wayground logo

Free Printable Worksheets

Font size

S
M
L
XL
Worksheets

ವಚನಗಳು

Total questions: 20

Worksheet time: 10mins

Name
Class
Date
1.

ಬಸವಣ್ಣನವರ ಅಂಕಿತನಾಮವಿದು.

a)

ಚೆನ್ನಲ್ಲಿಕಾರ್ಜುನ

b)

ಕೂಡಲಸಂಗಮದೇವಾ

c)

ಅಂಬಿಗರ

d)

ಮಾರಯ್ಯಪ್ರಿಯ ಅಮರೇಶ್ವ್ರಲಿಂಗ

2.

ಅಂತರಂಗ ವಿರುದ್ಧ ಪದವಿದು .

a)

ಆಬಹಿರಂಗ

b)

ಪಾಡುರಂಗ

c)

ಬಹಿರಂಗ

d)

ಆನಂತರಂಗ

3.

ಬಡತನ ಪದದ ವಿರುದ್ಧ ಪದವಿದು.

a)

ಶ್ರೀಮಂತ

b)

ಗೆಳೆತನ

c)

ಸಿರಿತನ

d)

ಅಬಡತನ

4.

ಯಾರನ್ನು ಹಳಿಯಬಾರದು.

a)

ನಮ್ಮನು

b)

ಬೇರೆಯವರನ್ನು

c)

ಪಕ್ಕದವರನ್ನು

d)

ದೇವರನ್ನು

5.

ಮಕ್ಕಳಾದರೆ ಇದರ ಚಿಂತೆ

a)

ಮನೆ

b)

ಹೆಂಡತಿ

c)

ಬದುಕು

d)

ಮರಣ

6.

ಆಯ್ದಕ್ಕಿ ಲಕ್ಕಮ್ಮ ನವರ ಅಂಕಿತನಾಮವಿದು.

a)

ಮಾರಯ್ಯ ಪ್ರಿಯ ಅಮರೇಶ್ವರಲಿಂಗ

b)

ಕೂಡಲಸಂಗಮದೇವಾ

c)

ಅಂಬಿಗ

d)

ಚೆನ್ನಮಲ್ಲಿಕಾರ್ಜುನ

7.

ಗರ್ವ ಪದದ ಅರ್ಥ

a)

ಸಂಪತ್ತು

b)

ಕ್ರಮ

c)

ಅಹಂಕಾರ

d)

ಸಂಪತ್ತು

8.

ಹುಸಿ ಪದದ ಅರ್ಥ

a)

ಸುಳ್ಳು

b)

ಸತ್ಯ

c)

ರೀತಿ

d)

ನೀತಿ

9.

ವಚನ ಸಾಹಿಯ್ಯದ ಉಗಮ____________

a)

೧೮ ನೆ ಶತಮಾನ

b)

೧೩ ನೆ ಶತಮಾನ

c)

೧೨ ನೆ ಶತಮಾನ

d)

೧೫ ನೆ ಶತಮಾನ

10.

ಶರಣ ಪದದ ಅನ್ಯಲಿಂಗ ರೂಪವಿದು.

a)

ಶರ

b)

ಶರಣೆಗಳು

c)

ಶರಣೆ

d)

ಶರಣೆ

11.

ಕವಿ ಪದದ ಅನ್ಯಲಿಂಗ ರೊಪವಿದು.

a)

ಕವಿಗಳು

b)

ಕವಿಯ

c)

ಕವಿಯತ್ರಿ

d)

ಕವಯಿತ್ರಿ

12.

ಹುಡುಗ ಪದದ ಅನ್ಯಲಿಂಗ ರೂಪವಿದು

a)

ಹುಡುಗಿ

b)

ಹುಡುಗಿಗಳು

c)

ಹುಡುಗಿಯಂದಿರು

d)

ಹುಡುಗ

13.

ರೋಗಿ ಪದವು ಯಾವ ನಾಮಪದಕ್ಕೆ ಉದಾಹರಣೆಯಾಗಿದೆ.

a)

ರೂಢನಾಮ

b)

ಅಂಕಿತನಾಮ

c)

ದೇವರನಾಮ

d)

ಅನ್ವರ್ಥನಾಮ

14.

ನದಿ ಪದವು ಈ ನಾಮಪದಕ್ಕೆ ಉದಾಹರಣೆಯಾಗಿದೆ

a)

ಅಂಕಿತನಾಮ

b)

ರೂಢನಾಮ

c)

ಅನ್ವರ್ಥನಾಮ

d)

ಕಾವ್ಯನಾಮ

15.

ಕಾವ್ಯ ಪದವು ಈ ನಾಮಪದಕ್ಕೆ ಉದಾಹರಣೆಯಾಗಿದೆ

a)

ಅಂಕಿತನಾಮ

b)

ಕಾವ್ಯನಾಮ

c)

ಅನ್ವರ್ಥನಾಮ

d)

ರೂಢನಾಮ

16.

ಮನ ಪದದ ಅರ್ಥ

a)

ನಾಶ

b)

ಮಡಿಕೆ

c)

ದ್ರವ್ಯ

d)

ಮನಸ್ಸು

17.

ಶರಣ ಪದದ ಅನ್ಯಲಿಂಗ ರೂಪ

a)

ಶರಣೆಗಳು

b)

ಶರಣಿ

c)

ಶರಣೆ

d)

ಶರಣೆಯರು

18.

ವಚನಕಾರ ಪದದ ಅನ್ಯಲಿಂಗ

a)

ವಚನಕಾರ್ತಿ

b)

ವಚನಕಾರ

c)

ವಚನಗಳು

d)

ನಾಶ

19.

ಭಕ್ತ ಪದದ ಅನ್ಯಲಿಂಗ ರೂಪವಿದು.

a)

ಭಕ್ತರು

b)

ಭಕ್ತೆ

c)

ಬಕುತಿ

d)

ಭಕ್ತಿ

20.

ಬಡತನಕ್ಕೆ ಇದರ ಚಿಂತೆ

a)

ಕಾರು

b)

ಮನೆ

c)

ಊಟ

d)

ಬಟ್ಟೆ