wayground logo

Free Printable Worksheets

NEW

Font size

S
M
L
XL
Worksheets

ರಾಜ್ಯೋತ್ಸವ ವಿಶೇಷ ರಸಪ್ರಶ್ನೆ-5

Total questions: 30

Worksheet time: 15mins

Name
Class
Date
1.
ಆದಿ ಕವಿ ಎಂದು ಕರೆಯುವುದು
a)
ಜನ್ನ
b)
ರನ್ನ
c)
ಪಂಪ
d)
ಶ್ರೀ ವಿಜಯ
2.
ಕನ್ನಡ ಸಾಹಿತ್ಯದ ಉಗಮ
a)
ಕ್ರಿ.ಶ.6-7 ಶತಮಾನ
b)
ಕ್ರಿ.ಶ.5 -6 ಶತಮಾನ
c)
ಕ್ರಿ.ಶ.8-9 ಶತಮಾನ
d)
ಕ್ರಿ.ಶ. 3-4 ಶತಮಾನ
3.
ಹಳಗನ್ನಡ ಸಾಹಿತ್ಯ ಪ್ರಮುಖವಾಗಿ ಯಾವ ಧರ್ಮವನ್ನು ಅವಲಂಬಿಸಿದೆ ?
a)
ಬೌದ್ದ
b)
ಜೈನ
c)
ಹಿಂದೂ
d)
ಸಿಖ್
4.
ಪಂಪನ ಯಾವ ಕೃತಿ ಕನ್ನಡದ ರೂಪಾಂತರ ಕೃತಿಯಾಗಿದೆ
a)
ಆದಿಪುರಾಣ
b)
ವಿಕ್ರಮಾರ್ಜುನ
c)
ಪಂಪಭಾರತ
d)
ಗದುಗಿನ ಭಾರತ
5.
ಹರಿಶ್ಚಂದ್ರನ ಕಾವ್ಯದ ಕತೃ
a)
ರಾಘವಾಂಕ
b)
ಹರಿಹರ
c)
ಜನ್ನ
d)
ರನ್ನ
6.
ಕುಮಾರವ್ಯಾಸನು ಹಾಡಿದನೆಂದರೆ ಕಲಿಯುಗ ದ್ವಾಪರವಾಗುವುದು ಎಂದವರು
a)
ಬೇಂದ್ರೆ
b)
ಕುವೆಂಪು
c)
ಮಾಸ್ತಿ
d)
ಡಿ ವಿಜಿ
7.
ದಾಸ ಸಾಹಿತ್ಯ ಪದ್ಯಗಳನ್ನು ಸಾಮಾನ್ಯವಾಗಿ ಏನೆಂದು ಕರೆಯುತ್ತಾರೆ
a)
ಕವಿತೆ
b)
ಪದ
c)
ಕವನ
d)
ವಚನ
8.
ಇಂಗ್ಲಿಷ್ ಗೀತೆಗಳು ಪುಸ್ತಕದ ಕತೃ ಯಾರು ?
a)
ಶಿವರಾಮಕಾರಂತ
b)
ಬಿ.ಎಂ.ಶ್ರೀ
c)
ತೀ.ನಂ ಶ್ರೀ
d)
ಕುವೆಂಪು
9.
ನವ್ಯ ಸಾಹಿತ್ಯದ ಪಿತಾಮಹ ಯಾರು ?
a)
ಬಿ.ವಿ.ಕಾರಂತ
b)
ಕೆ.ವಿ.ಅಯ್ಯರ್
c)
ಕೆ.ಎಸ್.ನಿಸಾರ್ ಅಹಮದ್
d)
ಗೋಪಾಲಕೃಷ್ಣ ಅಡಿಗ
10.
