NEW
Font size
Worksheetsಸಿರಿಗನ್ನಡ ಹಾವೇರಿ ರಸಪ್ರಶ್ನೆ ಕಾರ್ಯಕ್ರಮ-೨೦೨೦-೨೧
Total questions: 60
Worksheet time: 30mins
೧. ಕನ್ನಡ ವರ್ಣಮಾಲೆಯಲ್ಲಿನ ಸಂದ್ಯಕ್ಷರಗಳು ಇವು.
ಅಂ, ಅಃ
ಐ, ಔ
ಏ, ಐ
ಓ, ಔ
೨. ಹಂಬಲ ಈ ಪದದ ಅರ್ಥ.
ಬೇಡಿಕೆ
ಕೋರಿಕೆ
ದಾನ
ತೀವ್ರ ಆಸೆ
೩.ಮನ್ವಂತರ ಇದು ಯಾವ ಭಾಷೆಯಿಂದ ಕನ್ನಡಕ್ಕೆ ಬಂದ ಪದವಾಗಿದೆ?
ಉರ್ದು
ಅರೆಬಿಕ್
ಸಂಸ್ಕೃತ
ಪಾರ್ಷಿ
೪. ಒಂದು ವಾಕ್ಯದಡಿಯಲ್ಲಿನ ಅನೇಕ ಉಪವಾಕ್ಯಗಳ ಮುಂದೆ ಬಳಸುವ ಲೇಖನ ಚಿಹ್ನೆ ಯಾವುದು?
ಅಲ್ಪ ವಿರಾಮ
ಉದ್ಧರಣ
ವಿವರಣ
ಅರ್ದವಿರಾಮ
೫. ಷಷ್ಟಿ ವಿಭಕ್ಕಿಯ ಕಾರಕ
ಕರ್ಮ
ಸಂಬಂಧ
ಸಂಪ್ರದಾನ
ಅಧಿಕರಣ
೬. ತಿಂಗಳ ಪದದ ಅರ್ಥ
ಚಂದ್ರ
ಸೂರ್ಯ
ಶುಕ್ರ
ಭೂಮಿ
೭. ಸಾಕು- ಇದು ಯಾವ ಅವ್ಯಯಕ್ಕೆ ಉದಾಹರಣೆ?
ಸಾಮಾನ್ಯ
ಸಂಭವನಾರ್ಥಕ
ಕ್ರಿಯಾರ್ಥಕ
ಅನುಕರಣ
೮. 'ಪಾದುಕಾ' ಈ ಪದದ ತದ್ಭವ
ಪದಕ
ಪಾದುಕೆ
ಹಾವುಗೆ
ಪಡಗ
೯. 'ರಾಜೀವಸಖ' ಇದು ಯಾವ ಸಮಾಸ?
ಕರ್ಮದಾರೆ
ಅಂಶಿ
ಬಹುರ್ವೀ
ಗಮಕ
೧೦. ರುದ್ರಗಣದಲ್ಲಿ ಬರುವ ಅಂಶಗಳೆಷ್ಟು?
೩
೪
೫
೬
೧೧. ಹಾರಬಂಧ, ಮುರಜಬಂಧ ಹೊಂದಿದ ಅಲಂಕಾರ.
ಚಿತ್ರಕವಿತ್ವ
ಉಪಮಾ
ರೂಪಕ
ಉತ್ಪ್ರೇಕ್ಷೆ
೧೨. ಸಂಸ್ಕೃತ ವ್ಯಂಜನ ಸಂದಿಗೆ ಉದಾಹರಣೆಯಲ್ಲದ್ದು.
ಅನುನಾಸಿಕ ಸಂಧಿ
ಯಣ್ ಸಂಧಿ
ಜಸ್ವಸಂಧಿ
ಶ್ಚುತ್ವಸಂಧಿ
೧೩. ಕೆಳಗಿನವುಗಳಲ್ಲಿ ಗುಂಪಿಗೆ ಸೇರದ ವಾಚಕ ಪದ.
ಬಿಳಿಯ
ಅನಿತು
ಕರಿಯ
ದೊಡ್ಡ
೧೪.' ಚಂದಳಿರ್' ಇದು ಯಾವ ಅಕ್ಷರಗಣಕ್ಕೆ ಉದಾಹರಣೆ?
