wayground logo

Free Printable Worksheets

NEW

Font size

S
M
L
XL
Worksheets

ಹರಿದಾಸ ಸಾಹಿತ್ಯದ ಬಗ್ಗೆ ರಸಪ್ರಶ್ನೆ

Total questions: 31

Worksheet time: 16mins

Name
Class
Date
1.

1. ಕರ್ನಾಟಕ ಸಂಗೀತ ಎಂದರೆ

a)

A.ದಕ್ಷಿಣ ಭಾರತದ ಶಾಸ್ತ್ರೀಯ ಸಂಗೀತ

b)

B.ಉತ್ತರ ಭಾರತದ ಶಾಸ್ತ್ರೀಯ ಸಂಗೀತ

c)

C.ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ

d)

D.ವ್ಯವಸ್ಥಿತ ರಚನೆಗಳಿಲ್ಲದ ಶಾಸ್ತ್ರೀಯ ಸಂಗೀತ

e)

A.

2.

2.ದಾಸ ಸಾಹಿತ್ಯವನ್ನು ಮೊಟ್ಟಮೊದಲು ಪ್ರಕಟಿಸಿದ ಶ್ರೇಯಸ್ಸು ಇವರಿಗೆ ಸಲ್ಲುತ್ತದೆ

a)

A.ಬಾಸೆಲ್ ಮಿಷನ್ನಿನ ರೆವರೆಂಡ್ ಕಿಟ್ಟಲ್

b)

B.ಡಾಕ್ಟರ್ ಆರ್ ನರಸಿಂಹಾಚಾರ್

c)

C.ಬಿಎಂಶ್ರೀ

d)

D.ಬಾಸೆಲ್ ಮಿಷನ್ನಿನ ಹರ್ಮನ್ ಮೊಗ್ಲಿಂಗ್

3.

3.ಹರಿದಾಸ ಪಂಥದ ಮೂಲಪುರುಷರು ಎಂದು ಇವರನ್ನು ಗುರುತಿಸಲಾಗಿದೆ

a)

A.ವ್ಯಾಸರಾಯರು

b)

B.ಶ್ರೀಪಾದರಾಯರು

c)

C.ನರಹರಿತೀರ್ಥರು

d)

D.ಮೋಹನದಾಸರು

4.

4.’ಟೀಕಾಚಾರ್ಯರು’ ಎಂದು ಇವರನ್ನು ಕರೆಯುತ್ತಾರೆ

a)

A. ಜಯತೀರ್ಥರು

b)

B.ವಾದಿರಾಜರು

c)

C.ಪುರಂದರದಾಸರು

d)

D.ಕನಕದಾಸರು

5.

5.ಕರ್ನಾಟಕ ಸಂಗೀತದ ಪಿತಾಮಹ ಎಂದು ಇವರನ್ನು ಕರೆಯಲಾಗಿದೆ

a)

A.ನರಹರಿ ತೀರ್ಥರು

b)

B.ಪುರಂದರದಾಸರು

c)

c ವ್ಯಾಸತೀರ್ಥರು

d)

D ತ್ಯಾಗರಾಜರು

6.

6. ಇದುವರೆಗೂ ಸಾಹಿತ್ಯ ಚರಿತ್ರೆಯಲ್ಲಿ ಈ ಊರನ್ನು ಪುರಂದರದಾಸರ ಹುಟ್ಟೂರು ಎಂದು ನಂಬಲಾಗಿತ್ತು

a)

A.ಪುಣೆ

b)

B.ಅಮೀನಗಡ

c)

C.ಪುರಂದರಗಡ

d)

D.ಹಂಪೆ

7.

7.ಹೊಸ ಸಂಶೋಧನೆಯ ಪ್ರಕಾರ ಈ ಊರನ್ನು ಸರ್ಕಾರವು ಪುರಂದರದಾಸರ ಜನ್ಮಸ್ಥಳ ಎಂದು ಅಧಿಕೃತವಾಗಿ ಘೋಷಿಸಬೇಕಾಗಿದೆ

a)

A.ಅರಗ

b)

B.ಗದಗ

c)

C.ಕಳಸ

d)

D.ಗರಗ

8.

8.’ಗೋಪಾಳ ಬುಟ್ಟಿ ಹಿಡಿಯುವುದಕ್ಕೆ ಭೂಪತಿ ಯಂತೆ ಘರ್ಜಿಸುತ್ತಿದ್ದೆ ‘ಎಂದು ಹಾಡಿದ ದಾಸರು

a)

A.ವಿಜಯದಾಸರು

b)

B.ಗೋಪಾಲದಾಸರು

c)

C.ಪುರಂದರದಾಸರು

d)

D.ಕನಕದಾಸರು

9.

