NEW
Font size
Worksheetsವಿದ್ಯುತ್ ಪ್ರವಾಹದ ಕಾಂತೀಯ ಪರಿಣಾಮಗಳು
Total questions: 25
Worksheet time: 22mins
ವಿದ್ಯುತ್ ಹರಿಯುತ್ತಿರುವ ವಾಹಕ ತಂತಿಯ ಬಳಿ ದಿಕ್ಸೂಚಿಯನ್ನು ತಂದಾಗ ಸೂಜಿಯು ಪಲ್ಲಟ ಗೊಳ್ಳಲು ಕಾರಣ
ವಿದ್ಯುತ್ ಪ್ರವಾಹದ ಉಷ್ಣ ಉತ್ಪಾದನಾ ಪರಿಣಾಮ
ವಾಹಕದ ಸುತ್ತ ಕಾಂತಕ್ಷೇತ್ರ ಉಂಟಾಗುತ್ತದೆ
ವಾಹಕದಲ್ಲಿ ರಾಸಾಯನಿಕ ಕ್ರಿಯೆ ನಡೆಯುವುದು
ದಿಕ್ಸೂಚಿಯ ಸೂಜಿಯು ಯಾಂತ್ರಿಕ ಬಲ ಅನುಭವಿಸುವುದು.
ಕಾಂತಕ್ಷೇತ್ರದ ಪರಿಮಾಣದ ಏಕಮಾನ..
ಆಂಪಿಯರ್
ಜೌಲ್
ಓಮ್
ಆರ್ಸ್ಟೆಡ್
ಕಾಂತಿಯ ಬಲ ರೇಖೆಗಳಿಗೆ ಸಂಬಂಧಿಸಿದಂತೆ ಕೆಳಗಿನ ಯಾವ ಹೇಳಿಕೆಯು ತಪ್ಪಾಗಿದೆ
ಕಾಂತೀಯ ಬಲ ರೇಖೆಗಳು ಆವೃತ್ತ ಜಾಲಗಳಾಗಿವೆ
ಕಾಂತೀಯ ಬಲ ರೇಖೆಗಳು ಒಂದನ್ನೊಂದು ಛೇದಿಸುತ್ತವೆ
ಕಾಂತೀಯ ರೇಖೆಗಳ ಸಾಂದ್ರತೆಯು ಹೆಚ್ಚಾಗಿದ್ದಲ್ಲಿ ಕಾಂತಕ್ಷೇತ್ರದ ಬಲವು ಹೆಚ್ಚಾಗಿರುತ್ತದೆ
ಕಾಂತೀಯ ಬಲ ರೇಖೆಗಳು ಉತ್ತರ ಧ್ರುವದಲ್ಲಿ ಉತ್ಸರ್ಜನ ವಾಗಿ ದಕ್ಷಿಣ ಧ್ರುವದಲ್ಲಿ ವಿಲೀನಗೊಳ್ಳುತ್ತವೆ
ಒಂದು ನೇರವಾದ ವಾಹಕದ ತಂತಿಯ ಸುತ್ತ ಕಾಂತೀಯ ಬಲ ರೇಖೆಗಳು ದಿಕ್ಕನ್ನು ಕಂಡುಹಿಡಿಯಲು ಬಳಸಲ್ಪಡುವ ನಿಯಮ
ಫ್ಲೆಮಿಂಗನ ಬಲಗೈ ನಿಯಮ
ಫ್ಲೆಮಿಂಗನ ಎಡಗೈ ನಿಯಮ
ಓಮನ ನಿಯಮ
ಬಲಗೈ ಹೆಬ್ಬೆರಳು ನಿಯಮ
ಕಾಂತಕ್ಷೇತ್ರದ ಪರಿಮಾಣದ ಏಕಮಾನ..
