wayground logo

Free Printable Worksheets

NEW

Font size

S
M
L
XL
Worksheets

8th Eco1 ಅರ್ಥಶಾಸ್ತ್ರದ ಪರಿಚಯQUIZ Bhagwat & Nataraj

Total questions: 10

Worksheet time: 5mins

Name
Class
Date
1.

ಅರ್ಥಶಾಸ್ತ್ರವೆಂದರೇ ಈ ಚಟುವಟಿಕೆಗಳ ಅಧ್ಯಯನವನ್ನು ಮಾಡುವ ವಿಷಯ ಅಥವಾ ಉತ್ಪಾದನೆ, ವಿತರಣೆ ಮತ್ತು ಸರಕು- ಸೇವೆಗಳ ಬಳಕೆ ಕುರಿತು ಅಭ್ಯಸಿಸುವ ವಿಜ್ಞಾನವೆಂದು ಹೇಳಬಹುದು.

a)

ಆರ್ಥಿಕ

b)

ಸಾಮಾಜಿಕ

c)

ರಾಜಕೀಯ

d)

ಶೈಕ್ಷಣಿಕ

2.

ಮನುಷ್ಯ ಬಯಸುವ ಎಲ್ಲ ಸರಕು ಮತ್ತು ಸೇವೆಗಳನ್ನು ಹೊಂದಲು ಸಾಧ್ಯವಿಲ್ಲ. ಏಕೆಂದರೆ, ಅವುಗಳನ್ನು ಕೊಳ್ಳಲು ಬೇಕಾದ ಹಣವು ಮಿತವಾಗಿದೆ ಅಥವಾ -------- ಯಲ್ಲಿದೆ

a)

ಅಪರಿಮಿತ

b)

ಪರಿಮಿತ

c)

ಕೊರತೆ

d)

ಸಮಾನ

3.

ಸರಕುಗಳನ್ನು ಮತ್ತು ಸೇವೆಗಳನ್ನು ಬಳಕೆ ಮಾಡುವವರನ್ನು ಹೀಗೆ ಕರೆಯುತ್ತೇವೆ.

a)

ಗ್ರಾಹಕರು

b)

ಉತ್ಪಾದಕರು

c)

ಮಾರುವವರು

d)

ದಲ್ಲಾಳಿ

4.

ಸರಕುಗಳನ್ನು ಮತ್ತು ಸೇವೆಗಳನ್ನು ಉತ್ಪಾದಿಸುವವರನ್ನು ಹೀಗೆನ್ನುತ್ತೇವೆ.

a)

ಗ್ರಾಹಕರು

b)

ಮಾರುವವರು

c)

ಉತ್ಪಾದಕರು

d)

ದಲ್ಲಾಳಿ

5.

ಸರಕುಗಳನ್ನು ಮತ್ತು ಸೇವೆಗಳನ್ನು ನಾವು ಇರುವ ಸ್ಥಳದಲ್ಲಿ ಲಭ್ಯವಾಗುವಂತೆ ಮಾಡುವ ಸಾರಿಗೆದಾರರಿಗೆ, ವ್ಯಾಪಾರಸ್ಥರಿಗೆ ಮತ್ತು ಅಂಗಡಿಕಾರರಿಗೆ ಹೀಗೆ ಕರೆಯಲಾಗುತ್ತದೆ.

a)

ಗ್ರಾಹಕರು

b)

ಉತ್ಪಾದಕರು

c)

ದಲ್ಲಾಳಿ

d)

ವಿತರಕರು

6.

ವಿವಿಧ ಆರ್ಥಿಕ ಚಟುವಟಿಕೆಗಳ ಸಂಘಟನೆಯನ್ನು ಹೀಗೆನ್ನುತ್ತಾರೆ.

a)

ಆರ್ಥಿಕ ವ್ಯವಸ್ಥೆ

b)

ಸಾಮಾಜಿಕ ವ್ಯವಸ್ಥೆ

c)

ರಾಜಕೀಯ ವ್ಯವಸ್ಥೆ

d)

ಶೈಕ್ಷಣಿಕ ವ್ಯವಸ್ಥೆ

7.

‘ಅರ್ಥಶಾಸ್ತ್ರ್ಸ’ ಎಂಬ ಪದವು ಗ್ರೀಕ್ ಮೂಲ ಪದಗಳಾದ ----------- ಮತ್ತು ------ ಬಂದಿದೆ.

a)

‘ಓಕೋಸ್’ ಮತ್ತು ‘ನಿರ್ವಹಣೆ’

b)

‘ಓಕೋಸ್’ ಮತ್ತು ‘ನೊಮೊಸ್’

c)

‘ನೊಮೊಸ್’ ಮತ್ತು ‘ಕುಟುಂಬ’

d)

‘ನೊಮೊಸ್’ ಮತ್ತು ‘ನಿರ್ವಹಣೆ’

8.

ಹಣ / ಲಾಭ / ಸಂಪತ್ತು ನೀಡುವ ಚಟುವಟಿಕೆಗಳನ್ನು ಮಾತ್ರ ಹೀಗೆ ಕರೆಯುತ್ತೇವೆ.

a)

ಶೈಕ್ಷಣಿಕ ಚಟುವಟಿಕೆ

b)

ರಾಜಕೀಯ ಚಟುವಟಿಕೆ

c)

ಸಾಮಾಜಿಕ ಚಟುವಟಿಕೆ

d)

ಆರ್ಥಿಕ ಚಟುವಟಿಕೆ

9.

ಸೂಕ್ಷ್ಮ ಅರ್ಥಶಾಸ್ತ್ರವು ಈ ಘಟಕಗಳ ಅಧ್ಯಯನವಾಗಿದೆ.

a)

ದೊಡ್ಡ

b)

ಮಧ್ಯಮ

c)

ಚಿಕ್ಕ

d)

ಸಮಾನ

10.

ವಿಶಾಲಾತ್ಮಕ ಅರ್ಥಶಾಸ್ತ್ರವು ಈ ಘಟಕಗಳ ಅಧ್ಯಯನವಾಗಿದೆ

a)

ಸಣ್ಣ

b)

ಸೂಕ್ಷ್ಮ

c)

ಎಲ್ಲಾ

d)

ಒಟ್ಟು