9. ದಾಸ ಸಾಹಿತ್ಯದಲ್ಲಿ ಕೀರ್ತನೆಗಳನ್ನು ಪ್ರಾರಂಭಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ

a)

A.ಪುರಂದರದಾಸರು

b)

B. ಶ್ರೀಪಾದ ದಾಸರು

c)

C.ವಾದಿರಾಜರು

d)

D.ವ್ಯಾಸತೀರ್ಥರು

10.

10.ವೈಜ್ಞಾನಿಕವಾಗಿ ದಾಸ ಸಾಹಿತ್ಯದ ಹಸ್ತ ಪ್ರತಿಯವನ್ನು ಪ್ರಕಟಿಸಲು ಅಡಿಗಲ್ಲು ಹಾಕಿದ ಕೀರ್ತಿ ಇವರಿಗೆ ಸಲ್ಲುತ್ತದೆ.

a)

.Aಎಮ್. ಚಿದಾನಂದ ಮೂರ್ತಿ

b)

B.ಡಾ.ಜಿ. ವರದರಾಜರು

c)

C.ಪ.ಗು.ಹಳಕಟ್ಟಿ

d)

D.ಎಂ.ಎಂ. ಕಲುಬುರ್ಗಿ

11.

11. ಹರಿದಾಸ ಪಂಥದ ಆದ್ಯಪ್ರವರ್ತಕರಾದರೂ, ನರಹರಿತೀರ್ಥರು ಅದಕ್ಕೆ ಖಚಿತ ರೂಪ ದೊರೆತದ್ದು ಇವರ ಕಾಲದಲ್ಲಿ

a)

A.ಶ್ರೀಪಾದರಾಯರು

b)

B.ವ್ಯಾಸರಾಯರು

c)

C.ವಾದಿರಾಜರು

d)

D.ಶ್ರೀರಂಗ ತೀರ್ಥರು

12.

12.ಗುಡಿಯ ನೋಡಿರಣ್ಣ ದೇಹದ ಗುಡಿಯನೋಡಿರಣ್ಣ ಎಂದು ಹೇಳಿದ, ಧಾರ್ಮಿಕ ಸಹಿಷ್ಣುತೆಯನ್ನು ಸಾಕಾರರೂಪ ನೀಡಿದ ಸಂತ

a)

A.ವಾದಿರಾಜರು

b)

B.ಗೋವಿಂದ ಭಟ್ಟರು

c)

C.ಶಿಶುನಾಳ ಶರೀಫರು

d)

D.ತ್ಯಾಗರಾಜರು

13.

13.ವರದಪ್ಪ ನಾಯಕ ಲೀಲಾವತಿಯ ಪುತ್ರರಾದ ಇವರು’ ‘ದಾಸ ಶ್ರೇಷ್ಠರು’ ಎಂದು ಕರೆಸಿಕೊಂಡವರು.

a)

A.ಕನಕದಾಸರು

b)

B.ಪುರಂದರದಾಸರು

c)

C.ವಿಜಯದಾಸರು

d)

D.ಜಗನ್ನಾಥದಾಸರು

14.

14.ಸಮಗ್ರ ದಾಸ ಸಾಹಿತ್ಯವನ್ನು ಪ್ರಥಮ ಬಾರಿಗೆ ಪ್ರಕಟಿಸಲು ಒಪ್ಪಿಕೊಂಡ ಅಂದಿನ .ಕರ್ನಾಟಕದ ಮುಖ್ಯಮಂತ್ರಿ

a)

A ಸಿದ್ಧ ರಾಮಯ್ಯ.

b)

B.ದೇವೇಗೌಡರು

c)

C.ಎಸ್ ಎಂ ಕೃಷ್ಣ

d)

D.ಜೆ ಎಚ್ ಪಟೇಲ್

15.

15.ಹರಿದಾಸ ಸಾಹಿತ್ಯದಲ್ಲಿ ಇವರು ಪ್ರಥಮ ಮಹಿಳೆಯ ಎನಿಸಿಕೊಳ್ಳುತ್ತಾರೆ

a)

A.ಹೆಳವನಕಟ್ಟೆ ಗಿರಿಯಮ್ಮ

b)

B. ಗಲಗಲಿ ಅವ್ವ

c)

C.ಹರಪನಹಳ್ಳಿ ಭೀಮವ್ವ

d)

D.ಓರಬಾಯಿ ಲಕ್ಷ್ಮೀದೇವಮ್ಮ

16.