ಜ
ಮ
ಭ
ರ
೧೫. ಪ್ರಾಸದ ಹಿಂದಿನಾಕ್ಷರ ಹೃಸ್ವವಾಗಿದ್ದರೆ ಅದು ಯಾವ ಪ್ರಾಸ?
ಗಜ
ಅಜ
ಸಿಂಹ
ಹಯ
೧೬. ಅರ್ತಿ ಪದದ ಅರ್ಥವು
ಆರತಿ
ಬೇರೆ
ಅತಿಥಿ
ಪ್ರೀತಿ
೧೭. ಕೆಳಗಿನ ಉದಾಹರಣೆಗಳಲ್ಲಿ ಅಧಿಕ್ಯದಲ್ಲಿ ಬಳಸುವ ದ್ವಿರುಕ್ತಿ ಯಾವುದು?
ಹೌದು-ಹೌದು
ಅಬ್ಬಬ್ಬಾ
ದೊಡ್ಡ-ದೊಡ್ಡ
ಬನ್ನಿ- ಬನ್ನಿ
೧೮. 'ಪ್ರಖರಾಂಜನ ಕಾಂತಿ ತಮಂ' ಇದು ಯಾವ ಅಲಂಕಾರ?
ಉಪಮಾ
ರೂಪಕ
ದೀಪಕ
ಶ್ಲೇಷ
೧೯. 'ಸದ್ಭಕ್ತಿ' ಇದು ......ಸಂಧಿ
ಆದೇಶ
ಯಣ್
ಅನುನಾಸಿಕ
ಜಸ್ತ್ವ
೨೦. ಸ ತ ತ ನ ಸ ರ ರ .ಈ ಅಕ್ಷರಗಣಗಳು ಯಾವ ವೃತ್ತದಲ್ಲಿ ಬರುತ್ತವೆ?
ಶ್ರಗ್ದರೆ
ಮಹಾಶ್ರಗ್ಧರೆ
ಮತ್ತೆಭ ವಿಕ್ರೀಡಿತ
ಉತ್ಪಲ ಮಾಲಾ
೨೧. ನೆಲ್ಸನ್ನನ ಮೂರ್ತಿ ಎಲ್ಲಿ ಕಂಡುಬರುತ್ತದೆ
ಚೇರಿಂಗ್ ಕ್ರಾಸ್
ಪೊಯಟ್ಸ ಕಾರ್ನರ್
ವೆಸ್ಟಮಿನಿಷ್ಟರ್ ಅಬೆ
ಟ್ರಾಪಲ್ಗಾರ್ ಸ್ಕ್ವೇರ್
೨೨. ಭೂಮಿಜಾತೆ ಯಾರು?
ಸೀತೆ
ಕೌಸಲ್ಯ
ಸೌಮಿತ್ರಿ
ರಾಧೆ
೨೩. ಧನುವಿನ ಇನ್ನೊಂದು ಹೆಸರು.
ಕದಂಬ
ಕಂಬದ
ದಂಬಕ
ಕಬಂದ
ಮೈಸೂರ ಬ್ಯಾಂಕ್ ಎಷ್ಟರಲ್ಲಿ ಸ್ಥಾಪನೆಯಾಯಿತು?
೧೯೨೧
೧೯೧೧
೧೯೧೨
೧೯೧೩
೨೫. ಬಾಗಿಲಲ್ಲಿ ಬಳುಕುತ್ತರುವುದೇನು?
ಬಾಳೆಕಂಬ
ಕಬ್ಬು
ಮಲ್ಲಿಗೆಹೂ
ಮಾವಿನ ತೋರಣ
೨೬.'ಭಾರತಸಿಂಧೂರಶ್ಮಿ' ಈ ಕೃತಿಗೆ ಜ್ಞಾನಪೀಠ ಪಡೆದವರಾರು?
ಕು.ವೆಂ.ಪು
ವಿ.ಕೃ.ಗೊಕಾಕ
ದ.ರಾ.ಬೇಂದ್ರೆ
ಜಿ.ಎಸ್.ಎಸ್
೨೭. ವಿವೇಕಾನಂದರು ಹೇಳುವಂತೆ ಯಾವುದು ಘನೀಭೂತವಾಗಿದೆ?
