Worksheetsಬುದ್ಧಿವಂತ ರಾಮಕೃಷ್ಣ
Total questions: 20
Worksheet time: 10mins
೧. 'ಸತ್ಕರಿಸು’ ಈ ಪದದ ಅರ್ಥ ___________.
ಸತ್ಯ
ಉಪಚರಿಸು
ಅವಮಾನಿಸು
ಉತ್ತರಿಸು
೨. 'ಪುಸ್ತಕ + ಗಳು' ಈ ಪದವನ್ನು ಕೂಡಿಸಿ ಬರೆದರೆ ___________ ಆಗುತ್ತದೆ.
ಪುಸ್ತಕಗಳ
ಪುಸ್ತಗಳು
ಪುಸ್ತಕಳು
ಪುಸ್ತಕಗಳು
೩. ' ತಿಲಕಾಷ್ಠ' ಎಂದರೆ ___________.
ತಿಲಕಾಷ್ಠಮಹಿಷಬಂಧನ
ಮಹಿಷಬಂಧನ
ಎಳ್ಳಿನ ಕಡ್ಡಿಗಳು
ಎಮ್ಮೆ ಕಟ್ಟುವ ಹಗ್ಗ
೪.ಕೃಷ್ಣದೇವರಾಯನ ಆಸ್ಥಾನಕ್ಕೆ ಬಂದವರು ____________.
ವಿದ್ಯಾಮಂತ್ರಿ
ಮಂತ್ರಿಗಳು
ವಿದ್ಯಾಸಾಗರ
ತೆನಾಲಿ ಸಾಗರ
೫. ಸರಿಯಾದ ವಾಕ್ಯವನ್ನು ಗುರುತಿಸಿ.
ಅವನು ಶಾಲೆಗೆ ಹೋಗುತ್ತಾಳೆ
ಅವಳು ಶಾಲೆಗೆ ಹೋಗುತ್ತಾನೆ
ಅವರು ಶಾಲೆಗೆ ಹೋಗುತ್ತಾನೆ
ಅವರು ಶಾಲೆಗೆ ಹೋಗುತ್ತಾರೆ
ವಿದ್ಯಾಸಾಗರ ಯಾರ ಆಸ್ಥಾನಕ್ಕೆ ಬಂದನು ?
ತೆನಾಲಿರಾಮಕೃಷ್ಣನ ಆಸ್ಥಾನಕ್ಕೆ
ವಿದ್ಯಾಸಾಗರನ ಆಸ್ಥಾನಕ್ಕೆ
ವಿದ್ವಾಂಸರ ಆಸ್ಥಾನಕ್ಕೆ
ಕೃಷ್ಣದೇವರಾಯರ ಆಸ್ಥಾನಕ್ಕೆ
’ಪಲಾಯನ’ ಪದದ ಅರ್ಥ ________
ಯಾರಿಗೂ ಹೇಳದೆ ಓಡಿ ಹೋಗುವುದು
ಯಾರಿಗೂ ಹೇಳದೆ ಓದುವುದು
ಎಲ್ಲರಿಗೂ ಹೇಳಿ ಓಡಿ ಹೋಗುವುದು
ಯಾರಿಗೂ ಹೇಳದೆ ಹಾಡುವುದು
’ಪೀಠ’ ಪದದ ಅರ್ಥ ____________
ಆಗಸ
ಆಸನ
ಆಕಾಶ
ಆಸರೆ
“ಯಾವುದನ್ನು ಬೇಕಾದರೂ ಆರಿಸಿಕೊಳ್ಳಿ” ಈ ಮಾತನ್ನು ಯಾರು ಯಾರಿಗೆ ಹೇಳಿದರು?
ವಿದ್ಯಾಸಾಗರ ತೆನಾಲಿಮಕೃಷ್ಣನಿಗೆ
ವಿದ್ಯಾಸಾಗರ ಪಂಡಿತರಿಗೆ
ವಿದ್ಯಾಸಾಗರ ಕೃಷ್ಣದೇವರಾಯನಿಗೆ
ವಿದ್ಯಾಸಾಗರ ದನಕಾಯುವ ಹುಡುಗರಿಗೆ
’ಕಣ್ಣು’ ಪದದ ಬಹುವಚನ _______
ಕಣ್ಣುಗಲು
ಕಣ್ಣುಗಳು
ಕಣ್ಣಂದಿರು
ಕಣ್ಣಗಳು
ವಿದ್ಯಾಸಾಗರ ನೊಂದಿಗೆ ವಾದಮಾಡಲು ಒಪ್ಪಿಕೊಂಡವರು ಯಾರು ?