16.ಭಕ್ತಿಯಲ್ಲಿ ಭಾಗಣ್ಣ ಎಂಬ ಹೆಸರಿಗೆ ಪಾತ್ರರಾದವರು

a)

A.ಗೋಪಾಲದಾಸರು

b)

B.ಜಗನ್ನಾಥದಾಸರು

c)

C.ವಿಜಯ ವಿತ್ತಲ ದಾಸರು

d)

D.ವಾದಿರಾಜರು

17.

17. ಹರಿದಾಸ ಸಾಹಿತ್ಯ ಪತ್ರದಲ್ಲಿ ಇವರನ್ನು ಬಂಡಾಯ ಕೀರ್ತನೆಕಾರರು ಎಂದು ಗುರುತಿಸಲಾಗಿದೆ

a)

A.ಪುರಂದರದಾಸರು

b)

B.ವ್ಯಾಸತೀರ್ಥರು

c)

C.ರಘೋತ್ತಮ ದಾಸರು

d)

D.ಕನಕದಾಸರು

18.

18.ಆಧುನಿಕ ದಾಸ ಸಾಹಿತ್ಯವನ್ನು ಮುಂದುವರೆಸಿದ ಕೀರ್ತಿ ಇವರಿಗೆ ಸಲ್ಲುತ್ತದೆ ಮಹಿಪತಿದಾಸರು

a)

ಮೋಹನ ದಾಸರು

b)

C.ರಾಘವೇಂದ್ರ ತೀರ್ಥರು

c)

B.ಜಗನ್ನಾಥದಾಸರು

d)

D. ರಘೋತ್ತಮ ದಾಸರು

19.

19.ಸುಳಾದಿ ಎಂದರೆ

a)

.ಸುಳುವಿನ ಹಾದಿ

b)

B.ಗಟ್ಟಿಯಾಗಿ ಹಾಡುವ ಹಾದಿ

c)

C.ತಾಳಗಳ ಹಿಡಿದು ಹಾಡುವ ಹಾದಿ

d)

D.ಮೇಲಿನ ಎಲ್ಲವೂ

20.

20 ರಾಷ್ಟ್ರಕೂಟರ ಕಾಲದ ಮಾನ್ಯಕೇಟವನ್ನು (ಮಳಖೇಡ) ಕಾರ್ಯ ಕ್ಷೇತ್ರವಾಗಿ

a)

ಜಯತೀರ್ಥರು

b)

ರಘೋತ್ತಮ ತೀರ್ಥ

c)

ವಿಜಯೇಂದ್ರ ತೀರ್ಥರು

d)

ವಿಜಯದಾಸರು

21.

ಕೋಲಾರ ಜಿಲ್ಲೆಯ ಮುಳಬಾಗಿಲಿನಲ್ಲಿ ದಾಸರ ಬೃಂದಾವನವಿದೆ

a)

ಜಗನ್ನಾಥದಾಸರು

b)

ಗೋಪಾಲದಾಸರು

c)

ಶ್ರೀಪಾದ ದಾಸರು

d)

ವಿಜಯದಾಸರು

22.

23.ಈ ನಾಲ್ವರನ್ನು ದಾಸ ಚತುಷ್ಟಯರು ಎಂದುನಿರ್ದೇಶಿಸುವ ಸಂಪ್ರದಾಯವಿದೆ

a)

aಪುರಂದರ ದಾಸರು ,ಜಗನ್ನಾಥದಾಸರು, ವಿಜಯದಾಸರು,ಗೋಪಾಲದಾಸರು

b)

b. ಮಹಿಮ ದಾಸರು,ಗೋಪಾಲದಾಸರು,ವಿಜಯದಾಸರು,ಕನಕದಾಸರು

c)

d. ವ್ಯಾಸತೀರ್ಥರು ,ರಘೋತ್ತಮ ತೀರ್ಥರು ,ವಾದಿರಾಜ ತೀರ್ಥರು ಕನಕದಾಸರು

d)

c.ಪುರಂದರದಾಸರು, ಮಹಿಮ ದಾಸರು,ವಿಜಯದಾಸರು,ರಾಘವೇಂದ್ರತೀರ್ಥರು,

23.

24. ಜಗನ್ನಾಥದಾಸರು ಭಾಮಿನಿಷಟ್ಪದಿಯಲ್ಲಿ ಬರೆದ ಕೃತಿ ಇದಾಗಿದೆ

a)

ತೀರ್ಥಕ್ಷೇತ್ರ ಮಹಿಮಾ ಪದಗಳು

b)

. ಹರಿಭಕ್ತಿಸಾರ

c)

ಹರಿಕಥಾಮೃತಸಾರ

d)

ಜಗನ್ನಾಥ ವಿಜಯ

24.

