Worksheetsಲೋಹಗಳು ಮತ್ತು ಅಲೋಹಗಳು
Total questions: 13
Worksheet time: 4mins
ದ್ರವ ರೂಪದ ಅಲೋಹ
ಪಾದರಸ
ಬ್ರೋಮಿನ
ಗ್ಯಾಲಿಯಂ
ಸಿಸಿಯಂ
ವಾತಾವರಣದಲ್ಲಿ ಮುಕ್ತವಾಗಿ ದೊರಕುವ ಲೋಹ
ಕಬ್ಬಿಣ
ಅಲ್ಯೂಮಿನಿಯಂ
ಚಿನ್ನ
ಸೋಡಿಯಂ
ಕತ್ತರಿಯಿಂದ ಕತ್ತರಿಸಬಹುದಾದ ಲೋಹ ಯಾವುದು?
ಚಿನ್ನ
ಸೊಡಿಯಂ
ಅಲ್ಯೂಮಿನಿಯಂ
ಮ್ಯಾಂಗನೀಸ್
ಉಭಯ ಧರ್ಮಿ ಆಕ್ಸೈಡ್ ಗಳು ಯಾವುದು?
ಅಲ್ಯೂಮಿನಿಯಂ ಆಕ್ಸೈಡ್
ಕಬ್ಬಿಣದ ಆಕ್ಸೈಡ್
ಸೀಸದ ಆಕ್ಸೈಡ್
ಕಾರ್ಬನ್ ಡೈಆಕ್ಸೈಡ್
ಅತಿ ಹೆಚ್ಚು ಕ್ರಿಯಾಶೀಲ ಲೋಹ ಯಾವುದು?
ಚಿನ್ನ
ಕಬ್ಬಿಣ
ಸೋಡಿಯಂ
ಪೊಟ್ಯಾಸಿಯಂ
ಲೋಹಗಳು ಗಾಳಿಯೊಂದಿಗೆ ವರ್ತಿಸಿ ಬಿಡುಗಡೆ ಮಾಡುವ ವಸ್ತು?
ಲೋಹದ ಸಲ್ಫೇಟ್
ಲೋಹದ ಆಕ್ಸೈಡ್
ಲೋಹದ ಕಾರ್ಬೋನೇಟ್
ಲೋಹದ ನೈಟ್ರೇಟ್
ಹೊಳೆಯುವ ಅಲೋಹ
ಅಯೋಡಿನ್
ಚಿನ್ನ
ಸೋಡಿಯಂ
ಅಲ್ಯೂಮಿನಿಯಂ
ಸೀಮೆ ಎಣ್ಣೆ ಯಲ್ಲಿ ಸಂಗ್ರಹಿಸಿಡುವ ಲೋಹಗಳು
ಸೋಡಿಯಂ ,ಪೊಟಾಸಿಯಂ
ಅಲ್ಯೂಮಿನಿಯಂ,ತಾಮ್ರ
ಕಬ್ಬಿಣ ,ಬೆಳ್ಳಿ
ಮೆಗ್ನೀಸಿಯಮ್ ,ಮ್ಯಾಂಗನೀಸ್
ವಿದ್ಯುತ್ ವಾಹಕವಾಗಿರುವ ಅಲೋಹ
ವಜ್ರ
ಕಲ್ಲಿದ್ದಲು
ಗ್ರಾಫೈಟ್
ಅಯೋಡಿನ್
ಅತಿ ಹೆಚ್ಚು ಕ್ರಿಯಾಶೀಲತೆ ಹೊಂದಿರುವ ಲೋಹ ಯಾವುದು?
ಚಿನ್ನ
ಬೆಳ್ಳಿ
ಕಬ್ಬಿಣ
ಪೊಟ್ಯಾಸಿಯಂ
ಅತಿ ಹೆಚ್ಚು ಕುಟ್ಯತೆ ಹೊಂದಿರುವ ಲೋಹ
ಮೆಗ್ನೀಸಿಯಂ.
ಕಬ್ಬಿಣ.
ಅಲ್ಯೂಮಿನಿಯಂ.
ಚಿನ್ನ.
ಅತ್ಯಂತ ಕಠಿಣ ಆಗಿರುವ ವಸ್ತು
ಗಾಜು
ಕಬ್ಬಿಣ
ವಜ್ರ
ತಾಮ್ರ
ಕಂಚಿನಲ್ಲಿರುವ ಲೋಹಗಳು ಯಾವುವು?
ತಾಮ್ರ+ತವರ
ಸತು+ತವರ
ತವರ+ಕಬ್ಬಿಣ
ಚಿನ್ನ+ತಾಮ್ರ
