NEW
Font size
Worksheets-:ರಸಪ್ರಶ್ನೆ- ತ್ರಿಭುಜಗಳು
Total questions: 10
Worksheet time: 5mins
1) ಎರಡು ಸಮರೂಪ ತ್ರಿಭುಜಗಳ ಅನುರೂಪ ಬಾಹುಗಳ ಅನುಪಾತ 2:3 ಆದರೆ ತ್ರಿಭುಜಗಳ ವಿಸ್ತೀರ್ಣಗಳ ಅನುಪಾತ
A) 2:3
B) 4:9
C) 16:81
D) 9:4
2) 10 ಸೆಂ.ಮೀ ತ್ರಿಜ್ಯವಿರುವ ವೃತ್ತದಲ್ಲಿ ಒಂದು ಜ್ಯಾ ಕೇಂದ್ರದಲ್ಲಿ ಲಂಬಕೋನವನ್ನು ಉಂಟುಮಾಡುತ್ತದೆ. ಜ್ಯಾನ ಉದ್ದ
A) 102
B) 52
C) 103
D) 105
3) ಒಬ್ಬ ವ್ಯಕ್ತಿಯ ಪಶ್ವಿಮದ ಕಡೆಗೆ 24 ಮೀ ನಡೆದು ನಂತರ ಉತ್ತರದ ಕಡೆಗೆ 7 ಮೀ ನಡೆಯುತ್ತಾನೆ ಆರಂಭ ಸ್ಥಳದಿಂದ ವ್ಯಕ್ತಿಗೆ ಇರುವ ದೂರ
A) 31 ಸೆಂ.ಮೀ
B) 25 ಸೆಂ.ಮೀ
C) 17 ಸೆಂ.ಮೀ
D) 12 ಸೆಂ.ಮೀ
4) ಲಂಬಕೋನ ಸಮದ್ವಿಬಾಹು ತ್ರಿಭುಜದ ಒಂದು ಬಾಹುವಿನ ಉದ್ದ 4√2 ಸೆಂ.ಮೀ ಆದರೆ ವಿಕರರ್ಣದ ಉದ್ದ
A) 12√2 ಸೆಂ.ಮೀ
B) 12 ಸೆಂ.ಮೀ
C) 8√2 ಸೆಂ.ಮೀ
D) 8 ಸೆಂ.ಮೀ
5) ತ್ರಿಭುಜದ ಪಾದವು ಅದರ ಎತ್ತರಕ್ಕಿಂತ 4 ಸೆಂ.ಮೀ ಹೆಚ್ಚಿದೆ ಹಾಗಾದರೆ ತ್ರಿಭುಜದ ವಿಸ್ತೀರ್ಣವು
A) A=21X(X−4)
B) A=21X(X+4)
C) A=21(4X)
D) A=21(X+4X)
6) ಬಾಹುಗಳ ಉದ್ದವು 6ಸೆಂ.ಮೀ & 8 ಸೆಂ.ಮೀ ಇರುವ ಲಂಬಕೋನ ತ್ರಿಭುಜದ ವಿಕರ್ಣದ ಉದ್ದವು
A)14 ಸೆಂ.ಮೀ
B) 2ಸೆಂ.ಮೀ
C) 10 ಸೆಂ.ಮೀ
D) 48 ಸೆಂ.ಮೀ
7) ಕೆಳಗಿನವುಗಳಲ್ಲಿ ಪೈಥಾಗೋರಿಯ ತ್ರಿವಳಿ ಯಾವುದು.?
A) 8,15,16
B) 8,15,18
C) 11,60,61
D) 8,15,`17
8) ∆ ABC ಯಲ್ಲಿ ∠ABC= 90° AC = (x+y) ಮತ್ತು BC= (x-y) ಆದರೆ AB ಯ ಉದ್ದ
A) X2−Y2
B)
C) 2XY
D) X2+Y2
9) 𝑎: 𝑏 = 𝑐: 𝑑1 ಆದಾಗ ,ಸರಿಯಾದ ಸಂಬಂಧ
A) a/d=b/c
B) d/a=b/c
C) a/b=b/a
D) d/b=c/a
10) ಚಿತ್ರದಲ್ಲಿ Δ𝑃𝑂𝑄~Δ𝑆𝑂𝑅 ಮತ್ತು 𝑃𝑄: 𝑅𝑆 = 1: 2 ಆದರೆ 𝑂𝑃: 𝑂𝑆
A) 1:2
B) 2:1
C) 3:1
D) 1:3
