wayground logo

Free Printable Worksheets

NEW

Font size

S
M
L
XL
Worksheets

Chiguru

Total questions: 20

Worksheet time: 10mins

Name
Class
Date
1.

ಲೇಖನ ಪದದ ಅರ್ಥ ____________

a)

ಬರವಣಿಗೆ

b)

ಪರಿಶೀಲನೆ

c)

ಪ್ರಾಮಾಣಿಕತೆ

2.

ಕುತೂಹಲ ಪದದ ಅರ್ಥ _________________

a)

ಬಂಗಾರ

b)

ತವಕ

c)

ತಿಳುವಳುಕೆ

3.

ಸರಾಗ ಪದದ ಅರ್ಥ ____________

a)

ಕಠಿಣವಾಗಿ

b)

ಸುಲಭವಾಗಿ

c)

ಕಷ್ಟವಾಗಿ

4.

ಹಣ್ಣುಗಳ ರಾಜ ಯಾರು?

a)
b)
c)
5.

ಶಶಿ ಪದದ ಅರ್ಥ _____________

a)

ಸೂರ್ಯ

b)

ಚಂದ್ರ

c)

ನಕ್ಷತ್ರ

6.

ಬಾನು ಅದದ ಅರ್ಥ______________

a)

ನಕ್ಷತ್ರ

b)

ಬೆಳಕು

c)

ಆಕಾಶ

7.

ಎಳ್ಳಷ್ಟು ಎಂಬ ನುಡಿಗಟ್ಟಿನ ಅರ್ಥ________________

a)

ಬೇಳೆ ಕಾಳುಗಳು

b)

ಕಾಳುಗಳು

c)

ಅತ್ಯಲ್ಪ

8.

ಕಂಬಿ ಕೀಳು ಈ ನುಡಿಗಟ್ಟಿ ನ ಅರ್ಥ______________

a)

ಹೂ ಕೀಳು

b)

ಕಂಬಿಕೀಳು

c)

ಓಡಿಹೋಗು

9.

ಈ ಚಿತ್ರದಲ್ಲಿರುವ ವ್ಯಕ್ತಿಯನ್ನು ಗುರುತಿಸಿ.

a)

ಕುವೆಂಪು

b)

ಸರ್ ಎಂ. ವಿಶ್ವೇಶ್ವರಯ್ಯ

c)

ದ.ರಾ.ಬೇಂದ್ರೆ

10.

ಈ ಚಿತ್ರದಲ್ಲಿ ಕಾಣಿಸುತ್ತಿರುವ ಪ್ರಸಿದ್ಧ ತಾಣ ಯಾವುದು?

a)

ಇರ್ಪು ಜಲಪಾತ

b)

ಗೋಕಾಕ್‌ ಜಲಪಾತ

c)

ಜೋಗಜಲಪಾತ

11.

ಜೋಗಜಲಪಾತ ಯಾವ ಜಿಲ್ಲೆಯಲ್ಲಿದೆ?

a)

ಶಿವಮೊಗ್ಗ

b)

ಬಳ್ಳಾರಿ

c)

ಹಾಸನ

12.

ಈ ಚಿತ್ರದಲ್ಲಿರುವ ವ್ಯಕ್ತಿಯನ್ನು ಗುರುತಿಸಿರಿ?

a)

ಸ್ವಾಮಿ ರಮಾನಂದರು

b)

ಸ್ವಾಮಿ ವಿವೇಕಾನಂದರು

c)

ಸ್ವಾಮಿ ರಾಮನಾಥರು

13.

ಸ್ವಾಮಿವಿವೇಕಾನಂದರ ಬಾಲ್ಯದ ಹೆಸರೇನು?

a)

ಶ್ರೀಹನ್

b)

ಶ್ರೇಯಸ್

c)

ನರೇಂದ್ರ

14.

ಸ್ವಾಮಿ ವಿವೇಕಾನಂದರ ತಂದೆಯ ಹೆಸರೇನು?

a)

ವಿಶ್ವನಾಥ ದತ್ತರು

b)

ಶ್ರೀಕಂಠದತ್ತರು

c)

ಜಯಚಾಮರಾಜೇಂದ್ರರು

15.

ಸ್ವಾಮಿ ವಿವೇಕಾನಂದರ ತಾಯಿಯ ಹೆಸರೇನು?

a)

ಅನ್ನಪೂರ್ಣೇಶ್ವರಿ ದೇವಿ

b)

ಚಾಮುಂಡೇಶ್ವರಿ ದೇವಿ

c)

ಭುವನೇಶ್ವರಿದೇವಿ

16.

ನಮ್ಮ ನಾಡ ಹಬ್ಬ ಯಾವುದು?

a)

ದೀಪಾವಳಿ

b)

ದಸರಾ

c)

ಯುಗಾದಿ

17.

ಉತ್ತಮ ಪದದ ಅರ್ಥ ________

a)

ಅಚ್ಚರಿ

b)

ಶ್ರೇಷ್ಠ

c)

ಬೆಳಕು

18.

ಈ ಚಿತ್ರದಲ್ಲಿರುವ ವ್ಯಕ್ತಿಯನ್ನು ಗುರುತಿಸಿ.

a)

ಡಾ.ಎಸ್‌ ರಾಧಾಕೃಷ್ಣನ್

b)

ಪ್ರಣಬ್‌ ಮುಖರ್ಜಿ

c)

ಅಬ್ದುಲ್‌ ಕಲಾಂ

19.

ಚರ್ಚೆ ಈ ಪದದ ಅರ್ಥ ತಿಳಿಸಿ

a)

ಬರೆಯುವುದು

b)

ಮಾತನಾಡುವುದು

c)

ಪರ್ಯಾಲೋಚನೆ

20.

ಸುಭಾಷಿತ ಈ ಪದದ ಅರ್ಥ ತಿಳಿಸಿ?

a)

ಬೆಳಗಿನ ಮಾತು

b)

ಒಳ್ಳೆ ಮಾತು, ನೀತಿವಾಕ್ಯ

c)

ಸಂಜೆಯ ಮಾತು

Similar Resources on Wayground