ಅಕ್ಷರ ಹೊಸ ಕಾವ್ಯ ಗ್ರಂಥವನ್ನು ರಚಿಸಿದವರು ಯಾರು ?
a)
ದ.ರಾ ಬೇಂದ್ರೆ
b)
ತಿ.ನಂಶ್ರೀ
c)
ಡಿವಿ.ಜಿ
d)
ಪಿ.ಲಂಕೇಶ್
11.
ವೇದ ಎನ್ನುವ ಪದವು ಯಾವ ಧಾತುವಿನಿಂದ ಉತ್ಪತ್ತಿಯಾಗುತ್ತದೆ ?
a)
ವಿದ್
b)
ಸತ್
c)
ಕರ್ಮ
d)
ಈದ್
12.
ವಚನ ಸಾಹಿತ್ಯದ ಸಿದ್ಧಾಂತ
a)
ಜ್ಞಾನ
b)
ಕಾಯಕ
c)
ಅನ್ನ
d)
ಮಾರ್ಗ
13.
ಸ್ಮಶಾನ ಕುರುಕ್ಷೇತ್ರ ಕೃತಿಯ ಕತೃ ಯಾರು ?
a)
ಸಿದ್ದಲಿಂಗಯ್ಯ
b)
ಜನ್ನ
c)
ರನ್ನ
d)
ಕುವೆಂಪು
14.
ಜಿನ ಎಂಬ ಧಾತುವಿನ ಅರ್ಥವೇನು ?
a)
ಸೋತವರು
b)
ಗೆದ್ದವರು
c)
ಭಾಗವಹಿಸಿದವರು
d)
ಸ್ಪರ್ಧಾಳುಗಳು
15.
ದವಳ ಜಯ ಧವಳ ಈ ಮೂರು ಗ್ರಂಥಗಳು ಯಾವ ಧರ್ಮದ ಗ್ರಂಥಗಳಾಗಿವೆ
a)
ಸಿಖ್
b)
ಬೌದ್ದ
c)
ಜೈನ
d)
ಹಿಂದೂ
16.
ಆಧುನಿಕ ಕನ್ನಡದ ರೂವಾರಿ ಯಾರು ?
a)
ಪು.ತಿ.ನ
b)
ಕೆ.ಎಸ್.ನರಸಿಂಹಸ್ವಾಮಿ
c)
ದ.ರಾ.ಬೇಂದ್ರೆ
d)
ಬಿ.ಎಂ ಶ್ರೀ
17.
ವೀರಶೈವ ಎಂಬ ಪದವನ್ನು ಮೊದಲ ಬಾರಿಗೆ ಬಳಸಿದ ವಚನಕಾರ ಯಾರು ?
a)
ಜೇಡರದಾಸಿಮಯ್ಯ
b)
ಬಸವಣ್ಣ
c)
ಆದಯ್ಯ
d)
ಅಂಬಿಗರ ಚೌಡಯ್ಯ
18.
ಬೈಬಲ್‌ ನ ಮೊದಲ ಭಾಗ ಹಳೆಯ ಒಡಂಬಡಿಕೆ ಯನ್ನು ಕನ್ನಡಕ್ಕೆ ಅನುವಾದಿಸಿದವರು ಯಾರು
a)
ರೆವರೆಂಡ್
b)
ಬೆಂಜಮಿನ್ ರೈಸ್
c)
ಜಾನ್ರರೆಡ್
d)
ಈ.ಪಿ.ರೈಸ್
19.
ಗುರುಗೋವಿಂದ ಇವರ ಶಿಷ್ಯರು ಯಾರು
a)
ನಿಸಾರ್‌ ಅಹಮದ್
b)
ಶಿಶನಾಳ ಶರೀಪ
c)
ರಂಜಾನ್ ದರ್ಗಾ
d)
ಪೀರ್‌ ಬಾಷಾ
20.
ಈ ಕೆಳಗಿನ ಸಾಹಿತಿಗಳಲ್ಲಿ ನವ್ಯ ಕಾಲದ ಶ್ರೇಷ್ಠ
a)
ಅನಕೃ
b)
ತ.ರಾಸು
c)
ನಿರಂಜನ
d)
ವಿ.ಕೃ.ಗೋಕಾಕ್
