wayground logo

Free Printable Worksheets

NEW

Font size

S
M
L
XL
Worksheets

ಪದ್ಯ ೨ ಹಕ್ಕಿ ಹಾರುತಿದೆ ನೋಡಿದಿರಾ

Total questions: 25

Worksheet time: 13mins

Name
Class
Date
1.

ಹಕ್ಕಿ ಹಾರುತಿದೆ ನೋಡಿದಿರಾ ಕವಿತೆಯ ಆಕರ ಗ್ರಂಥ

a)

ನಾಕುತಂತಿ

b)

ಸಖೀಗೀತ

c)

ಉಯ್ಯಾಲೆ

d)

ಗರಿ

2.

ದ.ರಾ ಬೇಂದ್ರೆಯವರ ಜನ್ಮಸ್ಥಳ

a)

ಶಿವಮೊಗ್ಗ

b)

ಮುಧೋಳ

c)

ಧಾರವಾಡ

d)

ಶಿಕಾರಿಪುರ

3.

ಅಂಬಿಕಾತನಯದತ್ತ ಇದು ಯಾರ ಕಾವ್ಯನಾಮ

a)

ಜಿ ಎಸ್ ಶಿವರುದ್ರಪ್ಪ

b)

ದ .ರಾ .ಬೇಂದ್ರೆ

c)

ಕುವೆಂಪು

d)

ದುರ್ಗಸಿಂಹ

4.

ಹಕ್ಕಿಯು ಇವರ ನೆತ್ತಿಯನ್ನು ಕುಕ್ಕಿತು

a)

ಸಾರ್ವಭೌಮರ

b)

ಧರ್ಮ ಬುದ್ಧಿ ಮತ್ತು ದುಷ್ಟಬುದ್ದಿ

c)

ಶಾನುಭೋಗರ

d)

ಅರ್ಜುನ ಭೀಮ

5.

ತಿಂಗಳಿನೂರು ಎಂದರೆ

a)

ಸೂರ್ಯಲೋಕ

b)

ಸ್ವರ್ಗಲೋಕ

c)

ಚಂದ್ರ ಲೋಕ

d)

ಪಾತಾಳ ಲೋಕ

6.

ಕೆನ್ನ ಪದದ ಅರ್ಥ

a)

ಹಸಿರು

b)

ಹಳದಿ

c)

ಕೇಸರಿ

d)

ಕೆಂಪು

7.

ಬ್ರಹ್ಮಾಂಡ ಎಂದರೆ

a)

ಸ್ಬರ್ಗ

b)

ಜಗತ್ತು

c)

ನರಕ

d)

ಖಗೋಳ

8.

ಮುಕ್ಕಿ ಎಂದರೆ

a)

ಸರಸರನೆ ಎದ್ದು

b)

ಫಳಫಳನೆ ಹೊಳೆ

c)

ಗಬಗಬನೆ ತಿಂದು

d)

ಪಟಪಟನೆ ಹಾರು

9.

ಕಾಲದ ಚಲನೆಯನ್ನು ಯಾವುದಕ್ಕೆ ಹೋಲಿಸಿದೆ

a)

ಹಕ್ಕಿಯಬಣ್ಣ

b)

ಹಕ್ಕಿಯ ಚುಂಚ

c)

ಹಕ್ಕಿಯ ಹಾರಾಟ

d)

ಹಕ್ಕಿಯರೆಕ್ಕೆ

10.

ಹಕ್ಕಿ ಯಾರನ್ನು ಹರಸಿದೆ?

a)

ಮುದುಕರು

b)

ಯುವಕರು

c)

ಹಸುಮಕ್ಕಳು

d)

ಬಾಲಕರು

11.

ಹಕ್ಕಿಯು ಯಾವುದರ ಸಂಕೇತವಾಗಿದೆ?

a)

ಕಾಲಪಕ್ಷಿಯ ಸಂಕೇತ

b)

ವಿನಾಶದ ಸಂಕೇತ

c)

ಯುದ್ಧದ ಸಂಕೇತ

d)

ಹಸುರಿನ ಸಂಕೇತ

12.

ಎಲ್ಲರೂ ತಲೆಬಾಗಬೇಕಾದದ್ದು

a)

ರಾಜನಿಗೆ

b)

ಸಾರ್ವಭೌಮರಿಗೆ

c)

ದೇವತೆಗಳಿಗೆ

d)

ಕಾಲ ಚಕ್ರಕ್ಕೆ

13.

ದ .ರಾ ಬೇಂದ್ರೆ ಅವರು ಜನಿಸಿದ ವರ್ಷ

a)

1896

b)

1430

c)

1926

d)

1936

14.

