NEW
Font size
S
M
L
XL
Worksheetsಕನ್ನಡ ಸೌರಭ ರಸಪ್ರಶ್ನೆ ಬೆಡಗಿನತಾಣ ಜಯಪುರ
Total questions: 35
Worksheet time: 18mins
Name
Class
Date
1.
ಗಾದೆ ಪೂರ್ಣಗೊಳಿಸಿ-------------- ಸುತ್ತಿನೋಡು;ಕೋಶ ಓದಿನೋಡು
a)
ಮರ
b)
ಊರೂರು
c)
ದೇಶ
d)
ಮನೆಮನೆ
2.
ದೇಶ ಸುತ್ತುವುದರಿಂದ ವ್ಯಕ್ತಿಗೆ --------------ಜ್ಞಾನ ದೊರೆಯುತ್ತದೆ
a)
ಪ್ರಾಯೋಗಿಕ
b)
ಸಾಮಾನ್ಯ
c)
ವೈಜ್ಞಾನಿಕ
d)
ಯಾವುದೂಅಲ್ಲ
3.
ಬೆಡಗಿನತಾಣ ಜಯಪುರ ---------- ಪ್ರವಾಸಕಥನ
a)
ನಾಡಿನ
b)
ದೇಶೀ
c)
ಅಂತಾರಾಷ್ಟ್ರೀಯ
d)
ಕೌಟುಂಬಿಕ
4.
ಶಿವರಾಮಕಾರಂತರು ಜನಿಸಿದ ವರ್ಷ--------
a)
1922
b)
1932
c)
1902
d)
1942
5.
ಶಿವರಾಮಕಾರಂತರು ಜನಿಸಿದ ವರ್ಷಕೋಟಾ-----ಜಿಲ್ಲೆಗೆ ಸೇರಿದೆ
a)
ಮೈಸೂರು
b)
ಉತ್ತರಕನ್ನಡ
c)
ದಕ್ಷಿಣಕನ್ನಡ
d)
ಉಡುಪಿ
6.
ಚೋಮನದುಡಿ,ಮರಳಿಮಣ್ಣಿಗೆ,ಬೆಟ್ಟದಜೀವ,ಅಳಿದಮೇಲೆ ಇವು ------ಸಾಹಿತ್ಯ ಪ್ರಕಾರಕ್ಕೆ ಸೇರಿವೆ.
a)
ಕವನಸಂಕಲನ
b)
ಕಾದಂಬರಿ
c)
ಕಥಾಸಂಕಲನ
d)
ಪ್ರವಾಸಕಥನ
7.
ಹಸಿವು, ಹಾವು,ಕವಿ,ಕರ್ಮ ಇವು ------ಸಾಹಿತ್ಯ ಪ್ರಕಾರಕ್ಕೆ ಸೇರಿವೆ.
a)
ಕವನಸಂಕಲನ
b)
ಕಾದಂಬರಿ
c)
ಕಥಾಸಂಕಲನ
d)
ಪ್ರವಾಸಕಥನ
8.
ಶಿವರಾಮಕಾರಂತರ ಕವನಸಂಕಲನ ಇದು-------------
a)
ಚೋಮನದುಡಿ
b)
ಮೂಕಜ್ಜಿಯ ಕನಸುಗಳು
c)
ಅರಸಿಕರಲ್ಲ
d)
ರಾಷ್ಟ್ರಗೀತಸುಧಾಕರ ಮತ್ತು ಸೀಳ್ಗವನಗಳು
9.
ಬೆಡಗಿನತಾಣ ಜಯಪುರ ಪ್ರವಾಸಕಥನದ ಆಕರ ಕೃತಿ--
a)
ಅಪೂರ್ವಪಶ್ಚಿಮ
b)
ಅರಸಿಕರಲ್ಲ
c)
ಪಾತಾಳಕ್ಕೆ ಪಯಣ
d)
ಅಬಿವಿನಿಂದ ಬರಾಮಕ್ಕೆ
10.
ಶಿವರಾಮಕಾರಂತರ ಆತ್ಮಕಥನ -------------------
a)
ಹುಚ್ಚುಮನಸ್ಸಿನಹತ್ತು ಮುಖಗಳು
b)
ಹುಚ್ಚುಮನಸ್ಸಿನ ಇನ್ನೊಂದು ಮುಖ
c)
ಹುಚ್ಚುಮನಸ್ಸಿನ ಮತ್ತೊಂದು ಮುಖ
d)
ಹುಚ್ಚುಮನಸ್ಸಿನ ಇಪ್ಪತ್ತು ಮುಖಗಳು
11.
