NEW
Font size
Worksheetsಸಮಾಜ ವಿಜ್ಞಾನ ಕ್ವಿಜ್
Total questions: 30
Worksheet time: 15mins
ಪಂಜಾಬನ್ನು ಬ್ರಿಟಿಷ್ ಸಾಮ್ರಾಜ್ಯ ದಲ್ಲಿ ವಿಲೀನಗೊಳಿಸಿ ಕೊಂಡ ಗೌರ್ನರ್........
ಕಾರ್ನವಾಲಿಸ್
ಲಾರ್ಡ್ ವೆಲ್ಲಿಂಗ್ಟನ್
ಲಾರ್ಡ್ ಡಾಲ್ ಹೌಸಿ
ರಾಬರ್ಟ್ ಕ್ಲೈವ್
ಸಹಾಯಕ ಸೈನ್ಯ ಪದ್ಧತಿಗೆ ಒಳಪಟ್ಟ ಮೊದಲ ದೇಶಿಯ ಸಂಸ್ಥಾನ ....
ಮದ್ರಾಸ್
ಮುಂಬೈ
ಕಲ್ಕತ್ತಾ
ಹೈದರಾಬಾದ್
ಭಾರತದ ನಕ್ಷೆಯಲ್ಲಿ ಗುರುತಿಸಿದ ರೇಖೆಯನ್ನು ಹೆಸರಿಸಿ
ಮಕರ ಸಂಕ್ರಾಂತಿ ವೃತ್ತ 23.1/2
ಪೂರ್ವ ರೇಖಾಂಶ 82.1/2
ಕರ್ಕಾಟಕ ಸಂಕ್ರಾಂತಿ ವೃತ್ತ 23.1/2
ಆರ್ಕಟಿಕ್ ವೃತ್ತ 66.1/2
ಪೇಶ್ವೆ ಸಹಾಯಕ ಸೇನಾ ಪದ್ಧತಿ ಒಪ್ಪಿಕೊಂಡಂತೆ ಮಾಡಿದ ಒಪ್ಪಂದ
ಮದ್ರಾಸ್ ಒಪ್ಪಂದ
ಬೆಸ್ಸಿನ್ ಒಪ್ಪಂದ
ಪುರಂದರ ಒಪ್ಪಂದ
ಪುನಾ ಒಪ್ಪಂದ
ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂಬ ನೀತಿಯನ್ನು ಭಾರತದಲ್ಲಿ ಜಾರಿಗೆ ತಂದ ಗವರ್ನರ್
ಲಾರ್ಡ್ ಕಾರ್ನ್ವಾಲಿಸ್
ಲಾರ್ಡ್ ಡಾಲ್ ಹೌಸಿ
ಲಾರ್ಡ್ ವೆಲ್ಲಿಂಗ್ಟನ್
ಲಾರ್ಡ್ ಕರ್ಜನ್
ರಣಜಿತ್ ಸಿಂಗನ ಮರಣಾನಂತರ ಪಂಜಾಬ್ ನಲ್ಲಿ..,..,
ಅರಾಜಕತೆ ತಲೆಯೆತ್ತಿತು
ಅಭಿವೃದ್ಧಿ ಹೊಂದಿತು
ದೊರೆಗಳು ಬ್ರಿಟಿಷರೊಂದಿಗೆ ಸ್ನೇಹ ಬೆಳೆಸಿಕೊಂಡರು
ಮೇಲಿನ ಯಾವುದೂ ಅಲ್ಲ
ಸಾಲ್ಬಾಯ್ ಒಪ್ಪಂದ.....
ಎರಡನೇ ಆಂಗ್ಲೋ ಮರಾಠ ಯುದ್ಧ ವನ್ನು ಕೊನೆಗಾಣಿಸಿತು.
