wayground logo

Free Printable Worksheets

Font size

S
M
L
XL
Worksheets

ಪದ್ಯ ೧ ಹೊಸಹಾಡು

Total questions: 25

Worksheet time: 13mins

Name
Class
Date
1.

ಕವಿ ಎಂತಹ ಹಾಡನ್ನು ಹಾಡಬೇಕೆಂದು ಬಯಸುತ್ತಾರೆ?

a)

ತೀವ್ರ ಭಾವನೆಯ ಹರಡುವ

b)

ನವಶಕ್ತಿ ತುಂಬಿಸುವ

c)

ವೀರ ಧ್ವನಿ ಏರಿಸುವ

d)

ಮೇಲಿನ ಎಲ್ಲವೂ

2.

ನಾವು ಕಡಿದೊಗೆಯಬೇಕಾದ ಪಾಶಗಳು

a)

ಜಾತಿ ಕುಲ

b)

ಮತಧರ್ಮ

c)

ಮೇಲು-ಕೀಳು

d)

ಮೇಲಿನ ಎಲ್ಲವೂ

3.

ಲೋಕಾಂತ ಪದದಲ್ಲಿರುವ ಸಂಧಿ

a)

ಸವರ್ಣದೀರ್ಘ ಸಂಧಿ

b)

ಗುಣಸಂಧಿ

c)

ಲೋಪ ಸಂಧಿ

d)

ಆಗಮ ಸಂಧಿ

4.

ಯುಗ-ಯುಗಗಳು ಪದದಲ್ಲಿರುವ ವ್ಯಾಕರಣಾಂಶ

a)

ಜೋಡುನುಡಿ

b)

ಅನುಕರಣಾವ್ಯಯ

c)

ದ್ವಿರುಕ್ತಿ

d)

ನುಡಿಗಟ್ಟು

5.

ಹೊಸಹಾಡು ಯಾವ ಶಿಖರವನ್ನೇರಬೇಕು ಎಂದಿದ್ದಾರೆ?

a)

ವಿಂಧ್ಯಾದ್ರಿ

b)

ಸಿಂಹಾದ್ರಿ

c)

ಹಿಮಾದ್ರಿ

d)

ನೀಲಗಿರಿ

6.

ಉನ್ನತೋನ್ನತ ಪದದಲ್ಲಿರುವ ಸಂಧಿ

a)

ಗುಣಸಂಧಿ

b)

ಸವರ್ಣದೀರ್ಘ ಸಂಧಿ

c)

ಜಸ್ತ್ವ ಸಂಧಿ

d)

ಆದೇಶ ಸಂಧಿ

7.

ಹೊಸ ಹಾಡಿನ ಗರ್ಜನೆಗೆ ಎಷ್ಟು ಜನರು ಕಂಠ ಬೆರೆಸಬೇಕೆಂದಿದ್ದಾರೆ?

a)

33 ಕೋಟಿ

b)

30 ಕೋಟಿ

c)

23 ಕೋಟಿ

d)

36 ಕೋಟಿ

8.

ಹೊಸಹಾಡು ಭೂಮ್ಯಂತರಾಳದಲಿ ನಭಚಕ್ರ ಗೋಳದಲ್ಲಿ ಉಂಟುಮಾಡುವ ಪರಿಣಾಮವೇನು?

a)

ಭಯದ ಬೆನ್ನಟ್ಟುತ್ತದೆ

b)

ಗುಡುಗುತ್ತದೆ

c)

ವೀರ ಧ್ವನಿ ಏರುತ್ತದೆ

d)

ಮಾರ್ಧನಿ ಏಳುತ್ತದೆ

9.

ಹೊಸ ಹಾಡಿನಿಂದ ಯಾರು ಮೇಲೇಳಬೇಕು?

a)

ಜಡನಿದ್ರೆಯಲ್ಲಿರುವವರು

b)

ಪಾಶಗಳಲ್ಲಿ ಬಂಧಿಯಾಗಿರುವವರು

c)

ಗುಂಪು ಸೇರಿರುವವರು

d)

ಏನು ಅರಿಯದ ಮುಗ್ದರು

10.

ನಮ್ಮ ನಡೆ ನುಡಿಗಳಲ್ಲಿ ಹೊಸ ಹಾಡು ಯಾವ ಕಿಡಿಯನ್ನು ಹೊತ್ತಿಸಬೇಕು?

a)

ದ್ವೇಷದ ಕಿಡಿ

b)

ಅಸೂಯೆಯ ಕಿಡಿ

c)

ಕ್ರಾಂತಿಯ ಕಿಡಿ

d)

ಮೂಢನಂಬಿಕೆಯ ಕೆಡಿ

11.

ಹೊಸ ಹಾಡನ್ನು ಯಾರು ಶಿರವೆತ್ತಿ ಕೇಳಬೇಕೆಂದಿದ್ದಾರೆ?

a)

ನಮ್ಮ ತಾಯಿಗೆ

b)

ದೇವತೆಗೆ

c)

ಭಾರತಾಂಬೆಗೆ

d)

ಕನ್ನಡಾಂಬೆಗೆ

12.

