wayground logo

Free Printable Worksheets

NEW

Font size

S
M
L
XL
Worksheets

ll language kannada ಉಪಕಾರದ ಫಲ

Total questions: 20

Worksheet time: 10mins

Name
Class
Date
1.

ನಿಪುಣ ಪದದ ಅರ್ಥ

a)

ಜಾಣ

b)

ಕೋಣ

c)

ದಡ್ಡ

2.

ಶ್ರೀ ಮುಖನು ಊರಿನಲ್ಲಿ ವಾಸಿಸುತ್ತಿದ್ದನು

a)

ಪಾಟಲಿ

b)

ಪಾಟಲಿಪುತ್ರ

c)

ಕುಶಾಲನಗರ

3.

ಇತರ ಸ್ವರ್ಣಕಾರರು ಈ ರೀತಿ ಯೋಚಿಸುತ್ತಿದ್ದರು

a)

ಶ್ರೀಮುಖ ನನ್ನು ಬಗ್ಗುಬಡಿಯಲು

b)

ಶ್ರೀಮುಖ ನನ್ನ ತೆಗ್ಗಿ ಹಾಕಲು

c)

ಶ್ರೀ ಮಗನನ್ನು ಎತ್ತಿ ಹಾಕಲು

4.

ಶ್ರೀ ಮುಖನೂ ಈ ಉದ್ದೇಶಕ್ಕಾಗಿ ಕಾಡಿಗೆ ಹೋದನು

a)

ಮರದ ತುಂಡು

b)

ಸಿಹಿ ತುಂಡು

c)

ಆಹಾರದ ತುಂಡು

5.

ಅಕ್ಕ ಈ ಪದಕ್ಕೆ ಒತ್ತಕ್ಷರ ಉದಾಹರಣೆ ಆಗಿದೆ

a)

ಸಜಾತಿ ಒತ್ತಕ್ಷರ

b)

ವಿಜಾತಿ ಒತ್ತಕ್ಷರ

c)

ಗುಣಿತಾಕ್ಷರ

6.

79 ಈ ಪದವನ್ನು ಕನ್ನಡ ಸಂಖ್ಯೆಯಲ್ಲಿ ಬರೆದಾಗ

a)

೭೬

b)

೭೯

c)

೭೭

7.

ಸಿಂಹವು ಈ ಸಮಸ್ಯೆಯಿಂದನೋವನ್ನು ಅನುಭವಿಸುತ್ತಿತ್ತು

a)

ಮುಳ್ಳು ಚುಚ್ಚಿದ್ದರಿಂದ

b)

ಕಾಲು ನೋವಿಂದ

c)

ತಲೆ ನೋವಿಂದ

8.

ರಾಜಭಟರು ಈ ಸಿಂಹವನ್ನು ಹಿಡಿದು ತಂದರು

a)

ಜೀವಂತವಾಗಿರುವ ಸಿಂಹ

b)

ನಿರ್ಜೀವ ವಾಗಿರುವ ಸಿಂಹ

c)

ಒಳ್ಳೆಯ ಸಿಂಹ

9.

ಮನುಷ್ಯರಾಗಿ ಹುಟ್ಟಿ ಮಾಡಿದ ಸ್ಮರಿಸದೇ ಹೋದ ಅವರು ಪ್ರಾಣಿಗಿಂತ ಹೀನಾ ರಾಗಿರುವ ರು

a)

ಪರೋಪಕಾರ

b)

ಉಪಕಾರ

c)

ಅಪಕಾರ

10.

ಉಪಕಾರ ಮಾಡಿದವರಿಗೆ ----------ಮಾಡಬಾರದು

a)

ಅಪ ಕಾರ

b)

ಉಪಕಾರ

c)

ತಾರ

11.

ಸ್ವರ್ಣಕಾರ ಪದದ ಆಂಗ್ಲ ರೂಪ

a)

Goldsmith

b)

God Smith

c)

Good Smith

12.

ಏಳಿಗೆಯನ್ನು ಈ ಪದದಲ್ಲಿರುವ ವಿಭಕ್ತಿ ಯನ್ನು ಗುರುತಿಸಿ

a)

ಅನ್ನು

b)

ಅಲ್ಲಿ

c)

13.

ಮನೆಯಲ್ಲಿ ಸಂಧಿಗೆ ಉದಾಹರಣೆ

a)

ಲೋಪ ಸಂಧಿ

b)

ಯಕಾರಾಗಮ ಸಂಧಿ

c)

ವಕಾರಾಗಮ ಸಂಧಿ

14.

ಶತ್ರು ಪದದ ವಿರುದ್ಧ ಪದ

a)

ಮಿತ್ರ

b)

ಛತ್ರಿ

c)

ನಿತ್ಯ

15.

ಸಿಂಹದ ಈ ಪದದಲ್ಲಿರುವ ವಿಭಕ್ತಿ ಯನ್ನು ಗುರುತಿಸಿ

a)

ಅ ವಿಭಕ್ತಿ ಪ್ರತ್ಯಯ

b)

ಅಲ್ಲಿ ವಿಭಕ್ತಿ ಪ್ರತ್ಯಯ

c)

ದೆಸೆಯಿಂದ ವಿಭಕ್ತಿ ಪ್ರತ್ಯಯ

16.

ಕನ್ನಡ ವರ್ಣಮಾಲೆಯಲ್ಲಿ ಅವರ್ಗೀಯ ವ್ಯಂಜನಗಳ ಸಂಖ್ಯೆ ಎಷ್ಟು

a)

09

b)

25

c)

47

17.

ಸ್ವರದ ಮುಂದೆ ಸ್ವರವು ಬಂದು ಸಂಧಿ ಯಾದಾಗ ಪೂರ್ವಪದ ಸ್ವರವು ಲೋಪವಾದರೆ

a)

ಸ್ವರ ಲೋಪ ಸಂಧಿ

b)

ಸವರ್ಣದೀರ್ಘ ಸಂಧಿ

c)

ಗುಣಸಂಧಿ

18.

ಸಿಂಹಕ್ಕೆ ಮುಳ್ಳು ಚುಚ್ಚಿದ್ದನ್ನು ನೋಡಿದರೆ ಸಹಾಯ ಮಾಡಿದರು

a)

ಶ್ರೀಮುಖ ನು

b)

ಶ್ರೀಮಂತನು

c)

ಸಿರಿವಂತ

19.

ಸಿಂಹ ಪದದ ತದ್ಭವ ರೂಪ ವನ್ನು ಬರೆಯಿರಿ

a)

ಸಿಂಹ

b)

ಸಿಂಗ

c)

ಸಿಂಹಿಣಿ

20.

ಈ ವಾಕ್ಯವನ್ನು ಪೂರ್ಣಗೊಳಿಸಿರಿ ಪರೋಪಕಾರಂ ಇದಂ

a)

ಶರೀರಂ

b)

ಅಶರೀರಂ

c)

ಸಿರುಗುಪ್ಪ