ಕನ್ನಡದ ಮೊದಲ ಪ್ರವಾಸಕಥನ-----------------
a)
ಪಶ್ಚಿಮಯಾತ್ರಾ ಚರಿತ್ರೆ
b)
ದಕ್ಷಿಣ ಯಾತ್ರಾ ಚರಿತ್ರೆ
c)
ಉತ್ತರ ಯಾತ್ರಾ ಚರಿತ್ರೆ
d)
ಪೂರ್ವ ಯಾತ್ರಾ ಚರಿತ್ರೆ
12.
ದಕ್ಷಿಣ ಯಾತ್ರಾ ಚರಿತ್ರೆ ಬರೆದವರು----------
a)
ಶಿವರಾಮಕಾರಂತರು
b)
ವಿ.ಕೃ.ಗೋಕಾಕ್.
c)
ಸೂರಿ ವೆಂಕಟರಮಣಶಾಸ್ತ್ರಿ
d)
ಮೇಲಿನ ಯಾರೂ ಅಲ್ಲ
13.
ರೈಲುನಲ್ದಾನದಲ್ಲಿ ಲೇಖಕರಿಗಾಗಿ ಕಾಯುತ್ತಿದ್ದವರು--------
a)
ಶ್ರೀಪತಿ
b)
ರೈಗಳು
c)
ಗೋಪಿನಾಥರು
d)
ಲೇಖಕರ ಮಕ್ಕಳು
14.
ನಾಲ್ಕು ಸುತ್ತಲೂ -----------ಹರಡಿದ್ದ ಮರುಭೂಮಿಯಲ್ಲಿ ರೈ ಗಳ ಮನೆಯಿತ್ತು
a)
ನೀರು
b)
ಮಂಜು
c)
ಕಲ್ಲುಮಂಡೆಗಳು
d)
ಉಸುಬು
15.
ರೈಗಳ ಮನೆಯಲ್ಲಿ ನೀರು -----------ಕಾವಿನಿಂದ ಕಾದಿತ್ತು
a)
ಬಿಸಿಲಿನ
b)
ಸೂರ್ಯನ
c)
ಉಸುಬಿನ
d)
ಬೆಂಕಿಯ
16.
ಶ್ರೀಪತಿ ಸ್ನಾನ ಮಾಡಿದ್ದು -----------
a)
ತಣ್ಣೀರು ಕಾಯಿಸಿ
b)
ಕಾದಿದ್ದ ನೀರನ್ನು ಆರಿಸಿ
c)
ತಣ್ಣೀರಿಗೆ ಬಿಸಿ ನೀರು ಬೆರೆಸಿ
d)
ಬಿಸಿನೀರಿಗೆ ತಣ್ಣೀರು ಬೆರೆಸಿ
17.
ಲೇಖಕರು ಮತ್ತು ಮಿತ್ತರು ಅಂಬೇರಕ್ಕೆ ಹೋಗಿದ್ದು ಇದರಲ್ಲಿ----------
a)
ಬಸ್
b)
ರೈಲು
c)
ಟಾಂಗಾ
d)
ನಡೆದುಕೊಂಡು
18.
ಜಯಪುರ ------------ಗಾರರ ತವರೂರು
a)
ಕೆಲಸಗಾರರ
b)
ಕಥೆಗಾರರ
c)
ಬಣ್ಣಗಾರರ
d)
ಹಾಡುಗಾರರ
19.
ಜಯಪುರ ಜನರಿಗೆ ಈ ಬಣ್ಣಗಳೆಂದರೆ ಪ್ರಾಣ
a)
ಕೆಂಪು,ಕಿತ್ತಳೆ ,ಹಳದಿ
b)
ಕಪ್ಪು ,ಬಿಳಿ,ಹಳದಿ
c)
ನೀಲಿ, ಹಸಿರು,ಹಳದಿ
d)
ಕಂದು,ಕಿತ್ತಳೆ, ನೀಲಿ
20.
ಜಯಪುರದ ಗಂಡಸರು ತಮ್ಮ ಮೂವತ್ತು ಮೊಳಗಳ --------ಲ್ಲಿ ಮನ್ನೂರು ಬಣ್ಣಗಳನ್ನು ಮೆರೆಸುತ್ತಾರೆ.
a)
ಪಂಚೆ
b)
ಟವಲ್
c)
ಅಂಗಿ
d)
ಮುಂಡಾಸು
21.
ಜಯಪುರದ ಪೂರ್ವದ ರಾಜಧಾನಿ---------------
a)
ಜಯಪುರ
b)
ಬೆಂಗಳೂರು
c)
ಅಂಬೇರ
d)
ಮೈಸೂರು
22.
ಅಂಬೇರ ಅರಮನೆ ----------ಅಂತಸ್ತುಗಳನ್ನು ಹೊಂದಿದೆ.
a)
ಒಂದು
b)
ಎರಡು
c)
ಮೂರು
d)
ನಾಲ್ಕು
23.
