Wayground logo

Free Printable Worksheets

Font size

S
M
L
XL
Worksheets

ಮಧ್ಯಕಾಲೀನ ಭಾರತ ಮತ್ತು ರಾಜಕೀಯ ಸಂಕ್ರಮಣ

Total questions: 25

Worksheet time: 13mins

Name
Class
Date
1.

ಭಾರತದ ಇತಿಹಾಸದಲ್ಲಿ 12ನೇ ಶತಮಾನದ ಉತ್ತರಾರ್ಧ ಭಾಗದಿಂದ

13ನೇ ಶತಮಾನದ ಮೊದಲ ಭಾಗವನ್ನು ಹೀಗೆನ್ನುವರು

a)

ಮಧ್ಯಯುಗೀನ ಕಾಲ

b)

ಆಧುನಿಕ ಕಾಲ

c)

ಪ್ರಾಚೀನ ಕಾಲ

d)

ಸಂಕ್ರಮಣ ಕಾಲ

2.

ಗಹಡ್ವಾಲರ ಮನೆತನದ ಸ್ಥಾಪಕ ಯಾರು?

a)

ನಾಗಭಟ್ಟ

b)

ಚಂದ್ರದೇವ

c)

ಒಂದನೇ ಮೂಲ ರಾಜ

d)

ಢಂಗ

3.

ಪರಮಾರರು ಯಾರ ಸಾಮಂತರಾಗಿದ್ದರು?

a)

ಕದಂಬ

b)

ಪಲ್ಲವ

c)

ರಾಷ್ಟ್ರಕೂಟ

d)

ಪ್ರತಿಹಾರ

4.

ದೇಶಿಮಾಲ ಕೃತಿಯ ರಚನಕಾರರು ಯಾರು?

a)

ಹೇಮಚಂದ್ರ

b)

ಬೋಜ

c)

ಮೂಲ ರಾಜ

d)

ಭೀಮ

5.

ಚಂದೇಲರ ರಾಜಧಾನಿ

a)

ಕನೋಜ್

b)

ವಾರಣಾಸಿ

c)

ಬುಂದೇಲ್ ಖಂಡ

d)

ಮಾಳ್ವ

6.

ತರೈನ್ ಯುದ್ಧ ಯಾರ ನಡುವೆ ನಡೆಯಿತು?

a)

ಮಹಮ್ಮದ್ ಘೋರಿ ಮತ್ತು ಪೃಥ್ವಿರಾಜ್

b)

ಮಹಮದ್ ಘಜ್ನಿ ಮತ್ತು ಪೃಥ್ವಿರಾಜ್

c)

ಪೃಥ್ವಿರಾಜ್ ಮತ್ತು ಭೋಜರಾಜ

d)

ಚಂದ್ರದೇವ ಮತ್ತು ಮಹಮ್ಮದ್ ಘೋರಿ

7.

ಕಲ್ಹಣ ನಿಂದ ರಚಿಸಲ್ಪಟ್ಟ ಕೃತಿ

a)

ರಾವಣ ವಧೆ

b)

ಕಿರಾತಾರ್ಜುನೀಯ

c)

ರಾಜತರಂಗಿಣಿ

d)

ರಾಮಚರಿತ

8.

ಮಹಮದ್ ಘಜ್ನಿ ಭಾರತದ ಮೇಲೆ ಎಷ್ಟು ಬಾರಿ ದಾಳಿ ಮಾಡಿದ?

a)

15

b)

16

c)

17

d)

18

9.

ಘಜ್ನಿ ದಾಳಿಗೆ ತುತ್ತಾದ ಗುಜರಾತಿನ ಪ್ರಸಿದ್ಧ ದೇವಾಲಯ

a)

ವಿಷ್ಣು ದೇವಾಲಯ

b)

ಸೋಮನಾಥ ದೇವಾಲಯ

c)

ಶಿವ ದೇವಾಲಯ

d)

ದುರ್ಗಾದೇವಿ ದೇವಾಲಯ

10.

ಮಹಮ್ಮದ್ ಘೋರಿ ಯಾವ ಮನೆತನಕ್ಕೆ ಸೇರಿದವರು?

a)

ಶಾನ್ಸ್ ಬಾನಿ

b)

ಸೂಫಿ

c)

ಘೋರ

d)

ಘಜ್ನಿ

11.

ದೆಹಲಿ ಸುಲ್ತಾನರ ಯಾರು?

a)

ಮಹಮ್ಮದ್ ಘೋರಿ

b)

ಕುತ್ಬುದ್ದಿನ್ ಐಬಕ್

c)

ಮಹಮದ್ ಗಜನಿ

d)

ಮಹಮದ್ ಬಿನ್ ತುಘಲಕ್

12.

ನಲವತ್ತು ಸರದಾರರ ಕೂಟ ವನ್ನು ರಚಿಸಿದವರು ಯಾರು?

a)

ಇಲ್ತಮಶ್

b)

ಕುತ್ಬುದ್ದೀನ್ ಐಬಕ್

c)

ಔರಂಗಜೇಬ್

d)

ಬಲ್ಬನ್

13.

ಭಾರತದಲ್ಲಿ ಬೆಳ್ಳಿ ನಾಣ್ಯವನ್ನು ಜಾರಿಗೆ ತಂದ ಮೊದಲ ದೆಹಲಿ ಸುಲ್ತಾನ

a)

ಮಹಮ್ಮದ್ ಬಿನ್ ತುಘಲಕ್

b)

ಔರಂಗಜೇಬ್

c)

ಕುತ್ಬುದ್ದಿನ್ ಐಬಕ್

d)

ಇಲ್ತಮಶ್

14.

