wayground logo

Free Printable Worksheets

NEW

Font size

S
M
L
XL
Worksheets

Ottige Baluv

Total questions: 15

Worksheet time: 8mins

Name
Class
Date
1.

ಒಗ್ಗಟಿನಲ್ಲಿ ____ ಇದೆ

a)

ನೋವು

b)

ದುಃಖ

c)

ಬಲ

d)

ದ್ವೇಷ

2.

ವಿಭೂತಿ - ಈ ಪದದ ಅರ್ಥ

a)

ಮಣ್ಣು

b)

ಕಲ್ಲು

c)

ಹಕ್ಕಿ

d)

ಭಸ್ಮ

3.

ರೈತನೊಬ್ಬನ - ಈ ಪದ ಬಿಡಿಸಿ ಬರೆಯಿರಿ

a)

ರೈತ+ ಒಬ್ಬನ

b)

ರೈತ+ ಒಬ್ಬ

c)

ರೈತನ + ಒಬ್ಬನ

d)

ರೈತನು + ಒಬ್ಬನ

4.

ಸುಖ - ಪದದ ವಿರುದ್ಧ ಪದ

a)

ದುಃಖ

b)

ಸಂಕಟ

c)

ನಲಿವು

d)

ಸಾವು

5.

ಗರ್ವ- ಪದದ ಸಮಾನಾರ್ಥಕ ಪದ

a)

ಅಲಂಕಾರ

b)

ಅಸೂಯೆ

c)

ದ್ವೇಷ

d)

ಅಹಂಕಾರ

6.

'ಅಮ್ಮನ ಮರ ' ಎಂದು ಕರೆಯುತ್ತಿದ್ದ ಮರ

a)

ಆಲದ ಮರ

b)

ಬೇವಿನ ಮರ

c)

ಮರ ಹಲಸಿನ ಮರ

d)

ಹುಣಸೆಮರ

7.

'ಅಮ್ಮನ ಕಲ್ಲು ' ಇದ್ದದು

a)

ಊರಿನಲ್ಲಿ

b)

ನದಿಯಲ್ಲಿ

c)

ಕಾಡಿನಲ್ಲಿ

d)

ಹೊಲದಲ್ಲಿ

8.

ಚಿತ್ರದಲ್ಲಿ ಇರುವವರನ್ನು ಗುರುತಿಸಿ

a)

ರಾಜಕಾರಣಿ

b)

ಸನ್ಯಾಸಿ

c)

ರೈತ

d)

ರಾಜ

9.

"ಹಳ್ಳಿ " ಪದದ ವಿರುದ್ಧ ಪದ ________

a)

ಬಳ್ಳಿ

b)

ಕಳ್ಳಿ

c)

ಪೊಟ್ಟಣ

d)

ಪಟ್ಟಣ

10.

ಗುಂಡನೆಯ ಕಲ್ಲು ಎಲ್ಲಿತ್ತು?

a)

ಮರದ ಮೇಲೆ

b)

ಮರದಿಂದ ದೂರ

c)

ಮನೆಯ ಒಳಗೆ

d)

ಮರದ ಕೆಳಗೆ

11.

ಬೇವಿನ ಮರವನ್ನು ಜನ _______ಕರೆಯುತ್ತಿದ್ದರು

a)

ಅಮ್ಮನ ಮರ

b)

ಅಮನ್ ಮರ

c)

ಆಮನ ಮಾರ

12.

" ಜಂಬ" ಸಮನಾಥ೯ಕ ಪದ

a)

ಕೊಂಬು

b)

ಪಂಬ

c)

ಗವ೯

13.

"ಸುಖ" ಪದದ ವಿರುದ್ಧ ಪದ

a)

ದೂರ

b)

ದುಃಖ

c)

ಸವಿ

14.

" ರೈತ" ಪದದ ಬಹುವಚನ ರೂಪ ----

a)

ರೈತರು

b)

ರೈತಗಳು

c)

ರೈತವೂ

15.

ಕಲ್ಲು ಕೋಪದಿಂದ ಏನು ಮಾಡಿತು ?

a)

ಹತ್ತಿರ ಬಂದಿತು

b)

ಬೇಗ ಬಂದಿತು

c)

ದೂರ ಹೋಯಿತು