NEW
Font size
WorksheetsWT-4 Kannada (VI)
Total questions: 20
Worksheet time: 10mins
ರಾಷ್ಟ್ರಪತಿ ಪದದ ಅರ್ಥ........
ರಾಷ್ಟ್ರಾಧ್ಯಕ್ಷ
ಸೇವಕ
ಮಂತ್ರಿ
ಚೆಲ್ಲಾಪಿಲ್ಲಿ ಪದದ ಅರ್ಥ.........
ಅಸ್ತವ್ಯಸ್ತ
ಗಾಳಿ
ಸಾಕ್ಷಿ
ವರ್ತನೆ ಪದದ ಅರ್ಥ.......
ನೂತನ
ನೊವು
ನಡತೆ
ಪ್ರಗತಿ ಪದದ ಅರ್ಥ........
ಭೂಮಿ
ಅಭಿವೃದ್ಧಿ
ತೆಂಗು ಬೆಳೆಗಾರ
ಮಕ್ಕಳಿಗೆ ತಮ್ಮ ......ಅರಿವಾಗಬೇಕು ಎಂದೆನಿಸಿತು.
ತಪ್ಪಿನ
ಸತ್ಯದ
ನೋವಿನ
ಪ್ರಸಾದರು ಅವರಿಗೆಲ್ಲಾ ಅಷ್ಟಷ್ಟು.......ಕೊಟ್ಟರು.
ಕಾಸು
ಬಂಗಾರ
ಮುತ್ತು
ವಿದ್ಯಾರ್ಥಿಗಳಿಗೆ ಬುದ್ಧಿ ಕಲಿಸಲು ತಾವೇ ಒಂದು ........ಕಂಡುಕೊಂಡರು.
ದಾರಿ
ಕೆಲಸ
ಸಮಯ
ಒಂದಿಬ್ಬರು...... ಹಾಕಿಕೊಂಡು ಆಗಿತ್ತು.
ಚೀಲ
ಪಾಲಿಶ್
ಏಟು
ರಾಜೇಂದ್ರ ಪ್ರಸಾದರು.......ಸೇವಕರು ಎಂದು ಹೇಳಿಕೊಳ್ಳುತ್ತಿದ್ದರು.
ಮನೆಯ
ಜನರ
ಊರ
ಪುಸ್ತಕದ ಪುಟಗಳನ್ನು ಹರಿದ ಮಕ್ಕಳಿಗೆ ಪ್ರಸಾದರು .......ಕೊಟ್ಟರು.
ಹಣ್ಣು
ಹೂ
ಕಾಸು
...............ಒಳ್ಳೆಯ ಅಭ್ಯಾಸವಲ್ಲ ಎಂದು ಪ್ರಸಾದರು ಮಕ್ಕಳಿಗೆ ಹೇಳಿದರು.
ಪುಸ್ತಕದ ಪುಟಗಳನ್ನು ಹರಿಯುವುದು
ಕೆಲಸ ಮಾಡದೆ ಕೂಡುವುದು
ತರಗತಿಯಲ್ಲಿ ಗಮನಕೊಟ್ಟು ಪಾಠ ಕೇಳದಿರುವುದು
ಜಾಮಿಯಾ ಮಿಲಿಯಾ...... ಯಲ್ಲಿ ಇದೆ.
ಕರ್ನಾಟಕ
ಬೆಂಗಳೂರು
ದೆಹಲಿ
ಜಾಕಿರ್ ಹುಸೇನರು ವಿದ್ಯಾರ್ಥಿಗಳಿಗೆ ಬುದ್ಧಿ ಕಲಿಸಲು ...... ವೇಷ ಹಾಕಿದರು.
ಅರ್ಜುನ ವೇಷ
ಹುಡುಗಿಯ ವೇಷ
ಬೂಟ್ ಪಾಲಿಶ್ ಹಾಕುವವನ
"ದೊಡ್ಡವರ ದಾರಿ" ಗದ್ಯ ಪಾಠ ಬರೆದವರು.....
ಬೆ. ಗೋ. ರಮೇಶ್
ಕುವೆಂಪು
ಬೇಂದ್ರೆ
ನೋಡಿ ಮಕ್ಕಳೇ, ಪುಸ್ತಕಗಳು ಜ್ಞಾನ ಭಂಡಾರ ಎಂದು ಹೇಳಿದವರು......
ಮಕ್ಕಳು
ಡಾ. ರಾಜೇಂದ್ರ ಪ್ರಸಾದ್
ಜನರು
"ತಾತ ನಾವು ಇನ್ನು ಮುಂದೆ ಎಂದು ಪುಸ್ತಕದ ಪುಟಗಳನ್ನು ಹರಿಯುವುದಿಲ್ಲ" ಎಂದು ಹೇಳಿದವರು.......
ಮಕ್ಕಳು
ಜನರು
ಪ್ರಸಾದರು
ದ ದಾ ದಿ ದೀ ದು.... ದೃ ದೆ ದೇ ದೈ ದೊ ದೋ ದೌ ದಂ ದ:
ದೂ
ದೇ
ದಿ
"ಅವನು" ಸ್ತ್ರೀಲಿಂಗ ರೂಪಕ್ಕೆ ಪರಿವರ್ತಿಸಿ ಗುರುತಿಸಿ
ಅವಳು
ಇವಳು
ಇವನು
"ಗೌಡತಿ" ಪುಲ್ಲಿಂಗ ರೂಪಕ್ಕೆ ಪರಿವರ್ತಿಸಿ ಗುರುತಿಸಿ.
ಗೌಡ
ಜನರು
ದೊಡ್ಡವನು
"ಇವಳು" ಪುಲ್ಲಿಂಗ ರೂಪಕ್ಕೆ ಪರಿವರ್ತಿಸಿ ಗುರುತಿಸಿ
ಇವನು
ಅವನು
ಅವಳು
