wayground logo

Free Printable Worksheets

NEW

Font size

S
M
L
XL
Worksheets

ಕನ್ನಡ ಸೌರಭ ರಸಪ್ರಶ್ನೆ ತಲಕಾಡಿನ ವೈಭವ

Total questions: 35

Worksheet time: 18mins

Name
Class
Date
1.
ತಲಕಾಡಿನ ವೈಭವ ಪಾಠದ ಲೇಖಕರು-----------
a)
ಹಿರೇಮಗಳೂರು ಈಶ್ವರನ್
b)
ಚಿಕ್ಕಮಗಳೂರು ಈಶ್ವರನ್
c)
ಹಿರೇಮಲ್ಲೂರು ಈಶ್ವರನ್
d)
ಹಿರೇನಲ್ಲೂರು ಈಶ್ವರನ್
2.
ಹಿರೇಮಲ್ಲೂರು ಈಶ್ವರನ್ ಜನಿಸಿದ್ದು --------------ರಲ್ಲಿ
a)
1902
b)
1912
c)
1922
d)
1932
3.
ಹಿರೇಮಲ್ಲೂರು ಈಶ್ವರನ್ ಜನಿಸಿದ ಹಿರೇಮಲ್ಲೂರು ಈ ಜಿಲ್ಲೆಯಲ್ಲಿದೆ
a)
ಹಾಸನ
b)
ಚಿಕ್ಕಮಗಳೂರು
c)
ಶಿವಮೊಗ್ಗ
d)
ಹಾವೇರಿ
4.
ತಲಕಾಡಿನ ವೈಭವ ಪಾಠದ ಆಕರ ಕೃತಿ
a)
ಕವಿ ಕಂಡ ನಾಡು
b)
ಭಾರತದ ಹಳ್ಳಿಗಳು
c)
ಹಾಲಾಹಲ
d)
ರಾಜಾರಾಣಿ ದೇಖೋ
5.
ಲೇಖಕರು ಪಯಣದ ವಿವರವನ್ನು -----ಯಲ್ಲಿ ಕುಳಿತುಕೊಂಡು ಬರೆಯುತ್ತಿದ್ದಾರೆ.
a)
ಹಿರೇಮಲ್ಲೂರಿನ ಅವರ ಮನೆಯಲ್ಲಿ
b)
ಶಿವನಸಮುದ್ರದ ಪ್ರವಾಸಿಗರ ನಿಲ್ಮನೆಯಲ್ಲಿ
c)
ತಲಕಾಡಿನ ದೇವಾಲಯದಲ್ಲಿ
d)
ಪ್ರವಾಸಿಗರ ವಾಹನದಲ್ಲಿ
6.
ಶಿವನಸಮುದ್ರದಲ್ಲಿ ಲೇಖಕರನ್ನು ಸ್ವಾಗತಿಸಿದವರು-------
a)
ಸ್ನೇಹಿತರು
b)
ರನ್ನ
c)
ಚಾವುಂಡರಾಯ
d)
ಸುಬ್ರಹ್ಮಣ್ಯಮ್
7.
ತಲಕಾಡಿನ ಇತಿಹಾಸದಲ್ಲಿ -----------ವಿದೆ
a)
ಗಂಗರ ಇತಿಹಾಸ, ಹೊಯ್ಸಳ ವಾಸ್ತುಶಿಲ್ಪದ ವಿವರಣೆ
b)
ಜೈನಧರ್ಮದ ವಿವರಣೆ,ಕನ್ನಡಸಾಹಿತ್ಯದ ಕಥನ
c)
ವೀರರ ಉಜ್ವಲ ಚರಿತ್ರೆ
d)
ಮೇಲಿನ ಎಲ್ಲವೂ
8.
ಗಂಗರ ರಾಜ್ಯ ------------ಎಂದು ಹೆಸರಾಗಿದೆ
a)
ಗಂಗಾವಾಡಿ
b)
ಬಾಣಸವಾಡಿ
c)
ತಲಕಾಡು
d)
ಕದಂಬವಾಡಿ
9.
ಗಂಗರ ಮೊದಲ ರಾಜಧಾನಿ------------
a)
ತಲಕಾಡು
b)
ಕೋಲಾರ
c)
ಮುದವೊಳಲು
d)
ಶಿವನಸಮುದ್ರ
10.
ಗಂಗರ ರಾಜಧಾನಿಯನ್ನು ಕೋಲಾರದಿಂದ ತಲಕಾಡಿಗೆ ತಂದವನು------
a)
ಮಾರಸಿಂಹ
b)
ರಾಚಮಲ್ಲ
c)
ಹರಿವರ್ಮ
d)
ರಕ್ಕಸಗಂಗ
11.
ತಲಕಾಡು ಇವರ ಪುಣ್ಯಭೂಮಿ
a)
ಮಾರಸಿಂಹ
b)
ರಾಚಮಲ್ಲ
c)
