wayground logo

Free Printable Worksheets

Font size

S
M
L
XL
Worksheets

ಇಲಿ ಮತ್ತು ಸಿಂಹ ಮತ್ತು ವಚನಗಳು

Total questions: 20

Worksheet time: 10mins

Name
Class
Date
1.

ಬಲೆ ಈ ಪದದ ಅರ್ಥ ?

a)

ಜಾಲ

b)

ಜ್ವಾಲಾ

c)

ಜಲ

2.

ಗಾಢ ಈ ಪದದ ಅರ್ಥ ?

a)

ಹೆಚ್ಚು

b)

ಕಡಿಮೆ

c)

ಸಮ

3.

ಹರಿತ ಈ ಪದದ ಅರ್ಥ ?

a)

ಚೂಪಾದ

b)

ಚುರುಕಾದ

c)

ಹರಿತವಲ್ಲದ

4.

ವಿಶ್ರಾಂತಿ ಈ ಪದದ ಅರ್ಥ ?

a)

ಆರಾಮ

b)

ಕಷ್ಟವಾದ

c)

ಆಯಾಸ

5.

ಭರವಸೆ ಈ ಪದದ ಅರ್ಥ ?

a)

ನಂಬಿಕೆ

b)

ಅಪನಂಬಿಕೆ

c)

ಮೂಢನಂಬಿಕೆ

6.

ಸಿಂಹವು ಎಲ್ಲಿ ವಿಶ್ರಾಂತಿ ತೆಗೆದುಕೊಳ್ಳುತ್ತಿತ್ತು ?

a)

ಮರದ ಕೆಳಗೆ

b)

ಗುಹೆಯೊಳಗೆ

c)

ಮನೆಯಲ್ಲಿ

7.

ಸಿಂಹಕ್ಕೆ ಯಾರಿಂದ ಕಿರಿಕಿರಿಯಾಯಿತು ?

a)

ಇಲಿಯಿಂದ

b)

ಹುಲಿಯಿಂದ

c)

ಕೋತಿಯಿಂದ

8.

ಇಲಿಯು ಏನೆಂದು ಪ್ರಯತ್ನಿಸಿತು ?

a)

ತನಗೇನೂ ಮಾಡಬಾರದೆಂದು

b)

ನನಗೇನಾದರೂ ಕೊಡು

c)

ನನ್ನ ಜೊತೆ ಆಟವಾಡುವ

9.

ಸಿಂಹ ಎಲ್ಲಿ ಸಿಲುಕಿಕೊಂಡಿತು ?

a)

ಬಲೆಯಲ್ಲಿ

b)

ಕಾಡಿನಲ್ಲಿ

c)

ಗುಹೆಯಲ್ಲಿ

10.

ಇಲಿ ಸಿನಿಮಾವನ್ನು ಏಗೆ ಕಾಪಾಡಿತು ?

a)

ಹಲ್ಲುಗಳಿಂದ ಬಲೆಯನ್ನು ಕತ್ತರಿಸಿತು

b)

ಕೈಯಿಂದ ಕತ್ತರಿಸಿತು

c)

ಕಾಲಿನಿಂದ ಸರ ಸಿತು

11.

ಸಿಂಹದ ಮೈಮೇಲೆ ----------ಓಡಾಡಲಾರಂಭಿಸಿತು

a)

ಇಲಿ

b)

ಹಾವು

c)

ಕೋತಿ

12.

ಸಿಂಹವು ಇಲಿಗೆ-------- ತಿಳಿಸಿತ್ತು

a)

ಕೃತಜ್ಞತೆ

b)

ಕ್ಷಮೆ

c)

ಆ ಕೃತಜ್ಞತೆ

13.

ಮರ ಇದು ಯಾವ ವಚನ ?

a)

ಏಕವಚನ

b)

ಬಹುವಚನ

c)

ಯಾವುದೂ ಅಲ್ಲ

14.

ಪುಸ್ತಕಗಳು ಇದು ಯಾವ ವಚನ ?

a)

ಬಹುವಚನ

b)

ಏಕವಚನ

c)

ಯಾವುದೂ ಅಲ್ಲ

15.

ಏಕವಚನಕ್ಕೆ ಉದಾಹರಣೆ ಕೊಡಿ ?

a)

ಮುದುಕಿಯರು

b)

ಮುದುಕಿ

c)

ಯಾವುದು ಅಲ್ಲ

16.

ನಿದ್ದೆಯಲ್ಲಿ ಬಿಡಿಸಿ ಬರೆದಾಗ ?

a)

ನಿದ್ದೆ+ಅಲ್ಲಿ

b)

ನಿದ್ದೆ+ಅನ್ನು

c)

ನಿದ್ದೆ+ಇಲ್ಲ

17.

ಬೇಟೆಗಾರ ಬಿಡಿಸಿ ಬರೆದಾಗ

a)

ಬೇಟೆ+ ಕಾರ

b)

ಬೇಟೆ +ಗಾರ

c)

ಬೇಟೆ+ ಅನ್ನು

18.

ಇದರಲ್ಲಿ ಯಾವದು ಕಾಡುಪ್ರಾಣಿ ?

a)

ಸಿಂಹ

b)

ನಾಯಿ

c)

ಬೆಕ್ಕು

19.

ಸರಿಯಾದ ಶಬ್ದ ರೂಪ ಬರೆಯಿರಿ

a)

ವಿಶ್ರಾಂತಿ

b)

ವಿಶಾoತಿ

c)

ಈ ಶಾಂತಿ

20.

ಇಲ್ಲಿ ಯಾರನ್ನೂ ಪ್ರಾರ್ಥಿಸಿತು

a)

ಸಿಂಹವನ್ನು

b)

ನಾರಿಯನ್ನು

c)

ನಾಯಿಯನ್ನು