಿ.ಆರ್.‍‍ ಅಂಬೇಡ್ಕರ್

6.

‍ಸಮಾಜಶಾಸ್ತ್ರವು ನಿಸರ್ಗ ಸಹಜವಾದ ಹಾಗೂ ಸ್ಥಿರರೂಪದ ನಿಯಮಗಳಿಗೆ ಒಳಪಟ್ಟ ವಿಜ್ಞಾನವಾಗಿದ್ದು ಅಂತಹ ನಿಯಮಗಳನ್ನು ಕಂಡುಕೊಳ್ಳುವುದೇ ‍ಸಮಾಜಶಾಸ್ತ್ರ ಎಂದು ಹೇಳಿದವರು.

a)

ಅಗಸ್ಟ್ ಕಾಮ್ಟೆ

b)

ಕಾರ್ಲ್ ಮಾಕ್ರ್ಸ

c)

ಮ್ಯಾಕ್ಸ್ ವೇಬರ್

d)

‍ಬಿ. ಆರ್.‍ಅಂಬೇಡ್ಕರ್

7.

‍ಸಾಮಾಜಿಕ ವರ್ತನೆಯನ್ನು ಅರ್ಥೈಸುವ ಅಧ್ಯಯನವೇ ‍ಸಮಾಜಶಾಸ್ತ್ರ ಎಂದು ಹೇಳಿದವರು

a)

ಕಾರ್ಲ್ ಮಾಕ್ರ್ಸ

b)

ಮ್ಯಾಕ್ಸ್ ವೇಬರ್

c)

ಅಗಸ್ಟ್ ಕಾಮ್ಟೆ

d)

‍ಬಿ. ಆರ್.‍ಅಂಬೇಡ್ಕರ್

8.

ಸಾಮಾಜಿಕ ಸಂಸ್ಥೆಗಳ ವಿಜ್ಞಾನವೇ ‍ಸಮಾಜಶಾಸ್ತ್ರ ಎಂದು ಹೇಳಿದವರು.

a)

ಮ್ಯಾಕ್ಸ್ ವೇಬರ್

b)

ಅಗಸ್ಟ್ ಕಾಮ್ಟೆ

c)

ಕಾರ್ಲ್ ಮಾಕ್ರ್ಸ

d)

ಡರ್ಖೆಮ್

9.

ಸಾ.ಶ 1839 ರಲ್ಲಿ ಪೊಸಿಟಿವ್ ಫಿಲಾಸಫಿ ಎಂಬ ವಿಷಯದ ಕುರಿತಾಗಿ ಸಾರ್ವಜನಿಕ ಉಪನ್ಯಾಸ ನೀಡುವಾಗ ಇವರು ಮೊದಲ ಬಾರಿಗೆ ‍ಸಮಾಜಶಾಸ್ತ್ರ ಎಂಬ ಪದವನ್ನು ಬಳಸಿದರು.

a)

ಮ್ಯಾಕ್ಸ್ ವೇಬರ್

b)

ಕಾರ್ಲ್ ಮಾಕ್ರ್ಸ

c)

ಅಗಸ್ಟ್ ಕಾಮ್ಟೆ

d)

ಡರ್ಖೆಮ್

10.

ಇವರನ್ನು ಸಂಘರ್ಷ ಸಿದ್ಧಾಂತದ ಪ್ರವರ್ತಕ ಎಂದು ಕರೆಯಲಾಗುತ್ತದೆ.

a)

ಅಗಸ್ಟ್ ಕಾಮ್ಟೆ

b)

ಡರ್ಖೆಮ್

c)

ಮ್ಯಾಕ್ಸ್ ವೇಬರ್

d)

ಕಾರ್ಲ್ ಮಾಕ್ರ್ಸ

11.

ಅಗಸ್ಟ್ ಕಾಮ್ಟೆ ಸಮಾಜಶಾಸ್ತ್ರದ ಪಿತಾಮಹನಾದರೆ ಇವರನ್ನು ಸಮಾಜಶಾಸ್ತ್ರದ ಬೆಳವಣಿಗೆಯ ಪಿತಾಮಹ ಎಂದು ಕರೆಯಲಾಗುತ್ತದೆ.

a)

ಮ್ಯಾಕ್ಸ್ ವೇಬರ್

b)

ಡರ್ಖೆಮ್

c)

ಕಾರ್ಲ್ ಮಾಕ್ರ್ಸ

d)

‍ಬಿ. ಆರ್.‍ಅಂಬೇಡ್ಕರ್

12.

ಶಿಕ್ಷಣ ಸಾರ್ವಜನಿಕರ ಸ್ವತ್ತಾಗ ಬೇಕೆಂದು ಪ್ರತಿಪಾದಿಸಿದವರು.

a)

ಅಗಸ್ಟ್ ಕಾಮ್ಟೆ

b)

ಕಾರ್ಲ್ ಮಾಕ್ರ್ಸ

c)

ಮ್ಯಾಕ್ಸ್ ವೇಬರ್

d)

‍ಬಿ. ಆರ್.‍ಅಂಬೇಡ್ಕರ್