ರಕ್ಕಸಗಂಗ
d)
ಮೇಲಿನ ಎಲ್ಲರ
12.
ಚಾವುಂಡರಾಯ ಇವರಿಗೆ ಮಂತ್ರಿಯಾಗಿದ್ದನು
a)
ಮಾರಸಿಂಹ
b)
ರಾಚಮಲ್ಲ
c)
ರಕ್ಕಸಗಂಗ
d)
ಮೂವರಿಗು
13.
ಜನರು ರಾಯ ಅಣ್ಣ ಎಂದು ಕರೆಯುತ್ತಿದ್ದುದು--
a)
ಮಾರಸಿಂಹ
b)
ಚಾವುಂಡರಾಯ
c)
ರಕ್ಕಸಗಂಗ
d)
ರಾಚಮಲ್ಲ
14.
ಚಾವುಂಡರಾಯ ಬರೆದ ಕೃತಿ----------------
a)
ಚಾವುಂಡರಾಯ ಪುರಾಣ
b)
ಮಾರಸಿಂಹ ಪುರಾಣ
c)
ರಾಚಮಲ್ಲ ಪುರಾಣ
d)
ರಕ್ಕಸಗಂಗ ಪುರಾಣ
15.
ಮುದುವೊಳಲಿನಿಂದ ತಲಕಾಡಿಗೆ ಬಂದವನು -------
a)
ಚಾವುಂಡರಾಯ
b)
ಹೊಯ್ಸಳ
c)
ರನ್ನ
d)
ಹರಿವರ್ಮ
16.
ರಾಜೇಶ‍್ವರ, ವೈಕುಂಠನಾರಾಯಣ,ಮರಳೇಶ್ವರ,ಪಾತಾಳೇಶ್ವರ, ವೈದ್ಯೇಶ್ವರ ದೇವಾಲಯಗಳನ್ನು ಕಟ್ಟಿಸಿದವರು---------------
a)
ಚೋಳರು
b)
ಗಂಗರು
c)
ಹೊಯ್ಸಳರು
d)
ವಿಜಯನಗರದ ಅರಸರು
17.
ವಿಷ್ನುವರ್ಧನ ದೊರೆಯ ಆಳ್ವಿಕೆ ಪ್ರಾರಂಭವಾದ ವರ್ಷ---
a)
1006
b)
1016
c)
1116
d)
1126
18.
ವಿಷ್ನುವರ್ಧನ ದೊರೆಯು ಚೋಳರ ಸೇನಾನಿ ಆದಿಯಮನನ್ನು ಸೋಲಿಸಿದ ನೆನಪಿಗಾಗಿ ಕಟ್ಟಿಸಿದ ದೇವಾಲಯ------------
a)
ಮರಳೇಶ್ವರ
b)
ವಿಜಯನಾರಾಯಣ
c)
ವೈದ್ಯೇಶ್ವರ
d)
,ಪಾತಾಳೇಶ್ವರ
19.
ಪಾತರಗಿತ್ತಿ ಎಂದರೆ--------
a)
ನಾಟಕ ಮಾಡುವವಳು
b)
ಪಾತ್ರ ಮಾಡುವವಳು
c)
ಚಿಟ್ಟೆ
d)
ಪಾತ್ರೆ ಮಾರುವವಳು
20.
ತಲಕಾಡಿನ ವೈದ್ಯೇಶ್ವರ ದೇವಾಲಯಕ್ಕೆ ಸರಿ ಹೊಂದು ಕಟ್ಟಡಗಳು----------
a)
ಶೃಂಗೇರಿಯ ವಿದ್ಯಾಶಂಕರ ದೇಗುಲ
b)
ಹಂಪೆಯ ಹಜಾರರಾಮರ
c)
ತಾಡಪತ್ರಿಯ ಲೇಪಾಕ್ಷಿಮಂದಿರ
d)
ಮೇಲಿನ ಎಲ್ಲವು
21.
ಈ ದೇವಾಲಯ ಕಾನದೆ ಹೋದರೆ ಲೇಖಕರ ಮನಸ್ಸಿನಲ್ಲಿ ಅತೃಪ್ತಿ ಉಳಿಯುತ್ತದೆ.
a)
ಅರ್ಕೇಶ್ವರ
b)
ವಿಜಯನಾರಾಯಣ
c)
ವೈದ್ಯೇಶ್ವರ
d)
,ಪಾತಾಳೇಶ್ವರ
22.
ಸಾರಥಿ ಎಂದರೆ ------------
a)
ದರ್ಶನ್
b)
ಕೃಷ‍್ಣ
c)
ಅರ್ಜುನ
d)
ವಾಹನ ಚಾಲಕ
23.
"ಬನ್ನಿ ನಾವಿಬ್ಬರೂ ಮುಂದಕ್ಕೆ ಹೋಗಿ ನೋಡಿಕೊಂಡು ಬರೋಣ" ಎಂದವರು-------------
a)
ಲೇಖಕರು
b)
ಸುಬ್ರಹ್ಮಣ್ಯಮ್
c)
ಸಾರಥಿ
d)
ಯಾರೂ ಅಲ್ಲ
24.