ಆಂಪಿಯರ್
ಜೌಲ್
ಓಮ್
ಆರ್ಸ್ಟೆಡ್
ಒಂದು ಮೆದು ಕಬ್ಬಿಣದ ಸರಳನ್ನು ವಿದ್ಯುತ್ ಹರಿಯುತ್ತಿರುವ ಸಾಲಿನಾಯ್ಡನ ಒಳಭಾಗದಲ್ಲಿ ಇರಿಸಿದಾಗ , ಸಾಲಿನಾಯ್ಡು ಒಳಭಾಗದ ಕಾಂತಕ್ಷೇತ್ರ
ಕಡಿಮೆಯಾಗುತ್ತದೆ
ಹೆಚ್ಚಾಗುತ್ತದೆ
ಸೊನ್ನೆ ಆಗಿರುತ್ತದೆ
ಯಾವುದೇ ಬದಲಾವಣೆ ಆಗುವುದಿಲ್ಲ
ಒಂದು ವಿದ್ಯುತ್ ಪ್ರವಹಿಸುತ್ತಿರುವ ನೇರ ವಾಹನವನ್ನು ಲಂಬವಾಗಿ ಹಿಡಿದುಕೊಂಡಾಗ ಪ್ರದಕ್ಷಣೀಯ ವಾಗಿ ಕಾಂತಕ್ಷೇತ್ರ ವಾಹಕದ ಸುತ್ತ ಉಂಟಾಗಲು ವಿದ್ಯುತ್ಪ್ರವಾಹವನ್ನು
ಮೇಲಿನಿಂದ ಕೆಳಕ್ಕೆ ಹರಿಸಬೇಕು
ಎಡದಿಂದ ಬಲಕ್ಕೆ ಹರಿಸಬೇಕು
ಬಲದಿಂದ ಎಡಕ್ಕೆ ಹರಿಸಬೇಕು
ಕೆಳಗಿನಿಂದ ಮೇಲಕ್ಕೆ ಹರಿಸಬೇಕು
ಒಂದು ದಂಡಕಾಂತ ವನ್ನು ಸುರುಳಿಯ ಒಳಗೆ ಚಲಿಸಿದಾಗ ಉಂಟಾಗುವ ಪ್ರೇರಿತ ವಿದ್ಯುತ್ ಪ್ರವಾಹ ಕೆಳಗಿನ ಯಾವ ಅಂಶವನ್ನು ಅವಲಂಬಿಸಿಲ್ಲ
ಕಾಂತ ಚಲಿಸುವ ವೇಗದ ದರ
ಸುರುಳಿಯ ರೋಧಶೀಲತೆ
ಸುರುಳಿಯ ಸುತ್ತುಗಳ ಸಂಖ್ಯೆ
ಕಾಂತಕ್ಷೇತ್ರದ ಪ್ರಬಲತೆ
ಯಾವಾಗಲೂ ಫ್ಯೂಸ್ ಅನ್ನು ಕೆಳಗಿನ ಯಾವುದಕ್ಕೆ ಸಂಪರ್ಕಿಸಬೇಕು
ಸಜೀವ ತಂತಿ
ತಟಸ್ಥ ತಂತಿ
ಭೂಸಂಪರ್ಕ ತಂತಿ
ಸಜೀವ ಹಾಗೂ ತಟಸ್ಥ ತಂತಿಗಳ ಎರಡಕ್ಕೂ
ವಿದ್ಯುತ್ ಮೋಟಾರಿನಲ್ಲಿ ಉಂಟಾಗುವ ಶಕ್ತಿಯ ಬದಲಾವಣೆ
ವಿದ್ಯುತ್ ಶಕ್ತಿಯಿಂದ ಯಾಂತ್ರಿಕ ಶಕ್ತಿಗೆ
ಯಾಂತ್ರಿಕ ಶಕ್ತಿಯಿಂದ ವಿದ್ಯುತ್ ಶಕ್ತಿಗೆ
ವಿದ್ಯುತ್ ಶಕ್ಯಿಂದ ರಾಸಾಯನಿಕ ಶಕ್ತಿ
ಉಷ್ಣ ಶಕ್ತಿಯಿಂದ ವಿದ್ಯುತ್ ಶಕ್ತಿ
ವಿದ್ಯುತ್ ಪ್ರವಾಹದ ಕಾಂತೀಯ ಪರಿಣಾಮ ಕಂಡು ಹಿಡಿದವರು
ಆರ್ಸ್ಟೆಡ್
ಫ್ಯಾರಡೆ
ಆಂಪಿಯರ್
ಫ್ಲೆಮಿಂಗ್
ಕಾಂತದ ಒಳಭಾಗದಲ್ಲಿ ಕಾಂತೀಯ ಬಲ ರೇಖೆಗಳು
