Free Printable Worksheets
Font size
More settings
ಕಟ್ಟುವೆವು ನಾವು ಹೊಸ ನಾಡೊಂದನು ---ಬೀಡೊಂದನು
ಕನಸಿನ
ಸ್ವರ್ಗದ
ರಸದ
ನಮ್ಮೆದೆಯ ಕನಸುಗಳೇ ----
ವಾಂಛಿತನವನು
ಕಾಮಧೇನು
ಕಲ್ಪತರು
ಹರಕೆ
ಸುತ್ತಲೂ ಇದರ ಕಂದಕ
ಧರ್ಮಗಳ
ಕೋಟೆಗಳ
ದ್ವೇಷಗಳ
ಜಾತಿ ಮತ ಭೇದಗಳ
ಮೆಟ್ಟಿಲು -ಈ ಪದಕ್ಕೆ ಇಲ್ಲಿ ಬಳಸಿದ ಪ್ರಾಸ ಪದ ಇದು
ಸುತ್ತಲು
ತೊಟ್ಟಿಲು
ಕತ್ತಲು
ಎತ್ತಲು
ಸಣ್ಣ ಅಲೆ , ತರಂಗ ಎಂಬ ಅರ್ಥ ಬರುವ ಪದ ಇದು
ಶುದ್ಧ
ಕ್ಷುಬ್ದ
ಯುದ್ಧ
ವೀಚಿ
ಯುದ್ಧ ಎನ್ನುವ ಅರ್ಥವನ್ನು ಕೊಡುವ ಪದ ಇದು
ಸಂಗ್ರಾಮ
ಕೋಟೆ
ಘೋರ
ಉದ್ವೇಗ
ಸ್ಮಶಾನ ಈ ಪದದ ತದ್ಭವ ರೂಪ ಇದು
ಹೆಣ
ಸ್ನಾನ
ತಾಣ
ಮಸಣ
ಗಾಳಿಯಲ್ಲಿ ಬೂದಿಯನ್ನು ತೂರಿದಾಗ ಅದು ಇಲ್ಲಿ ಬೀಳುತ್ತದೆ
ಮೀನ ಬಾಯಲ್ಲಿ
ತಾವರೆ ಅರಳುವಲ್ಲಿ
ಕೆಸರಿನಲ್ಲಿ
ಭತ್ತ ಬೆಳೆಯುವಲ್ಲಿ
ಪಂಕಜ ಪದದ ಅರ್ಥ
ಕೆಸರು
ಮೀನು
ಗೊಬ್ಬರ
ತಾವರೆ
ದಿನಕರ ದೇಸಾಯಿ--ಇವರಿಗೆ ಇರುವ ಬಿರುದು
ಷಟ್ಪದಿ ಬ್ರಹ್ಮ
ಚುಟುಕು ಬ್ರಹ್ಮ
ವರ ಕವಿ
ಪ್ರೇಮ ಕವಿ
View all
8 questions
Grade 8 (MS)
Worksheet
•
8th Grade