Worksheetsರಾಜ್ಯೋತ್ಸವ ವಿಶೇಷ ರಸಪ್ರಶ್ನೆ
Total questions: 30
Worksheet time: 15mins
Name
Class
Date
1.
ಮಾಸ್ತಿ ವೆಂಕಟೇಶ ಅಯ್ಯಂಗಾರರ ಕಾವ್ಯನಾಮ ಯಾವುದು?
a)
ಶ್ರೀನಿವಾಸ
b)
ವೆಂಕಟೇಶ
c)
ಮಾಸ್ತಿ
d)
ವಿನಾಯಕ
2.
ಚದುರಂಗ ಇದು ಯಾರ ಕಾವ್ಯನಾಮವಾಗಿದೆ?
a)
ಜಿ.ಬಿ.ಜೋಷಿ
b)
ಡಿ.ವಿ.ಗುಂಡಪ್ಪ
c)
ವಿ.ಕೃಗೋಕಾಕ್
d)
ಸುಬ್ರಮಣ್ಯ ರಾಜ ಅರಸ್
3.
ಅನಸೂಯ ರವರ ಕಾವ್ಯನಾಮ ಯಾವುದು?
a)
ಭಾರತಿ
b)
ವಾಣಿ
c)
ತ್ರೀವೇಣಿ
d)
ಇಂದಿರಾ
4.
ಬೀಚಿ ಇದು ಯಾರ ಕಾವ್ಯನಾಮವಾಗಿದೆ?
a)
ಬೆಟಗೇರಿ ಕೃಷ್ಣಶರ್ಮ
b)
ರಾಯಸಂ ಭೀಮಸೇನರಾವ್
c)
ಸ್ವಾಮಿ ವೆಂಕಟಾದ್ರಿ
d)
ಪಂಜೆ ಮಂಗೇಶರಾಯರು
5.
ಅಜ್ಜಂಪುರ ಸೀತಾರಂ : ಆನಂದ :: ಆದ್ಯ ರಂಗಾಚಾರ್ಯ : _________
a)
ಶ್ರೀರಂಗ
b)
ದುರ್ಗಾದಾಸ
c)
ರಘುಸುತ
d)
ನಿರಂಜನ
6.
ಕುವೆಂಪು : ಕೆ.ವಿ.ಪುಟ್ಟಪ್ಪ :: ಮಧುರ ಚೆನ್ನ : __________
a)
ಕಸ್ತೂರಿ ರಘುನಾಥಚಾರ ರಂಗಾಚಾರ
b)
ಚೆನ್ನ ಮಲ್ಲಪ್ಪ ಸಿದ್ದಲಿಂಗಪ್ಪ ಗಲಗಲಿ
c)
ಎ.ಎನ್.ಸ್ವಾಮಿ ವೆಂಕಟಾದ್ರಿ
d)
ಬೆಟಗೇರಿ ಕೃಷ್ಣಶರ್ಮ
7.
ರಂ.ಶ್ರೀ.ಮುಗುಳಿಯವರ ಕಾವ್ಯನಾಮ ಯಾವುದು?
a)
ನಿಸರ್ಗಪ್ರಿಯ
b)
ಶ್ರೀರಂಗ
c)
ರಸಿಕರಂಗ
d)
ಚದುರಂಗ
8.
ತಿರುಳ್ಗನ್ನಡದ ತಿರುಕ ಇದು ಯಾರ ಕಾವ್ಯನಾಮವಾಗಿದೆ?
a)
ನಂದಳಿಕೆ ಲಕ್ಷ್ಮಿನಾರಣಪ್ಪ
b)
ಜಿ.ಎಸ್.ಶಿವರುದ್ರಪ್ಪ
c)
ಕುಂ.ವೀರಭದ್ರಪ್ಪ
d)
ಉತ್ತಂಗಿ ಚೆನ್ನಪ್ಪ
9.
ಬಿ.ಎಂ.ಶ್ರೀ : ಶ್ರೀ : : ಕಯ್ಯಾರ ಕಞ್ಞಣ್ಣರೈ :___________
a)
ಭ್ರಮರ
b)
ಮನುಜ
c)
ದುರ್ಗಾದಾಸ
d)
ಜಡಭರತ
10.
10. ಕವಿಶಿಷ್ಯ : ಪಂಜೆಮಂಗೇಶರಾಯ :: ವಾಣಿ: __________
a)
ಅನಸೂಯ
b)
ಬಿ.ಎನ್.ಸುಬ್ಬಮ್ಮ
c)
ಜಾನಕಿ ಶ್ರೀನಿವಾಸಮೂರ್ತಿ
d)
ತಿರುಮಲೆರಾಜಮ್ಮ
11.
