Wayground logo

Free Printable Worksheets

Font size

S
M
L
XL
Worksheets

ಯೋಗ ಮತ್ತು ಕ್ರೀಡೆ

Total questions: 5

Worksheet time: 2mins

Name
Class
Date
1.

ಅಷ್ಟಾಂಗ ಯೋಗದಲ್ಲಿ ಸಾಧಕನ ಅಂತಿಮ ಗುರಿ-

a)

ಸಮಾಧಿ

b)

ಧಾರಣ

c)

ಗುರಿ ತಲುಪುವುದು

d)

ಜ್ಞಾನಸಂಪಾದನೆ

2.

ಇದು ಯಾವ ಆಸನ?

a)

ವೃಕ್ಷಾಸನ

b)

ಗರುಡಾಸನ

c)

ತ್ರಿಕೋನಾಸನ

d)

ಪಾರ್ಶ್ವಕೋನಾಸನ

3.

ಯೋಗಾಸನದ ತವರು ಭೂಮಿ

a)

ಜಪಾನ್

b)

ಭಾರತ

c)

ಇಂಗ್ಲೆಂಡ್

d)

ಶ್ರೀಲಂಕ

4.

ಚೆಸ್ ಬೋರ್ಡ್ ನಲ್ಲಿರುವ ಚೌಕಗಳ ಸಂಖ್ಯೆ ಎಷ್ಟು

a)

16

b)

32

c)

64

d)

128

5.

ಇದು ಯಾವ ಆಟಕ್ಕೆ ಸಂಬಂಧಿಸಿದೆ?

a)

ಟೆನಿಸ್

b)

ಬ್ಯಾಟ್ಮಿಂಟನ್

c)

ಟೇಬಲ್ ಟೆನಿಸ್

d)

ಬಾಲ್ ಬ್ಯಾಟ್ಮಿಂಟನ್

Similar Resources on Wayground