ಜಾತಿ
ಮತ
ಪಂಥ
ಧರ್ಮ
೨೮. ಬೆಂಕಿಚೂರಾದ ಬ್ರಿಟೀಷ್ ಅಧಿಕಾರಿ ಯಾರು?
ಹೆವಲಕ್
ಕಾರಸಾಹೆಬ
ಹೆಬಲಕ್
ಬೋರಿಂಗ್
೨೯. ಭೀಮ ಎಷ್ಟನೇ ಮಂತ್ರದಲ್ಲಿ ಜನಿಸಿದ?
೨ನೇ
೩ನೇ
೪ನೇ
೫ನೇ
೩೦.ಸ್ವಾಮಿ ವಿವೇಕಾನಂದರು ಮೊದಲ ಆದ್ಯತೆ ಯಾವುದಕ್ಕೆ ನೀಡಿದರು?
ದೈಹಿಕ ಹಸಿವು
ವೇದಾಂತದ ಹಸಿವು
ಆತ್ಮದ ಹಸಿವು
ಧರ್ಮದ ಹಸಿವು
೩೧. ಬಾಲರವಿ ಎಲ್ಲಿ ಸೊರಗಿದ್ದಾನೆ?
ರಂಗೋಲಿಯಲ್ಲಿ
ಗುಡಿಸಲಲ್ಲಿ
ತೂತುಬಿದ್ದ ಸೀರೆಯಲ್ಲಿ
ಅಂಗಳದಲ್ಲಿ
೩೨. ಸಂಕಲ್ಪನಿಷ್ಟೆಯಿಂದ ಕ್ರಿಯಾಶೀಲರಾದಾಗ ಏನು ಲಭಿಸುತ್ತದೆ?
ನೆಮ್ಮದಿ
ಆತ್ಮವಿಶ್ವಾಸ
ಯಶಸ್ಸು
ಜ್ಞಾನ
೩೩. ಚಲನಶೀಲತೆ ಯಾವುದರ ಗುಣ?
ನಿಸರ್ಗ
ಜೀವಂತಿಕೆ
ಮನುಷ್ಯ
ಪಕ್ಷಿ
೩೪. ನ್ಯಾಯವಿದಾಯಕ ಸಭೆಯಲ್ಲಿ ಜನರಿಂದ ಆಯ್ಕೆಯಾದ ಸದಸ್ಯರ ಸಂಖ್ಯೆ.
೩೩
೪೦
೨೨
೧೩
೩೫. ಸರ್.ಎಂ. ವಿಶ್ವೇಶ್ವರಯ್ಯನವರು ಜನ್ಮದಿನದಂದು ಯಾವ ದಿನಾಚರಣೆ ಮಾಡಲಾಗುತ್ತದೆ?
ಮಕ್ಕಳ
ಎಂಜಿನಿಯರ್
ಶಿಕ್ಷಕರ
ವಿಜ್ಙಾನ
೩೬. ಲಂಡನ್ ಪಟ್ಟಣವೆಂದರೆ ಒಂದು ........ಜಗತ್ತು
ಸ್ವತಂತ್ರ
ವಿಸ್ಮಯದ
ಜ್ಙಾನದ
ದೊಡ್ಡ
೩೭. ಅಶೋಕ್ ಪೈ ಅವರ ವೃತ್ತಿ ಯಾವುದು?
ಶಿಕ್ಷಕರು
ವಿಜ್ಙಾನಿ
ಹೃದಯ ವೈದಯರು
ಮನೋವೈದ್ಯ
೩೮. ಸಾಮಾಜಿಕ ಕಾನೂನುಗಳ ಹರಿಕಾರ ಎಂದು ಯಾರನ್ನು ಕರೆಯುತ್ತಾರೆ?
ವಿಶ್ವೇಶ್ವರಯ್ಯ
ಕೃಷ್ಣರಾಜ ಒಡೆಯರ್
ನಾಲ್ವಡಿ ಕೃಷ್ಣರಾಜ ಒಡೆಯರ್
ಜಯಚಾಮರಾಜೇಂದ್ರ ಒಡೆಯರ್
೩೯. ಚಿತ್ರಕೂಟ ಎಂಬುದು ಒಂದು.