ದ ರಾ ಬೇಂದ್ರೆಯವರಿಗೆ ದೊರೆತ ಪ್ರಶಸ್ತಿಗಳು

a)

ಜ್ಞಾನಪೀಠ

b)

ಇಲ್ಲಿರುವ ಎಲ್ಲವೂ

c)

ಪದ್ಮಶ್ರೀ

d)

ಕೇಂದ್ರ ಸಾಹಿತ್ಯ ಅಕಾಡೆಮಿ

15.

ಜೀವಂತಿಕೆಯ ಲಕ್ಷಣವೆಂದರೆ

a)

ದಾನಶೀಲ ಗುಣ

b)

ಚಲನಶೀಲತೆ

c)

ಜಡತ್ವ

d)

ತಟಸ್ಥ

16.

ಹಕ್ಕಿಹಾರುತಿದೆ ನೋಡಿದಿರಾ ಕವನ

a)

ಜಾನಪದ ಗೀತೆ

b)

ಭಕ್ತಿ ಗೀತೆ

c)

ಲಾವಣಿ

d)

ಭಾವಗೀತೆ

17.

ರೆಕ್ಕೆ ಗಳು ಯಾವುದಕ್ಕೆ ಒಡೆದವು

a)

ಮೇಘಕ್ಕೆ

b)

ಮಂಡಲಕ್ಕೆ

c)

ಮುಗಿಲಿಗೆ

d)

ಹಕ್ಕಿಗೆ

18.

ಬೆಳ್ಳಿ ಗ್ರಹ ಎಂದರೆ

a)

ಮಂಗಳ ಗ್ರಹ

b)

ಶುಕ್ರಗ್ರಹ

c)

ಗುರು ಗ್ರಹ

d)

ಬುಧಗ್ರಹ

19.

ಹಕ್ಕಿ ಯಾವ ಲೋಕದ ಅಂಗಳ ಪ್ರವೇಶಿಸಿದೆ?

a)

ಸ್ವರ್ಗಲೋಕ

b)

ಮಂಗಳ ಲೋಕ

c)

ಭೂಲೋಕ

d)

ಚಂದ್ರ ಲೋಕ

20.

ಹಕ್ಕಿಯು ಯಾವ ವೇಗದಲ್ಲಿ ಹಾರುತ್ತಿದೆ?

a)

ಹುಲಿಯ ವೇಗದಲ್ಲಿ

b)

ಗಾವುದ ಗಾವುದ ಗಾವುದ ವೇಗದಲ್ಲಿ

c)

ಟ್ರಾಮ್ ಬಸ್ಸಿನ ವೇಗದಲ್ಲಿ

d)

ವಿಮಾನದ ವೇಗದಲ್ಲಿ

21.

ಹಕ್ಕಿಯ ಕಣ್ಣುಗಳು

a)

ನೀಲ-ಮೇಘ

b)

ರಾಜ್ಯ-ಸಾಮ್ರಜ್ಯ

c)

ಚಂದ್ರಲೋಕ-ಮಂಗಳಲೋಕ

d)

ಸೂರ್ಯ-ಚಂದ್ರ

22.

ಕಾಲ ಪಕ್ಷಿಯು ಯಾವ ತೆನೆ ಒಕ್ಕಿದೆ?

a)

ರಾಜ್ಯದ-ಸಾಮ್ರಾಜ್ಯದ

b)

ಮಂಡಲ-ಗಿಂಡಲಗಳ

c)

ಖಂಡ ಖಂಡಗಳ

d)

ಹೊಸ ಗಾಲದ

23.

ಕಾಲಪಕ್ಷಿ ಯಾವ ಅಂಚು ಮುಟ್ಟಿದೆ?

a)

ದಿಗ್ಮಂಡಲಗಳ

b)

ಮಂಗಳಲೋಕದ

c)

ಚಂದ್ರ ಲೋಕ

d)

ಪರಲೋಕ

24.

1943 ರಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜನೆಗೊಂಡಿದ್ದು

a)

ಶಿವಮೊಗ್ಗ

b)

ಬೆಂಗಳೂರು

c)

ಧಾರವಾಡ

d)

ತುಮಕೂರು

25.

ಈ ಸಾಲನ್ನು ಪೂರ್ಣಗೊಳಿಸಿ-ನೀಲಮೇಘ ಮಂಡಲ-ಸಮಬಣ್ಣ

a)

ಹೊಸಗಾಲದ ಹಸುಮಕ್ಕಳ ಹರಸಿ

b)

ಸಾರ್ವಭೌಮರಾ ನೆತ್ತಿಯ ಕುಕ್ಕಿ

c)

ಮುಗಿಲಿಗೆ ರೆಕ್ಕೆಗಳೊಡೆದವೊ ಅಣ್ಣಾ

d)

ಬಿಳಿ-ಹೊಳೆ ಬಣ್ಣದ ಗರಿ -ಗರಿಯುಂಟು