ಮೂರನೇ ಆಂಗ್ಲೋ ಮರಾಠ ಯುದ್ಧ ವನ್ನು ಕೊನೆಗಾಣಿಸಿತು
ಒಂದನೇ ಆಂಗ್ಲೋ ಮರಾಠ ಯುದ್ಧ ವನ್ನು ಕೊನೆಗಾಣಿಸಿತು
4ನೇ ಆಂಗ್ಲೋ ಮರಾಠ ಯುದ್ಧಕ್ಕೆ ಕಾರಣವಾಯಿತು
ಮರಾಠರು ಸಾಲ್ಬಾಯಿ ಒಪ್ಪಂದ ಕ್ಕೆ ಸಹಿ ಹಾಕಲು ಕಾರಣ
ಮರಾಠರುಎರಡನೇ ಆಂಗ್ಲೋ ಮರಾಠ ಯುದ್ಧ ವನ್ನು ಸೋತಿದ್ದರಿಂದ
ಮರಾಠರು ಒಂದನೇ ಆಂಗ್ಲೋ ಮರಾಠ ಯುದ್ಧ ವನ್ನು ಸೋತಿದ್ದರಿಂದ
ಮರಾಠರು ಮೂರನೇ ಆಂಗ್ಲೋ ಮರಾಠ ಯುದ್ಧವನ್ನು ಸೋತಿದ್ದರಿಂದ
ಎರಡನೇ ಆಂಗ್ಲೋ ಮರಾಠ ಯುದ್ಧದಲ್ಲಿ ಮರಾಠರು ವಿಜಯಶಾಲಿಗಳ ಆಗಿದ್ದರಿಂದ
ಭಾರತದಲ್ಲಿ ಸಹಾಯಕ ಸೇನಾ ಪದ್ಧತಿಯನ್ನು ಜಾರಿಗೆ ತಂದ ಗವರ್ನರ್.....
ಲಾರ್ಡ್ ಡಾಲ್ ಹೌಸಿ
ಲಾರ್ಡ್ ವೆಲ್ಲಿಂಗ್ಟನ್
ಲಾರ್ಡ್ ಕರ್ಜನ್
ಲಾರ್ಡ್ ವೆಲ್ಲಸ್ಲಿ
ಪಂಜಾಬಿನಲ್ಲಿ ಬ್ರಿಟಿಷರ ವಿರುದ್ಧ ಲಾಹೋರ್ ಮತ್ತು ಮುಲ್ತಾನ ಗಳಲ್ಲಿ ಕ್ರಮವಾಗಿ ಹೋರಾಡಿದವರು
ಚಟ್ಟರ್ ಸಿಂಗ್ ಅಟ್ಟಾರಿ ವಾಲ ಮತ್ತು ಭಗತ್ ಸಿಂಗ್
ಸುಖದೇವ್ ಸಿಂಗ್ ಮತ್ತು ಮೂಲರಾಜ್
ಅಟ್ಟಾರಿ ಸಿಂಗ್ ಅಟ್ಟಾರಿ ವಾಲಾ ಮತ್ತು ಮೂಲರಾಜ್
ಸುಖದೇವ್ ಸಿಂಗ್ ಮತ್ತು ಭಗತ್ ಸಿಂಗ್
ಭಾರತದ ದಕ್ಷಿಣದ ತುತ್ತ ತುದಿ.....
ಇಂದಿರಾ ಕೂಲ್
ಕನ್ಯಾಕುಮಾರಿ
ಕೊಚ್ಚಿ
ಇಂದಿರಾ ಪಾಯಿಂಟ್
ಭಾರತದ ನಕ್ಷೆಯಲ್ಲಿ ಗುರುತಿಸಿದ ರೇಖೆ ಯನ್ನು ಹೆಸರಿಸಿ
82.1/2 ಪೂರ್ವ ರೇಖಾಂಶ
82.1/2 ಪಶ್ಚಿಮ ರೇಖಾಂಶ
23.1/2 ದಕ್ಷಿಣ ಅಕ್ಷಾಂಶ
23.1/2 ಉತ್ತರ ಅಕ್ಷಾಂಶ
ಭಾರತದ ಒಟ್ಟು ವಿಸ್ತೀರ್ಣ
32,87,863 ಚ.ಕೀ. ಮೀ
87,32,263 ಚ.ಕೀ. ಮೀ
32,87,263 ಚ.ಕೀ. ಮೀ
23,27,863 ಚ.ಕೀ. ಮೀ
ಕ್ರಮವಾಗಿ ಭಾರತದ ನೆರೆಹೊರೆ ರಾಷ್ಟ್ರಗಳನ್ನು ಗುರುತಿಸಿ
aಮೈಯನ್ಮಾರ bನೇಪಾಳ cಪಾಕಿಸ್ತಾನ
aಭೂತಾನ್ bನೇಪಾಳ cಪಾಕಿಸ್ತಾನ
aಪಾಕಿಸ್ತಾನ bನೇಪಾಳ cಮೈಯನ್ಮಾರ
aನೇಪಾಳ bಪಾಕಿಸ್ತಾನ cಚೈನಾ
ಭಾರತವನ್ನು ಮತ್ತು ಶ್ರೀಲಂಕಾವನ್ನು ಬೇರ್ಪಡಿಸುವ ಜಲ ಭಾಗಗಳು....
