wayground logo

Free Printable Worksheets

NEW

Font size

S
M
L
XL
Worksheets

ರಾಜ್ಯೋತ್ಸವ ಮಕ್ಕಳ ವಿಶೇಷ ರಸಪ್ರಶ್ನೆ-1

Total questions: 28

Worksheet time: 3mins

Name
Class
Date
1.
ಬಾಗಲೋಡಿ ದೇವರಾಯ ಅವರ ಕಾಲ ಎಷ್ಟು?
a)
1927
b)
1934
c)
1937
d)
1922
2.
ಬಾಗಲೋಡಿ ಅವರ ಹುಟ್ಟೂರು ಯಾವುದು?
a)
ಚಿಕ್ಕಮಗಳೂರು ಜಿಲ್ಲೆಯ ಬಾಗಲೋಡಿ
b)
ದೇವನೂರು
c)
ದಕ್ಷಿಣ ಕನ್ನಡ ಜಿಲ್ಲೆಯ ಬಾಗಲೋಡಿ
d)
ದಾರದಹಳ್ಳಿ
3.
ಬಾಗಲೋಡಿ ಅವರ ಕೃತಿಗಳಾವುವು,?
a)
ಹುಚ್ಚು ಮನಸ್ಸಿನ ಮುನಸೀಫ ಮತ್ತು ಇತರ ಕಥೆಗಳು
b)
ಆರಾಧನಾ
c)
ರುದ್ರಪ್ಪನ ರೌದ್ರ ಮತ್ತು ಇತರ ಕಥೆಗಳು
d)
ಎಲ್ಲವೂ ಸರಿ
4.
"ಸಿಗುರು ತೆಗೆದ ಕಬ್ಬಿನಂತೆ , ಉಷ್ಣ ಅಳಿದ ಹಾಲಿನಂತೆ" ಕನ್ನಡ ಭಾಷೆ ಎಂದು ಹೇಳಿದವರಾರು?
a)
ಸರ್ವಜ್ಞ
b)
ಪಂಪ
c)
ಬಸವಣ್ಣ
d)
ಮಹಲಿಂಗರಂಗ
5.
ಷಷ್ಠೀ ವಿಭಕ್ತಿ ಪ್ರತ್ಯಯ ಇದಾಗಿದೆ_
a)
ಅಲ್ಲಿ
b)
ಅನ್ನು
c)
d)
ಗೆ
6.
ಮಳೆ ದಬ ದಬ ಸುರಿದು ಹಳ್ಳ ಕೊಳ್ಳ ತುಂಬಿದವು. _ ಇಲ್ಲಿರುವ ಅನುಕರಣಾವ್ಯಯ ಪದ ಇದಾಗಿದೆ.
a)
ಹಳ್ಳ ಕೊಳ್ಳ
b)
ದಬ ದಬ
c)
ಮಳೆ
d)
ಸುರಿದವು
7.
ಜಗತ್ಪ್ರಸಿದ್ಧ ಗೋಳ ಗುಮ್ಮಟ ಇರುವ ಸ್ಥಳ ಇದಾಗಿದೆ.
a)
ಹಾಸನ
b)
ಬಾಗಲಕೋಟೆ
c)
ವಿಜಯಪುರ
d)
ಮೈಸೂರು
8.
"ಶ್ರೀ ರಾಮಾಯಣ ದರ್ಶನಂ" ಕೃತಿಯನ್ನು ಬರೆದ ಕವಿ ಯಾರು?
a)
ದ ರಾ ಬೇಂದ್ರೆ
b)
ಕುವೆಂಪು
c)
ಶಿವರಾಮ ಕಾರಂತ
d)
ವಿ ಕೃ ಗೋಕಾಕ್
9.
ಕನ್ನಡ ನಾಡಿನ ಬಾವುಟದಲ್ಲಿರುವ ಬಣ್ಣಗಳು ಇವು_
a)
ಕೇಸರಿ , ಬಿಳಿ