ನದಿ
ಭಮಿ
ಪರ್ವತ
ಊರು
೪೦. ಧನು ಯಾವ ಮುನಿಯನ್ನು ಅವಮಾನಿಸಿ ರಾಕ್ಷಸನಾದ?
ಮತಂಗ
ವಶಿಷ್ಟ
ಸ್ತೂಲ ಶಿರ
ಪರಾಷರ
೪೧. ಗೊಮ್ಮಟ ವ್ಯಕ್ತಿತ್ವದ ದಾರ್ಶನಿಕ ನೇತಾರರಾಗಿ ಯಾವ ಗಾದೆಮಾತಿನಂತೆ ವಿಶ್ವೇಶ್ವರಯ್ಯ ನವರು ಬೆಳೆದು ನಿಂತಿದ್ದರು?
ಕಾಯಕವೇ ಕೈಲಾಸ
ಆಡುಮುಟ್ಟದ ಸಪ್ಪಿಲ್ಲ
ಅರಿವೇ ಗುರು
ಕೈ ಕೆಸರಾದರೆ ಬಾಯಿ ಮಸರು
೪೨. ಹಲಗಲಿ ಬೇಡರು ಯಾವುದರಿಂದ ಅಮರರಾಗಿದ್ದಾರೆ?
ತ್ಯಾಗ ಬಲಿದಾನ
ದಾಳಿ ದಂಗೆ
ಹಿಂಸೆ ಅಹಿಂಸೆ
ಸತ್ಯ ಅಸತ್ಯ
೪೩. ಇಂದ್ರನ ವರಬಲದಿಂದ ಯಾರು ಜನಿಸಿದರು?
ಯುದಿಷ್ಟಿರ
ಕರ್ಣ
ಭೀಮ
ಅರ್ಜುನ
೪೪. ಧರ್ಮರಾಯನ ಮಯ ನಿರ್ಮಿತ ಅರಮನೆಯಲ್ಲಿ ಅವಮಾನಿತರಾದವರು ಯಾರು?
ಕರ್ಣ
ದುರ್ಯೋಧನ
ಅರ್ಜುನ
ದುಶ್ಯಾಸನ
೪೫. ಮರ್ಥ್ಯತ್ವವೇ ಎಷ್ಟು ಗೋರಿ ಗುಂಪುಗಳು ಇಲ್ಲಿವೆ ನೋಡಿ ಅಂಜು ಎಂದು ಹಳಿದವರಾರು?
ಗೊಲ್ಡಸ್ಮಿತ್
ನೆಲ್ಸನ್
ಬ್ಯೂಮಾಟ್
ಗೋಕಾಕ್
೪೬. ಯಾವಜೀವಿಯು ತನ್ನಷ್ಟಕ್ಕೆ ತಾನಿಲ್ಲ, ಎಂದು ಹೇಳಿದವರಾರು?
ಅಶೋಕ್ ಪೈ
ಸಿದ್ಧಲಿಂಗಯ್ಯ
ವಚನಕಾರರು
ದೇವನೂರು ಮಹಾದೇವ
೪೭. ಮಹಿಳೆಯ ಆರ್ತನಾದ ಕೇಳಿ ರಾಹಿಲನ ಮನದಲ್ಲಿ ಮೂಡಿದ ಪ್ರಶ್ನೆಗಳಾವುವು?
ಆಮಹಿಳೆ ಯಾವರೀತಿ ಅಪಾಯದಲ್ಲಿ ಸಿಲುಕಿದ್ದಾಳೆ
ಆ ಮನೆಯಲ್ಲಿ ಏನು ಸಂಭವಿಸುತ್ತಿದೆ
ತಾನೀಗ ಈ ಕದ ತಟ್ಟಿದರೆ ಏನಾಗಬಹುದು
ಮೇಲಿನ ಎಲ್ಲವು
೪೮. ರಾಮನು ಯಾರನ್ನು ಅಬ್ಬೆ ಎಂದುಕೊಂಡಿದ್ದನು?