ಕೃಷ್ಣದೇವರಾಯ
ತೆನಾಲಿ ರಾಮಕೃಷ್ಣ
ವಿದ್ಯಾಸಾಗರ
ತೆನಾಲಿ ರಾಮಕೃಷ್ಣ ವಾದಕ್ಕೆ ಯಾವ ಗ್ರಂಥವನ್ನು ಆರಿಸಿಕೊಂಡನು ?
ತಿಲಕಾಷ್ಠಮಹಿಷಬಂಧನ
ನಾಕುತಂತಿ
ಶ್ರೀರಾಮಾಯಣದರ್ಶನಂ
ಮಹಿಷ ಬಂಧನ ಎಂದರೆ __________________
ಆಕಳಿಗೆ ಕಟ್ಟುವ ಹಗ್ಗ
ಎತ್ತುಗಳಿಗೆ ಕಟ್ಟುವ ಹಗ್ಗ
ಎಮ್ಮೆಗೆ ಕಟ್ಟುವ ಹಗ್ಗ
ತಿಲಕಾಷ್ಠ ಎಂದರೆ _________________
ಕಟ್ಟಿಗೆಯ ಕಡ್ಡಿಗಳು
ಎಳ್ಳಿನ ಕಡ್ಡಿಗಳು
ಮರದ ತುಂಡುಗಳು
ವಾದ ಪದದ ಅರ್ಥ _______________
ರಕ್ಷಿಸು
ಕಾಪಾಡು
ಚರ್ಚೆ
ವಿದ್ಯಾಸಾಗರನು ಯಾವ ವಿಷಯದಲ್ಲಿ ಮಹಾನ್ ಪಂಡಿತನಾಗಿದ್ದನು?
ಕನ್ನಡ
ಸಂಸ್ಕೃತ
ತೆಲುಗು
ಬುದ್ಧಿವಂತ ರಾಮಕೃಷ್ಣ ಪಾಠದ ಸಂದೇಶವೇನು?
ಸುಳ್ಳು ಹೇಳಬಾರದು
ವಿದ್ಯೆ ನಮ್ಮ ಬಾಳಿಗೆ ವಿನಯವನ್ನು ಕಲಿಸುತ್ತದೆ.
ವಿದ್ಯೆ ವಿನಯವನ್ನು ಕಲಿಸುತ್ತದೆ,ಬುದ್ಧಿ ವಿವೇಕವನ್ನು ಕಲಿಸುತ್ತದೆ.
ಅಪ್ಪಣೆ ಪದದ ಅರ್ಥಏನು?
ಆಸನ.
ಚರ್ಚೆ.
ಒಪ್ಪಿಗೆ.
ಉಪಚರಿಸು.
'ಯಾವುದನ್ನು ಬೇಕಾದರೂ ಆರಿಸಿಕೊಳ್ಳಿ 'ಈ ಮಾತನ್ನು ಯಾರು ಯಾರಿಗೆ ಹೇಳಿದರು?
ವಿದ್ಯಾಸಾಗರ ತೆನಾಲಿ ರಾಮಕೃಷ್ಣನಿಗೆ ಹೇಳಿದನು.
ತೆನಾಲಿ ರಾಮಕೃಷ್ಣ ವಿದ್ಯಾಸಾಗರನಿಗೆ ಹೇಳಿದನು.
ಕೃಷ್ಣದೇವರಾಯ ವಿದ್ಯಾಸಾಗರ ನಿಗೆ ಹೇಳಿದನು.
ವಿದ್ಯಾಸಾಗರನು ಕೃಷ್ಣದೇವರಾಯನಿಗೆ ಹೇಳಿದನು.
ವಿದ್ಯಾಸಾಗರರು ಕೃಷ್ಣದೇವರಾಯನ ಆಸ್ಥಾನಕ್ಕೆ ಏಕೆ ಬಂದನು?
ಆಸ್ಥಾನದ ಪಂಡಿತರೊಡನೆ ವಾದಮಾಡಲು.
ತೆನಾಲಿ ರಾಮಕೃಷ್ಣ ನೊಂದಿಗೆ ವಾದಮಾಡಲು.
ಕೃಷ್ಣದೇವರಾಯ ನೊಂದಿಗೆ ವಾದಮಾಡಲು.
ಅರಮನೆಯನ್ನು ನೋಡಲು.