b)
ಹಸಿರು , ಕೆಂಪು
c)
ಹಳದಿ , ಕೆಂಪು
d)
ನೀಲಿ , ಕೆಂಪು
10.
ಹೊಸಗನ್ನಡ' ಪದವು ಈ ಸಂಧಿಗೆ ಉದಾಹರಣೆಯಾಗಿದೆ.
a)
ಆದೇಶ ಸಂಧಿ
b)
ಲೋಪ ಸಂಧಿ
c)
ಯ ಕಾರಾಗಮ ಸಂಧಿ
d)
ವ ಕಾರಾಗಮ ಸಂಧಿ
11.
ಡಿ ವಿ ಜಿ ಯವರು ಹುಟ್ಟಿದ ಸ್ಥಳ ಇದಾಗಿದೆ.
a)
ಚಿಕ್ಕಬಳ್ಳಾಪುರ
b)
ಮುಳಬಾಗಿಲು
c)
ಬೆಂಗಳೂರು
d)
ಶಿವಮೊಗ್ಗ
12.
ಕರ್ನಾಟಕದ ಪ್ರಥಮ ಮುಖ್ಯಮಂತ್ರಿಯಾಗಿದ್ದ ಇವರು ಕೋಲಾರ ಜಿಲ್ಲೆಯವರೇ ಆಗಿದ್ದಾರೆ. ಹಾಗಾದರೆ ಅವರು ಯಾರು?
a)
ಶ್ರೀ ಕೆ ಸಿ ರೆಡ್ಡಿ
b)
ಶ್ರೀ ಕೆ ಎಚ್ ಮುನಿಯಪ್ಪ
c)
ಶ್ರೀ ರಮೇಶ್ ಕುಮಾರ್
d)
ಶ್ರೀ ಬಿ ಎಸ್ ಯಡಿಯೂರಪ್ಪ
13.
ಅಕ್ಕ ಮಹಾದೇವಿಯ ವಚನಗಳ ಅಂಕಿತನಾಮ ಇದಾಗಿದೆ.
a)
ಕೂಡಲ ಸಂಗಮ ದೇವಾ
b)
ಗುಹೇಶ್ವರಾ
c)
ಅಮರಲಿಂಗೇಶ್ವರ
d)
ಶ್ರೀ ಚನ್ನಮಲ್ಲಿಕಾರ್ಜುನ
14.
ವರ್ಣ' ಪದದ ತದ್ಭವ ಪದ ಇದಾಗಿದೆ.
a)
ವರುಣ
b)
ಬಣ
c)
ಬಣ್ಣ
d)
ಹಸಿರು
15.
ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣವಾದದ್ದು ಯಾವಾಗ ?
a)
ನವೆಂಬರ್ ೧, ೧೯೭೩
b)
ಡಿಸೆಂಬರ್ ೧, ೧೯೭೯
c)
ನವೆಂಬರ್ ೧, ೧೯೭೯
d)
ನವೆಂಬರ್ ೧, ೧೯೫೬
16.
ಕರ್ನಾಟಕದ ಜಲಿಯನ್ ವಾಲಾಬಾಗ್ ಎಂದು ಯಾವ ಸ್ಥಳವನ್ನು ಕರೆಯುವರು?
a)
ಕಾರವಾರ
b)
ವಿದುರಾಶ್ವಥ
c)
ಮೈಸೂರು
d)
ಬಳ್ಳಾರಿ
17.
ಕೋಲಾರದ ಮಾಸ್ತಿಯಲ್ಲಿ ಜನಿಸಿದ ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಅವರ ಕಾವ್ಯನಾಮ ಇದಾಗಿದೆ
a)
ಮಾಸ್ತಿ
b)
ವೆಂಕಟರಾಮ
c)
ಶ್ರೀನಿವಾಸ
d)
ವೆಂಕಟರಮಣ
18.
ಕಲ್ಲಿನ ರಥ ಇರುವ ಐತಿಹಾಸಿಕ ಸ್ಥಳ ಇದು.