ಕೈಕೆ
ಶಬರಿ
ಕೌಸಲ್ಯ
ಸೌಮಿತ್ರಿ
೪೯. ನದಿಜಲಗಳು ಏನಾಗಿವೆ?
ಹಸಿರಾಗಿವೆ
ಬರಡಾಗಿವೆ
ಸಮೃದ್ಧವಾಗಿವೆ
ಕಲುಷಿತವಾಗಿವೆ
೫೦. ಹಕ್ಕಿಯು ಯಾರ ನೆತ್ತಿಯನ್ನು ಕುಕ್ಕಿದೆ?
ಸಾರ್ವಭೌಮರ
ಮಾನವರ
ರಾಜರ
ರಾಕ್ಷಸರ
೫೧. ಹಲಗಲಿ ಬೇಡರು ಯಾರ ಕಪಾಳಕ್ಕೆ ಬಡಿದರು?
ಗುಮಾಸ್ತ
ಹೆವಲಕ್
ಚಟೇಕಾರ
ಕಾರಕೂನ
೫೨. ಲಕ್ಷ್ಮಿಯನ್ನು ಎದೆಯಲ್ಲಿ ಧರಿಸಿದವ?
ಮೇಧವ
ಮಾಧವ
ಲಕ್ಷ್ಮಣ
ರಾಮ
೫೩. ಕುವೆಂಪುರವರಿಗೆ ರಾಷ್ಟ್ರಕವಿ ಪ್ರಶಸ್ತಿ ದೊರಕಿದ ವರ್ಷ.
೧೯೬೪
೧೯೬೮
೧೯೫೭
೧೯೯೧
೫೪. ಕರ್ಣನಿಗೆ ಜನ್ಮರಹಸ್ಯ ತಿಳಿಸಿದವರಾರು?
ಮಾದ್ರಿ
ಕುಂತಿ
ಅರ್ಜುನ
ಕೃಷ್ಣ
೫೫. ಕುವೆಂಪು ಅವರ ' ಪಕ್ಷಿಕಾಷಿ' ಸಂಕಲನವು ಯಾವುದರ ಪ್ರಾತಿನಿಧಿಕ ಸಂಕಲನವೆಂದು ಗುರ್ತಿಸಿದ್ದಾರೆ?
ಭಾವಗೀತೆ
ಪ್ರಕೃತಿ ಗೀತೆ
ಜನಪದ ಗೀತ
ಚಿತ್ರಗೀತೆ
೫೬. ಕವಿಗೆ ಯಾವುದು ಜಮಖಾನೆಯ ಹಾಗೆ ಕಂಡಿದೆ?
ಒಣ ಹುಲ್ಲಿನ ಹಾಸು
ಹಸಿ ಹುಲ್ಲಿನ ಹಾಸು
ಹೂವಿನ ಹಾಸು
ಎಲೆಯ ಹಾಸು
೫೭. ಕುವೆಂಪು ಅವರ ಆತ್ಮಕಥೆ ಯಾವುದು?
ಕೊಳಲು
ಕಾನೂರು ಹೆಗ್ಗಡತಿ
ನೆನಪಿನ ದೋಣಿಯಲ್ಲಿ
ಜಲಗಾರ
೫೮. ಕವಿಗೆ ಬತ್ತದ ಗದ್ದೆಯ ಬಣ್ಣ ಹೇಗೆ ಕಂಡಿದೆ?
ಗಿಳಿ ಹಸಿರು
ಹಸಿರು
ಕಂದು
ಬಿಳಿ
೫೯. ವಿಶ್ವೇಶ್ವರಯ್ಯ ಅವರು ಮೈಸೂರು ಸಂಸ್ಥಾನದಲ್ಲಿ ಅಲಂಕರಿಸಿದ ಹುದ್ದೆ ಯಾವುದು?
ದಿವಾನ
ಮುಖ್ಯ ಇಂಜಿನಿಯರ್
ಅಧ್ಯಕ್ಷ
ನಿರ್ದೇಶಕ
೬೦. ಕಾರುಣ್ಯ, ಸಮತೆಯ ಮೂರ್ತಿ ಯಾರು?
ಕೃಷ್ಣ
ಪರಮಹಂಸ
ಮಹಾವೀರ
ಬುದ್ಧ
