NEW
Font size
Worksheetsll language kannada ಮಂಗಟ್ಟೆ, ಹಕ್ಕಿ
Total questions: 20
Worksheet time: 10mins
ಮಂಗಟ್ಟೆ ಹಕ್ಕಿಗೆ ಇಂಗ್ಲಿಷ್ನಲ್ಲಿ ಹೀಗೆ ಕರೆಯುವರು
ಹಾರ್ನಬಿಲ್
ಕರೆಂಟ್ ಬಿಲ್
ನೋಬೆಲ್
ಕರ್ನಾಟಕದ ಈ ಭಾಗದಲ್ಲಿ ಮಂಗಟ್ಟೆ ಹಕ್ಕಿಗಳು ಕಂಡುಬರುತ್ತದೆ
ನಾಗಾಲ್ಯಾಂಡ್ ಹಾಗೂ ಪಶ್ಚಿಮ ಘಟ್ಟ
ಆಫ್ರಿಕಾ ಹಾಗೂ ಇಂಡೋನೇಷಿಯಾ
ಉತ್ತರ ಘಟ್ಟ ಹಾಗೂ ನ್ಯೂಜಿಲ್ಯಾಂಡ್
ಈ ಹಣ್ಣುಗಳು ಮಂಗಟ್ಟೆ ಹಕ್ಕಿಗೆ ಬಲ ಇಷ್ಟ
ಸೇಬು
ಪಪ್ಪಾಯಿ
ಕಾಸರಕ
ಮಂಗಟ್ಟೆ ಹಾಕಿ ಸಾಮಾನ್ಯವಾಗಿ ಈ ತಿಂಗಳಲ್ಲಿ ಮೊಟ್ಟೆ ಇಡುತ್ತದೆ
March and April
April and May
May and June
ಕೊಕ್ಕು ಪದದ ಅರ್ಥ ಇದಾಗಿದೆ
ಕುಂಚು
ಚುoಚು
ಪಂಚು
ಮರಿಗಳನ್ನು ಪೋಷಿಸಲು ಇದು ಆಹಾರವನ್ನು ತರುತ್ತದೆ
ಮರಿಹಕ್ಕಿ
ಗಂಡುಹಕ್ಕಿ
ಹೆಣ್ಣು ಅಕ್ಕಿ
ನೂರಾರು ಸಂಧಿಗೆ ಉದಾಹರಣೆ ಆಗಿದೆ
ಆದೇಶ ಸಂಧಿ
ಆಗಮ ಸಂಧಿ
ಸ್ವರಲೋಪ ಸಂಧಿ
ಹಗಲು ಪದದ ವಿರುದ್ಧಾರ್ಥಕ ಪದ ಇದಾಗಿದೆ
ರಾತ್ರಿ
ರಾಳು
ಕರಳು
ತಾಯಿ ಪದದ ಅನ್ಯಲಿಂಗ ರೂಪ
ತಂದೆ
ತಾಯಿಗಳು
ತಂಗಿ
ಪ್ರಾಣಿ ಪಕ್ಷಿಗಳ ರಕ್ಷಣೆ ಮನುಕುಲದ------------
ಹೊಣೆ
ಹಣೆ
ಪೂರಣೆ
ಜನಪದರ ನಂಬಿಕೆಯಂತೆ ಸತ್ತ ವ್ಯಕ್ತಿಗಳ ಆತ್ಮವನ್ನು ದೇವರ ಬಳಿಗೆ ತಲುಪಿಸುವ ಕಾರ್ಯ ಮಾಡುವ ಹಕ್ಕಿ ಇದಾಗಿದೆ
ಮಂಗಟ್ಟೆ ಹಾಕಿ
ಕಾಡುಹಕ್ಕಿ
ರತ್ನ ಪಕ್ಷಿ
ಕನ್ನಡ ವರ್ಣಮಾಲೆ ಗಳಲ್ಲಿ ಯೋಗವಾಹಗಳ ಸಂಖ್ಯೆ
13
2
47
ವ್ಯಂಜನಗಳಿಗೆ ಸ್ವರಗಳು ಸೇರಿದಾಗ -------------ಅಕ್ಷರ ವಾಗುವುದು
ವರ್ಣಮಾಲೆ
ಕಾಗುಣಿತಾಕ್ಷರ
ಒತ್ತಕ್ಷರ
ಗುಣಸಂಧಿಗೆ ಉದಾಹರಣೆ ಇದಾಗಿದೆ
ಗಣೇಶ
ವಿದ್ಯಾಲಯ
ಹೊಸಗನ್ನಡ
ಹುಲಿಇಂದ --ಇಲ್ಲಿ ಬಂದಿರುವ ವಿಭಕ್ತಿ ಯನ್ನು ಗುರುತಿಸಿ ಹೆಸರಿಸಿ
ಪಂಚಮಿ ವಿಭಕ್ತಿ ಪ್ರತ್ಯಯ
ತೃತೀಯ ವಿಭಕ್ತಿ ಪ್ರತ್ಯಯ
ಸೃಷ್ಟಿ ವಿಭಕ್ತಿ ಪ್ರತ್ಯಯ
89 ಸಂಖ್ಯೆಯನ್ನು ಕನ್ನಡದಲ್ಲಿ ಬರೆದಾಗ
೮೯
೮೬
೯೮
ಮಂಗಟ್ಟೆ ಹಕ್ಕಿಗಳಲ್ಲಿ -------------ಹೆಚ್ಚು ಬಗೆಗಳಿವೆ
40
20
30
ಸ್ವರದ ಮುಂದೆ ಸ್ವರ ಬಂದು ಸಂಧಿ ಆದ ನಂತರ ದೀರ್ಘ ವಾಗುವುದಕ್ಕೆ ಈ ಸಂಧಿ ಎನ್ನುವರು
ಗುಣಸಂಧಿ
ಸವರ್ಣದೀರ್ಘ ಸಂಧಿ
ಸ್ವರಲೋಪ ಸಂಧಿ
ಅಳಿವು ಪದದ ಸಮನಾರ್ಥಕ ಪದ ಇದಾಗಿದೆ
ವಿನಾಶ
ನಾಶ
ಕಾಶ
ಕನ್ನಡ ವರ್ಣಮಾಲೆಯಲ್ಲಿ ಅವರ್ಗೀಯ ವ್ಯಂಜನಗಳ ಸಂಖ್ಯೆ
09
08
07
