wayground logo

Free Printable Worksheets

NEW

Font size

S
M
L
XL
Worksheets

ರಾಷ್ಟ್ರಪಕ್ಷಿ ನವಿಲು ಮತ್ತು ಒತ್ತಕ್ಷರಗಳು

Total questions: 20

Worksheet time: 10mins

Name
Class
Date
1.

ಸೌಂದರ್ಯ ಈ ಪದದ ಅರ್ಥ ?

a)

ಚಂದ

b)

ಅಂದ

c)

ಕೆಟ್ಟದ್ದು

2.

ಆಶ್ಚರ್ಯ ಇದರ ಅರ್ಥ ?

a)

ವಿಸ್ಮಯ

b)

ವಿಕೃತ

c)

ಆ ವಿಸ್ಮಯ

3.

ಆಕರ್ಷಕ ಇದರ ಅರ್ಥ ?

a)

ಮನಸೆಳೆಯುವ

b)

ಸೆಳೆಯುವ

c)

ಆಶ್ಚರ್ಯ

4.

ಪ್ರವೃತ್ತಿ ಈ ಪದದ ಅರ್ಥ ?

a)

ಸ್ವಭಾವ

b)

ಆ ಸ್ವಭಾವ

c)

ಅನುಭವ

5.

ಹೊಣೆ ಈ ಪದದ ಅರ್ಥ ?

a)

ಜವಾಬ್ದಾರಿ

b)

ಅನುಭವ

c)

ಅನುಕೂಲ

6.

ನವಿಲು--------- ಹೆಸರಾದ ಪಕ್ಷಿ

a)

ಸೌಂದರ್ಯಕ್ಕೆ

b)

ದಯೆಗೆ

c)

ಮಳೆಗೆ

7.

-----------ಪಕ್ಷಿಗೆ ಗರಿಗಳಿರುತ್ತವೆ

a)

ಗಂಡು

b)

ಹೆಣ್ಣು

c)

ದೊಡ್ಡ

8.

ನವಿಲುಗಳು ಹೆಚ್ಚಾಗಿ --------ಪ್ರದೇಶಗಳಲ್ಲಿ ಕಂಡುಬರುತ್ತವೆ

a)

ಬೆಟ್ಟ

b)

ನದಿ

c)

ಬಯಲು

9.

ನವಿಲನ್ನು ಕವಿಗಳು ------------ಎಂದು ಹೊಗಳಿದ್ದಾರೆ .

a)

ಸೌಂದರ್ಯ ರಾಜ

b)

ಸೌಂದರ್ಯ ರಾಣಿ

c)

ವೇಗದ ರಾಣಿ

10.

ನವಿಲುಗಳನ್ನು ನಮ್ಮ---------- ಹೊಣೆ

a)

ಕೊಲ್ಲುವುದು

b)

ಸಾಕುವುದು

c)

ಕಾಪಾಡುವುದು

11.

ಈ ಪಕ್ಷಿಯ ಹೆಸರೇನು ?

a)

ಕೋಳಿ

b)

ಗಿಳಿ

c)

ನವಿಲು

12.

ನವಿಲಿನ ತಲೆಯ ಮೇಲೆ ಏನಿರುತ್ತದೆ ?

a)

ಕೂದಲು

b)

ಜುಟ್ಟು

c)

ಪುಕ್ಕ

13.

ನವಿಲಿನ ಮುಖ್ಯ ಆಹಾರ ಏನು ?

a)

ಹುಳ ಹುಪ್ಪಡಿ

b)

ಕಸ ಕಡ್ಡಿ

c)

ಪ್ರಾಣಿ ಪಕ್ಷಿಗಳು

14.

ನವಿಲನ್ನು ಕವಿಗಳು ಏನೆಂದು ಹೊಗಳಿದ್ದಾರೆ ?

a)

ನಾಟ್ಯರಾಣಿ

b)

ತರಂಗಿಣಿ

c)

ಭಾವ ತರಂಗಿಣಿ

15.

ನವಿಲುಗಳನ್ನು ಏಕೆ ಬೇಟೆಯಾಡುತ್ತಾರೆ ?

a)

ಮಾಂಸಕ್ಕಾಗಿ

b)

ಸೌಂದರ್ಯಕ್ಕಾಗಿ

c)

ಸಾಕುವುದಕ್ಕಾಗಿ

16.

ಒತ್ತಕ್ಷರ ಲ್ಲಿ ಎಷ್ಟು ವಿಧ ?

a)

2ವಿಧ

b)

3ವಿಧ

c)

4ವಿಧ

17.

ರೊಟ್ಟಿ ಇದು ಯಾವ ವಿಧದ ಒತ್ತಕ್ಷರವಾಗಿದೆ ?

a)

ಸಜಾತಿ

b)

ವಿಜಾತಿ

c)

ಯಾವುದೂ ಅಲ್ಲ

18.

ಸಾಧ್ಯ ಇದು ಯಾವ ವಿಧದ ಒತ್ತಕ್ಷರವಾಗಿದೆ ?

a)

ಸಜಾತಿ

b)

ವಿಜಾತಿ

c)

ಯಾವುದೂ ಅಲ್ಲ

19.

ಯಾವ ಕಾಲದಲ್ಲಿ ನವಿಲುಗಳು ನರ್ತಿಸುತ್ತವೆ ?

a)

ಮಳೆಗಾಲದಲ್ಲಿ

b)

ಚಳಿಗಾಲದಲ್ಲಿ

c)

ಬೇಸಿಗೆ ಕಾಲದಲ್ಲಿ

20.

ಪ್ರಾಣಿ ಪಕ್ಷಿಗಳ ರಕ್ಷಣೆ ನಮ್ಮೆಲ್ಲರ -------

a)

ಹೊಣೆ

b)

ಬೇಜವದ್ಬಾರಿ

c)

ಅವಶ್ಯಕತೆ