wayground logo

Free Printable Worksheets

NEW

Font size

S
M
L
XL
Worksheets

ರಸಪ್ರಶ್ನೆ ಕಾರ್ಯಕ್ರಮ

Total questions: 7

Worksheet time: 4mins

Name
Class
Date
1.

ಲೋಕಸಭಾ ಸದಸ್ಯರಾಗಲು ಕನಿಷ್ಠ ವಯಸ್ಸು

a)

25 ವರ್ಷ

b)

35 ವರ್ಷ

c)

18 ವರ್ಷ

d)

21 ವರ್ಷ

2.

ಗ್ರಾಮ ಪಂಚಾಯತಿ ಸದಸ್ಯರಾಗಲು ಕನಿಷ್ಠ ವಯಸ್ಸು

a)

18 ವರ್ಷ

b)

21 ವರ್ಷ

c)

35 ವರ್ಷ

d)

30 ವರ್ಷ

3.

ಮತಯಂತ್ರ ಕಾರ್ಯ ನಿರ್ವಹಣೆಗೆ ಇವು ಅವಶ್ಯ

a)

CU

b)

BU

c)

VVPAT

d)

ಮೇಲಿನ ಎಲ್ಲವೂ

4.

BU ಇದರ ವಿಸ್ತೃತ ರೂಪ

a)

BLUE UNIT

b)

BLACK UNIT

c)

BALLET UNIT

d)

BLANK UNIT

5.

ಕೋವಿಡ 19 ಸಂದರ್ಭದಲ್ಲಿ ಮತದಾನ ಮಾಡುವಾಗ ಈ ಕ್ರಮವನ್ನು ಕೈಗೊಳ್ಳಬಹುದು

a)

ಗುಂಪುಗೂಡಿ ಮತದಾನ ಮಾಡುವುದು

b)

ಸಾಮೂಹಿಕ ಪ್ರಚಾರ ಮಾಡುವುದು

c)

ಮಾಸ್ಕ ಧರಿಸಿ ಸಾಮಾಜಿಕ ಅಂತರ ಕಾಪಾಡಿಕೊಂಡು ಮತದಾನ ಮಾಡುವುದು

d)

ಸಾರ್ವಜನಿಕ ಮೆರವಣಿಗೆ

6.

NOTA ಮತಯಂತ್ರ ಮತ್ತು ಮತಪತ್ರದಲ್ಲಿ ಯಾವ ಕ್ರಮಸಂಖ್ಯೆಯಲ್ಲಿರುತ್ತದೆ?

a)

ಮೊದಲನೆಯ

b)

ಎರಡನೆಯ

c)

ಮೂರನೆಯ

d)

ಕೊನೆಯ

7.

ಅನಕ್ಷರಸ್ಥ ಮತದಾರರು ತಮ್ಮ ಅಭ್ಯರ್ಥಿ ಆಯ್ಕೆ ಮಾಡಲು ಇರುವ ಅವಕಾಶ

a)

ಅಭ್ಯರ್ಥಿ ಹೆಸರು

b)

ಚಿಹ್ನೆಗಳು

c)

ಕ್ರಮಸಂಖ್ಯೆ

d)

ಯಾವುದು ಅಲ್ಲ