a)
ಬದಾಮಿ
b)
ಬೇಲೂರು
c)
ಹಳೇಬೀಡು
d)
ಹಂಪಿ
19.
ಭೂಕಂಪದ ಮಾಪನ ಮಾಡುವ ಕರ್ನಾಟಕದ ಸ್ಥಳ ಇದು.
a)
ತುಮಕೂರು
b)
ಚಿತ್ರದುರ್ಗ
c)
ಗೌರಿಬಿದನೂರು
d)
ಮಂಗಳೂರು
20.
ಕನ್ನಡದಲ್ಲಿರುವ ಯೋಗವಾಹಗಳು ಇವು.
a)
ಅಂ ಅಃ
b)
ಅ ಆ
c)
ಸ ಶ
d)
ಐ ಔ
21.
ದಸರಾ ಹಬ್ಬವನ್ನು ನಾಡ ಹಬ್ಬವನ್ನಾಗಿ ವಿಜೃಂಭಣೆಯಿಂದ ಆಚರಿಸುವ ನಗರ ಇದು.
a)
ಧಾರವಾಡ
b)
ಉಡುಪಿ
c)
ಮೈಸೂರು
d)
ದಾವಣಗೆರೆ
22.
ಸಜ್ಜನ' ಪದದ ವಿರುದ್ಧ ಪದ ಇದಾಗಿದೆ.
a)
ದುರ್ಜನ
b)
ಕುಜನ
c)
ಕೆಟ್ಟಜನ
d)
ಸತ್ತಜನ
23.
ಶ್ರೀ ಕೃಷ್ಣ ದೇವಸ್ಥಾನ ಇದ್ದು ಇಲ್ಲಿ ಕನಕನ ಕಿಂಡಿಯೂ ಇರುವ ಕರ್ನಾಟಕದ ಪ್ರಸಿದ್ಧ ಸ್ಥಳ ಇದು
a)
ಬೆಂಗಳೂರು
b)
ಮಡಿಕೇರಿ
c)
ಕೋಲಾರ
d)
ಉಡುಪಿ
24.
ಕಾವೇರಿ ನದಿಯ ಉಗಮ ಸ್ಥಳ ಇದು.
a)
ಮಡಿಕೇರಿ
b)
ಮೈಸೂರು
c)
ತಲಕಾಡು
d)
ಶ್ರೀರಂಗಪಟ್ಟಣ
25.
ಮರದಲ್ಲಿ ಗೊಂಬೆಗಳನ್ನು ಮಾಡುವ ಪ್ರಸಿದ್ಧವಾದ ಕರ್ನಾಟಕದ ಸ್ಥಳ ಇದಾಗಿದೆ.
a)
ಚನ್ನಪಟ್ಟಣ
b)
ಮೈಸೂರು
c)
ಗುಲ್ಬರ್ಗ
d)
ರಾಯಚೂರು
26.
ರಾಮನು ಕಾಡಿಗೆ ಹೋಗುತ್ತಾನೆ. _ಈ ವಾಕ್ಯವು ಯಾವ ಕಾಲದಲ್ಲಿದೆ?
a)
ಭೂತಕಾಲ
b)
ಭವಿಷತ್ ಕಾಲ
c)
ವರ್ತಮಾನ ಕಾಲ
d)
ಎಲ್ಲವೂ ಸರಿ
27.
ಕರ್ನಾಟಕ ಸಂಗೀತದ ಪಿತಾಮಹ ಎಂದು ಯಾರನ್ನು ಕರೆಯುವರು?
a)
ಪುರಂದರದಾಸ
b)
ಕನಕದಾಸ
c)
ಶಿಶುನಾಳ ಶರೀಫ
d)
ವಿಜಯದಾಸ
28.
ವಾರ್ಸಿಕೋತ್ಸವ , ವರ್ಷಿಕೋತ್ಸವ , ವಾರ್ಷಿಕೋತ್ಸವ , ವಾರ್ಷಿಕೋಸ್ತವ_ ಇದರಲ್ಲಿ ಸರಿಯಾದ ರೂಪ
a)
ವಾರ್ಸಿಕೋತ್ಸವ
b)
ವರ್ಷಿಕೋತ್ಸವ
c)
ವಾರ್ಷಿಕೋತ್ಸವ
d)
ವಾರ್ಷಿಕೋಸ್ತವ