wayground logo

Free Printable Worksheets

Font size

S
M
L
XL
Worksheets

Madhura

Total questions: 10

Worksheet time: 4mins

Name
Class
Date
1.

ಪದದ ಅರ್ಥ

ಅರಿವು

a)

ದುಃಖ

b)

ರೀತಿ

c)

ತಿಳುವಳಿಕೆ

d)

ಸುಳ್ಳು

2.

ಕಳಬೇಡ,ಕೊಲಬೇಡ ?

a)

ಬಡತನಕೆ ಉಂಬುವ ಚಿಂತೆ

b)

ನಮ್ಮ ಅಂಬಿಗರ ಚೌಡಯ್ಯ ನಿಜಶರಣ

c)

ಇದ್ದೆ ನಮ್ಮ ಕೂಡಲ ಸಂಗಮ ದೇವ ರ ಪರಿ

d)

ಹುಸಿಯ ನುಡಿಯಲು ಬೇಡ

3.

ಇವರಲ್ಲಿ ಯಾರು ಯಾರು ವಚನಗಳನ್ನು ಬರೆದಿದ್ದಾರೆ ?

a)

ಬಸವಣ್ಣ, ಅಂಬಿಗರ ಚೌಡಯ್ಯ, ಅಕ್ಕಮಹಾದೇವಿ ,ಆಯ್ದಕ್ಕಿ ಲಕ್ಕಮ್ಮ

b)

ಅಂಬಿಗರ ಚೌಡಯ್ಯ, ಆಯ್ದಕ್ಕಿ ಲಕ್ಕಮ್ಮ , ಬಸವಣ್ಣ ,ನಿಸಾರ್ ಅಹಮದ್

c)

ಅಕ್ಕಮಹಾದೇವಿ ,ಜನಪದ ಕಥೆ

d)

ಜನಪದ ಕಥೆ ಆಯ್ದಕ್ಕಿ ಲಕ್ಕಮ್ಮ ಅಂಬಿಗರ ಚೌಡಯ್ಯ

4.

ಪದದ ಅರ್ಥ

ಹುಸಿ

a)

ಮಗು

b)

ಸುಳ್ಳು

c)

ಹಣತೆ

d)

ಉದ್ದೇಶ

5.

ಅಕ್ಕಮಹಾದೇವಿ ಅವರ ಅಂಕಿತ ನಾಮ ಏನು?

a)

ಕೂಡಲಸಂಗಮದೇವ

b)

ಪುರಂದರವಿಠಲ

c)

ಕಾಗಿನೆಲೆ ಆದಿಕೇಶವ

d)

ಚೆನ್ನಮಲ್ಲಿಕಾರ್ಜುನ

6.

ಬೆಟ್ಟದ ಮೇಲೊಂದು ? ಮಾಡಿ

a)

ಗ್ರಾಮ

b)

ಬಂಗಲೆ

c)

ಮನೆಯ

d)

ಹುಲಿ

7.

ಅಂಬಿಗರ ಚೌಡಯ್ಯ ಅವರ ಹುಟ್ಟಿದ ಶತಮಾನ

a)

15

b)

18

c)

12

d)

17

8.

ಅಕ್ಕಮಹಾದೇವಿ ಅವರು ಎಷ್ಟು ವಚನಗಳನ್ನು ಬರೆದಿದ್ದಾರೆ?

a)

434

b)

555

c)

202

d)

448

9.

ಗರ್ವದಿಂದ ಮಾಡುವ ? ದ್ರವ್ಯದ ಕೇಡು

a)

ಭಕ್ತಿ

b)

ಪ್ರೀತಿ

c)

ಕವಿತೆ

d)

ದುಃಖ

10.

ಗರ್ವದಿಂದ ಮಾಡುವ ಭಕ್ತಿ ದ್ರವ್ಯದ ಕೇಡು ... ಈ ವಚನವನ್ನು ಬರೆದಿರುವವರು ಯಾರು?

a)

ಅಕ್ಕಮಹಾದೇವಿ

b)

ಆಯ್ದಕ್ಕಿ ಲಕ್ಕಮ್ಮ

c)

ಬಸವಣ್ಣ

d)

ಕುವೆಂಪು