wayground logo

Free Printable Worksheets

NEW

Font size

S
M
L
XL
Worksheets

ಕನ್ನಡ ಸೌರಭ ರಸಪ್ರಶ್ನೆ ವರ್ಣಮಾಲೆ

Total questions: 25

Worksheet time: 13mins

Name
Class
Date
1.

ಙ,ಞ,,ಣ,ನ ಮತ್ತು ಮ ಅಕ್ಷರಗಳನ್ನು ಹೀಗೆಂದು ಕರೆಯುತ್ತಾರೆ

a)

ಕಂಠ್ಯಾಕ್ಷರ

b)

ಓಷ್ಠ್ಯ ಅಕ್ಷರ

c)

ಅನುನಾಸಿಕಾಕ್ಷರ

d)

ದಂತ್ಯಾಕ್ಷರ

2.

ಕನ್ನಡ ವರ್ಣ ಮಾಲೆಯಲ್ಲಿ ಸಂಧ್ಯಾಕ್ಷರಗಳೆಂದು ಗುರುತಿಸಲ್ಪಡುವ ಅಕ್ಷರಗಳಿವು

a)

ಅ, ಐ

b)

ಐ, ಉ

c)

ಓ, ಔ

d)

ಐ ಔ

3.

ಕನ್ನಡ ವರ್ಣಮಾಲೆಯಲ್ಲಿನ ದಂತ್ಯಾಕ್ಷರಗಳಿವು,

a)

‘ಕ’ ವರ್ಗ

b)

‘ಚ’ ವರ್ಗ

c)

‘ಪ’ ವರ್ಗ

d)

‘ತ’ವರ್ಗ

4.

ಏ ಮತು ಓ ಎಂಬಿವು ಕನ್ನಡ ವರ್ಣಮಾಲೆಯ--------- ಅಕ್ಷರಗಳಾಗಿವೆ

a)

ದೀರ್ಘಸ್ವರಾಕ್ಷರ

b)

ಅನುಸ್ವಾರಾಕ್ಷರ

c)

ಹ್ರಸ್ವ ಸ್ವರಾಕ್ಷರ

d)

ಸಂಧ್ಯಾಕ್ಷರ

5.

. ‘ಸುರೇಶನು ಮುಂಜಾನೆ ಊರಿಗೆ ಹೋಗುತ್ತಿದ್ದಾನೆ’ ಈವಾಕ್ಯದಲ್ಲಿನ ಸ್ವರಾಕ್ಷರದಿಂದ ಪ್ರಾರಂಭವಾದ ಪದವಿದು

a)

ಹೋಗುತ್ತಿದ್ದಾನೆ

b)

ಸುರೇಶ

c)

ಊರಿಗೆ

d)

ಮುಂಜಾನೆ

6.

ವಿಜಾತಿ ಸಂಯುಕ್ತಾಕ್ಷರ ಪದವಿದು

a)

ಅಮ್ಮ

b)

ಅಮುದ

c)

ಅಸ್ತ್ರ

d)

ಹಮ್ಮು

7.

ಸಜಾತಿ ಒತ್ತಕ್ಷರಕ್ಕೆ ಉದಾಹರಣೆ ಯಾದ ಪದವಿದು

a)

ಉಷ್ಣ

b)

ಉದಕ

c)

ಉಪಾಯ

d)

ಉದ್ಧರಣೆ

8.

ಕಡಿಮೆ ಉಸಿರಿನೊಡನೆ ಉಚ್ಚರಿಸುವ ಅಕ್ಷರಗಳನ್ನು ಹೀಗೆನ್ನುವರು

a)

ಅಲ್ಪಪ್ರಾಣ

b)

ಹ್ರಸ್ವ ಸ್ವರ

c)

ಮಹಾಪ್ರಾಣ

d)

ದೀರ್ಘಸ್ವರ

9.

‘ನ್+ಅ+ಮ್+ಮ್+ಊ+ರ್+ಇ+ನ+ಅ+ಶ್+ಆ+ಲ್+ಎ ಇಲ್ಲಿರುವ ಪದವಿದು

ಎ) ಬಿ)

ಸಿ) ಡಿ)

a)

ನಮ್ಮೂರಶಾಲೆ

b)

ನನ್ನೂರಿನಶಾಲೆ

c)

ನಮ್ಮೂರೆ ಶಾಲೆ

d)

ನಮ್ಮೂರಿನ ಶಾಲೆ

10.

ಉತ್ಕೃಷ್ಟ’ ಪದದ ವಿಸ್ತೃತರೂಪವಿದು

a)

ಉ+ತ್+ಕ್+ಋ+ಷ್+ಟ್+ಅ

b)

ಉ+ತ+ಕ್+ರ್+ಷ್+ಟ್+ಅ

c)

ಉ+ತ್+ಕ+ಋ+ಷ್+ಟ+ಅ

d)

ಉತ್+ಕೃ+ಷ್+ಟ್+ಅ.

11.