ಉತ್ತರ ಧ್ರುವದಿಂದ ದಕ್ಷಿಣ ಧ್ರುವದ ಕಡೆಗೆ ಇರುತ್ತವೆ
ದಕ್ಷಿಣ ಧ್ರುವದಿಂದ ಉತ್ತರಧ್ರುವದ ಕಡೆ ಇರುತ್ತವೆ
ದಕ್ಷಿಣ ದ್ರುವದಿಂದ ಬಹಳ ದೂರದಲ್ಲಿ ಇರುತ್ತದೆ
ಉತ್ತರ ದ್ರುವದಿಂದ ಬಹಳ ದೂರದಲ್ಲಿ ಇರುತ್ತದೆ
ಕೆಳಗಿನ ಯಾವ ಉಪಕರಣದಿಂದ ಕಾಂತಕ್ಷೇತ್ರದ ಇರುವಿಕೆಯನ್ನು ಪತ್ತೆಹಚ್ಚಬಹುದು
ದಿಕ್ಸೂಚಿ
ಗ್ಯಾಲ್ವನೋಮೀಟರ್
ಅಮ್ಮಿಟರ್
ವೋಲ್ಟ ಮೀಟರ್
ವಿದ್ಯುತ್ ಪ್ರವಾಹ ವಿರುವ ವೃತ್ತಾಕಾರ ವಾಹಕ ಸುರುಳಿಯ ಕೇಂದ್ರದಲ್ಲಿ ಕಾಂತೀಯ ಬಲ ರೇಖೆಯು
ವೃತ್ತಾಕಾರ ವಾಗಿರುತ್ತದೆ
ದೀರ್ಘವೃತ್ತಕಾರವಾಗಿರುತ್ತದೆ
ಪರವಲಯ ವಾಗಿರುತ್ತದೆ
ಸರಳ ರೇಖೆಯಂತೆ ಗೋಚರಿಸುತ್ತದೆ
ವಿದ್ಯುತ್ ಪ್ರವಹಿಸುತ್ತಿರುವ ನೇರ ವಾಹಕದ ಸುತ್ತ ಉಂಟಾಗುವ ಕಾಂತೀಯ ಬಲ ರೇಖೆಗಳು
ವಿದ್ಯುತ್ಪ್ರವಾಹದ ನೇರದ ವಿರುದ್ಧ ದಿಕ್ಕಿನಲ್ಲಿ ಇರುತ್ತವೆ
ವಿದ್ಯುತ್ಪ್ರವಾಹದ ದಿಕ್ಕಿನ ನೆಲದಲ್ಲಿಯೇ ಇರುತ್ತವೆ
ಏಕ ಕೇಂದ್ರೀಯ ವೃತ್ತಗಳಾಗಿರುತ್ತವೆ
ವಿದ್ಯುತ್ ಪ್ರವಾಹಕ್ಕೆ ಸಮಾನಾಂತರ ರೇಖೆಗಳಾಗಿರುತ್ತವೆ.
ಮೇಲಿನ ಚಿತ್ರದಲ್ಲಿ P ಮತ್ತು Q ಧೃವಗಳು ಒಂದನ್ನೊಂದು
ಆಕರ್ಷಿಸುತ್ತವೆ
ವಿಕರ್ಷಿಸುತ್ತವೆ
ತಟಸ್ಥವಾಗಿರುತ್ತವೆ
ಯಾವುದೇ ಬದಲಾವಣೆ ಇರುವುದಿಲ್ಲ
ಮೇಲಿನ ಚಿತ್ರದಲ್ಲಿ ತೋರಿಸಿರುವಂತೆ ಕಾಂತದ ಉತ್ತರ ಧ್ರುವವನ್ನು ಸುರುಳಿಯಲ್ಲಿ ತೂರಿಸಿದಾಗ ಗ್ಯಾಲ್ವನೋಮೀಟರ್ನ ಸೂಜಿಯು
ಬಲಕ್ಕೆ ಅಲುಗಾಡುತ್ತಿದೆ
ಎಡಕ್ಕೆ ಅಲುಗಾಡುತ್ತದೆ
ತಟಸ್ಥ ವಾಗಿರುತ್ತದೆ
ಎಡ ಹಾಗೂ ಬಲ ಎರಡು ಕಡೆ ಅಲುಗಾಡುತ್ತದೆ
ಚಿತ್ರದಲ್ಲಿ ತೋರಿಸಿರುವ ಪ್ರಯೋಗದಿಂದ ನಮಗೆ ತಿಳಿಯುವುದೇನೆಂದರೆ ವಿದ್ಯುತ್ ಪ್ರವಹಿಸುತ್ತಿರುವ AB ವಾಹಕ ಸರಳು