ತೀವ್ರ ಪದದ ಅರ್ಥ

a)

ಹರಿತ

b)

ತೀರಿದ

c)

ಕೊನೆಯ

d)

ಆರಿದ

13.

ಇವುಗಳಲ್ಲಿ ಗುಂಪಿಗೆ ಸೇರದ ಪದ

a)

ತೆರೆ

b)

ಅಲೆ

c)

ತರಂಗ

d)

ತಿರುಗು

14.

ಇವುಗಳಲ್ಲಿ ಕಯ್ಯಾರರು ಜನಿಸಿದ ಜಿಲ್ಲೆ

a)

ಮುಂಡಗೋಡು

b)

ಬೆಳಗೋಡು

c)

ಕಾಸರಗೋಡು

d)

ಮಂಗಳೂರು

15.

ಕಯ್ಯಾರರು ಜನಿಸಿದ ವರ್ಷ

a)

19 15

b)

1955

c)

18 15

d)

1945

16.

ಹೊಸಹಾಡು ಪದ್ಯದ ಆಕರ ಕೃತಿ

a)

ಪರಶುರಾಮ

b)

ಶತಮಾನದ ಗಾನ

c)

ಅನ್ನದೇವರು ಮತ್ತು ಇತರ ಕಥೆಗಳು

d)

ಪುನರ್ನವ ಚೇತನ

17.

ಇವುಗಳಲ್ಲಿ ಕಯ್ಯಾರರು ಗಳಿಸಿಲ್ಲದ ಪ್ರಶಸ್ತಿ

a)

ಪಂಪ ಪ್ರಶಸ್ತಿ

b)

ಆಳ್ವಾಸ್ ನುಡಿಸಿರಿ

c)

ಕರ್ನಾಟಕ ಸಾಹಿತ್ಯ ಅಕಾಡೆಮಿ

d)

ನಾಡೋಜ

18.

ಕಯ್ಯಾರ ಕಿಯಣ್ಣರೈ ರವರು ರಚಿಸಿರುವ ನಾಟಕ

a)

ಗಂಧವತಿ

b)

ಶ್ರೀಮುಖ

c)

ಐಕ್ಯಗಾನ

d)

ವಿರಾಗಿಣಿ

19.

ಕಯ್ಯಾರರ ಆತ್ಮಕತೆಯ ಹೆಸರು

a)

ಪರಶುರಾಮ

b)

ರತ್ನಾಕರ

c)

ಶ್ರೀಮುಖ

d)

ದುಡಿತವೇ ನನ್ನ ದೇವರು

20.

ಧ್ವನಿ: ದನಿ: : ಯುಗ––

a)

ಜುಗ

b)

ಮೊಗ

c)

ಯಾಗ

d)

ಬೇಗ

21.

ಬಾನು: ಆಕಾಶ: : ಭಾನು: ––

a)

ಅಂಬರ

b)

ಮೋಡ

c)

ಸೂರ್ಯ

d)

ರಜಾ

22.

ಗೀಜಗನ ಗೂಡುಗಳು ತೊಟ್ಟಿಲಿನಂತೆ ತೂಗಾಡುತ್ತಿದ್ದವು ಈ ವಾಕ್ಯದಲ್ಲಿರುವ ಅಲಂಕಾರ

a)

ಉಪಮಾ ಅಲಂಕಾರ

b)

ರೂಪಕ ಅಲಂಕಾರ

c)

ಉತ್ಪ್ರೇಕ್ಷೆ ಅಲಂಕಾರ

d)

ಯಾವುದು ಅಲ್ಲ

23.

ಬಾನಿನಲ್ಲಿ ಗಾಳಿಪಟಗಳು ಹಕ್ಕಿಗಳಂತೆ ಹಾರಾಡುತ್ತಿದ್ದವು ಈ ವಾಕ್ಯದಲ್ಲಿರುವ ಉಪಮಾನ ಪದ

a)

ಗಾಳಿಪಟಗಳು

b)

ಬಾನು

c)

ಹಕ್ಕಿಗಳು

d)

ಹಾರಾಡುವುದು

24.

ಎರಡು ವಸ್ತುಗಳಲ್ಲಿರುವ ಪರಸ್ಪರ ಹೋಲಿಕೆಯನ್ನು ವರ್ಣಿಸುವ ಅಲಂಕಾರ

a)

ರೂಪಕಾಲಂಕಾರ

b)

ಶಬ್ದಾಲಂಕಾರ

c)

ಉತ್ಪ್ರೇಕ್ಷಾಲಂಕಾರ

d)

ಉಪಮಾಲಂಕಾರ

25.

ಭೀಮ ದುರ್ಯೋಧನರು ಮದಗಜಗಳಂತೆ ಹೋರಾಡಿದರು ಇಲ್ಲಿರುವ ಸಮಾನ ಧರ್ಮ ಪದ

a)

ಭೀಮ ದುರ್ಯೋಧನರು

b)

ಮದಗಜಗಳು

c)

ಹೋರಾಡಿದರು

d)

ಯಾವುದು ಅಲ್ಲ