NEW
Font size
S
M
L
XL
Worksheets8th sci quiz
Total questions: 10
Worksheet time: 5mins
Name
Class
Date
1.
ಜೀವಿಗಳ ರಚನಾತ್ಮಕ ಕಾರ್ಯಾತ್ಮಕ ಮೂಲಘಟಕ ಯಾವುದು?
a)
ಜೀವಕೋಶ
b)
ಕೋಶ ಕೇಂದ್ರ
c)
ಕೋಶದ್ರವ್ಯ
d)
ಮೈಟೊಕಾಂಡ್ರಿಯ
2.
ಸಸ್ಯ ಜೀವಕೋಶದಲ್ಲಿ ಕೋಶಭಿತ್ತಿ ಯು ಇದರಿಂದಾಗಿದೆ .
a)
ಲ್ಯಾಕ್ಟಿನ್
b)
ಪೆಕ್ಟಿನ್
c)
ಸೆಲ್ಯುಲೋಸ್
d)
ಸೆಲ್
3.
ಜೀವಕೋಶದ ಪ್ರೋಟಿನ್ ಕಾರ್ಖಾನೆ ಯಾವುದು
a)
ಗಾಲ್ಗಿ ಸಂಕೀರ್ಣ
b)
ರೈಬೋಸೋಮ್
c)
ಕೋಶದ್ರವ್ಯ
d)
ಕೋಶ ಪೊರೆ
4.
ಜೀವಕೋಶದ ಶಕ್ತಿ ಉತ್ಪಾದನಾ ಕೇಂದ್ರ ಯಾವುದು
a)
ರೈಬೋಸೋಮ್
b)
ಲೈಸೋಸೋಮ್
c)
ಮೈಟೋಕಾಂಡ್ರಿಯಾ
d)
ಸೆಂಟ್ರಿ ಯೋಲ್
5.
ಈ ಕೆಳಗಿನ ಯಾವ ಜೀವಕೋಶದಲ್ಲಿ ದೊಡ್ಡದಾದ ರಸದಾನಿ ಗಳು ಇರುತ್ತವೆ ?
a)
ಪ್ರಾಣಿ ಜೀವಕೋಶ
b)
ಅಮೀಬಾ
c)
ಸಸ್ಯ ಜೀವಕೋಶ
d)
ಬ್ಯಾಕ್ಟೀರಿಯಾ
6.
ಅಮೀಬಾದ ಚಲನ ಅಂಗ ಯಾವುದು
a)
ಕಶಾಂಗ
b)
ಮಿಥ್ಯ ಪಾದ
c)
ಸಿಲಿಯ
d)
ಹೈಪೆ
7.
ನೈಟ್ರೋಜನ್ ಧಾತುವಿನ ಸಂಕೇತ
a)
M
b)
N
c)
O
d)
Si
8.
ಆಕ್ಸಿಜನ್ ಪರಮಾಣು ಸಂಖ್ಯೆ
a)
8
b)
3
c)
4
d)
5
9.
ಈ ಕೆಳಗಿನವುಗಳಲ್ಲಿ ಜಡ ಅನಿಲ ಯಾವುದು
a)
ಕ್ಲೋರಿನ್
b)
ಜಲಜನಕ
c)
ಆಮ್ಲಜನಕ
d)
ಹೀಲಿಯಂ
10.
ವಸ್ತುಗಳ ದಹನ ಕ್ರಿಯೆಗೆ ಸಹಾಯಕವಾದ ಅನೀಲ
a)
ಫ್ಲೋರಿನ್
b)
ನಿಯಾನ್
c)
ಆಕ್ಸಿಜನ್
d)
ನೈಟ್ರೋಜನ್
Reset