ಯಾಂತ್ರಿಕ ಬಲ ಅನುಭವಿಸುವುದು
ತಟಸ್ಥವಾಗಿರುವುದು
ಕಾಂತದ ಮೇಲೆ ಯಾಂತ್ರಿಕ ಬಲವನ್ನು ಪ್ರಯೋಗಿಸುತ್ತದೆ
ಕಾಂತದ ಮೇಲೆ ವಿದ್ಯುತ್ ಬಲವನ್ನು ಉಪಯೋಗಿಸುತ್ತದೆ
ಚಿತ್ರದಲ್ಲಿ ತೋರಿಸಿರುವ ಪ್ರಯೋಗದಲ್ಲಿ AB ಸುರುಳಿಯಲ್ಲಿ
ಸ್ಥಾಯಿ ವಿದ್ಯುತ್ ಪ್ರವಾಹ ಏರ್ಪಡುತ್ತದೆ
ನೇರ ವಿದ್ಯುತ್ ಪ್ರವಾಹ ಏರ್ಪಡುತ್ತದೆ
ಪರ್ಯಾಯ ವಿದ್ಯುತ್ ಏರ್ಪಡುತ್ತದೆ
ಪರ್ಯಾಯ ವಿದ್ಯುತ್ ಹಾಗೂ ನೇರ ವಿದ್ಯುತ್ ಪ್ರವಾಹ ಎರಡೂ ಏರ್ಪಡುತ್ತವೆ
ಚಿತ್ರದಲ್ಲಿ ತೋರಿಸಿರುವ ಪ್ರಯೋಗಕ್ಕೆ ಸಂಬಂಧಿಸಿದಂತೆ ಕೆಳಗಿನ ಯಾವ ಹೇಳಿಕೆ ತಪ್ಪಾಗಿದೆ
ಕೀಯನ್ನು ಪ್ಲಗ್ನಲ್ಲಿ ಹಾಕಿದಾಗ ಗ್ಯಾಲ್ವನೋಮೀಟರ್ ನಲ್ಲಿ ಸೂಜಿಯು ಒಂದು ಬದಿಗೆ ವಿಚಲನೆ ಒಂದೇ ಅದೇ ವೇಗದಲ್ಲಿ ಶೂನ್ಯಕ್ಕೆ ಬರುತ್ತದೆ
ಪ್ಲಗ್ಗಿನಲ್ಲಿ ಹಾಕಿರುವ ಕೀಯನ್ನು ಹೊರತೆಗೆದಾಗ ಗ್ಯಾಲ್ವನೋಮೀಟರ್ ನಲ್ಲಿ ಸೂಜಿಯು ವಿರುದ್ಧ ದಿಕ್ಕಿನಲ್ಲಿ ವಿಚಲನೆ ಹೊಂದಿ ಶೂನ್ಯಕ್ಕೆ ಬರುತ್ತದೆ
ಒಂದನೇ ಸುರುಳಿಯಲ್ಲಿ ವಿದ್ಯುತ್ ಪ್ರವಾಹವು ಸ್ಥಿರವಾಗಿದ್ದು ಅಥವಾ ಶೂನ್ಯವನ್ನು ತಲುಪುತ್ತಿದ್ದಂತೆ ಗ್ಯಾಲ್ವನೋಮೀಟರ್ ಸೂಜಿ ನಿರಂತರವಾಗಿ ಅಲುಗಾಡುತ್ತಲೇ ಇರುತ್ತದೆ
ಒಂದನೇ ಸುರುಳಿಯಲ್ಲಿ ಪ್ರವಹಿಸುತ್ತಿರುವ ವಿದ್ಯುತ್ ಪ್ರವಾಹ ಬದಲಾಗುತ್ತಿದ್ದರೆ ಸುರುಳಿ ಎರಡರಲ್ಲಿ ವಿಭವಾಂತರ ಪ್ರೇರಿತ ವಾಗುತ್ತದೆ
ಕೆಳಗಿನ ಚಿತ್ರಗಳಲ್ಲಿ ನೇರವಾದ ವಾಹಕದಲ್ಲಿ ವಿದ್ಯುತ್ ಪ್ರವಹಿಸಿ ದಾಗ ಏರ್ಪಡುವ ಕಾಂತೀಯ ಬಲರೇಖೆಗಳ ದಿಕ್ಕನ್ನು ಸೂಚಿಸುವ ಸರಿಯಾದ ಚಿತ್ರ ಯಾವುದು?
