WorksheetsWT-5 Kannada (V)
Total questions: 20
Worksheet time: 10mins
ಗುಂಡನೆಯ ಕಲ್ಲು ಎಲ್ಲಿತ್ತು?
ಬೇವಿನ ಮರದ ಕೆಳಗೆ
ಮಾವಿನ ಮರದ ಕೆಳಗೆ
ಆಲದ ಮರದ ಕೆಳಗೆ
ಬೇವಿನ ಮರವನ್ನು ಜನ .......... ಎಂದು ಕರೆಯುತ್ತಿದ್ದರು.
ಅಮ್ಮನ ಮರ
ಅಪ್ಪನ ಮರ
ಜನರ ಮರ
ಕಲ್ಲು ಕೋಪದಿಂದ................. ಬೇವಿನ ಮರದಿಂದ ದೂರ ಹೋಗಿ ನಿಂತಿತು.
ನಡೆದು ನಡೆದು
ಉರುಳಿ ಉರುಳಿ
ಬಿದ್ದು ಬಿದ್ದು
ಮರ ಕಡಿಯುವವರು......... ಕಡಿಯುವುದು ಬೇಡ ಎಂದು ಹೇಳಿ ಹೊರಟು ಹೋದರು.
ಇದು ಅಪ್ಪನ ಮರ
ಇದು ಜನರ ಮರ
ಇದು ಅಮ್ಮನ ಮರ
ಕಲ್ಲು ಒಡೆಯುವವರು ....... ಒಡೆಯುವುದು ಬೇಡ ಎಂದು ಹೇಳಿ ಹೊರಟು ಹೋದರು.
ಇದು ಅಮ್ಮನ ಕಲ್ಲು
ಇದು ಅಪ್ಪನ ಕಲ್ಲು
ಇದು ತಾತನ ಕಲ್ಲು
ನಾವಿಬ್ಬರೂ ಒಬ್ಬರಿಂದ ಒಬ್ಬರು......... ಜನರು ನಮ್ಮನ್ನು ನಾಶಮಾಡುತ್ತಾರೆ.
ದೂರವಿದ್ದರೆ
ಸಮೀಪ
ನೋಡುತ್ತಿದ್ದರೆ
ಇದು ಅಮ್ಮನ ಮರ ........ಬೇಡ ಎಂದು ಹೊರಟು ಹೋದರು.
ಕಡಿಯುವುದು
ಬೆಳೆಸುವುದು
ಒಣಗಿಸುವುದು
ಕಲ್ಲು ಒಡೆಯುವವರು ಬಂದು ಇದು ಅಮ್ಮನ ಕಲ್ಲು..........ಬೇಡ ಎಂದು ಹೇಳಿ ಹೊರಟು ಹೋದರು.
ನಡೆಯುವುದು
ಒಡೆಯುವುದು
ನೋಡುವುದು
ಎಲ್ಲರೂ ಒಟ್ಟಾಗಿ ಬಾಳಿದರೆ, ಎಲ್ಲರೂ....... ಇರಬಹುದು.
ಸುಖವಾಗಿ
ದುಃಖದಿಂದ
ಕೋಪದಿಂದ
ಕನ್ನಡದಲ್ಲಿ ಒಟ್ಟು .........ಅಕ್ಷರಗಳಿವೆ.
೪೦
೪೯
೪೧
ಒಂದು ಹಳ್ಳಿ ಅಲ್ಲಿ ರೈತನೊಬ್ಬನ....... ಇತ್ತು.
ಹೊಲ
ಮನೆ
ಆಕಳು
ಒಗ್ಗಟ್ಟಿನಲ್ಲಿ ........
ಬಲವಿದೆ.
ಊಟ
ಆಸ್ತಿ
ಬೇವಿನ ಮರ ಮತ್ತು ಕಲ್ಲು ......... ದಿಂದ ಪಾರಾದರು
ಕಂಟಕ
ದುಃಖ
ಕೋಪ
ವರ್ಣಮಾಲೆಯಲ್ಲಿ .........ವಿಧಗಳು.
ಮೂರು
ನಾಲ್ಕು
ಐದು
ಸ್ವತಂತ್ರವಾಗಿ ಉಚ್ಚರಿಸಲಾಗುವ ಅಕ್ಷರಗಳು.........
ಸ್ವರಾಕ್ಷರಗಳು
ವ್ಯಂಜನಾಕ್ಷರಗಳು
ಯೋಗವಾಹಗಳು
ಒಟ್ಟು ಸ್ವರಾಕ್ಷರಗಳು......
೧೧
೧೯
೧೩
ಸ್ವರಾಕ್ಷರಗಳಲ್ಲಿ ....... ವಿಧಗಳು.
ಎರಡು
ಹತ್ತು
ಎಂಟು
ಸ್ವರಗಳ ಸಹಾಯದಿಂದ ಉಚ್ಚರಿಸಲಾಗುವ ಅಕ್ಷರಗಳನ್ನು ......... ಎನ್ನುವರು.
ವ್ಯಂಜನಾಕ್ಷರಗಳು
ಸ್ವರಗಳು
ಗುಣಿತಾಕ್ಷರಗಳು
ದ ದಾ ದಿ ದೀ ........ ದೂ ದೃ ದೆ ದೇ ದೈ ದೊ ದೋ ದೌ ದಂ ದಃ
ದು
ದಾ
ದೇ
ಡ ಡಾ ಡಿ ಡೀ ಡು ಡೂ ಡೃ ......... ಡೇ ಡೈ ಡೊ ಡೋ ಡೌಡಂಡ:
ಡಾ
ಡೋ
ಡೆ