ಪಾಕ ಜಲಸಂಧಿ ,ಬಂಗಾಳಕೊಲ್ಲಿ
ಅರಬ್ಬಿ ಸಮುದ್ರ ,ಬಂಗಾಳಕೊಲ್ಲಿ
ಪಾಕ ಜಲಸಂಧಿ ,ಮನ್ನಾರ್ ಖಾರಿ
ಮನ್ನಾರ್ ಖಾರಿ, ಅರಬ್ಬಿ ಸಮುದ್ರ
ಭಾರತದಲ್ಲಿ ವಿಸ್ತೀರ್ಣದಲ್ಲಿ ಅತ್ಯಂತ ದೊಡ್ಡ ರಾಜ್ಯ.....
ಉತ್ತರ ಪ್ರದೇಶ
ರಾಜಸ್ಥಾನ್
ಮಧ್ಯಪ್ರದೇಶ
ಮಹಾರಾಷ್ಟ್ರ
ಭಾರತ ಮತ್ತು ಶ್ರೀಲಂಕಾದ ಮಧ್ಯದಲ್ಲಿ ಗುರುತಿಸಿದ ಭಾಗವನ್ನು ಹೆಸರಿಸಿ
ಪರ್ಸಿಯನ್ ಖಾರಿ
ಮನ್ನಾರ್ ಖಾರಿ
ಪಾಕ ಜಲಸಂಧಿ
ಮೆಕ್ಸಿಕೋ ಖಾರಿ
ಭಾರತದ ಭೂ ಮೇರೆಯ ಉದ್ದ......
6100 ಕಿಮೀ
15200 ಕಿಮೀ
32700 ಕಿಮೀ
20300 ಕಿಮೀ
ಭಾರತದ ನಕ್ಷೆಯಲ್ಲಿ ಗುರುತಿಸಿದ ಪ್ರದೇಶಗಳನ್ನು ಕ್ರಮವಾಗಿ ಹೆಸರಿಸಿ
aದೆಹಲಿ bಇಂದಿರಾಕೋಲ್ cಅಂಡಮಾನ್ ನಿಕೋಬಾರ್ d ಮುಂಬೈ
a ಅಂಡಮಾನ್ ನಿಕೋಬಾರ್ b.ಮುಂಬೈ c.ದೆಹಲಿ d ಇಂದಿರಾ ಕೂಲ್
aಇಂದಿರಾ ಕೂಲ್ b ದೆಹಲಿ c.ಮುಂಬೈ d. ಅಂಡಮಾನ್ ನಿಕೋಬಾರ್
ಭಾರತದಲ್ಲಿ ಅತ್ಯಂತ ಎತ್ತರವಾದ ಶಿಖರ....
ಮೌಂಟ್ ಎವರೆಸ್ಟ್
ನಂದಾದೇವಿ
ದವಳಗಿರಿ
ಗಾಡ್ವಿನ್ ಆಸ್ಟಿನ್
ಭಾರತದ ಮೇರೆಯಲ್ಲಿ ಗುರುತಿಸಿರುವ ಬಂದರುಗಳನ್ನು ಕ್ರಮವಾಗಿ ಹೆಸರಿಸಿ
a.ಮುಂಬೈ b ಕೊಚ್ಚಿ c. ವಿಶಾಖಪಟ್ಟಣಂ
a. ವಿಶಾಖಪಟ್ಟಣಂ b. ಮುಂಬೈ c. ಕೊಚ್ಚಿ
a.ವಿಶಾಖಪಟ್ಟಣಂ b. ಕೊಚ್ಚಿ c. ಮುಂಬೈ
a.ಕೊಚ್ಚಿ b. ಮುಂಬೈ c.ವಿಶಾಖಪಟ್ಟಣಂ
ದಕ್ಷಿಣ ಭಾರತದ ಅತ್ಯಂತ ಎತ್ತರದ ಶಿಖರ.....