ಸುಶಾಂತನ ಬಳಿ ಡಿ.ಸಿ ಮೋಟಾರಿನ ಮಾದರಿ ಇದೆ, ಅದನ್ನು ಡಿ.ಸಿ ವಿದ್ಯುತ್ಜನಕ ವನ್ನಾಗಿ ಪರಿವರ್ತಿಸಲು ಕೆಳಗಿನ ಯಾವ ಬದಲಾವಣೆಯನ್ನು ಅವನು ಮಾಡಬೇಕು
ಬಾಹ್ಯ ಮಂಡಲದಲ್ಲಿ ಬ್ಯಾಟರಿಯ ಬದಲಾಗಿ ಒಂದು ಕೋಶವನ್ನು ಸಂಪರ್ಕಿಸುವುದು
ಅರ್ಧ ಉಂಗುರುಗಳಿಗೆ ಬದಲಾಗಿ ಪೂರ್ಣ ಉಂಗುರಗಳನ್ನು ಜೋಡಿಸುವುದು
ಬಾಹ್ಯ ಮಂಡಲದಲ್ಲಿ ವಿದ್ಯುತ್ ಕೋಶಗಳಿಗೆ ಬದಲಾಗಿ ಗ್ಯಾಲ್ವನೋಮೀಟರ್ ಜೋಡಿಸುವುದು
ಆಯತಾಕಾರದ ಸುರುಳಿಯ ಬದಲಾಗಿ ವೃತ್ತಾಕಾರದ ಸುರುಳಿಯನ್ನು ಬಳಸುವುದು
ಶ್ರಾವಣಿಯ ಬಳಿ ಪರ್ಯಾಯ ವಿದ್ಯುತ್ ಪ್ರವಾಹ ವಿದ್ಯುತ್ಜನಕದ ಮಾದರಿ ಇದೆ. ಅದನ್ನು ನೇರ ವಿದ್ಯುತ್ ಪ್ರವಾಹ ವಿದ್ಯುತ್ಜನಕ ವನ್ನಾಗಿ ಪರಿವರ್ತಿಸಲು ಅವಳು ಯಾವ ಬದಲಾವಣೆ ಮಾಡಬೇಕು?
ಬಾಹ್ಯ ಮಂಡಲದಲ್ಲಿ ಗ್ಯಾಲ್ವನೋಮೀಟರ್ ಬದಲಾಗಿ ಬ್ಯಾಟರಿಯನ್ನು ಅಳವಡಿಸಬೇಕು
ಆಯತಾಕಾರದ ಸುರುಳಿಯ ಬದಲಾಗಿ ವೃತ್ತಾಕಾರದ ಸುರುಳಿಯನ್ನು ಜೋಡಿಸಬೇಕು.
ಎರಡು ಪೂರ್ಣ ಉಂಗುರಗಳ ಬದಲಾಗಿ ಎರಡು ಒಡಕು ಉಂಗುರಗಳನ್ನು ಜೋಡಿಸಬೇಕು.
ಬಾಹ್ಯ ಮಂಡಲದಲ್ಲಿ ಗ್ಯಾಲ್ವನೋಮೀಟರ್ ಬದಲಾಗಿ ಬ್ಯಾಟರಿಯನ್ನು ಜೋಡಿಸಬೇಕು
ಡಿ.ಸಿ ಮೋಟಾರಿನಲ್ಲಿ ದಿಕ್ಪರಿವರ್ತಕದ ಕಾರ್ಯವು
ವಿದ್ಯುತ್ಪ್ರವಾಹದ ದಿಕ್ಕನ್ನು ಮುಮ್ಮುಖ ಗೊಳಿಸುವುದು
ಬಾಹ್ಯ ಮಂಡಲದಲ್ಲಿ ಪ್ರತಿಯ ಅರ್ಧ ಸುತ್ತಿಗೊಮ್ಮೆ ವಿದ್ಯುತ್ ಪ್ರವಾಹದ ದಿಕ್ಕನ್ನು ಬದಲಿಸುವುದು
ವಿದ್ಯುತ್ಪ್ರವಾಹದ ದಿಕ್ಕನ್ನು ಹಿಮ್ಮುಖ ಮುಖ ಗೊಳಿಸುವುದು.
ಪ್ರೇರಿತ ವಿದ್ಯುತ್ ಪ್ರವಾಹವನ್ನು ಏರ್ಪಡಿಸುವುದು
5A ವಿದ್ಯುತ್ ಪ್ರವಾಹವನ್ನು ಪ್ರವಹಿಸುವಂತೆ ಮಾಡುವ ಮಂಡಲದಲ್ಲಿ ಕೆಳಗಿನವುಗಳಲ್ಲಿ ಯಾವುದನ್ನು ಬಳಸಬಹುದು
ಗೀಸರ್
ಕೂಲರ್
ರೆಫ್ರಿಜರೇಟರ್
100w ಬಲ್ಬ
