WorksheetsKannada 13
Total questions: 20
Worksheet time: 10mins
ಪರಿಸರ ಎಂದರೆ _______________.
ವಾತಾವರಣ
ಹೊಲ
ಮನೆ
ನದಿ
ಪರಿಸರದ ನಾಶಕ್ಕೆ ____________ಕಾರಣರಾಗಿದ್ದಾರೆ.
ಪ್ರಾಣಿ
ಮಾನವ
ಪಕ್ಷಿ
ದೇವರು
ಪ್ರಕೃತಿಯ ಕೊಡುಗೆಗಳು __________________.
ಗಾಳಿ, ನೀರು, ಭೂಮಿ.
ಮನೆಗಳು
ಕಾರ್ಖಾನೆ
ವಾಹನಗಳು
ಓಝೋನ್ (ozone)ಪದರವು ________ಅತೀ ನೇರಳೆ ಕಿರಣಗಳನ್ನು ತಡೆಯುತ್ತದೆ.
ಚಂದ್ರನ
ಭೂಮಿಯ
ಆಕಾಶದ
ಸೂರ್ಯನ
ನಮ್ಮ ಸುತ್ತಲಿನ ವಾತಾವರಣವನ್ನು ________ಎನ್ನುತ್ತೇವೆ.
ಪರಿಸರ
ತೋಟ
ಕಾಡು
ಊರು
____________ಯಿಂದ ಸುಖ ಜೀವನ ಸಾಧ್ಯ.
ಕೊಳಕು
ಸ್ವಚ್ಛತೆ
ಅನಾರೋಗ್ಯ
ಹಣ
ಸಂತಸ ಪದದ ಅರ್ಥವಿದು ______________.
ಆರೋಗ್ಯ
ದುಃಖ
ನೆಮ್ಮದಿ
ಸಂತೋಷ
ಪ್ರಕೃತಿಯಲ್ಲಿ ಈ ಪದವನ್ನು ಬಿಡಿಸಿ ಬರೆದಾಗ ____________.
ಪ್ರಕೃತಿ +ಅನ್ನು
ಪ್ರಕೃತಿ +ಅಲ್ಲಿ
ಪ್ರಕೃತಿ +ಇಂದ
ಪ್ರಕೃತಿ +ಇಗೆ
ವ್ಯವಸ್ಥೆ ಇದರ ವಿರುದ್ಧಾರ್ಥಕ ಪದವಿದು ____________.
ಅವ್ಯವಸ್ಥೆ
ಈವ್ಯವಸ್ಥೆ
ವ್ಯವಸ್ಥೆಗೆ
ವ್ಯವಸ್ಥೆಯನ್ನು
ದಾಳಿಯಿಡು ಈ ಪದವನ್ನು ಬಿಡಿಸಿ ಬರೆದಾಗ ____________
ದಾಳಿ +ಅನ್ನು
ದಾಳಿ +ಅಲ್ಲಿ
ದಾಳಿ +ಇಡು
ದಾಳಿ +ಆಡು
ಹನುಮನು ಲಂಕೆಗೆ ಹಾರಿದನು. ಇದು ಯಾವ ಕಾಲದಲ್ಲಿದೆ ____________.
ಭೂತಕಾಲ
ವರ್ತಮಾನ ಕಾಲ
ಭವಿಷತ್ ಕಾಲ
ಮುಂದಿನ ಕಾಲ
ನಾವು ಚಿತ್ರವನ್ನು ನೋಡುವೆವು. ಇದು ಯಾವ ಕಾಲದಲ್ಲಿದೆ ______________.
ವರ್ತಮಾನ ಕಾಲ
ಹಿಂದಿನ ಕಾಲ
ಭೂತಕಾಲ
ಭವಿಷತ್ ಕಾಲ
ಕಾಲಗಳಲ್ಲಿ ________ವಿಧ.
1
3
4
6
ನಾಯಿಯು ರೊಟ್ಟಿಯನ್ನು ______________.
ತಿನ್ನುತ್ತಾನೆ
ತಿಂದಳು
ತಿಂದನು
ತಿನ್ನುತ್ತದೆ
ಮಕ್ಕಳು ಶಾಲೆಗೆ ____________.(ವರ್ತಮಾನ ಕಾಲ ಪದವನ್ನು ಬರೆಯಿರಿ).
ಹೋಗಿದ್ದರು
ಹೋಗಲಿಲ್ಲ
ಹೋದರು
ಹೋಗುತ್ತಿದ್ದಾರೆ
ಆದಿ ಈ ಪದದ ವಿರುದ್ಧಾರ್ಥಕ ಪದವಿದು ____________.
ಆರಂಭ
ಕೊನೆ
ಅಂತ್ಯ
ಮಧ್ಯ
ಮರಗಿಡಗಳು ನಮಗೆ ಒಳ್ಳೆಯ ____________ಕೊಡುತ್ತವೆ.
ಆಮ್ಲಜನಕ
ಊಟ
ಮನೆ
ನೀರನ್ನು
ನಾಶ+ಅಕ್ಕೆ ಇದನ್ನು ಕೂಡಿಸಿ ಬರೆದಾಗ _____________.
ನಾಶವಾಗು
ನಾಶಕ್ಕೆ
ನಾಶದ
ನಾಶದಿಂದ
ನಾವು ಪರಿಸರವನ್ನು ___________ಬೇಕು.
ಮಲಿನ ಮಾಡಬೇಕು
ತಡೆಯ ಬೇಕು
ನಾಶ ಮಾಡಬೇಕು
ಸಂರಕ್ಷಿಸಬೇಕು
ಸಾಧ್ಯವಾಗು ಇದನ್ನು ಬಿಡಿಸಿ ಬರೆದಾಗ ___________.
ಸಾಧ್ಯ +ಇಂದ
ಸಾಧ್ಯ +ಇದೆ
ಸಾಧ್ಯ +ಆಗು
ಸಾಧ್ಯ +ದಲ್ಲೇ
