NEW
Font size
S
M
L
XL
Worksheetsಮಲ್ಲಜ್ಜಿಯ ಮಳಿಗೆ
Total questions: 10
Worksheet time: 5mins
Name
Class
Date
1.
ತೀ ರ್ಪು ಇದರ ಅರ್ಥ------
a)
ನಿರ್ಣಯ
b)
ಕೆಲಸ
c)
ಹಾರೈಕೆ
d)
ಸೇ ರು
2.
ಸೃಜನ್ --------ಪತ್ರ ಬರೆದನು.
a)
ತಂಗಿಗೆ
b)
ಮಲ್ಲಜ್ಜಿಗೆ
c)
ಅಕ್ಕನಿಗೆ
d)
ತಾಯಿಗೆ
3.
–------ಮಿಠಾಯಿ ಎಂದರೆ ಇಷ್ಟ
a)
ದೊಡ್ಡವರಿಗೆ
b)
ಮಕ್ಕಳಿಗೆ
c)
ಕಿರಿಯರಿಗೆ
d)
ಮಲ್ಲಜ್ಜಿಗೆ
4.
ಮಲ್ಲಜ್ಜಿ ನಗುತ್ತಾ ಪ್ರೀತಿಯಿಂದ -----ಮಾತಾಡುತ್ತಾಳೆ.
a)
ನಗು ನಗುತ್ತಾ
b)
ಪ್ರೀತಿಯಿಂದ
c)
ಖುಷಿಯಿಂದ
d)
ದುಃಖ ದಿಂದ
5.
ಮಲ್ಲಜ್ಜಿ ಮಳಿಗೆ ನನಗೆ ಒಂದು ------ಇದ್ದಂತೆ
a)
ಜಾದೂ ಲೋಕ
b)
ಸಹಾಕಾರ ಬ್ಯಾಂಕ್
c)
ನ್ಯಾಯಾಲಯ
d)
ಸಂಪರ್ಕ ಸಾಧನ
6.
ತಂದೆಗೆ ಪತ್ರ ಬರೆಯುವಾಗ ಸಂಬೋಧ ನೆ---
a)
ಮಾತೃಶ್ರೀ
b)
ತೀರ್ಥ ರೂಪ
c)
ತೀರ್ಥ ರೂಪ ಸಮಾನರಾದ
d)
ಮಾತೃಶ್ರೀ
7.
ಪತ್ರದ ಕೊನೆಯಲ್ಲಿ ----ಹಾಕಬೇಕು.
a)
ಸಹಿ
b)
ವಿಳಾಸ
c)
ವಿಷಯ
d)
ದಿನಾಂಕ
8.
ಅವರ-------- -ಸಮೇತ ವಿವರಿಸಿ ಬಿಡುತ್ತಾನೆ.
a)
ವಿವರ
b)
ಜಾತಕ
c)
ಹಾರೈಕೆ
d)
ವಿಳಾಸ
9.
ಮಕ್ಕಳ ಕೈಗೆ ------ ಸಿಕ್ಕಿದರೆ ಸಾಕು
a)
ಮಿಠಾಯಿ
b)
ದುಡ್ಡು
c)
ಬಿಸ್ಕೆಟು
d)
ಚಾಕಲೇಟು
10.
ಸಾಮಾನ್ಯ ಇದರ ವಿರುದ್ಧ ಪದ ----
a)
ಸಾಮಾನ್ಯ
b)
ಅಸಾಮಾನ್ಯ
c)
ಮಾನ್ಯ
d)
ದು ಸಾಮಾನ್ಯ
Reset