25.ಗೋಪಾಲದಾಸರ 'ಧನ್ವಂತರಿ ಸ್ತುತಿ' ಈ ಕೃತಿಯು ಈ ರೂಪದಲ್ಲಿದೆ.

a)

ಸುಳಾದಿ

b)

ಉಗಾಭೋಗ

c)

ಭಜನೆ

d)

ಕೀರ್ತನೆ

25.

26.ದಾಸಸಾಹಿತ್ಯದ ಭಜನೆ ಕಾರ್ಯ ನಡೆಸುತ್ತಾ ಬಂದಿರುವ ಈ ಮಹಿಳಾ ಮಂಡಳಿ ಗೀಗ ಬೆಳ್ಳಿಹಬ್ಬದ ಸಂಭ್ರಮ

a)

1ಕೀರ್ತನ ಮಂಡಳಿ

b)

2.ಸಾಂಸ್ಕೃತಿಕ ಮಂಡಳಿ

c)

3ಸಪ್ತಗಿರಿ ಭಜನಾ ಮಂಡಳಿ

d)

4ದಾಸ ಭಜನಾ ಮಂಡಳಿ

26.

ಸೆಪ್ಟೆಂಬರ್ 8 20 20 ರಂದು ಪೂರ್ಣಪ್ರಜ್ಞ ವಿದ್ಯಾಪೀಠ ದಿಂದ ಈ ವೆಬ್ಸೈಟ್ ಲಾಂಛನ ಗೊಂಡಿತ್ತು

a)

ದಾಸ ಸಾಹಿತ್ಯ

b)

ದಾಸ ಸಾಹಿತ್ಯ ಮಾಹಿತಿ

c)

ದಾಸ ಸಾಹಿತ್ಯದಲ್ಲಿ ಭಕ್ತಿ

d)

ಸಾಂಸ್ಕೃತಿಕದಾಸ ಸಾಹಿತ್ಯದಲ್ಲಿ ಮೌಲ್ಯ

27.

. ಜಾತಿ ಮತಗಳ ಕಟ್ಟು ಪಾಡಿಲ್ಲದೆ, ಶಾಸ್ತ್ರಾಧ್ಯಯನದ ಅನಿವಾರ್ಯತೆ ಇಲ್ಲದೆ,ದಾಸಕೂಟವನ್ನು ಹುಟ್ಟುಹಾಕಿ ಪೋಷಿಸಿ ಬೆಳೆಸಿದವರು ಇವರು

a)

. ಕನಕದಾಸರು,

b)

ವ್ಯಾಸ ರಾಯರು

c)

ಶ್ರೀ ಪಾದರಾಯರು

d)

ರಾಘವೇಂದ್ರ ತೀರ್ಥರು

28.

ಶ್ರೀ ಹನುಮದ್ವಿಲಾಸ, ಕುಚೇಲೋಪಾಖ್ಯಾನ , ಕಾಳಿಂಗ ಮರ್ಧನ -ಎಂಬ ಮೂರು ಗ್ರಂಥಗಳನ್ನು ರಚಿಸಿದಾಸರು;

a)

ಜಗನ್ನಾಥ ದಾಸರು,

b)

ಮಹೀಪತಿದಾಸರು,

c)

ತಿಪ್ಪಣ್ಣಾರ್ಯರು,

d)

ಶ್ರೀ ಪಾದದಾಸರು

29.

30.ದಾಸ ಕೂಟಕ್ಕೆ ಮಗಳನ್ನು ನೀಡಿದ ಹೆಗ್ಗಳಿಕೆ ಈ ದಾಸರಿಗೆ ಸಲ್ಲುತ್ತದೆ.

a)

ಅಚಲಾನಂದರು.

b)

ಆ. ಗೋಪಾಲದಾಸರು.

c)

ಇ.ವಿಠ್ಠಲ ದಾಸರು

d)

ಈ.ಮೋಹನದಾಸರು

30.

.ದಾಸ ಸಾಹಿತ್ಯದ ಅಶ್ವಿನಿ ದೇವತೆಗಳೆಂದು ಇವರಿಬ್ಬರನ್ನು ಕರೆಯುತ್ತಾರೆ.

a)

D.ಗೋಪಾಲ ದಾಸರು,ವಿಜಯದಾಸರು

b)

C.ಅಕ್ಷ್ಯೋಭತೀರ್ಥರು,ರಘೋತ್ತಮ ತೀರ್ಥರು.

c)

D.ಗೋಪಾಲ ದಾಸರು,ವಿಜಯದಾಸರು

d)

A.ಕನಕದಾಸರು, ಪುರಂದರ ದಾಸರು

31.

jayalakshmamma n.k

kannada teacher

a)

kannada teacher

b)

Aralepete

c)

Bangalore

d)

South-2