ಅಂಬೇರ ಅರಮನೆಯಲ್ಲಿ ಹೆಚ್ಚಾಗಿ ಬಳಸಿರುವ ಕಲ್ಲು ಇದು--
a)
ಕರಿಕಲ್ಲು
b)
ಚಪ್ಪಡಿ ಕಲ್ಲು
c)
ಹಾಲುಗಲ್ಲು
d)
ಬಂಡೆಗಲ್ಲು
24.
ಅರಮನೆಯ ಮೊದಲ ಅಂತಸ್ತಿನಲ್ಲಿ -----------ಇದೆ
a)
ದೇವಾಲಯ
b)
ಅಂತಃಪುರ
c)
ಸಭಾಂಗಣ
d)
ಖಾಲಿಜಾಗ
25.
ಅಂಬೇರ ಅರಮನೆಯಲ್ಲಿ ರಾಜರ ಅಂತಃಪುರ ----ಅಂತಸ್ತಿನಲ್ಲಿದೆ
a)
ಮೊದಲನೆಯ
b)
ಎರಡನೆಯ
c)
ಮೂರನೆಯ
d)
ನೆಲಮಾಳಿಗೆ
26.
ಮೀರಾಬಾಯಿ ದೇವಾಲಯವಿರುವುದು-----
a)
ಅರಮನೆಯ ಒಳಗೆ
b)
ರಸ್ತೆಯ ಪಕ್ಕದಲ್ಲಿ
c)
ಕಣಿವೆಯ ತಳದಲ್ಲಿ
d)
ನಾಲ್ಕನೆಯ ಅಂತಸ್ತಿನಲ್ಲಿ
27.
ಬಾಯಾರಿಕೆಯಿಂದ ಲೇಖಕರು ಕುಡಿದಿದ್ದು---------
a)
ನೀರು
b)
ಲೆಮನೇಡ್
c)
ಬಿಸಿನೀರು
d)
ಪಾನಕ
28.
ಹೊಲಗಳಲ್ಲಿ ಕೋಳಿ ಕಾಗೆಗಳಂತೆ ಅಗ್ಗವಾಗಿ ಕಾಣಿಸುವ ಪಕ್ಷಿ----------
a)
ಗಿಳಿ
b)
ಹದ್ದು
c)
ನವಿಲು
d)
ಪಾರಿವಾಳ
29.
ಲೇಖಕರ ಪ್ರಕಾರ ರಜಪುತಾನದ ಸ್ತ್ರೀಯರಿಗೆ ಬಣ್ಣಗಳಿಗೆ ಪ್ರೇರಣೆ--------------
a)
ನವಿಲು
b)
ಪಾರಿವಾಳ
c)
ಗಿಳಿ
d)
ಹೋಳಿಹಬ್ಬ
30.
ಜಯಪುರದಲ್ಲಿರುವ ಖಗೋಳವಿಜ್ಞಾನದ ಪರಿಶಿಲನಾಲಯ
a)
ಅಂಬೇರ ಅರಮನೆ
b)
ಮೀರಾಬಾಯಿ ದೇವಾಲಯ
c)
ಜಂತ್ರ- ಮಂತ್ರ
d)
ಯಾವುದೂಅಲ್ಲ
31.
ಜಯಪುರದಲ್ಲಿದ್ದ ಮೈಸೂರಿನ ಚೀಫ್ ಇಂಜಿನಿಯರ್--
a)
ಲೇಖಕರ ಮಗ
b)
ಲೇಖಕರ ಅಳಿಯ
c)
ರೈಗಳು
d)
ಗೋಪಿನಾಥರು
32.
ಉಸುಬು ಎಂದರೆ
a)
ಇಸುಬು
b)
ಮರಳು
c)
ನೀರು
d)
ಹೊಗೆ
33.
ಮುಂಡಾಸು ಪದದ ಅರ್ಥ-----------
a)
ಚಾಪೆ
b)
ಪೇಟ
c)
ಲುಂಗಿ
d)
ಕರವಸ್ತ್ರ
34.
ದಿಡ್ಡಿ ಎಂದರೆ ------
a)
ಹೆಬ್ಬಾಗಿಲು
b)
ಸಣ್ಣಬಾಗಿಲು
c)
ಕಮಾನು
d)
ತೋರಣ
35.
ಬಣ್ಣಬಣ್ಣ ಇದು ------------ಗೆ ಉದಾಹರಣೆ
a)
ಜೋಡುಬುಡಿ
b)
ದ್ವಿರುಕ್ತಿ
c)
ಸಂದಿ
d)
ಸಮಾಸ
Reset