ಮಾಸ್ತಿಯವರ ಆತ್ಮಕಥನ ಯಾವುದು?
a)
ಭಾವ
b)
ನೆನಪಿನದೋಣಿಯಲಿ
c)
ಹುಚ್ಚುಮನಸಿನ ಹತ್ತುಮುಖಗಳು
d)
ಹೋರಾಟದ ಬದುಕು
12.
ಹುಚ್ಚುಮನಸಿನ ಹತ್ತು ಮುಖಗಳು ಯಾರ ಆತ್ಮಕಥನವಾಗಿದೆ?
a)
ಶಿವರಾಮಕಾರಂತ
b)
ಕುವೆಂಪು
c)
ಮಾಸ್ತಿ
d)
ವಿಕೃಗೋಕಾಕ್
13.
ಜಿ.ಪಿ.ರಾಜರತ್ನಂ ರವರ ಆತ್ಮಕಥನ ಯಾವುದು?
a)
ಕಲೆಯೇಕೈಲಾಸ
b)
ಚರ್ತುಮುಖ
c)
ನಿರ್ಭಯಾಗ್ರಪಿ
d)
ಆನಾತ್ಮಕಥನ
14.
ಚರ್ತುಮುಖ ಇದು ಯಾರ ಆತ್ಮಕಥನವಾಗಿದೆ?
a)
ಅನುಪಮ ನಿರಂಜನ
b)
ಕುವೆಂಪು
c)
ಪಿ.ಲಂಕೇಶ
d)
ಬೇಂದ್ರೆ
15.
ಕುವೆಂಪು:ನೆನಪಿನದೋಣಿಯಲಿ::ಡಾ.ಸಿದ್ದಲಿಂಗಯ್ಯ:____________
a)
ನಮ್ಮ ಮನೆಯ ದೀಪ
b)
ಊರುಕೇರಿ
c)
ನೆನಪು ಸಿಹಿಕಹಿ
d)
ಹುಳಿಮಾವಿನಮರ
16.
ಜವರೇಗೌಡ: ಹೋರಾಟದ ಬದುಕು::ಗಾಂಧೀಕ್ಲಾಸು:____________
a)
ರಾಮಚಂದ್ರಪ್ಪ ಬರಗೂರು
b)
ಶ್ರೀರಂಗ
c)
ಕುಂ.ವೀರಭದ್ರಪ್ಪ
d)
ಅರವಿಂದ ಮಾಲಗತ್ತಿ
17.
ನಮ್ಮಮನೆಯದೀಪ ಇದು ಯಾರ ಆತ್ಮಕಥನವಾಗಿದೆ?
a)
ಹಾ.ಮಾ.ನಾಯಕ
b)
ಅರವಿಂದ ಮಾಲಗತ್ತಿ
c)
ಬಸವರಾಜ ಕಟ್ಟಿಮನಿ
d)
ಎಚ್.ನರಸಿಂಹಯ್ಯ
18.
ಕಡಿದಾಳ್ ಮಂಜಪ್ಪನವರ ಆತ್ಮಕಥನ ಯಾವುದು?
a)
ಸಂಜೆಗಣ್ಣಿನ ಹಿನ್ನೋಟ
b)
ಮೂರು ತಲೆಮಾರು
c)
ಜೀವನರಸಿಕ
d)
ನನಸಾಗದ ಕನಸು
19.
ಅರವಿಂದ ಮಾಲಗತ್ತಿ : ಗೌರ್ಮೇಂಟ್ ಬ್ರಾಹ್ಮಣ :: ಎ.ಎನ್.ಮೂರ್ತಿರಾವ್: _________
a)
ಮಣಿಗಾರ
b)
ಸಂಜೆಗಣ್ಣಿನ ಹಿನ್ನೋಟ’
c)
ನಾಟ್ಯನೆನಪುಗಳು
d)
ಉಚಲ್ಯಾ
20.
ನೆನಪುಸಿಹಿಕಹಿ : ಅನುಪಮ ನಿರಂಜನ:: ದುಡಿತವೇ ನನ್ನ ಬದುಕು: ________
a)
ತುಂಬಾಡಿ ರಾಮಯ್ಯ
b)
ರಂ.ಶ್ರೀ.ಮುಗುಳಿ
c)
ಕಯ್ಯಾರ ಕಿಞ್ಞಣ್ಣರೈ
d)
ಸಿದ್ದಲಿಂಗಯ್ಯ
21.
