Font size
Worksheetskannada for class 5
Total questions: 18
Worksheet time: 9mins
ಹಿಗ್ಗು ಪದದ ವಿರುದ್ಧ ಪದ____
ನಗು
ಸಿಗ್ಗು
ಖುಷಿ
ಕುಗ್ಗು
ನಿತ್ಯ ಪದದ ಅರ್ಥ____
ಪ್ರತಿದಿನ
ನಿನ್ನೆ
ನಾಳೆ
ರಾತ್ರಿ
ನೀರಿನಲ್ಲಿ ಬೆಳೆಯುವ ಹೂ ____
ಮಲ್ಲಿಗೆ
ತಾವರೆ
ದಾಸವಾಳ
ಗುಲಾಬಿ
"ಗುಣ"translate the word in english
Beautiful
Lucky
Rich
Quality
ಸುಂದರ ಪದದ ವಿರುದ್ಧ ಪದ ______
ಕುರೂಪಿ
ಚಂದ
ಬೇಸರ
ಸೌಂದರ್ಯ
ಕನ್ನಡ ಕಂಪು ಹೊರಡಿಸಿದವರು ______
ಬೇಂದ್ರೆ
ಕುವೆಂಪು
ಮಾಸ್ತಿ ವೆಂಕಟೇಶ ಅಯ್ಯಂಗಾರ್
ಗೋಕಾಕ್
ಜಾನಪದ ಸಾಹಿತ್ಯಕ್ಕೆ ಸೇವೆ ಸಲ್ಲಿಸಿದವರು ________
ಚಂದ್ರಶೇಖರ ಕಂಬಾರ
ಅನಂತ ಮೂರ್ತಿ
ಗಿರೀಶ್ ಕಾರ್ನಾಡ್
ಶಿವರಾಮ ಕಾರಂತ
ಕೆಳಗಿನವುಗಳಲ್ಲಿ ವಿಜಾತಿ ಪದವನ್ನು ಗುರುತಿಸಿ.
ಗಜ್ಜರಿ
ಸಪ್ಪಳ
ಅತ್ತಣಿ
ಸಾಹಿತ್ಯ
"ಭೂಮಿ" ಪದದ ಸಮನಾಥ೯ಕ ಪದ _____
ಜಲ
ಪಾದ
ಪೃಥ್ವಿ
ಮೋಡ
ತ್ + ಉ =
ತು
ತಿ
ತ
ತೃ
ಗ್ + ಋ =
ಗೆ
ಗೃ
ಗೈ
ಗೊ
ಟೋ ಅಕ್ಷರದ ಪದಗಳು
ತರಣ
ಟೋಪಿ
ತೋಟ
ಟೊಂಕು
'Happy' ಪದದ ಅರ್ಥ
ಅಳು
ನಡೆ
ಅವನು
ಸಂತೋಷ
ಚಿತ್ರ ನೋಡಿ ಸರಿಯಾದ ಅಕ್ಷರ ಗುರುತಿಸಿ. ____ಹ
ರ
ಗೃ
ರು
ವ
10 ಈ ಅಂಕಿಯನ್ನು ಕನ್ನಡದಲ್ಲಿ ಬರೆದಾಗ…
ಅತ್ತು
ಆತ್ತು
ಹತ್ತು
ಹಾತ್ತು
'ಅನ್ನ' ಗೆರೆ ಎಳೆದ ಅಕ್ಷರ ಬಿಡಿಸಿ ಬರೆದಾಗ.
ನ್ + ನ್ + ಅ
ನ + ಆ +ಅ
ನ+ಅ+ನ
ತ್ + ಆ + ವ್ + ಅ + ರ್ + ಎ = _____ ಇದರ ಸರಿಯಾದ ರೂಪ ಗುರುತಿಸಿ.
ಅವರೆ
ತಾವರೆ
ತರಲೆ
ಒಡವೆ
ನಮ್ಮ / ಕೊಡುತ್ತದೆ / ಎಮ್ಮೆ / ಹಾಲು. ಇದರ ಸರಿಯಾದ ರೂಪ ಗುರುತಿಸಿ
ಕೊಡುತ್ತದೆ ಎಮ್ಮೆ ಹಾಲು ನಮ್ಮ
ನಮ್ಮ ಹಾಲು ಕೊಡುತ್ತದೆ ಎಮ್ಮೆ
ನಮ್ಮ ಎಮ್ಮೆ ಹಾಲು ಕೊಡುತ್ತದೆ
ಹಾಲು ಕೊಡುತ್ತದೆ ಎಮ್ಮೆ ನಮ್ಮ