ಗುರುಶಿಖರ
ಪಳನಿ ಶಿಖರ
ಅಣ್ಣಯ್ಯ ಮುಡಿ
ಕಾರ್ಡಮಮ್
ಭಾರತದ ನಕ್ಷೆಯಲ್ಲಿ ಗುರುತಿಸಿದ ಭಾಗವನ್ನು ಹೆಸರಿಸಿ
ಅರಾವಳಿ ಬೆಟ್ಟಗಳು
ಪಶ್ಚಿಮ ಘಟ್ಟಗಳು
ಪೂರ್ವ ಘಟ್ಟಗಳು
ಹಿಮಾಲಯ ಪರ್ವತ ಶ್ರೇಣಿ
ಭಾರತದ ನಕ್ಷೆಯಲ್ಲಿ ಗುರುತಿಸಿದ ನದಿಗಳನ್ನು ಕ್ರಮವಾಗಿ ಹೆಸರಿಸಿ
a. ನರ್ಮದಾ d. ಕೃಷ್ಣ c.ಗಂಗಾ d. ಕಾವೇರಿ
a.ಕೃಷ್ಣ b. ಗಂಗಾ c. ಕಾವೇರಿ d. ನರ್ಮದಾ
a.ಕಾವೇರಿ b. ಕೃಷ್ಣ c. ಗಂಗಾ d. ನರ್ಮದಾ
a .ನರ್ಮದಾ b. ಕೃಷ್ಣ. C. ಕಾವೇರಿ d. ಗಂಗಾ
ಭಾರತದ ಲಗೂನ್ ಸರೋವರಗಳಿಗೆ ಉದಾಹರಣೆ
ಪಾಕ್ ಜಲಸಂಧಿ, ಪುಷ್ಕಲ ಸರೋವರ
ಪಲ್ಮರ್ ಸರೋವರ, ಪುಲಿಕಾಟ್ ಸರೋವರ
ಚಿಲ್ಕ ಸರೋವರ, ಪುಲಿಕಾಟ್ ಸರೋವರ
ಕೊಲ್ಲೇರು, ಮಾನಸ ಸರೋವರ
ಭಾರತದ ಪೂರ್ವ ಘಟ್ಟಗಳು ಮತ್ತು ಪಶ್ಚಿಮ ಘಟ್ಟಗಳು ಸಂಧಿಸುವ ಸ್ಥಳ
ಕನ್ಯಾಕುಮಾರಿ
ನೀಲಗಿರಿ ಬೆಟ್ಟ
ದವಳಗಿರಿ ಬೆಟ್ಟ
ಕಾರ್ಡಮಮ್ ಬೆಟ್ಟ
ಭಾರತದ ನಕ್ಷೆಯಲ್ಲಿ ಗುರುತಿಸಿರುವ ಪ್ರದೇಶಗಳನ್ನು ಕ್ರಮವಾಗಿ ಹೆಸರಿಸಿ
a.ಗುರು ಶಿಖರ ಮೌಂಟ್ b. ಎವರೆಸ್ಟ್. C. ನೀಲಗಿರಿ ಬೆಟ್ಟ
a. ನೀಲಗಿರಿ ಬೆಟ್ಟ b. ಗುರು ಶಿಖರ c. ಮೌಂಟ್ ಎವರೆಸ್ಟ್
aಮೌಂಟ್ ಎವರೆಸ್ಟ್. b. ನೀಲಗಿರಿ ಬೆಟ್ಟ c.ಗುರು ಶಿಖರ
a. ಮೌಂಟ್ ಎವರೆಸ್ಟ್ b . ಗುರು ಶಿಖರ c. ನೀಲಗಿರಿ ಬೆಟ್ಟ
ದಖನ್ ಪ್ರಸ್ಥಭೂಮಿಯಲ್ಲಿ ಗಿರಿಧಾಮಕ್ಕೆ ಉತ್ತಮ ಉದಾಹರಣೆ
ಉದಕಮಂಡಲ
ಮಡಿಕೇರಿ
ತೀರ್ಥಹಳ್ಳಿ
ಶಿವಮೊಗ್ಗ
ಪ್ರಪಂಚದ ಅತಿ ವಿಶಾಲವಾದ ಮಕ್ಕಲು ಮಣ್ಣು ಮೈದಾನ ಹೊಂದಿದ ಪ್ರದೇಶ
ಭಾರತದ ದಖನ್ ಪ್ರಸ್ಥಭೂಮಿ
ಇಟಲಿಯ ನದಿಯ ಪ್ರದೇಶ
ಭಾರತದ ಉತ್ತರ ಮೈದಾನ ಪ್ರದೇಶ
ಭಾರತದ ಪೂರ್ವ ಕರಾವಳಿ ತೀರ ಪ್ರದೇಶ
ಮಲಬಾರ್ ತೀರ
ಗುಜರಾತಿನ ದಾಮನ್ ನಿಂದ ಗೋವಾದವರಿಗೆ ವಿಸ್ತರಿಸಿದೆ
ಗೋವಾದಿಂದ ಕರ್ನಾಟಕದ ಮಂಗಳೂರು ವರೆಗೆ ವಿಸ್ತರಿಸಿದೆ
ಕನ್ಯಾಕುಮಾರಿಯಿಂದ ಪಟ್ಟಣದವರಿಗೆ ಹಬ್ಬಿದೆ
ಮಂಗಳೂರಿನಿಂದ ಕನ್ಯಾಕುಮಾರಿ ವರೆಗೆ ವಿಸ್ತರಿಸಿದೆ