ಯುರೇಕಾ! ಯುರೇಕಾ! ಎಂದು ಕೂಗಿದವರು ------------
a)
ಲೇಖಕರು
b)
ಸಾರಥಿ
c)
ಸುಬ್ರಹ್ಮಣ್ಯಮ್
d)
ಜನಗಳು
25.
ಸರಿಯಾದ ವಾಕ್ಯ ಯಾವುದು ?
a)
"ಬರ‍್ರೋ ದೇವಾಲಯ ದೊರಕಿತು.ಬರ‍್ರೋ ಗುಡಿ ಸಿಕ್ಕಿತು"
b)
"ಬರ‍್ರೋ ದೇವಾಲಯ ದೊರಕಿತು.ಗುಡಿ ಸಿಕ್ಕಿತು"
c)
" ಬರ‍್ರೋ ಗುಡಿ ಸಿಕ್ಕಿತು.ದೇವಾಲಯ ದೊರಕಿತು"
d)
" ಬರ‍್ರೋ ಗುಡಿ ಸಿಕ್ಕಿತು.ಬರ‍್ರೋ ದೇವಾಲಯ ದೊರಕಿತು"
26.
ಗೋಕರ್ಣದಲ್ಲಿ ಮಿಂದು ಐದು ಲಿಂಗಳನ್ನೂ ಒಂದೊಂದು ಸಾರಿ ಸಂದರ್ಶಿಸಿ -------------ಲಿಂಗಕ್ಕೆ ವರದಿಯನ್ನೊಪ್ಪಿಸಿದರೆ ಪಂಚಲಿಂಗಗಳ ದರ್ಶನ ಪೂರೈಸಿದಂತೆ.
a)
ಅರ್ಕೇಶ್ವರ
b)
ವಿಜಯನಾರಾಯಣ
c)
ವೈದ್ಯೇಶ್ವರ
d)
,ಪಾತಾಳೇಶ್ವರ
27.
ಕನ್ನಡದ ಕುಲದೀಪಕರು ಇವರು-----------
a)
ಗಂಗರು
b)
ಹೊಯ್ಸಳರು
c)
ಚೋಳರು
d)
ಮೈಸೂರು ಅರಸರು
28.
ಹೊಯ್ಸಳ ವಂಶದ ಮೂಲಪುರುಷ -----------
a)
ವಿಷ್ಣುವರ್ಧನ
b)
ಆದಿಯಮ
c)
ಸಳ
d)
ರನ್ನ
29.
ಸಳನ ಜನ್ಮಸ್ಥಳ --------------
a)
ಮೂಡಿಗೆರೆ ತಾಲ್ಲೂಕಿನ ಸೊಸೆವೂರು
b)
ಮೂಡಿಗೆರೆ ತಾಲ್ಲೂಕಿನ ಅಳಿಯನೂರು
c)
ಮೂಡಿಗೆರೆ ತಾಲ್ಲೂಕಿನ ಮಗನವೂರು
d)
ಮೂಡಿಗೆರೆ ತಾಲ್ಲೂಕಿನ ಮಗಳವೂರು
30.
ಆಗಿನ ಸೊಸೆವೂರು ಈಗ --------------------ಆಗಿದೆ.
a)
ಅಳಿಯನೂರು
b)
ಅಂಗಡಿ
c)
ತವರುಮನೆ
d)
ಮಳಿಗೆ
31.
ಸಳ ಪೂಜೆಗೆಂದು ಹೋಗಿದ್ದ ದೇವಾಲಯ-------
a)
ಚಾಮುಂಡಿ
b)
ಮಾರಿಕಾಂಬ
c)
ವಾಸಂತಿಕಾ
d)
ಮೂಕಾಂಬಿಕಾ
32.
ಸಳನು ಇವರ ಉಪದೇಶ ಕೇಳುತ್ತಿದ್ದ ------------
a)
ರಾಮಾನುಜಾಚಾರ್ಯರ
b)
ಮದ್ವಾಚಾರ್ಯರ
c)
ಶಂಕರಾಚಾರ್ಯರ
d)
ಸುದತ್ತಾಚಾರ್ಯರ
33.
ಸುದತದತಾಚಾರ್ಯರು ಸಳನೆಡೆಗೆ ಚಾಚಿದ್ದು-----
a)
ಖಡ್ಗ
b)
ಬೆತ್ತ
c)
ಚಾಕು
d)
ಬಾಣ
34.
ಸುದತ್ತಾಚಾರ್ಯರು ಸಳನಿಗೆ ಹೀಗೆಂದು ಆದೇಶ ನೀಡಿದರು
a)
ಹೊಡಿ ಸಳ
b)
ಕೊಲ್ಲು ಸಳ
c)
ಹೊಯ್ ಸಳ
d)
ನಿಲ್ಲು ಸಳ
35.
ನಮ್ಮ -----------ಗಳೇ ನಮ್ಮ ರಾಷ್ಟ್ರದ ಚರಿತ್ರಯ ಹೆಗ್ಗುರುತು.
a)
ದೇವಾಲಯಗಳೇ
b)
ಮನೆಗಳೇ
c)
ರಾಜರುಗಳೇ
d)
ಪ್ರಾಣಿಗಳೆ