NEW
Font size
Worksheetsಸಸ್ಯಗಳಲ್ಲಿ ಪೋಷಣೆ
Total questions: 10
Worksheet time: 10mins
ಒಂದು ಜೀವಿಯು ಆಹಾರ ಪಡೆಯುವ ಮತ್ತು ದೇಹದಲ್ಲಿ ಅದನ್ನು ಬಳಸಿಕೊಳ್ಳುವ ವಿಧಾನವೇ.............
ವಿಸರ್ಜನೆ
ದ್ಯುತಿ ಸಂಶ್ಲೇಷಣೆ
ಪೋಷಣೆ
ಪರಿಚಲನೆ
ದ್ಯುತಿ ಸಂಶ್ಲೇಷಣೆ ಪ್ರಕ್ರಿಯೆ ನಡೆಯಲು ಅವಶ್ಯಕತೆ ಇಲ್ಲದ್ದು.................
ಕ್ಲೋರೊಫಿಲ್
ಕಾರ್ಬನ್ ಡೈ ಆಕ್ಸೈಡ್
ಆಕ್ಸಿಜನ್
ನೀರು
ಸೌರಶಕ್ತಿಯು ಎಲ್ಲ ಜೀವಿಗಳಿಗೂ ಶಕ್ತಿಯ ಮೂಲ ಆಕರವಾಗಿಲ್ಲ.
ಸರಿ/ತಪ್ಪು ತಿಳಿಸಿ
ತಪ್ಪು
ಸರಿ
ಈ ಚಿತ್ರದಲ್ಲಿರುವ ಗಿಡವನ್ನು ಹೆಸರಿಸಿ.
ಮೆಣಸಿನ ಗಿಡ
ಹೂಜಿ ಗಿಡ
ಬೆಂಡೆಕಾಯಿ ಗಿಡ
ಈ ಮೇಲಿನ ಯಾವುದು ಅಲ್ಲ
ಸತ್ತ ಮತ್ತು ಕೊಳೆಯುತ್ತಿರುವ ವಸ್ತುವಿನಿಂದ ಪೋಷಕಗಳನ್ನು ಪಡೆದುಕೊಳ್ಳುವ ಜೀವಿಗಳಿಗೆ ಕೊಳೆತಿನಿಗಳು ಎನ್ನುವರು.
ಸರಿ/ತಪ್ಪು ತಿಳಿಸಿ.
ಸರಿ
ತಪ್ಪು
ಈ ಕೆಳಗಿನವುಗಳಲ್ಲಿ ಸಹಜೀವನ ನಡೆಸುವ ಜೀವಿಯಾಗಿರುವುದು.
ಕಲ್ಲು ಹೂ
ಪಾಪಸ್ ಕಳ್ಳಿ
ರಿಫ್ಲೇಶಿಯಾ
ಡ್ರಾಸೇರಾ
ಈ ಕೆಳಗಿನವುಗಳಲ್ಲಿ ಸಸ್ಯಪೋಷಕ ಅಲ್ಲದ್ದು.
ನೈಟ್ರೋಜನ್
ಫಾಸ್ಪರಸ್
ಪೊಟ್ಯಾಸಿಯಂ
ನಿಯಾನ್
ವಾತಾವರಣದ ನೈಟ್ರೋಜನ್ ಅನ್ನು ಹೀರಿಕೊಂಡು ಕರಗಬಲ್ಲ ರೂಪಕ್ಕೆ ಪರಿವರ್ತಿಸುವ ಬ್ಯಾಕ್ಟೀರಿಯ.
ರೈಜೋಬಿಯಮ್
ಸಾಲ್ಮೊನೆಲ್ಲ ಟೈಪೀ
ವಿಬ್ರಿಯೊ ಕಾಲರಾ
ಬೆಸಿಲಸ್ ಸಿರಸ್
ಕಸ್ಕ್ಯೂಟಾ ಇದಕ್ಕೆ ಉದಾಹರಣೆಯಾಗಿದೆ.
ಸ್ವಪೋಷಕ
ಕೊಳೆತಿನಿ
ಪರಾವಲಂಬಿ
ಆತಿಥೇಯ ಸಸ್ಯ
ಎಲೆಗಳು ಪತ್ರರಂಧ್ರಗಳ ಮೂಲಕ ಅನಿಲಗಳ ವಿನಿಮಯ ನಡೆಸುತ್ತವೆ.
ಸರಿ /ತಪ್ಪು ತಿಳಿಸಿ
ತಪ್ಪು
ಸರಿ