ಶನಿಗೇಡಿ ಸಂತೆಗೆ ಹೋದ್ರೆ __________________
a)
ಮಣ್ಣ ಮೇಲೆ ಬಿದ್ದಂತೆ
b)
ಬಿರು ಮಳೆ ಬಿದ್ದಂತೆ
c)
ಆಣಿಕಲ್ಲು ಮಳೆ ಬಿದ್ದಂತೆ
d)
ಅಂಗಡಿಮೇಲೆ ಬಿದ್ದಂತೆ
22.
ವೈರದ ನಾಶಕ್ಕೆ ____________________
a)
ಅನುಕಂಪವೇ ಮದ್ದು
b)
ಯುದ್ದವೇ ಮದ್ದು
c)
ಕೋಪವೇ ಮದ್ದು
d)
ವಾತ್ಸಲ್ಯವೇ ಮದ್ದು
23.
ಸಾಯುವ ತನಕ ಶನಿಕಾಟ ______________
a)
ನೀ ಉಣ್ಣುವುದು ಯಾವಾಗ
b)
ನೀ ಮಲಗುವುದು ಯಾವಾಗ
c)
ನೀ ಬಾಳುವುದು ಯಾವಾಗ
d)
ನೀ ಓಡುವುದು ಯಾವಾಗ
24.
ಉರಿಯುವ ಗಾಯಕ್ಕೆ _______________
a)
ಉಪ್ಪು ಹಾಕಿದಂತೆ
b)
ಔಷಧಿ ಹಾಕಿದಂತೆ
c)
ಎಣ್ಣೆ ಹಾಕಿದಂತೆ
d)
ಕಟ್ಟು ಹಾಕಿದಂತೆ
25.
ಗಂಗೆಗೆ ಹೋದರೂ ____________
a)
ತಂಬಿಗೆ ಮೇಲೆ ಜ್ಞಾನ
b)
ನೀರಿನ ಮೇಲೆ ಜ್ಞಾನ
c)
ಮೀನಿನ ಮೇಲೆ ಜ್ಞಾನ
d)
ದುಡ್ಡಿನ ಮೇಲೆ ಜ್ಞಾನ
26.
ಕಡಿದರೆ ಕಚ್ಚೋಕೆ ಆಗೋಲ್ಲ, ಹಿಡಿದರೆ ಮುಟ್ಟೋಕೆ ಸಿಗೋಲ್ಲ ನಾನ್ಯಾರು?
a)
ಕೂದಲು
b)
ಉಗುರು
c)
ನೀರು
d)
ಬೆರಳು
27.
ಹಾರಿದರೆ ಹನುಮಂತ, ಕೂತರೆ ಮುನಿ, ಕೂಗಿದರೆ ಕಾಡಿನ ಒಡೆಯ ನಾನ್ಯಾರು?
a)
ಕೋತಿ
b)
ಕಪ್ಪೆ
c)
ಕರಡಿ
d)
ಕೋಗಿಲೆ
28.
ಗೂಡಿನಲ್ಲಿರುವ ಜೋಡಿ ಪಕ್ಷಿಗಳು ಊರೆಲ್ಲ ನೋಡುತ್ತೆ ನಾನ್ಯಾರು?
a)
ನದಿ ಸಮುದ್ರ
b)
ಗಿಳಿ
c)
ಬೆಟ್ಟಗುಡ್ಡ
d)
ಕಣ್ಣು
29.
ಚಿಣಿಮಿಣಿ ಎನ್ನುವ ಕೆರೆ, ಚಿಂತಾಮಣಿ ಎನ್ನುವ ಹಕ್ಕಿ, ಕೆರೆ ಬತ್ತಿದರೆ ಹಕ್ಕಿಗೆ ಮರಣ ನಾನ್ಯಾರು?
a)
ದೀಪ
b)
ನದಿ
c)
ಸರೋವರ
d)
ಜ್ಞಾನ
30.
ಕಪ್ಪು ಕಂಬಳಿ ನೆಂಟ ಎಲ್ಲವನು ನಾಶ ಮಾಡೋಕೆ ಹೊಂಟ ನಾನ್ಯಾರು?
a)
ಇಲಿ
b)
ಕರಡಿ
c)
ನಾಯಿ
d)
ಆಮೆ
100 %