ಕನ್ನಡ ವರ್ಣಮಾಲೆಯಲ್ಲಿರುವ ಹ್ರಸ್ವ ಸ್ವರಾಕ್ಷರಗಳು

a)

13

b)

25

c)

06

d)

34

12.

ಕನ್ನಡ ವರ್ಣಮಾಲೆಯಲ್ಲಿರುವ ಅವರ್ಗೀಯ ವ್ಯಂಜನಾಕ್ಷರಗಳು

a)

25

b)

34

c)

13

d)

09

13.

‘ಉಷ್ಣ’ ಇದು ಈ ಕೆಳಗಿನ ಪದವಾಗಿದೆ

a)

ಸಜಾತಿ ಒತ್ತಕ್ಷರ ಪದ

b)

ವಿಜಾತಿ ಒತ್ತಕ್ಷರ ಪದ

c)

ವಿರುದ್ಧಪದ

d)

ವಿಷ್ಣುಪದ

14.

“ಗುಣಿತಾಕ್ಷರ ಪದ ಇದು

a)

ಕೈಯೊಳು

b)

ತಮ್ಮ

c)

ಎನ್ನ

d)

ಪ್ರವೇಶ

15.

ಒಂದು ವ್ಯಂಜನಕ್ಕೆ ಒಂದು ಸ್ವರ ಸೇರಿ ಆಗುವ ಅಕ್ಷರವನ್ನು

a)

ಸಂಯುಕ್ತಾಕ್ಷರಗಳು

b)

ಸ್ವರಗಳು

c)

ಗುಣಿತಾಕ್ಷರ

d)

ಯೋಗವಾಹಗಳು

16.

ವರ್ಗೀಯ ವ್ಯಂಜನಗಳಲ್ಲಿ ಮೊದಲ ಮತ್ತು ಮೂರನೆಯಸಾಲಿನ ಅಕ್ಷರಗಳನ್ನು ಹೀಗೆನ್ನುತ್ತಾರೆ.

a)

ವಿಸರ್ಗ

b)

ಅನುಸ್ವರ

c)

ಅಲ್ಪಪ್ರಾಣ

d)

ಮಹಾ ಪ್ರಾಣ

17.

ವರ್ಗೀಯ ವ್ಯಂಜನಗಳಲ್ಲಿ ಐದನೆ ಸಾಲಿನ ಅಕ್ಷರಗಳನ್ನು ಹೀಗೆನ್ನುತ್ತಾರೆ.

a)

ಅಲ್ಪಪ್ರಾಣ

b)

ವಿಸರ್ಗ

c)

ಮಹಾಪ್ರಾಣ

d)

ಅನುನಾಸಿಕ

18.

ವರ್ಣಮಾಲೆಯಲ್ಲಿನ ಸ್ವರಾಕ್ಷರಗಳೆಷ್ಟು

a)

8

b)

12

c)

10

d)

13

19.

ಇವುಗಳಲ್ಲಿ ಅವರ್ಗೀಯ ವ್ಯಂಜನಾಕ್ಷರ----------

a)

b)

c)

d)

20.

ಇವುಗಳಲಿ ವಿಜಾತಿಯ ಸಂಯುಕ್ತಾಕ್ಷರಗಳನ್ನು ಆರಿಸಿ ಬರೆಯಿರಿ

a)

ಎನ್ನ

b)

ಪ್ರವೇಶ

c)

ಅಹಂಕೃತಿ

d)

ಹಾಯಾಗಿ

21.

. ವರ್ಗೀಯ ವ್ಯಂಜನಾಕ್ಷರಗಳು ಎಷ್ಟು

a)

25

b)

24

c)

23

d)

10

22.

‘ತ’ವರ್ಗದ ಅನುನಾಸಿಕ ಅಕ್ಷರ ಯಾವುದು?

a)

b)

c)

d)

23.

ಎರಡು ಮಾತ್ರಾ ಕಾಲದಲ್ಲಿ ಉಚ್ಚರಿಸುವ ಸ್ವರಾಕ್ಷರಗಳಿಗೆ ಏನೆಂದು ಕರೆಯುತ್ತಾರೆ.

a)

ದೀರ್ಘಸ್ವರ

b)

ಸಪ್ತಸ್ವರ

c)

ಹ್ರಸ್ವ ಸ್ವರ

d)

ಪ್ಲುತ ಸ್ವರ

24.

ಘ,ಝ,ಢ,ಧ,ಭ, ಅಕ್ಷರಗಳನ್ನು ಹೀಗೆಂದು ಕರೆಯುತ್ತೇವೆ.

a)

ದೀರ್ಘಸ್ವರಾಕ್ಷರ

b)

ಅಲ್ಪಪ್ರಾಣಾಕ್ಷರ

c)

ಮಹಾಪ್ರಾಣಾಕ್ಷರ

d)

ಅನುನಾಸಿಕಾಕ್ಷರ.

25.

ಕನ್ನಡ ವರ್ಣಮಾಲೆಯಲ್ಲಿರುವ ಒಟ್ಟು ಅಕ್ಷರಗಳ ಸಂಖ್ಯೆ.-----------

a)

25

b)

34

c)

49

d)

9