ತಾನೆ ದೇವರ ಪ್ರತಿನಿಧಿ ಎಂದು ಸಾರಿ ನಿರಂಕುಶ ಪ್ರಭುತ್ವವನ್ನು ಜಾರಿಗೆ ತಂದ ಸುಲ್ತಾನ ಯಾರು?

a)

ಬಲ್ಬನ್

b)

ಇಲ್ತಮಶ್

c)

ಮಹಮ್ಮದ್ ಬಿನ್ ತುಘಲಕ್

d)

ಕುತ್ಬುದ್ದೀನ್ ಐಬಕ್

15.

ಗುಲಾಮಿ ಸಂತತಿಯ ಕೊನೆಯ ಸುಲ್ತಾನ ಇವನು

a)

ಕೈಕುಬಾದ್

b)

ಕುತ್ಬುದ್ದಿನ್ ಐಬಕ್

c)

ಖಿಜರ್ ಖಾನ್

d)

ಮಲ್ಲಿಕಾಫರ್

16.

ಸೈನಿಕ ಚಹರೆಗಳನ್ನು ದಾಖಲಿಸುವ ದಾಸ್ತಾವೇಜು ಯಾವುದು?

a)

ದಸ್ತಕ್

b)

ದಾಗ್

c)

ಹುಲಿಯ

d)

ಚಹರ್

17.

ಕುದುರೆ ಮತ್ತು ಕಾಲಾಳುಗಳ ಮೂಲಕ ಅಂಚೆ ಪದ್ಧತಿಯನ್ನು ಆರಂಭಿಸಿದವರು ಯಾರು?

a)

ಘಿಯಾಸುದ್ದೀನ್ ತುಗಲಕ್

b)

ಮಹಮ್ಮದ್ ಬಿನ್ ತೊಗಲಕ್

c)

ಔರಂಗಜೇಬ್

d)

ಕುತ್ಬುದ್ದೀನ್ ಐಬಕ್

18.

ತಕಾವಿ ಸಾಲವನ್ನು ಯಾರಿಗೆ ನೀಡಲಾಗುತ್ತಿತ್ತು?

a)

ರೈತ

b)

ಸೈನಿಕ

c)

ರಾಜಮನೆತನದವರಿಗೆ

d)

ಬ್ರಾಹ್ಮಣ

19.

ಮಹಮದ್ ಬಿನ್ ತುಘಲಕ್ ಎಲ್ಲಿಂದ ಎಲ್ಲಿಗೆ ರಾಜಧಾನಿಯನ್ನು ವರ್ಗಾವಣೆ ಮಾಡಿದ?

a)

ದೆಹಲಿ - ದೌಲತಾಬಾದ್

b)

ದೆಹಲಿ - ದೇವಗಿರಿ

c)

ದೇವಗಿರಿ - ದೆಹಲಿ

d)

ದೆಹಲಿ - ಆಗ್ರಾ

20.

ಮೊದಲನೇ ಪಾಣಿಪತ್ ಕದನ ನಡೆದ ವರ್ಷ

a)

1524

b)

1525

c)

1526

d)

1527

21.

ಸೈಯ ಸಂತತಿಯ ಸ್ಥಾಪಕ

a)

ಖಿಜರ್ ಖಾನ್ ಸಯ್ಯದ್

b)

ಇಲ್ತಮಶ್

c)

ಸೈಯದ್ ಖಾನ್

d)

ಬಲ್ಬನ್

22.

ಭಾರತದ ಗಿಳಿ ಎಂದು ಕರೆಯಲ್ಪಡುವವರು

a)

ಅಮೀರ್ ಖುಸ್ರೋ

b)

ಸರೋಜಿನಿ ನಾಯ್ಡು

c)

ಚರಣ್ ದಾಸ್

d)

ಕಬೀರ

23.

ದೆಹಲಿ ಸುಲ್ತಾನರು ಭಾರತದಲ್ಲಿ ಪರಿಚಯಿಸಿದ ಹೊಸ ವಾಸ್ತುಶಿಲ್ಪ ಶೈಲಿ ಯಾವುದು?

a)

ಇಂಡೋ - ಇಸ್ಲಾಮಿಕ್

b)

ಗಾಂಧಾರ

c)

ಹೊಯ್ಸಳ

d)

ಇಂಡೋ -ಸಾರ್ಸೆನಿಕ್

24.

ಸಹನಾ ಇ ಮಂಡಿ ಅಧಿಕಾರಿಯ ಪ್ರಮುಖ ಕಾರ್ಯ

a)

ಮಾರುಕಟ್ಟೆ ನಿಯಂತ್ರಣ

b)

ಮಾರುಕಟ್ಟೆ ಸಂಘಟನೆ

c)

ಮಾರುಕಟ್ಟೆ ರಚನೆ

d)

ವಸ್ತುಗಳ ಮಾರಾಟ

25.

ಪೃಥ್ವಿರಾಜ್ ರಾಸೋ ಕೃತಿಯ ರಚನಕಾರರು ಯಾರು?

a)

ಚಾಂದ್ ಬರ್ದಾಯಿ

b)

ಪೃಥ್ವಿರಾಜ್

c)

ಅಮೀರ್ ಖುಸ್ರೋ

d)

ಚರಣ್ ದಾಸ್