21.
ದಲಿತ ಸಮಿತಿ ಎಷ್ಟರಲ್ಲಿ ಅರ್ಥ ಬಂದಿತು
a)
1974
b)
1970
c)
1986
d)
1991
22.
ದಲಿತರು ಮತ್ತು ದಲಿತೇತರರ ಏಳಿಗೆಗಾಗಿ ಒಗ್ಗೂಡಿದ ವೇದಿಕೆ ಇದು ಯಾವ ಸಾಹಿತ್ಯ ಹೇಳಿಕೆಯಾಗಿದೆ
a)
ಸಿದ್ದಲಿಂಗಯ್ಯ
b)
ಕೆ.ಬಿ.ಸಿದ್ದಯ್ಯ
c)
ಬರಗೂರು ರಾಮಚಂದ್ರಪ್ಪ
d)
ದೇವನೂರ ಮಹದೇವ
23.
ವಾಸ್ತವ ಪರಿಸ್ಥಿತಿಯೇ ಕಣ್ಣು-ಕಿವಿ ತೆರೆದಿಟ್ಟುಒಳ್ಳೆಯ ಬದುಕಿಗಾಗಿ
a)
ಬಸವರಾಜ ಕಟ್ಟಿಮನಿ
b)
ಯು.ಆರ್ ಅನಂತಮೂರ್ತಿ
c)
ಶಾಂತಿನಾಥದೇಸಾಯಿ
d)
ಯಶವಂತಚಿತ್ತಾಲ
24.
ಗಿರೀಶ್ ಕಾರ್ನಾಡ್ ಅವರ ಮೊದಲ ನಾಟಕ ಯಾವುದು ?
a)
ತುಘಲಕ್
b)
ಹಯವದನ
c)
ಯಯಾತಿ
d)
ಸಂಸ್ಕಾರ
25.
ಕನ್ನಡದ ಮಲ್ಲಿಗೆಯ ಕವಿ ಎಂದು ಪ್ರಸಿದ್ಧರಾದವರು ಯಾರು ?
a)
ಕುವೆಂಪು
b)
ಎನ್.ಎಸ್ ಲಕ್ಮೀನಾರಾಯಣಭಟ್ಟ
c)
ಗೋವಿಂದ ಪೈ
d)
ಕೆ.ಎಸ್.ನರಸಿಂಹಸ್ವಾಮಿ
26.
ಕನ್ನಡದ ವರ್ಡ್ಸ್ ವರ್ತ್‌ ಯಾರು‌ ?
a)
ಜಿ.ಎಸ್.ಎಸ್
b)
ಗೋವಿಂದಪೈ
c)
ಡಿ.ವಿ.ಜಿ
d)
ಕುವೆಂಪು
27.
ರಾಮಾಯಣ ಮಹಾಕಾವ್ಯದಲ್ಲಿ ಬರುವ ಶ್ಲೋಕಗಳ ಸಂಖ್ಯೆ ಎಷ್ಟು
a)
3000
b)
4000
c)
450
d)
2400
28.
ಸಂಸ ಇವರ ಮೂಲ ಹೆಸರೇನು
a)
ಸ್ವಾಮಿ
b)
ವೆಂಕಟಾದ್ರಿ
c)
ಶಂಭು
d)
ಗೋಪಾಲ
29.
ಎನ್ ಮೂರ್ತಿರಾವ್ ರವರ ವೈಚಾರಿಕ ನೆಲೆಯ ಕೃತಿ ಯಾವುದು ?
a)
ಹಗಲುಗನಸುಗಳು
b)
ಚಿತ್ರಗಳು-ಪತ್ರಗಳು
c)
ದೇವರು
d)
ಹೂವುಗಳು
30.
ಕರ್ನಾಟಕ ಸಂಗೀತ ಪಿತಾಮಹ ಯಾರು ?
a)
ಪುರಂದರದಾಸರು
b)
ಕನಕದಾಸರು
c)
ಪಾದರಾಯರು
d)
ವ್ಯಸರಾಜರು