wayground logo

Free Printable Worksheets

Font size

S
M
L
XL
Worksheets

ಮಗುವಿನ ಮೊರೆ

Total questions: 10

Worksheet time: 2mins

Name
Class
Date
1.

ಮಗುವಿನ ಮೊರೆ ಪಧ್ಯವನ್ನು ಬರೆದವರು ಯಾರು

a)

ಸಮಿತಿ ರಚನೆ

b)

ಬಿ. ವಿ. ಕಾರಂತ

c)

ದ. ರಾ. ಬೇಂದ್ರೆ

d)

ಸಿದ್ದಯ್ಯ ಪುರಾಣಿಕ

2.

ರಿತಿ ಎಂಬ ಪದದ ಅರ್ಥವೇನು

a)

ದೀಪ

b)

ದೋಣಿ

c)

ತೆರೆ

d)

ಹಣತೆ

3.

ಸಿದ್ದಯ್ಯ. ಪುರಾಣಿಕ ಅವರು ಯಾವ ಜಿಲ್ಲೆಯಲ್ಲಿ ಜನಿಸಿದರು

a)

ದಾವಣಗೆರೆ

b)

ಕೊಪ್ಪಳ

c)

ಬೀದರ್

d)

ಕೊಡಗು

4.

ಬತ್ತಲಿಲ್ಲ ----------------------------

-------------------- ಹೇ ವಿಬೋ!

a)

ತುಂಬಲ್ಲಿಲ ಬಾಳ ಒರತ್ತೆ ಹೇ ವಿಬೋ

b)

ತುಂಬಲಿಲ್ಲ ಬಾಳ ಹೊರತ್ತೆ ಹೇ ವಿಬೂ

c)

ತುಂಬಲಿಲ್ಲ ಬಾಳ ಒರತೆ ಹೆ ವಿಬೋ

d)

ತುಂಬಲಿಲ್ಲ ಬಾಳ ಒರತೆ ಹೇ ವಿಬೋ

5.

ನಮ್ಮ ಬಾಳು ಯಾಹುದರಂತೆ ಆಗಬಾರದು?

a)

'ಮೂರಕ್ಕೆ ಏರಬಾರದು, ಆರಕ್ಕೆ ಇಳಿಯಬಾರದು'

b)

'ಹತಕ್ಕೆ ಏರಬಾರದು,ಐದಕ್ಕೆ ಇಳಿಯಬಾರದು'

c)

'ಆರಕ್ಕೆ ಏರಬಾರದು,ಮೂರಕ್ಕೆ ಇಳಿಯಬಾರದು'

d)

'ಐದಕ್ಕೆ ಏರಬಾರದು,ಹತಕ್ಕೆ ಇಳಿಯಬಾರದು'

6.

(a)   ಬಂತು

ಬಾಳ ಮರಿಗೆ ಬೇಸರ

7.

ನಾವು ಏನೆಂದು ಹಾಡಿಕೊಳ್ಳಬೇಕು?

a)

ಬದುಕಿಗೊಂದು ಅರ್ಥ ತೋರು

b)

ಇರುವೆಗೊಂದು ಗುರಿಯ ತೋರು

c)

ಏಳಲೇಕೆ ಬೀಳಲೇಕೆ ತೋರು

d)

ಬತ್ತಲಿಲ್ಲ ತೊಂಬಾಲಿಲ್ಲ ತೋರು

8.

ಸಿದ್ದಯ್ಯ ಪುರಾಣಿಕ ಅವರ ಬಿರುದಾoಕಿತ ಯಾವುದು?

a)

ಸ್ಥಾನಲಾಂಕೃತರು

b)

ಹರಿ ಭಕ್ತರು

c)

ವಚನೋಧ್ಯಾಹ್ನದ ಅನುಭವಿ

d)

ಅಖಿಲ ಭಾರತೀಯರು

9.

ಕ್ರಿಯಾ ಪದವನ್ನು ಗುರುತಿಸಿ.

'ರೈತನು ಭತ್ತವನ್ನು ಚೀಲದಲ್ಲಿ ತುಂಬುವನು'

a)

ರೈತ

b)

ಭತ್ತ

c)

ತುಂಬು

d)

ಚೀಲ

10.

ಸಿದ್ದಯ್ಯ ಪುರಾಣಿಕ ಅವರ ತಾಯಿಯ ಹೆಸರೇನು?

a)

ಧನಮ್ಮ ಪುರಾಣಿಕ

b)

ದಾನಮ್ಮ ಪುರಾಣಿಕ

c)

ಧಾನಮ್ಮ ಪುರಾಣಿಕ

d)

ಧಾನಮ್ಮ ಪುರಾಣಿಕ